Browsing Tag

kannada online news

ನಿತ್ಯಭವಿಷ್ಯ : 11-01-2021

ಮೇಷರಾಶಿನಾನಾ ರೂಪದಲ್ಲಿ ಧನಾಗಮನ, ಖರ್ಚುಗಳ ಮೇಲೆ ಹಿಡಿತವಿರಲಿ, ಸರಕಾರಿ ಕೆಲಸ ಕಾರ್ಯಗಳು ಕೈಗೂಡಲಿವೆ, ಆರೋಗ್ಯದಲ್ಲಿ ಚೇತರಿಕೆ, ಅಕ್ಕಪಕ್ಕದವರೊಂದಿಗೆ ಉತ್ತಮ ಬಾಂಧವ್ಯ, ಶುಭಮಂಗಲ ಕಾರ್ಯಕ್ಕಾಗಿ ಓಡಾಟವಿರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿಪರೀತ ಖರ್ಚುಗಳು ನಿಮ್ಮನ್ನು
Read More...

ಫಾಸ್ಟ್ಯಾಗ್ ಉಚಿತ, ದೇಶದ ಎಲ್ಲಾ ಟೋಲ್ ಗಳಲ್ಲಿ ಉಚಿತ ಪ್ರಯಾಣ …!

ನವದೆಹಲಿ : ದೇಶದಾದ್ಯಂತ ಫೆಬ್ರವರಿ 15ರಿಂದ ಎಲ್ಲಾ ಟೋಲ್ ಗಳಲ್ಲಿಯೂ ಫಾಸ್ಟ್ಯಾಗ್ ಕಡ್ಡಾಯಗೊಳಿಸ ಲಾಗುತ್ತಿದೆ. ಹೀಗಾಗಿ ಇನ್ಮುಂದೆ ಕಡ್ಡಾಯವಾಗಿ ವಾಹನಗಳು ನಗದು ರಹಿತವಾಗಿ ಪ್ರಯಾಣಿಸಬೇಕಾಗಿದೆ. ಆದರೆ ದಿವ್ಯಾಂಗರಿಗೆ ಮಾತ್ರ ಟೋಲ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
Read More...

ತರಿಕೆರೆಯಲ್ಲಿ ಭೀಕರ ಅಪಘಾತ ಕುಂದಾಪುರದ ಮೂವರ ದುರ್ಮರಣ

ತರಿಕೆರೆ : ಹುಂಡೈ ಹಾರು ಹಾಗೂ ಇಕೋ ಸ್ಪೋರ್ಟ್ ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕುಂದಾಪುರ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿಯ ಬಳಿಯಲ್ಲಿ ನಡೆದಿದೆ. (adsbygoogle = window.adsbygoogle || ).push({});
Read More...

ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಡಿಗೆ ಫಿದಾ ಆದ ಮಂಗಳೂರಿಗರು …!

ಮಂಗಳೂರು : ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ಮಾತ್ರವೇ ಒತ್ತು ನೀಡುತ್ತಾರೆ. ಆದರೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಶಶಿಕುಮಾರ್ ಮಾತ್ರ ಕೊಂಚ ಡಿಫ್ರೆಂಟ್. ನಗರದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹಾಡುವ ಮೂಲಕ ಇದೀಗ ಮಂಗಳೂರಿಗರ ಮೆಚ್ಚುಗೆಗೆ
Read More...

ಮದುವೆ ಮನೆ ಮೇಲೆ ಗುಂಡು ಹಾರಿಸಿದ ಭಗ್ನ ಪ್ರೇಮಿ ..! ಅಷ್ಟಕ್ಕೂ ನಡೆದಿದ್ದೇನು ಗೊತ್ತಾ ?

ಕಾರವಾರ : ಮದುವೆ ಮನೆಯಲ್ಲಿ ಮಧುಮಗಳು ತಂಗಿದ್ದ ಕೋಣೆಗೆ ಭಗ್ನ ಪ್ರೇಮಿಯೋರ್ವ ಗುಂಡು ಹಾರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆವರ್ಸಾದಲ್ಲಿ ನಡೆದಿದೆ. (adsbygoogle = window.adsbygoogle || ).push({}); ಆವರ್ಸಾದ ಸಭಾಭವನವೊಂದರಲ್ಲಿ ದಿವ್ಯಾ ಹಾಗೂ
Read More...

ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : 10 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಸ್ತಾವನೆ

ಬೆಂಗಳೂರು : ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಶಾಲೆಗಳಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. (adsbygoogle =
Read More...

ಕುಡಿದ ಮತ್ತಿನಲ್ಲಿ ಹೊಡೆದು ಪತ್ನಿಯನ್ನೇ ಕೊಂದ ಪತಿರಾಯ !

ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ಪತಿಯೋರ್ವ ಮರದ ತುಂಡಿನಿಂದ ಹೊಡೆದು ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಕುಟ್ಟಿಚಾರು ಎಂಬಲ್ಲಿ ನಡೆದಿದೆ. (adsbygoogle = window.adsbygoogle || ).push({});
Read More...

ಕೊನೆಗೂ ಬಹುದಿನಗಳ ಕನಸನ್ನು ನನಸು ಮಾಡಿಕೊಂಡ ಕಿರಿಕ್ ಬೆಡಗಿ ರಶ್ಮಿಕಾ

ಸ್ಯಾಂಡಲ್ ವುಡ್ ನ ಕಿರಿಕ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ ಈಗಂತೂ ಬಹು ಬೇಡಿಕೆಯ ನಟಿ..ಸ್ಯಾಂಡಲ್ ವುಡ್ ಮಾತ್ರವಲ್ದೆ ಟಾಲಿವುಡ್, ಬಾಲಿವುಡ್ ನಲ್ಲೂ ರಶ್ಮಿಕ ಹೆಸ್ರು ಸದ್ದು ಮಾಡೋಕೆ ಶುರುಮಾಡಿದೆ. ಹೊಸ ಹೊಸ ಸಿನಿಮಾ ಗಳನ್ನು ಒಂದರಮೇಲೊಂದು ಒಪ್ಪಿಕೊಳ್ಳುತ್ತಾ ಬಂದಿರುವ ಈ
Read More...

ಸ್ಪೆಶಲ್ ಬೇಬಿಬಂಪ್ ಪೋಟೋಶೂಟ್….! ನೀರಿನಲ್ಲಿ ಬೆತ್ತಲಾದ ದಂಪತಿ…!!

ಪೋಟೋಶೂಟ್ ಹೆಸರಿನಲ್ಲಿ ಯುವಜನತೆ ಎತ್ತ ಸಾಗುತ್ತಿದ್ದಾರೆ ಎಂಬ ಗಂಭೀರ ಚರ್ಚೆಗಳಾಗುತ್ತಿರುವ ಹೊತ್ತಿನಲ್ಲೇ ಕೇರಳದ ದಂಪತಿಗಳಿಬ್ಬರು ಬೇಬಿಬಂಪ್ ಜೊತೆ ನೀರಿನಲ್ಲಿ ಬೆತ್ತಲೆಯಾಗಿ ಪೋಟೋಗೆ ಪೋಸ್ ನೀಡಿ ಹೊಸ ಚರ್ಚೆ‌ಹುಟ್ಟುಹಾಕಿದ್ದಾರೆ. (adsbygoogle = window.adsbygoogle
Read More...

ನಿತ್ಯಭವಿಷ್ಯ : 08-01-2021

ಮೇಷರಾಶಿಸ್ವಂತ ವ್ಯವಹಾರಗಳಲ್ಲಿ ಅನುಕೂಲ, ಮನಸ್ಸಿಗೆ ಸಮಾಧಾನವನ್ನು ನೀಡುವ ಕಾಲಅಪಮಾನ, ಅಪ ನಿಂದನೆ, ಮಾನಸಿಕ ವೇದನೆ, ಕೋಪತಾಪಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅಕ್ರಮ ಧನ ಸಂಪಾದನೆಯ ಆಸೆ, ಆರಾಮದಾಯಕವಾದ ದಿನ. ವೃಷಭರಾಶಿದೂರ ಪ್ರಯಾಣ, ವೈಭವಗಳಿಂದ ದೂರವಿದ್ದಷ್ಟೂ ಒಳಿತು,
Read More...