Browsing Tag

#Karnataka

Mekedatu: ಮೇಕೆದಾಟು ಯೋಜನೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ…! ಗುಡುಗಿದ ಯಡಿಯೂರಪ್ಪ…!!

ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರು ಪೊರೈಕೆ ಉದ್ದೇಶದಿಂದ ಕರ್ನಾಟಕ  ರೂಪಿಸಿರುವ ಮೇಕೆದಾಟು ಯೋಜನೆ  ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಬಿಎಸ್ವೈ ಗುಡುಗಿದ್ದಾರೆ. ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಿಎಸ್ವೈ, ನಾವು ಕಾನೂನಿನ ಚೌಕಟ್ಟಿನಲ್ಲಿಯೇ ಈ
Read More...

Second Puc:ದ್ವಿತೀಯ ಪಿಯುಸಿ ರಿಪೀಟರ್ಸ್ ಗೆ ಸಿಹಿಸುದ್ದಿ…! ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್….!!

ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ ಈಗ ರಿಪೀಟರ್ಸ್ ಗೂ ಸಿಹಿಸುದ್ದಿ ನೀಡಿದೆ.  ಶೇಕಡಾ 35 ರಷ್ಟು ಅಂಕಗಳೊಂದಿಗೆ ಎಲ್ಲಾ ರೀಪಿರ್ಟರ್ಸ್ ಗಳನ್ನು ಪಾಸ್ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಕೊರೋನಾ ಎರಡನೇ
Read More...

HDK: ಕೆಆರ್.ಎಸ್ ಆಣೆಕಟ್ಟಿನ ಬಾಗಿಲಿಗೆ ಸಂಸದರನ್ನೇ ಮಲಗಿಸಿ….! ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಮಾಜಿಸಿಎಂ ಎಚ್ಡಿಕೆ…!!

ಮಂಡ್ಯ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ತೋರುವ ಮಾಜಿಸಿಎಂ ಕುಮಾರಸ್ವಾಮಿಗೆ ಮಂಡ್ಯ ಲೋಕಸಭಾ ಚುನಾವಣೆ ಸೋಲನ್ನು ಮರೆಯೋದು ಸಾಧ್ಯವೇ ಆದಂತಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಮಂಡ್ಯ ಸಂಸದರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ ಕುಮಾರಸ್ವಾಮಿ ಆಣೆಕಟ್ಟಿನ ಬಾಗಿಲಿಗೆ ಸಂಸದರನ್ನು
Read More...

HDK-BSY: ಹಾಲಿ ಸಿಎಂ ಭೇಟಿ ಮಾಡಿದ ಮಾಜಿ ಸಿಎಂ…! ಕುತೂಹಲ ಮೂಡಿಸಿದ ಎಚ್ಡಿಕೆ-ಬಿಎಸ್ವೈ ಮಾತುಕತೆ…!!

ಬೆಂಗಳೂರು: ಸದಾಕಾಲ ಬಿಎಸ್ವೈ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಹಾಲಿ ಸಿಎಂ ಬಿಎಸ್ವೈ ಭೇಟಿ ನಡೆಸಿ ಮಾತುಕತೆ ನಡೆಸಿದ್ದು, ಈ ಭೇಟಿ ಹಾಗೂ ಮಾತುಕತೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಮುಂಜಾನೆಯೇ ಮಾಜಿ ಸಿಎಂ
Read More...

Mekedatu:ಮೇಕೆದಾಟು ವಿವಾದ…! ಮತ್ತೆ ಖ್ಯಾತೆ ತೆಗೆದ ತಮಿಳುನಾಡು ಯೋಜನೆ ಕೈಬಿಡುವಂತೆ ಸಿಎಂಗೆ ಪತ್ರ…!!

ಚೈನೈ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಪ್ರವೇಶಿಸಲು ನಿರಾಕರಿಸಿದ ಬೆನ್ನಲ್ಲೇ ಮತ್ತೆ ತಮಿಳುನಾಡು ಮೇಕೆದಾಟು ಯೋಜನೆ ಖ್ಯಾತೆ ಮುಂದುವರೆಸಿದ್ದು, ಯೋಜನೆ ಕೈಬಿಡುವಂತೆ ತಮಿಳುನಾಡಿನ ಸಿಎಂ ಸ್ಟಾಲಿನ್ ಸಿಎಂ ಬಿಎಸ್ವೈಗೆ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗಾಗಿ ಅಪಾರ
Read More...

Liquor sale:ಲಾಕ್ ಡೌನ್ ಎಫೆಕ್ಟ್….! ಮದ್ಯ ಮಾರಾಟದಲ್ಲಿ ದಾಖಲೆ ಬರೆದ ಅಬಕಾರಿ ಇಲಾಖೆ….!!

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ ನಿಂದ ಜಾರಿಯಾಗುತ್ತಲೇ ಇರುವ ಲಾಕ್ ಡೌನ್ ನಿಯಮಗಳಿಂದ ಜನರು ಕಂಗಾಲಾಗಿದ್ದರೇ ಮದ್ಯ ಪ್ರಿಯರು ಮಾತ್ರ ಹಿಂದೆಂದಿಗಿಂತ ಹೆಚ್ಚು ಎಣ್ಣೆ ಹೊಡೆದು ಖುಷಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಲಾಕ್ ಡೌನ್ ನಲ್ಲಿ ಮಾರಾಟವಾದ ಮದ್ಯದ ಪ್ರಮಾಣ. ಏಪ್ರಿಲ್ ನಿಂದ
Read More...

Sslc exam:ಕೊರೋನಾ ಭೀತಿ ನಡುವೆಯೇ ಪರೀಕ್ಷೆ….! ಇಂದು ನಿರ್ಧಾರವಾಗಲಿದೆ ಎಸ್ಎಸ್ಎಲ್.ಸಿ ಎಕ್ಸಾಂ ಮುಹೂರ್ತ….!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಮುಕ್ತಾಯ ಹಾಗೂ ಮೂರನೇ ಅಲೆ ಆರಂಭದ ಆತಂಕದ ನಡುವೆಯೇ ರಾಜ್ಯ  ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ  ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಜ್ಜಾಗಿದೆ. ಸೋಮವಾರ ಅಥವಾ ಮಂಗಳವಾರ ಪರೀಕ್ಷಾ ದಿನಾಂಕ ಪ್ರಕಟಿಸಲಿದೆ. ರಾಜ್ಯ ಸರ್ಕಾರ ಪರಿಷ್ಕೃತ ಮಾದರಿಯಲ್ಲಿ
Read More...

Delta Plus Warning : ಅನ್ ಲಾಕ್ ನಡುವಲ್ಲೇ ಡೆಲ್ಟಾ ಫ್ಲಸ್ ಆರ್ಭಟ : ನಿರ್ಬಂಧ ಜಾರಿಗೆ ಕೇಂದ್ರದ ಸೂಚನೆ..!!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ಕಡಿಮೆ ಆಗುತ್ತಿದ್ದಂತೆಯೇ ಅನ್‌ಲಾಕ್ ಪ್ರಕ್ರಿಯೆ ಜಾರಿ ಮಾಡಲಾಗಿದೆ. ಅದ್ರೆ ಅನ್ ಲಾಕ್ ಬೆನ್ನಲ್ಲೇ ಡೆಲ್ಟಾ ಫ್ಲಸ್ ಆರ್ಭಟ ಹೆಚ್ಚಾಗಿದ್ದು, ಕಟ್ಟುನಿಟ್ಟಿನ ನಿರ್ಬಂಧ ಹೇರುವಂತೆ ಕೇಂದ್ರ ಸರಕಾರ ಸೂಚನೆಯನ್ನು ಕೊಟ್ಟಿದೆ. ಮಹಾರಾಷ್ಟ್ರ,
Read More...