Browsing Tag

karnataka state governament

ರಾಜ್ಯದಲ್ಲಿ ರದ್ದಾಗುತ್ತಾ ಸಿಇಟಿ…?! ಸಚಿವ ಅಶ್ವತ್ಥನಾರಾಯಣ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್…!!

ಬೆಂಗಳೂರು: ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಎರಡನೇ ಅಲೆಯ ಎಫೆಕ್ಟ್ ನಿಂದ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ದೊರಕಿಸುವ ಸಿಇಟಿ ಪರೀಕ್ಷೆ ಕತೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು,
Read More...

ಬಿಜೆಪಿಗೆ ಗೋವಿನ ಮೇಲೆ ನಿಜವಾದ ಕಾಳಜಿ ಇಲ್ಲ…! ಸರ್ಕಾರದ ವಿರುದ್ಧ ಎಚ್ಡಿಕೆ ಟ್ವೀಟ್ ವಾರ್….!!

ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ಸದಾ ಕಿಡಿಕಾರುತ್ತಲೇ ಇರುವ ಮಾಜಿ ಸಿಎಂ ಕುಮಾರಸ್ವಾಮಿ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೆ ತಂದ ಬಿಜೆಪಿ ಸರ್ಕಾರಕ್ಕೆ ನಿಜವಾಗಿಯೂ ಹಸುಗಳ ಮೇಲೆ ಕಾಳಜಿ ಇಲ್ಲ ಎಂದು ಟ್ವೀಟ್ ಪ್ರಹಾರ ನಡೆಸಿದ್ದಾರೆ. ಜಾನುವಾರುಗಳ ಸಾಂಕ್ರಾಮಿಕ ರೋಗಕ್ಕೆ ಲಸಿಕೆ
Read More...

ರಾಜ್ಯದಲ್ಲಿ ಲಾಕ್ ಡೌನ್ ಗೆ ಅನ್ ಲಾಕ್ ಸೂತ್ರ….!! ಹಂತ ಹಂತವಾಗಿ ವ್ಯಾಪಾರ-ಉದ್ಯಮಕ್ಕೆ ಅವಕಾಶ ನೀಡಲಿದೆ ಸರ್ಕಾರ…!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತೀವ್ರವಾಗಿದ್ದರೂ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ನಲ್ಲಿ ಕೆಲವು ರಿಯಾಯತಿ ಘೋಷಿಸಿದ್ದು, ಜೂನ್ 3 ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.
Read More...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಟ್ವಿಸ್ಟ್….! ದೆಹಲಿಗೆ ದೌಡಾಯಿಸಿದ ಸಿಎಂ ಪುತ್ರ ವಿಜಯೇಂದ್ರ….!!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೊಳಗಾಗುತ್ತಿರುವ ಬೆನ್ನಲ್ಲೇ ಸಿಎಂ ಪುತ್ರ ವಿಜಯೇಂದ್ರ್ ದೆಹಲಿಗೆ ಪ್ರಯಾಣಿಸಿದ್ದು, ಹಲವು ಚರ್ಚೆ ಹುಟ್ಟುಹಾಕಿದೆ. ಬೆಳಗಿನ ಜಾವ 5.30 ರ ಫ್ಲೈಟ್ ನಲ್ಲಿ ಸಿಎಂ  ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ್ ತಮ್ಮ
Read More...

ವಿಶೇಷ ಪ್ಯಾಕೇಜ್ ನೀಡಿ ರಾಜ್ಯವನ್ನು 1 ತಿಂಗಳು ಲಾಕ್ ಡೌನ್ ಮಾಡಿ…! ಹಾಲಿಸಿಎಂಗೆ ಮಾಜಿಸಿಎಂ ಸಲಹೆ…!!

ಕೊರೋನಾ ಎರಡನೇ ಅಲೆಗೆ ನಲುಗಿ ಹೋಗಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ನಿಟ್ಟಿನಲ್ಲಿ ಈಗ ಜಾರಿಯಲ್ಲಿರುವ ಲಾಕ್ ಡೌನ್ ನ್ನು ಸಂಪೂರ್ಣ ಲಾಕ್ ಡೌನ್ ಗೆ ಬದಲಾಯಿಸಿ ಒಂದು ತಿಂಗಳ ಕಾಲ ಜಾರಿಗೆ ತರುವಂತೆ ಮಾಜಿಸಿಎಂ ಎಚ್ಡಿಕೆ ಸಲಹೆ ನೀಡಿದ್ದಾರೆ.
Read More...

ಟೀಕೆ ಮಾತ್ರವಲ್ಲ ಸಹಾಯಕ್ಕೂ ಸೈ ಎಂದ ಕಾಂಗ್ರೆಸ್…!ಕೋವಿಡ್ ಲಸಿಕೆ ಖರೀದಿಗೆ 100 ಕೋಟಿ ಕೊಡುಗೆ…!!

ರಾಜ್ಯ ಸರ್ಕಾರದ ಕೊರೋನಾ ನಿರ್ವಹಣೆಯ ವಿರುದ್ಧ ಸದಾ ಟೀಕಿಸುತ್ತಿದ್ದ ಕಾಂಗ್ರೆಸ್ ಕೊನೆಗೂ ಸಹಾಯದ ಜೊತೆ ಸರ್ಕಾರಕ್ಕೆ ಬಲ ತುಂಬಲು ಮುಂದಾಗಿದೆ. ಕೋವಿಡ್ ಲಸಿಕೆ ಖರೀದಿಗಾಗಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಧನಸಹಾಯವನ್ನು ಕಾಂಗ್ರೆಸ್ ವತಿಯಿಂದ ನೀಡಲು ನಿರ್ಧರಿಸಿದೆ.
Read More...

ಕೊರೊನಾ ಸಂಕಷ್ಟ, ಸರಕಾರಿ ನೌಕರರ 1 ತಿಂಗಳ ವೇತನ ಕಡಿತ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ…!!!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಮಾಡಿದೆ. ಕೊರೊನಾ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರಕಾರ ಸರಕಾರಿ ನೌಕರರ ಒಂದು ತಿಂಗಳ ವೇತನ ಕಡಿತಕ್ಕೆ ಮುಂದಾಗಿದೆ.     (adsbygoogle =
Read More...

PDO‌‌ ಅಧಿಕಾರಿಗಳಿಗೆ  ಗುಡ್‌ನ್ಯೂಸ್ ಕೊಟ್ಟ ಸರಕಾರ : ಗ್ರೂಪ್ ಬಿ ಹುದ್ದೆಯಾಗಿ ಮೇಲ್ದರ್ಜೆಗೆ

ಬೆಂಗಳೂರು : ಗ್ರಾಮ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳಿಗೆ ರಾಜ್ಯ ಸರಕಾರ ಗುಡ್‌ ನ್ಯೂಸ್ ಕೊಟ್ಟಿದೆ.‌ ರಾಜ್ಯ ಸರ್ಕಾರವು ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯನ್ನು ಗ್ರೂಪ್ ಬಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ
Read More...

ಸಾಲಕ್ಕಾಗಿ ಶಾಂತಿನಗರ ಬಸ್ ನಿಲ್ದಾಣವನ್ನೇ ಅಡವಿಟ್ಟ ಸರ್ಕಾರ…! ಪ್ರತಿತಿಂಗಳು ಕಟ್ಟೋ ಬಡ್ಡಿಯೇ ಬರೋಬ್ಬರಿ 1 ಕೋಟಿ…!!

ಕೊರೋನಾದಿಂದ ಸಾಮಾನ್ಯ ಜನರು ಜೀವನ ಸಂಕಷ್ಟಕ್ಕೆ ಸಿಲುಕಿರೋದು ಈಗ ಹಳೆಯ ವಿಚಾರ. ಆದರೆ ಸರ್ಕಾರವೂ ಸಾಲ ಮಾಡೋ ಸ್ಥಿತಿಯಲ್ಲಿದೆ ಅಂದ್ರೇ ನಂಬಲೇಬೇಕು. ಹೌದು ಸರ್ಕಾರ ಸಾರಿಗೆ ಇಲಾಖೆ ಖರ್ಚು ವೆಚ್ಚ ನಿರ್ವಹಿಸಲು ಶಾಂತಿನಗರ ಬಸ್ ನಿಲ್ದಾಣವನ್ನೇ ಅಡ ಇಟ್ಟಿದ್ದು, ಪ್ರತಿತಿಂಗಳು ಬರೋಬ್ಬರಿ 1.04
Read More...

ರಾಜ್ಯದಲ್ಲಿ ತಾಲೂಕು ಪಂಚಾಯತಿ ರದ್ದು : ಬದಲಾಗುತ್ತೆ ಪಂಚಾಯತ್ ವ್ಯವಸ್ಥೆ ..!

ಬೆಂಗಳೂರು : ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆಯ ಬದಲು, ಕೇವಲ 2 ಹಂತದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತಿ ವ್ಯವಸ್ಥೆಯನ್ನೇ ರದ್ದು ಮಾಡಲು ಸರಕಾರ ನಿರ್ಧಾರ ಮಾಡಿದೆ. ವಿಧಾನಸಭಾ ಅಧಿವೇಶನದ ಶೂನ್ಯ
Read More...