Browsing Tag

karnataka state governament

Karnataka Bhovi Development Corporation : ಭೋವಿ ಅಭಿವೃದ್ದಿ ನಿಗಮದಲ್ಲಿ ಭ್ರಷ್ಟಾಚಾರ : ನಿರ್ದೇಶಕರ ವಿರುದ್ದ…

ಬೆಂಗಳೂರು : ಭೋವಿ ಸಮಾಜದ ಅಭಿವೃದ್ಧಿಗೆ ಸ್ಥಾಪನೆಗೊಂಡ ಭೋವಿ ಅಭಿವೃದ್ಧಿ ನಿಗಮದಲ್ಲಿ (Karnataka Bhovi Development Corporation) ಭ್ರಷ್ಟಾಚಾರ ಹಾಗೂ ವಂಚನೆ ಸದ್ದು ಮಾಡುತ್ತಿದ್ದು, ಪೋರ್ಜರಿ ಸಹಿ ಮಾಡಿ ಸರ್ಕಾರಿ ಹಣ ಮಂಜೂರಾತಿಗೆ ಅನುಮತಿ ಪಡೆಯುವ ಪ್ರಯತ್ನ ನಡೆದಿದೆ ಎಂಬ ಅರೋಪ ಕೇಳಿ!-->…
Read More...

Divya Hagargi : ಕಾಂಗ್ರೆಸ್ ಗೆ ಮುಜುಗರ!! ಪಿಎಸ್ ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ಡಿ.ಕೆ.ಶಿ ಜೊತೆ ಇರುವ ಫೋಟೋ…

ಪಿಎಸ್ಐ ಪರೀಕ್ಷೆಯ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ಪ್ರಿಯಾಂಕ ಖರ್ಗೆ, ಈ ಪ್ರಕರಣದ ಕಿಂಗ್ ಪಿನ್ ಎಂದು ಬಿಂಬಿಸಿರುವ ದಿವ್ಯಾ ಹಾಗರಗಿ(Divya Hagargi) ನಮ್ಮ ಪಕ್ಷದವರ ಜೊತೆ ಅಲ್ಲ ಫೋಟೋಗಳನ್ನು ತೆಗೆಸಿಕೊಂಡಿರುವುದು. ಬಿಜೆಪಿಯ ಪ್ರಮುಖ!-->…
Read More...

HD Kumaraswamy : ಸಹಕಾರ ಇಲಾಖೆಯಲ್ಲಿ ಲಂಚಾವತಾರ!! ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ…

ಬೀದರ್: ರಾಜ್ಯದ ಬಡ ಮಕ್ಕಳಿಗೆ ಪಾರದರ್ಶಕವಾಗಿ ಉದ್ಯೋಗ ಕೊಡುವ ಜವಾಬ್ದಾರಿಯನ್ನು ರಾಜ್ಯ ಸರಕಾರವು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ನೇರ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು; “ಪಿಎಸ್ʼಐ ನೇಮಕಾತಿ ಅಷ್ಟೇ ಅಲ್ಲ ಸಹಕಾರಿ ಕ್ಷೇತ್ರದಲ್ಲಿಯೂ!-->…
Read More...

Shivamogga Airport ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿಮಾನ ನಿಲ್ದಾಣ 2023 ರಿಂದ ಆರಂಭ

ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿ(Smart City) ಮಾಡಲು ಹೊರಟಿರುವ ಸರ್ಕಾರ, ಅದಕ್ಕೆ ಬೇಕಾದ ವಾಣಿಜ್ಯ ಹಾಗೂ ನಾಗರೀಕ ವಿಮಾನ ನಿಲ್ದಾಣ (Shivamogga Airport) ನಿರ್ಮಿಸಲು ಮುಂದಾಗಿತ್ತು. ವಿಮಾನ ನಿಲ್ದಾಣದ ಕಾಮಗಾರಿಯು 2000 ರಲ್ಲಿ ಆರಂಭವಾಯಿತಾದರೂ, ನಂತರ ಸ್ಥಗಿತಗೊಂಡಿತು. 2020ರಲ್ಲಿ!-->…
Read More...

DA For State Govt Employees : ರಾಜ್ಯ ಸರ್ಕಾರಿ ನೌಕರರಿಗೆ ಯುಗಾದಿ ಬೆಲ್ಲ! ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ರಾಜ್ಯ…

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಯುಗಾದಿ ನಂತರ ಸಿಹಿ ಸುದ್ದಿಯೊಂದನ್ನು ನೀಡಿದೆ. ಬಹು ದಿನಗಳ ಬೇಡಿಕೆ, ಒತ್ತಾಯದ ಫಲಶೃತಿ ಎಂಬಂತೆ ಜನವರಿ 1, 2022ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.2.75ರಷ್ಟು ಹೆಚ್ಚಿಸಲು ಸರ್ಕಾರ!-->…
Read More...

Government Alert : ಸರಕಾರಿ ನೌಕರರಿಗೆ ಮಹತ್ವದ ಆದೇಶ : ಅನ್ಯ ಮೂಲದ ಆದಾಯ ಘೋಷಣೆ ಕಡ್ಡಾಯ

ಬೆಂಗಳೂರು : ಅಕ್ರಮ ಆಸ್ತಿ ಹೊಂದಿದ ಆರೋಪ ಹಿನ್ನೆಲೆಯಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ವೇಳೆಯಲ್ಲಿ ಅಧಿಕಾರಿಗಳು ಉಡುಗೊರೆ, ಅನ್ಯ ಅದಾಯ ಮೂಲಗಳಿಂದ ಬಂದಿದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದ್ರೆ ಇನ್ಮುಂದೆ ಇಂತಹ ಸಬೂಬುಗಳನ್ನು ನೀಡುವಂತಿಲ್ಲ. ಇನ್ಮುಂದೆ!-->…
Read More...

H.D.Kumarswamy: ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ…! ಅಧಿವೇಶನಕ್ಕೆ ಅವಕಾಶ ಕೋರಿ ರಾಜ್ಯಪಾಲರಿಗೆ ಎಚ್ಡಿಕೆ ಪತ್ರ…!!

ಕೊರೋನಾ ಎರಡನೇ ಅಲೆ ಹಾಗೂ ಮೊದಲನೆ ಅಲೆಯ ನಿರ್ವಹಣೆಯ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.ಈ ಕುರಿತು ರಾಜ್ಯಪಾಲರಾದ ವಜೂಬಾಯಿ ವಾಲಾ!-->!-->!-->!-->!-->…
Read More...

B. S. Yediyurappa:ಕರ್ನಾಟಕ ಸಿಎಂ ಸ್ಥಾನದಿಂದ ಆಂಧ್ರರಾಜ್ಯಪಾಲ ಹುದ್ದೆಗೆ ಬಿಎಸ್ವೈ ನಿಯುಕ್ತಿ…! ಬಿಜೆಪಿ ಹೈಕಮಾಂಡ್…

ಬಿಜೆಪಿ ನಾಯಕತ್ವ ಬದಲಾವಣೆಯ ಚರ್ಚೆಗೆ ಅಂತ್ಯಹಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ದೆಹಲಿ ತಲುಪುತ್ತಿದ್ದಂತೆ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಇನ್ನೊಂದು ತಿಂಗಳಿನಲ್ಲೇ ಸಿಎಂ ಬಿಎಸ್ವೈ ಆಂಧ್ರಪ್ರದೇಶದ ರಾಜ್ಯಪಾಲರಾಗಿ ತೆರಳಲಿದ್ದಾರೆ ಎಂಬ ಸಂಗತಿ ಹೈಕಮಾಂಡ್!-->!-->!-->…
Read More...

ರಾಜ್ಯದಲ್ಲಿ ಮತ್ತೆ ನಡೆಯುತ್ತಾ ಸಿಎಂ ಬದಲಾವಣೆ ಸರ್ಕಸ್….! ಕುತೂಹಲ ಮೂಡಿಸಿದೆ ಅತೃಪ್ತ ಶಾಸಕರ ದೆಹಲಿ ದೌಡು…!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಗಿಂತ ಹೆಚ್ಚು ಸದ್ದು ಮಾಡಿದ್ದ ನಾಯಕತ್ವ ಬದಲಾವಣೆ ವಿವಾದ ತಣ್ಣಗಾಗಿದ್ದ ಬೆನ್ನಲ್ಲೇ, ಸಿಎಂ ಸ್ಥಾನದ ರೇಸ್ ನಲ್ಲಿದ್ದ ಅರವಿಂದ್ ದೀಢೀರ್ ದೆಹಲಿಗೆ ದೌಡಾಯಿಸಿದ್ದಾರೆ. ಈ ಬೆಳವಣಿಗೆ ಮತ್ತೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.ಜಿಲ್ಲಾ!-->!-->!-->!-->!-->…
Read More...

ರಸಗೊಬ್ಬರಕ್ಕೆ ದರ ನಿಗದಿ ಪಡಿಸಿದ ಸರ್ಕಾರ….! ಕಾಳಸಂತೆಕೋರರಿಗೆ ಕಾನೂನು ಕ್ರಮದ ಎಚ್ಚರಿಕೆ….!!

ಕೊರೋನಾ ಸಂಕಷ್ಟದ ನಡುವೆಯೂ ರೈತರ ಸಹಾಯಕ್ಕೆ ಧಾವಿಸಿರುವ ಸರ್ಕಾರ, ಕೃಷಿಗೆ ಹೆಚ್ಚಿನ ಸಾಲ ನೀಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಮುಂಗಾರು ಬಿತ್ತನೆ ಸೇರಿದಂತೆ ವಿವಿಧ ಕಾರಣಕ್ಕೆ ಅಗತ್ಯವಾಗಿರುವ ರಸಗೊಬ್ಬರ ಪೊರೈಕೆಗೆ ಬದ್ಧ ಎಂದಿರುವ ಸರ್ಕಾರ, ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ!-->!-->!-->…
Read More...