Browsing Tag

karnataka state governament

ಗೆಜ್ಜೆಗಿರಿಯಲ್ಲಿ ಹಣದುರುಪಯೋಗದ ಬಹಿರಂಗ ಆರೋಪ : ಜಾಣಮೌನ ಪ್ರದರ್ಶಿಸುತಿದ್ಯಾ ಸರಕಾರ, ಸಚಿವವರು ..?

ಮಂಗಳೂರು : ಕೋಟಿ ಚೆನ್ನಯ್ಯರ ಮೂಲಕ್ಷೇತ್ರವಾಗಿರುವ ಗೆಜ್ಜೆಗಿರಿಯಲ್ಲಿ ಹುಟ್ಟಿಕೊಂಡಿರುವ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಆರೋಪ ಪ್ರತ್ಯಾರೋಪ ಇದೀಗ ಸಾರ್ವಜನಿಕವಾಗಿಯೇ ನಡೆಯುತ್ತಿದ್ದು, ಪ್ರಮುಖವಾಗಿ ಹಣ ದುರುಪಯೋಗದ ಆರೋಪ
Read More...

ಪೋಷಕರು- ಖಾಸಗಿ ಶಿಕ್ಷಣ ಸಂಸ್ಥೆ ನಡವೆ ಮುಗಿಯದ ಹಗ್ಗಜಗ್ಗಾಟ…! ಅಡಕತ್ತರಿಯಲ್ಲಿ ಸಿಲುಕಿದ ಶಿಕ್ಷಣ ಸಚಿವ ಸುರೇಶ್…

ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆ ಶಾಲಾ-ಕಾಲೇಜುಗಳ ಬಾಗಿಲು ತೆರೆಯಲಾರಂಭಿಸಿದೆ. ಆದರೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ  ನಡುವಿನ ಸಂಘರ್ಷ ಮಾತ್ರ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ಹೀಗಾಗಿ ಎರಡು ಕಡೆಯಿಂದ ಒತ್ತಡಕ್ಕೆ ತುತ್ತಾಗಿರುವ ಶಿಕ್ಷಣ ಸಚಿವರ ಪಾಡು ಹೇಳತೀರದಂತಾಗಿದೆ.
Read More...

ಬಿಬಿಎಂಪಿ ಚುನಾವಣೆ ಸಧ್ಯಕ್ಕಿಲ್ಲ….! ಕನಿಷ್ಟ 6 ತಿಂಗಳು ವಿಳಂಬ ಸಾಧ್ಯತೆ…!!

ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿಯುವ ಕನಸಿನಲ್ಲಿದ್ದ ಮೂರು ಪಕ್ಷಗಳಿಗೆ ನಿರಾಸೆ ಎದುರಾಗಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇನ್ನು ಆರು ತಿಂಗಳು ವಿಳಂಬವಾಗಲಿದೆ. ಬಿಬಿಎಂಪಿಗೆ ಮುಂದಿನ ಆರು ತಿಂಗಳು ಚುನಾವಣೆ ನಡೆಯೋದಿಲ್ಲ ಎಂಬ ಸಂಗತಿಯನ್ನು ಬಿಬಿಎಂಪಿ ಆಯುಕ್ತ
Read More...

ಸಂಪುಟ ಆಯ್ತು,‌ ಸಿಎಂ ಬಿಎಸ್ವೈ ಮುಂದಿದೆ ಖಾತೆ ಹಂಚಿಕೆ ಸರ್ಕಸ್….!!

ಬೆಂಗಳೂರು: ಹೈಕಮಾಂಡ್ ಮತ್ತು ಸಚಿವ ಸ್ಥಾನಾಕಾಂಕ್ಷಿಗಳ ನಡುವೆ ಸಿಲುಕಿ ಕಂಗಾಲಾಗಿದ್ದ ಸಿಎಂ ಬಿಎಸ್ವೈ ಸಚಿವ ಸಂಪುಟ ವಿಸ್ತರಣೆ ಬಳಿಕ ಕೊಂಚ‌ನಿರಾಳವಾಗಿದ್ದರೂ, ಆದರೆ ಈಗ ವಿಸ್ತರಣೆ ಬಳಿಕ‌ಖಾತೆ‌ಹಂಚಿಕೆ ಕಗ್ಗಂಟು ಎದುರಾಗಿದೆ. ರಾಜ್ಯ ಸಚಿವ ಸಂಪುಟಕ್ಕೆ ತೀವ್ರ ಪೈಪೋಟಿಯ ಬಳಿಕ ೭ ಸಚಿವರು
Read More...

ಅಮಾವಾಸ್ಯೆಯಂದು ಪ್ರಮಾಣ ವಚನ….! ಸರ್ಕಾರಕ್ಕೆ ಕಂಟಕ ತರುತ್ತಾ ಸಂಪುಟ ವಿಸ್ತರಣೆ ಮುಹೂರ್ತ?!

ಬೆಂಗಳೂರು: ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿದ್ದು, ಬುಧವಾರ ಮಧ್ಯಾಹ್ನ ಪ್ರಮಾಣ ವಚನ ನಡೆಯಲಿದೆ. ಆದರೆ ಅಂತೂ ಇಂತೂ ಹುಡುಕಿ ಹುಡುಕಿ ಸಂಪುಟ ವಿಸ್ತರಣೆಗೆ ಹುಡುಕಿದ ಮುಹೂರ್ತದ ಬಗ್ಗೆ ಆಸ್ತಿಕರಲ್ಲಿ ಅಪಸ್ವರ ಎದ್ದಿದ್ದು, ಅಮಾವಾಸ್ಯೆ ದಿನ ನಡೆದ ಸಂಪುಟ ವಿಸ್ತರಣೆ
Read More...

ಕೊನೆಗೂ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತ…! ರಾಜ್ಯಪಾಲರ ಕೈ ಸೇರಿದ ಫೈನಲ್ ಲಿಸ್ಟ್…!!

ಕೊನೆಗೂ ಸಂಕ್ರಾಂತಿ ಎದುರಿನಲ್ಲಿ ಸಚಿವ ಸ್ಥಾನ ಆಕಾಂಕ್ಷಿತ ಶಾಸಕರಿಗೆ ಯೋಗ ಕೂಡಿ ಬಂದಿದ್ದು ಬುಧವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಂ ಬಿಎಸ್ವೈ ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.
Read More...

GOOD NEWS : ಇನ್ಮುಂದೆ ಗ್ರಾಮ ಪಂಚಾಯತ್ ಗಳಲ್ಲಿಯೇ ಪಡೆಯಬಹುದು ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಕಾರ್ಡ್

ಬೆಂಗಳೂರು : ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರದ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುತ್ತಿದೆ. ರಾಜ್ಯ ಸರಕಾರ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯ ವಿಚಾರದಲ್ಲಿ ಗುಡ್ ನ್ಯೂಸ್
Read More...

ಇಂದಲ್ಲ ನಾಳೆಯಿಂದ ನೈಟ್ ಕರ್ಪ್ಯೂ ಜಾರಿ : ನೈಟ್ ಕರ್ಪ್ಯೂ ವಿಚಾರದಲ್ಲೂ ಎಡವೀತೆ ಸರಕಾರ..?

ಬೆಂಗಳೂರು : ಹೊಸ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆಯಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. (adsbygoogle = window.adsbygoogle ||
Read More...

ರಾಜ್ಯದಲ್ಲಿ ಶಾಲಾರಂಭಕ್ಕೆ ಕೊರೊನಾ2ನೇ ಅಲೆಯ ಆತಂಕ…! ಸೋಮವಾರ ಹೊರಬೀಳುತ್ತೆ ಅಂತಿಮ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆತಂಕ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗುತ್ತಲೇ ರಾಜ್ಯದಲ್ಲಿ ಶಾಲಾರಂಭದ ಮಾತುಗಳು ಕೇಳಿಬಂದಿತ್ತು. ಆದ್ರೀಗ ಶಾಲಾರಂಭಕ್ಕೆ ಕೊರೊನಾ ಎರಡನೇ ಅಲೆಯ ಆತಂಕ ಎದುರಾಗಿದೆ. ಕೊರೊನಾ
Read More...

ಹೊಸ ವರ್ಷಾಚರಣೆ ಸಂಭ್ರಮಕ್ಕೂ ಕೊರೋನಾ ಬ್ರೇಕ್…?! ಪಾರ್ಟಿಗಳಿಗೆ ನಿಷೇಧ ಹೇರುತ್ತಾ ಸರ್ಕಾರ…?!

ಬೆಂಗಳೂರು: ಈ ವರ್ಷದ ಆರಂಭದಿಂದ ಅಂತ್ಯದವರೆಗೂ ರಾಜ್ಯ,ದೇಶ,ವಿಶ್ವವನ್ನು ಕಂಗೆಡಿಸಿದ್ದು ಕೊರೋನಾ. ವಿಶ್ವದೆಲ್ಲೆಡೆ ಹಾಗೂ ರಾಜ್ಯದಲ್ಲಿ ಕೊರೋನಾ ಸಂಕಷ್ಟ ನಿಧಾನಕ್ಕೆ ಕುಗ್ಗುತ್ತ ಬಂದಿದ್ದರೂ ಸಂಪೂರ್ಣ ಸೋಂಕು ಮುಕ್ತವಾಗೋದು ಸಾಧ್ಯವಾಗಿಲ್ಲ.  ಈ ಮಧ್ಯೆ ಹೊಸವರ್ಷ ಸ್ವಾಗತಿಸಲು ಇನ್ನೇನು ದಿನಗ
Read More...