Browsing Tag

kerala

ಪಂಚ ರಾಜ್ಯಚುನಾವಣೆ ದಿನಾಂಕ ಪ್ರಕಟ, ಇಂದಿನಿಂದಲೇ ನೀತಿ ಸಂಹಿತೆ ಜಾರಿ

ನವದೆಹಲಿ : ಪಂಚರಾಜ್ಯಗಳ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 27ರಿಂದಲೇ ಚುನಾವಣೆ ನಡೆಯಲಿದ್ದು, ಮೇ 2 ರಂದು ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಪಂಚ ರಾಜ್ಯಗಳಲ್ಲಿಯೂ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಕೇಂದ್ರ ಚುನಾವಣಾ ಆಯೋಗದ
Read More...

ದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದ ರಾಹುಲ್ ಗಾಂಧಿ

ಕೇರಳ : ಈ ಹಿಂದೆ ಅಡುಗೆ ತಯಾರಿಕರ ಯೂಟ್ಯೂಬ್ ಚಾನೆಲ್ ನಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿ ಮಾಡಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಇದೀಗ ಮೀನುಗಾರರ ಜೊತೆಗೆ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳುವ ಮೂಲಕ ಸುದ್ದಿಯಲ್ಲಿದ್ದಾರೆ. ಕೇರಳ ಪ್ರವಾಸ ಕೈಗೊಂಡಿರುವ ರಾಹುಲ್
Read More...

ಕಂಟಕವಾಗುತ್ತಾ ಕೇರಳ ಕೊರೊನಾ : ರಾಜ್ಯಕ್ಕೆ ಬರುವವರಿಗೆ ನೆಗೆಟಿವ್ ವರದಿ, ಕ್ವಾರಂಟೈನ್ ಕಡ್ಡಾಯ

ಮಂಗಳೂರು : ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗುತ್ತಿದ್ದು, ಕೊರೊನಾ ಟೆಸ್ಟ್ ಹಾಗೂ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಕೇರಳದಲ್ಲಿ ನಿತ್ಯವೂ 4 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ
Read More...

ಆಸ್ಪತ್ರೆಯಲ್ಲೇ ನಡೆಯಿತು ವಿವಾಹ…! ವಿಭಿನ್ನ ಮದುವೆಗೆ ಸಾಕ್ಷಿಯಾದ್ರು ವೈದ್ಯರು…!

ಕೇರಳ : ವಧು-ವರರು ತಮ್ಮ ಮದುವೆ ಅದ್ದೂರಿಯಾಗಿ ಎಲ್ಲೆಲ್ಲೋ ನಡೆಯಬೇಕು ಅಂತ ಕನಸು ಕಂಡಿರುತ್ತಾರೆ. ಆದರೆ ಕನಸುಗಳು ನನಸಾಗೋದಿಲ್ಲ. ಇಲ್ಲೊಂದು ಜೋಡಿಯ ಕತೆಯೂ ಹೀಗೆ. ಅದ್ದೂರಿಯಾಗಿ ಮದುವೆಯಾಗೋಕೆ ಸಿದ್ಧತೆ ನಡೆಸಿದ್ದ ವರ ಕೊನೆ ಕ್ಷಣದಲ್ಲಿ ವಧುವಿಗೆ ಆಸ್ಪತ್ರೆ ಬೆಡ್ ಮೇಲೆ
Read More...

ಕೇರಳದ ಎರಡು ಜಿಲ್ಲೆಗಳಲ್ಲಿ ಹಕ್ಕಿಜ್ವರ : ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ…!

ಕೇರಳ : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೇರಳದ ಆಲಪುಪಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ (ಏವಿಯನ್ ಇನ್​ಫ್ಲುಂಜ- ಎಚ್5ಎನ್8 ) ಕಾಣಿಸಿಕೊಂಡಿರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ
Read More...

ಹೆಂಡ್ತಿ ಜೊತೆ ಹನಿಮೂನ್ ಹೋಗೋ ಹೊತ್ತಲ್ಲಿ…ಅಮ್ಮನ ಜೊತೆ ಟ್ರಿಪ್…!! ಪೋಟೋ ನೋಡಿ ಮೆಚ್ಚಿದ ನೆಟ್ಟಿಗರು…!!

ಕೇರಳ : ಹೆಂಡ್ತಿ ಕಟ್ಕೊಂಡ ಮೇಲೆ ಅಮ್ಮನಿಗೆ ಅನ್ನ ಹಾಕೋಕು ಯೋಚ್ನೇ ಮಾಡೋ ಮಕ್ಕಳು ಇರೋ ಕಾಲದಲ್ಲಿ ಇಲ್ಲೊಬ್ಬ ಮಗ ಅಮ್ಮನ ಜೊತೆ ಭರ್ಜರಿ ಟ್ರಿಪ್ ಮಾಡಿ ತಾಯಿ ಆಸೆ ಈಡೇರಿಸಿ ಸೈ ಎನ್ನಿಸಿಕೊಂಡಿದ್ದಾನೆ. ಕೆಲದಿನಗಳಿಂದ ಸೋಷಿಯಲ್ ಮೀಡಿಯಾ ದಲ್ಲಿ ಮಗನೊಬ್ಬ ವಯಸ್ಸಾದ ತಾಯಿ ಜೊತೆ
Read More...

ಮನೆಕಟ್ಟೋ ಜಾಗದಲ್ಲಿ ಬದುಕು ಕಟ್ಟೋ ಪೋಸು…! ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾದ ಫ್ರೀ ವೆಡ್ಡಿಂಗ್ ಪೋಟೋಶೂಟ್…!!

ಮದುವೆಗಳು ಸುದ್ದಿಯಾಗೋ ಬದಲು ಪೋಟೋಶೂಟ್ ಗಳು ಸದ್ದು ಮಾಡ್ತಿರೋ ಕಾಲದಲ್ಲಿ ಇಲ್ಲೊಂದು ವಿಭಿನ್ನ ಪೋಟೋಶೂಟ್ ಎಲ್ಲರ ಮನಸೆಳೆಯುತ್ತಿದೆ. ಇಷ್ಟಕ್ಕೂ ಈ ಪೋಟೋಶೂಟ್ ಮಾಡಿಸಿಕೊಂಡಿರೋ ಜೋಡಿ ಬೆಲೆಬಾಳುವ ಬಟ್ಟೆ, ಅದ್ದೂರಿ ಅಲಂಕಾರ ಅಥವಾ ಕಾರ್,ಬೈಕ್ ಮೇಲೆ ಪೋಟೋ ತೆಗೆಸಿಕೊಂಡಿಲ್ಲ.
Read More...

ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಚಕರ ನೇಮಕ…! ಹೊರಬಿತ್ತು ಆದೇಶ…!!

ಕೇರಳ: ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರನ್ನು ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರಕ್ಕೆ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಿರ್ಣಯದಿಂದ ಪರಿಶಿಷ್ಟ ಸಮುದಾಯದವರಿಗೂ ದೇವರ ಪೂಜೆ
Read More...

ಮೀನು ಸಾಗಾಟ ವಾಹನದಲ್ಲಿ 12 ಟನ್ ಗೋಮಾಂಸ ಸಾಗಾಟ : ಮಂಗಳೂರಲ್ಲಿ ಭಜರಂಗದಳ ಕಾರ್ಯಕರ್ತರ ಕಾರ್ಯಾಚರಣೆ

ಮಂಗಳೂರು : ಮೀನು ಸಾಗಾಟ ಮಾಡುವ ವಾಹನದಲ್ಲಿ ಅಕ್ರಮವಾಗಿ ಬರೋಬ್ಬರಿ 12 ಟನ್ ಗೋ ಮಾಂಸ ಸಾಗಾಟ ಮಾಡುತ್ತಿದ್ದ ತಂಡವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೀನು ಸಾಗಾಟ ಮಾಡುವ ಟ್ರಕ್ ನಲ್ಲಿ ಕೇರಳದಿಂದ ಮಂಗಳೂರಿಗೆ ಗೋ ಮಾಂಸ ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿಯನ್ನು ಪಡೆದ ಭಜರಂಗದಳದ
Read More...

ಅರೆಬರೆ ಬಟ್ಟೆಯಲ್ಲಿ ವೆಡ್ಡಿಂಗ್ ಪೋಟೋಶೂಟ್…! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಟೋಸ್…!!

ಇತ್ತೀಚಿಗೆ ವೆಡ್ಡಿಂಗ್ ಪೋಟೋಶೂಟ್ ಟ್ರೆಂಡ್ ಜೋರಾಗಿದೆ. ನದಿಯಲ್ಲಿ, ಹೂತೋಟದಲ್ಲಿ, ಗುಡ್ಡದ ಮೇಲೆ, ಸಮುದ್ರದಲ್ಲಿ, ಕೋಟೆಯಲ್ಲಿ ಹೀಗೆ ಎಲ್ಲೆಲ್ಲೋ ಯುವಜೋಡಿಗಳು ತಮ್ಮ ಕನಸುಗಳ ಪಿಸುಮಾತು ಹಂಚಿಕೊಳ್ಳುತ್ತ ಪೋಟೋಗೆ ಪೋಸ್ ಕೊಡ್ತಾರೆ. ಆದರೆ ಇಲ್ಲೊಂದು ಪೋಟೋಶೂಟ್ ಮಾತ್ರ ಯಾವುದೋ ಹಸಿ-ಬಿಸಿ
Read More...