Browsing Tag

kerala

ಮದುವೆಯಾದ 58 ವರ್ಷಗಳ ಬಳಿಕ ನಡೆಯಿತು ಅದ್ದೂರಿ ವೆಡ್ಡಿಂಗ್ ಪೋಟೋಶೂಟ್ …!

ಕೇರಳ: ಇತ್ತೀಚಿನ ದಿನಗಳಲ್ಲಿ ಮದುವೆ,ಎಂಗೇಜಮೆಂಟ್,ಬೇಬಿಶೋವರ್,ನಾಮಕರಣ ಹೀಗೆ ಎಲ್ಲವೂ ಪೋಟೋಶೂಟ್ ನಿಂದಲೇ ಶುರುವಾಗೋದು ಸಾಮಾನ್ಯ ಎನ್ನಿಸಿಬಿಟ್ಟಿದೆ. ಫ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್ ಹೀಗೆ  ಮದುವೆಗಳಲ್ಲಿ ಶಾಸ್ತ್ರಕ್ಕಿಂತ ಪೋಟೋಗಳೇ ಮುಖ್ಯವಾಗಿದೆ. ಆದರೆ ಇಲ್ಲೊಂದು
Read More...

ಕೊರೊನಾ ಸೋಂಕಿತ ಯುವತಿಯ ಮೇಲೆ ಅತ್ಯಾಚಾರ : ಆಸ್ಪತ್ರೆಗೆ ಸಾಗಿಸುವಾಗ ಅಂಬ್ಯುಲೆನ್ಸ್ ಚಾಲಕನಿಂದ ನೀಚ ಕೃತ್ಯ

ತಿರುವನಂತಪುರ : ಕೊರೊನಾ ಸೋಂಕಿತ ಯುವತಿಯೋರ್ವಳನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಅಂಬ್ಯುಲೆನ್ಸ್ ಚಾಲಕನೇ ಅತ್ಯಾಚಾರೆಸಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಕೊರೊನಾ ಸೋಂಕಿತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Read More...

ಕರ್ನಾಟಕ – ಕೇರಳ ಗಡಿ ತೆರವಿಗೆ ಕೇರಳ ಹೈಕೋರ್ಟ್ ಆದೇಶ

ಕೊಚ್ಚಿನ್ : ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಪ್ರಯಾಣ ಮತ್ತು ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಗಡಿಯಲ್ಲಿನ ನಾಲ್ಕು ರಸ್ತೆಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕಾಸರಗೋಡು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಕರ್ನಾಟಕ ಹಾಗೂ ಕೇರಳ ನಡುವಿನ 12 ಅಂತರ್ ರಾಜ್ಯ
Read More...

ಕೊರೊನಾ ದೇವಿಗೆ ನಿತ್ಯವೂ ಪೂಜೆ : ಕೊಲ್ಲಂನಲ್ಲೊಂದು ವಿಚಿತ್ರ ಆಚರಣೆ !

ಕೊಲ್ಲಂ : ಕೊರೊನಾ ವೈರಸ್ ಮಹಾಮಾರಿ ವಿಶ್ವದಾದ್ಯಂತ ಸಂಕಷ್ಟವನ್ನೇ ತಂದೊಡ್ಡಿದೆ. ಕೊರೊನಾ ಆತಂಕದಿಂದಾಗಿ ಜನ ನಿದ್ದೆಯಲ್ಲಿಯೂ ಬೆಚ್ಚಿ ಬೀಳುತ್ತಿದ್ದಾರೆ. ಆದರೆ ಕೇರಳ ವ್ಯಕ್ತಿಯೋರ್ವರು ಮಾರಣಾಂತಿಕ ವೈರಸ್ ನ್ನು ದೇವತೆಯಾಗಿ ಪೂಜಿಸುತ್ತಿದ್ದಾರೆ. ಹೌದು. ಹೀಗೆ ಮನೆಯಲ್ಲಿಯೇ ಕೊರೊನಾ
Read More...

ಕೊರೊನಾ ನಡುವಲ್ಲೇ ಶುರುವಾಯ್ತು ಚಂಡಮಾರುತ ಆತಂಕ : ಕರಾವಳಿಯ ಜಿಲ್ಲೆಗಳಲ್ಲಿಯೂ ಸುರಿಯುತ್ತೆ ಭಾರೀ ಮಳೆ !

ನವದೆಹಲಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದಲ್ಲೀಗ ಚಂಡಮಾರುತದ ಆತಂಕ ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದ್ದು, ಅಂಡಮಾನ್, ನಿಕೋಬಾರ್, ಪಶ್ಚಿಮ ಬಂಗಾಲದಲ್ಲಿ ಅತೀಯಾಗಿ ಮಳೆ ಸುರಿಯಲಿದ್ದು, ಕೇರಳ ತಮಿಳುನಾಡು ಮತ್ತು ಕರ್ನಾಟಕದಲ್ಲಿಯೂ
Read More...

ಲಾಕ್ ಡೌನ್ ನಲ್ಲಿ ಸಿಲುಕಿರುವವರ ನೆರವಿಗೆ ರೈಲು ಸಂಚಾರ !

ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ತಲುಪಿಸೋ ನಿಟ್ಟಿನಲ್ಲಿ ರೈಲು ಸಂಚಾರ ಆರಂಭಗೊಂಡಿದೆ. ಕೇಂದ್ರ ಗೃಹ ಇಲಾಖೆಯ ಸೂಚನೆಯ ಮೇರೆಗೆ ತೆಲಂಗಾಣ ಹಾಗೂ ಜಾರ್ಖಂಡ್ ನಡುವೆ ಇಂದು ರೈಲು ಸಂಚರಿಸಿದ್ದು, ಕರ್ನಾಟಕ
Read More...

ಐಸೊಲೇಷನ್ ವಾರ್ಡ್ ಆಗಿ ಬದಲಾಗಲಿದೆ ಕೇರಳದ ಬೋಟ್‌ಹೌಸ್..!

ಕೇರಳ : ದೇವರನಾಡು ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಆದ್ರೀಗ ಕೇರಳದ ಬೋಟ್ ಹೌಸ್ ಗಳನ್ನೇ ಐಸೋಲೇಷನ್ ವಾರ್ಡ್ ಆಗಿ ಬಳಕೆ ಮಾಡಲು ಕೇರಳ ಸರಕಾರ
Read More...

ಕೊರೊನಾ ಎಫೆಕ್ಟ್ : ದೇವರ ನಾಡಿಗೆ ದಿಗ್ಬಂಧನ

ಕೇರಳ : ದೇಶಾದ್ಯಂತ ಕೊರೋನಾ ರುದ್ರ ತಾಂಡವವಾಡುತ್ತಿದೆ. ಕೊರೋವಾ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಒಂದೇ ದಿನ 20ಕ್ಕೂ ಅಧಿಕ ಜನರಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡಿದೆ. 6 ಮಂದಿಯನ್ನು ಬಲಿ ಪಡೆದಿರೋ ಕೊರೊನಾ ದೇವರನಾಡು ಕೇರಳದಲ್ಲಿಯೂ ಅಟ್ಟಹಾಸವನ್ನು ಮೆರೆಯುತ್ತಿದೆ. ಹೀಗಾಗಿ
Read More...

ಕೇರಳ ಗಡಿಯಲ್ಲಿಲ್ಲ ಸ್ಕ್ರೀನಿಂಗ್ : ಕರಾವಳಿಗೆ ಕಾದಿದೆ ಕೊರೊನಾ ಗಂಡಾಂತರ !

ಮಂಗಳೂರು : ಕೊರೊನಾ ಮಹಾಮಾರಿ ಅಟ್ಟಹಾಸವನ್ನು ಮೆರೆಯುತ್ತಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ಇದುವರೆಗೂ ಪತ್ತೆಯಾಗಿಲ್ಲ. ಆದರೆ ನೆರೆಯ ಕೇರಳದಲ್ಲಿ ಹೆಚ್ಚುತ್ತಿರೋ ಕೊರೊನಾ ಸೋಂಕು ಕರ್ನಾಟಕ ಕರಾವಳಿಗೂ ವ್ಯಾಪಿಸೋ ಆತಂಕ
Read More...