Browsing Tag

kiccha suddep

Exclusive : ಸಪ್ತಪದಿ ತುಳಿದ ವಿಕ್ರಾಂತ್ ರೋಣಾ ನಟಿ ನೀತಾ ಅಶೋಕ್‌

Neetha Ashok Marrige : ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣಾ ಖ್ಯಾತಿಯ ನಟಿ ನೀತಾ ಅಶೋಕ್‌ ತನ್ನ ಕಾಲೇಜು ಗೆಳೆಯನ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ತನ್ನ ಹುಟ್ಟೂರಾಗಿರುವ ಕೋಟದ ಸಮೀಪದಲ್ಲಿರುವ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ನಟಿಯ ವಿವಾಹ ಸರಳವಾಗಿ!-->…
Read More...

Vikrant Rona in Oscar list: ಕಾಂತಾರ ಅಷ್ಟೇ ಅಲ್ಲ: ಆಸ್ಕರ್‌ ಲಿಸ್ಟ್‌ ನಲ್ಲಿದೆ ʻವಿಕ್ರಾಂತ್‌ ರೋಣʼ!

(Vikrant Rona in Oscar list) ಆಸ್ಕರ್‌ ಪ್ರಶಸ್ತಿಗೆ ಭಾರತದ ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. ಈ ಭಾರೀ ಕಾಂತಾರ ಅಷ್ಟೇ ಅಲ್ಲ, ಕನ್ನಡ ಇನ್ನೊಂದು ಸಿನಿಮಾ ಕೂಡ ಆಸ್ಕರ್‌ ರೇಸ್‌ ನಲ್ಲಿದೆ. ಈ ಬಾರಿ ಕನ್ನಡದ ಎರಡು ಸಿನಿಮಾಗಳು ಆಸ್ಕರ್‌ ಲಿಸ್ಟ್‌ ನಲ್ಲಿರುವುದು ಕನ್ನಡಿಗರ ಹೆಮ್ಮೆಯ ವಿಷಯ.!-->!-->…
Read More...

Sudeep : ಸುದೀಪ್ ಗಾಗಿ ಅಭಿಮಾನಿಗಳ ಉರುಳುಸೇವೆ : ಕಿಚ್ಚನಿಗೆ ಅಂತಹದ್ದೇನಾಯ್ತು ಗೊತ್ತಾ?!

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಸುದೀಪ್‌ (Sudeep) ಅವರಿಗೆ ಒಂದು ಸಣ್ಣ ಅನಾರೋಗ್ಯವಾದರೂ ಅಭಿಮಾನಿಗಳ ಹೃದಯ ಕಂಪಿಸುತ್ತದೆ. ಇಂತಹುದೇ ಅನಾರೋಗ್ಯದ ಹೊತ್ತಿನಲ್ಲಿ ಸುದೀಪ್ ಅಭಿಮಾನಿಗಳು ಹರಕೆ ಹೊತ್ತಿಲ್ಲದೇ ಉರುಳುಸೇವೆ ಮಾಡಿ ತಮ್ಮ!-->…
Read More...

Sandalwood Star war : ಒಂದೇ ದಿನ ಕೋಟಿಗೊಬ್ಬ-3, ಸಲಗ ರಿಲೀಸ್‌ : ಸುದೀಪ್‌, ವಿಜಯ್‌, ಶಿವಣ್ಣ ನಡುವೆ ಸ್ಟಾರ್‌…

ರಾಜ್ಯ ಸರಕಾರ ಶೇ.100 ರಷ್ಟು ಭರ್ತಿಗೆ ಆದೇಶ ಹೊರಡಿಸಿದ್ದೇ ತಡ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ಕಾಯುತ್ತಿವೆ. ಇದೀಗ ಅಕ್ಟೋಬರ್‌ 14ರಂದು ಸುದೀಪ್‌ ನಟನೆಯ ಕೋಟಿಗೊಬ್ಬ-3 ಹಾಗೂ ದುನಿಯಾ ವಿಜಯ್‌ ನಟನೆಯ ಸಲಗ ರಿಲೀಸ್‌ ಆಗಲಿದ್ದು, ಅಭಿಮಾನಿಗಳು!-->…
Read More...

ರಿಯಲ್ ಬದುಕಿನಲ್ಲೂ ಸುದೀಪ್ ಹೀರೋ….! ಅಭಿವೃದ್ಧಿಗಾಗಿ ಗ್ರಾಮದತ್ತು ಪಡೆದ ಅಭಿನವ ಚಕ್ರವರ್ತಿ

ನಟನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ಮೇರೆಯೋದರಲ್ಲೂ ಇತರರಿಗೆ ಮಾದರಿಯಾಗಿರೋ ಕಿಚ್ಚ ಸುದೀಪ್ ಗ್ರಾಮವೊಂದನ್ನು ದತ್ತು ಪಡೆದು ಅಭಿವೃದ್ಧಿಗೊಳಿಸೋ ಪಣತೊಟ್ಟಿದ್ದಾರೆ. ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಶಿವಮೊಗ್ಗ ಜಿಲ್ಲೆಯ ಆವಿಗೆ ಗ್ರಾಮವನ್ನು ಸುದೀಪ್ ದತ್ತು ಪಡೆದಿದ್ದಾರೆ.!-->!-->!-->!-->!-->…
Read More...

ಸಾನ್ವಿಸುದೀಪ್ ಬದುಕಿನ ವಿಶೇಷ ವ್ಯಕ್ತಿ ಯಾರು…! ಪೋಟೋ ಸಮೇತ ಸಿಕ್ತು ಉತ್ತರ….!!

ತಂದೆಯ ಸ್ಯಾಂಡಲ್ ವುಡ್ ಸಿಲ್ವರ್ ಜರ್ನಿಗೆ ಶುಭಹಾರೈಸಿದ್ದ ಅಭಿನಯ ಚಕ್ರವರ್ತಿ ಸುದೀಪ್ ಪ್ರೀತಿಯ ಪುತ್ರಿ ಸಾನ್ವಿ, ನಾನು ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿಸೋದು ನಿಮ್ಮನ್ನೇ ಎಂದಿದ್ದರು. ಈಗ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಮ್ಮ ಬದುಕಿನ ವಿಶೇಷ ವ್ಯಕ್ತಿಯ ಪೋಟೋ ಮತ್ತು ಪರಿಚಯ!-->…
Read More...

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ….! ತೆರೆಗೆ ಬರಲು ಸಿದ್ಧವಾಗಿದೆ ಕೋಟಿಗೊಬ್ಬ-3…!

ಮೊನ್ನೆ-ಮೊನ್ನೆಯಷ್ಟೇ ಬುರ್ಜ್ ಖಲೀಫಾದಲ್ಲಿ ತಮ್ಮ ಹೊಸ ಸಿನಿಮಾದ ಲೋಗೋಲಾಂಚ್ ಪೊರೈಸಿ ಕನ್ನಡಿಗರ ಹೆಮ್ಮೆಯ ಆರಡಿ ಕಟೌಟ್ ಪ್ರತಿಷ್ಠಾಪಿಸಿ ಹೊಸ ದಾಖಲೆ ಬರೆದ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ.ವಿಕ್ರಾಂತ್ ರೋಣಗೂ ಮೊದಲು ಸುದೀಪ್!-->!-->!-->!-->!-->…
Read More...

ಸಿನಿಮಾ ಟೈಟಲ್ ಲೋಗೋ ಲಾಂಚ್ ವೇಳೆಯೇ ರಿಲೀಸ್ ಡೇಟ್ ಅನೌನ್ಸ್…! ಗಣೇಶ ಹಬ್ಬದ ವೇಳೆಗೆ ತೆರೆಗೆ ಬರಲಿದ್ದಾನೆ ವಿಕ್ರಾಂತ್…

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 25 ವರ್ಷಗಳನ್ನು ಪೊರೈಸಿರುವ ಅಭಿನಯ ಚಕ್ರವರ್ತಿಗೆ ನಿನ್ನೆ ಹೃದಯಸ್ಪರ್ಶಿ ಗೌರವ ಸಂದಿದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಖ್ಯಾತಿಯ ಬುರ್ಜ್  ಖಲೀಫಾದ ಮೇಲೆ ಕಿಚ್ಚನ ಭಾವಚಿತ್ರ ಹಾಗೂ ಹೊಸ ಚಿತ್ರ ವಿಕ್ರಾಂತ್ ರೋಣ ಲೋಗೋ ಲಾಂಚ್ ನಡೆದಿದೆ. ಈ ಸಂಭ್ರಮದ!-->!-->!-->…
Read More...

ಬಿಗ್ ಬಾಸ್ ಗೆ ಗೆಸ್ಟ್ ಆದ್ರೂ ಕಿಚ್ಚ ….! ಈ ಬಗ್ಗೆ ಪೈಲ್ವಾನ್ ಹೇಳಿದ್ದೇನು ಗೊತ್ತಾ…!!

ಕನ್ನಡಕ್ಕೆ ಬಿಗ್ ಬಾಸ್ ಅನ್ನೋ ದೊಡ್ಡ ಮನೆ ಆಟವನ್ನು ಪರಿಚಯಿಸಿದ್ದೇ ಪೈಲ್ವಾನ್ ಕಿಚ್ಚ ಸುದೀಪ್. ಅದಾಗಲೇ ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಖ್ಯಾತನಾಮರು ನಡೆಸಿಕೊಡ್ತಿದ್ದ ಶೋವನ್ನು‌ ಕನ್ನಡದಲ್ಲಿ ಜನ ಮೆಚ್ಚುವಂತೆ ನಡೆಸಿಕೊಟ್ಟು 5-6  ಸೀಸನ್ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡ!-->…
Read More...

ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದ ಸ್ಟಾರ್..! ಉತ್ತರ ಕರ್ನಾಟಕದ ಜನರ ಕಣ್ಣೀರು ಒರೆಸಲು ಸಿದ್ಧವಾದ ಕಿಚ್ಚ ಸುದೀಪ್..!

ಸ್ಟಾರ್ ಗಳು ಕೇವಲ ಸಿನಿಮಾದಲ್ಲಿ ಸಮಾಜಸೇವೆ ಮಾಡೋ ಪಾತ್ರ ಮಾಡ್ತಾರೆ. ನಿಜ ಜೀವನದಲ್ಲಿ ಯಾರ ಸಹಾಯಕ್ಕೂ ಬರೋದಿಲ್ಲ ಅನ್ನೋ ಟೀಕೆ ಇದೆ. ಆದರೆ ಕಿಚ್ಚ್ ಸುದೀಪ್ ಈ ಮಾತಿಗೆ ಅಪವಾದದಂತಿದ್ದು, ಸದಾಕಾಲ ನೊಂದವರ ಹಾಗೂ ಅಗತ್ಯ ಉಳ್ಳವರ ಸಹಾಯಕ್ಕೆ ಧಾವಿಸುತ್ತಿದ್ದಾರೆ. ಈಗ ಉತ್ತರ ಕರ್ನಾಟಕದ ಜನರ!-->!-->!-->…
Read More...