Browsing Tag

koti chennayya

ಮತ್ತೆ ಚರ್ಚೆಗೆ ಬಂದಿದೆ ಪಡುಮಲೆಯಲ್ಲಿ ಕೋಟಿ- ಚೆನ್ನಯರು ಇಳಿದುಹೋದ ಮೆಟ್ಟಿಲುಗಳು..!!!

ಪಡುಮಲೆ : ತುಳುನಾಡಿನಲ್ಲಿ ಲಕ್ಷಾಂತರ ಭಕ್ತರ ಆರಾಧನೆಗೆ ಪಾತ್ರವಾಗಿರುವ ಕೋಟಿ-ಚೆನ್ನಯರ ಕುರಿತಂತೆ ಚರ್ಚೆಯೊಂದು ಆರಂಭವಾಗಿದೆ. ಕೋಟಿ-ಚೆನ್ನಯರು ಪಡುಮಲೆಯಲ್ಲಿ ಇಳಿದು ಹೋದ ಮೆಟ್ಟಿಲುಗಳ ವಿಷಯದ ಕುರಿತಂತೆ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ನಡೆಯುತ್ತಿದೆ.ರಾಜ ಬಳ್ಳಾಳನೊಂದಿಗೆ!-->!-->!-->!-->!-->…
Read More...

ಗೆಜ್ಜೆಗಿರಿ ವಿವಾದ, ಮಧ್ಯಂತರ ತೀರ್ಪು ಪ್ರಕಟ : ಸಮಿತಿಯ ಆಡಳಿತಕ್ಕೆ ತಡೆಯಾಜ್ಞೆ ನೀಡದ ನ್ಯಾಯಾಲಯ

ಪುತ್ತೂರು : ತುಳುನಾಡ ವೀರ ಪುರುಷರಾಗಿರುವ ಕೋಟಿ ಚೆನ್ನಯ್ಯಯರ ಪುಣ್ಯಕ್ಷೇತ್ರ ಗೆಜ್ಜೆಗಿರಿಯ ವಿವಾದಕ್ಕೆ ಸಂಬಂಧಿಸಿದಂತೆ ಪುತ್ತೂರು ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ.ಗೆಜ್ಜೆಗಿರಿಯಲ್ಲಿನ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಜಾಗದ ಮಾಲೀಕರಾಗಿರುವ ಶ್ರೀಧರ ಪೂಜಾರಿ ಅವರು ಪುತ್ತೂರು!-->!-->!-->!-->!-->…
Read More...

ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನ : ಬಿಜೆಪಿ ಮುಖಂಡನಿಗೆ ಮಸಿ ಬಳಿಯಲು 1 ಲಕ್ಷ ರೂ. ಆಫರ್ ಕೊಟ್ಟ ಕೈ ನಾಯಕಿ

ಮಂಗಳೂರು : ಕೋಟಿ - ಚೆನ್ನಯ್ಯರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಜಗದೀಶ್ ಅವರ ವಿರುದ್ದ ಬಿಲ್ಲವ ಸಮುದಾಯ ಸೆಟೆದು ನಿಂತಿದೆ. ಇದೀಗ ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿಯುವವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕೈ ನಾಯಕಿ ಪ್ರತಿಭಾ ಕುಳಾಯಿ ಆಫರ್ ಕೊಟ್ಟಿದ್ದಾರೆ.!-->!-->…
Read More...

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ -ಚೆನ್ನಯ್ಯರ ಹೆಸರು..!

ಬೆಂಗಳೂರು : ಮಂಗಳೂರಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ತುಳುನಾಡ ವೀರ ಪುರಷರಾಗಿರುವ ಕೋಟಿ - ಚೆನ್ನಯ್ಯರ ಹೆಸರಿಡುವಂತೆ ಕೂಗು ಕೇಳಿಬಂದಿದೆ. ಅಲ್ಲದೇ ಮೂಡಬಿದ್ರೆಯ ಬಿಜೆಪಿಯ ಶಾಸಕ ಉಮಾನಾಥ ಕೋಟ್ಯಾನ್!-->…
Read More...

ಗೆಜ್ಜೆಗಿರಿ ವಿವಾದ : ರಾಜ್ಯ ಸರಕಾರದ ಮಧ್ಯಪ್ರವೇಶ ..?

ಮಂಗಳೂರು : ಕೋಟಿ ಚೆನ್ನಯ್ಯರ ಮೂಲಕ್ಷೇತ್ರವಾಗಿರುವ ನಂದನ ಬಿತ್ತಲ್ ಗೆಜ್ಜೆಗಿರಿ ವಿವಾದ ದಿನ ಕಳೆದಂತೆ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ಒಂದೆಡೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ರೆ, ಇನ್ನೊಂದೆಡೆ ಆಡಳಿತಕ್ಕಾಗಿ ಕಿತ್ತಾಟ ಶುರುವಾಗಿದೆ. ಈ ನಡುವಲ್ಲೇ ರಾಜ್ಯ ಸರಕಾರ ಮಧ್ಯಪ್ರವೇಶದ ಮಾತು!-->…
Read More...

ನ್ಯಾಯಾಲಯದ ಮೆಟ್ಟಿಲೇರಿದ ಗೆಜ್ಜೆಗಿರಿ ವಿವಾದ….! ಕೋಟಿ – ಚೆನ್ನಯ್ಯರ ಕ್ಷೇತ್ರದಲ್ಲಿ ಆಡಳಿತಕ್ಕಾಗಿ ಕಿತ್ತಾಟ

ಪುತ್ತೂರು : ತುಳುನಾಡ ವೀರಪುರುಷರೆಂದು ಖ್ಯಾತಿ ಪಡೆದಿರುವ ಕೋಟಿ ಚೆನ್ನಯ್ಯರ ಮೂಲಕ್ಷೇತ್ರ ಗೆಜ್ಜೆಗಿರಿ ಕೆಲ ತಿಂಗಳ ಹಿಂದೆಯಷ್ಟೇ ಜೀರ್ಣೋದ್ದಾರ ಕಂಡಿತ್ತು. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಗೆಜ್ಜೆಗಿರಿಯನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲಾಗಿತ್ತು. ಆದರೆ ವರ್ಷ ಕಳೆಯುವ ಮೊದಲೇ!-->…
Read More...

ಪಡುಮಲೆಯಲ್ಲಿ ಒಡೆಯಲಿಲ್ಲ ತೆಂಗಿನಕಾಯಿ..! ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ

ಪುತ್ತೂರು : ತುಳುನಾಡಿನ ವೀರಪುರುಷರು ಕೋಟಿ ಚೆನ್ನಯ್ಯರು. ಆದರೆ ಕೋಟಿ ಚೆನ್ನಯ್ಯರ ಮೂಲಕ್ಷೇತ್ರದ ಬಗ್ಗೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಪಡುಮಲೆಯಲ್ಲಿ ಮತ್ತೊಂದು ವಿಷಯ ಬಹುಚರ್ಚೆಗೆ ಕಾರಣವಾಗಿದೆ.(adsbygoogle = window.adsbygoogle ||!-->!-->!-->!-->!-->!-->…
Read More...

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ -ಚೆನ್ನಯ ಹೆಸರು : ಕೇಂದ್ರಕ್ಕೆ ಶಿಫಾರಸು..!

ಬೆಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾಗಿರುವ ಕೋಟಿ ಚೆನ್ನಯ್ಯ ಹೆಸರನ್ನು ಇಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.(adsbygoogle =!-->!-->!-->!-->…
Read More...

ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು !

ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಇಡೀ ಕರಾವಳಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ವೀರರು. ಲಕ್ಷಾಂತರ ಭಕ್ತರನ್ನು ಹೊಂದಿರುವ ಕೋಟಿ ಚೆನ್ನಯ್ಯರ ಸಂಪೂರ್ಣ ಕಥಾವಳಿಗೆ ವಿವಿಧ ಪ್ರದೇಶಗಳ ಸಂಬಂಧವಿದೆ. ಆ ಎರಡು ಪ್ರದೇಶಗಳು ಕೋಟಿ ಚೆನ್ನಯ್ಯರ ಬದುಕಿನ ಬಹುಮುಖ್ಯ ಸ್ಥಳಗಳು. ಒಂದು ಕೋಟಿ!-->…
Read More...

ಪಡುಮಲೆಯ ಗರಡಿ ವಿವಾದ ‘ಗೆಜ್ಜೆಗಿರಿ’ಯನ್ನು ಬೆಳಗಿಸಿದ ರೋಚಕ ಕಥೆ !

ಪುತ್ತೂರು : ತುಳುನಾಡಿನ ವೀರಪುರುಷರು ಎನಿಸಿಕೊಂಡಿರೋ ಕೋಟಿ ಚೆನ್ನಯ್ಯರು ಇಂದಿಗೂ ಅಜರಾಮರ. ಕೋಟಿ ಚೆನ್ನಯ್ಯ, ದೇಯಿ ಬೈದಿತಿಯರ ಪುಣ್ಯಕ್ಷೇತ್ರವಾಗಿರೋ ಗೆಜ್ಜೆಗಿರಿಯಲ್ಲೀಗ ಬ್ರಹ್ಮಕಲಶೋತ್ಸವದ ಸಂಭ್ರಮ. ಕರಾವಳಿ ಜನರ ಗಮನ ಸೆಳೆಯುತ್ತಿರೋ ಗೆಜ್ಜೆಗಿರಿ ನಿರ್ಮಾಣ ಹಿಂದೆ ರೋಚಕ ಕಥೆಯಿದೆ.!-->!-->!-->…
Read More...