Browsing Tag

metro

Metro NCMC Card : ಮತ್ತಷ್ಟು ಜನಸ್ನೇಹಿಯಾಗ್ತಿದೆ ಮೆಟ್ರೋ: ಸೋಮವಾರದಿಂದ ಪ್ರಯಾಣಿಕರಿಗೆ ಸಿಗಲಿದೆ ಎನ್‌ಸಿಎಂಸಿ…

ಬೆಂಗಳೂರು : Metro NCMC Card‌ : ದಿನದಿಂದ ದಿನಕ್ಕೆ ಬೆಂಗಳೂರಿನ ಜನರ ಜೀವನಾಡಿಯಾಗ್ತಿರೋ ಮೆಟ್ರೋ ಈಗ ಮತ್ತಷ್ಟು ಜನಸ್ನೇಹಿಯಾಗ್ತಿದೆ. ಈಗಾಗಲೇ ಮೆಟ್ರೋ ಕಾರ್ಡ್ ಪರಿಚಯಿಸಿರೋ ನಮ್ಮ ಮೆಟ್ರೋದಲ್ಲಿ ಇನ್ಮುಂದೇ ಎನ್‌ಸಿಎಂಸಿ ಕಾರ್ಡ್‌ (NCMC (National Common Mobility Card) ಸಿಗಲಿದೆ.!-->…
Read More...

Whitefield Metro Station: ವರ್ಣರಂಜಿತ ದೀಪಗಳಿಂದ ಪ್ರಕಾಶಿಸಲ್ಪಟ್ಟ ಬೆಂಗಳೂರಿನ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣ

ಬೆಂಗಳೂರು: (Whitefield Metro Station) ರಾಜ್ಯ ರಾಜಧಾನಿಯಲ್ಲಿ ಹೊಸ ಮೆಟ್ರೋ ಮಾರ್ಗದ ಉದ್ಘಾಟನೆಗೆ ಮುಂಚಿತವಾಗಿ, BMRCL (ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್) ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣವನ್ನು ವರ್ಣರಂಜಿತ ದೀಪಗಳಿಂದ ಅಲಂಕೃತಗೊಳಿಸಿದೆ. ಈ ಮೆಟ್ರೋ ಮಾರ್ಗವನ್ನು ಪ್ರಧಾನಿ!-->…
Read More...

Metro AG : 19 ವರ್ಷದ ಬಳಿಕ ಭಾರತದ ಮಾರುಕಟ್ಟೆ ತೊರೆಯಲಿದೆ ಮೆಟ್ರೋ ಎಜಿ : ಕಾರಣವೇನು ಗೊತ್ತಾ ?

ನವದೆಹಲಿ : ಡಸೆಲ್ಡಾರ್ಫ್‌ನಲ್ಲಿರುವ ಜರ್ಮನ್ ಬಹುರಾಷ್ಟ್ರೀಯ ಕಂಪನಿ ಮೆಟ್ರೋ ಎಜಿ (Metro AG) ತನ್ನ ಮೊದಲ ಪ್ರವೇಶದ ನಂತರ 19 ವರ್ಷಗಳ ನಂತರ ಭಾರತ ಮಾರುಕಟ್ಟೆಯಿಂದ ನಿರ್ಗಮಿಸಲು ಯೋಜಿಸುತ್ತಿದೆ ಎಂದು ವರದಿ ಹೇಳಿದೆ. ಮೆಟ್ರೋ ಎಜಿಯ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಫೆನ್!-->…
Read More...

Metro Ticket book Mobile : ಮತ್ತಷ್ಟು ಜನಸ್ನೇಹಿ ಆಗ್ತಿದೆ ನಮ್ಮ ಮೆಟ್ರೋ : ಮೊಬೈಲ್ ನಲ್ಲೇ ಬುಕ್ ಮಾಡಬಹುದು ಟಿಕೇಟ್

ಬೆಂಗಳೂರು : (Metro Ticket book Mobile) ಟ್ರಾಫಿಕ್ ಜಂಜಾಟದಿಂದ ಬೇಸತ್ತಿದ್ದ ಬೆಂಗಳೂರಿನ ಜನರಿಗೆ ಸಂಚಾರ ದಟ್ಟಣೆಯಿಲ್ಲದ ಸಂಚಾರ ವ್ಯವಸ್ಥೆ ಒದಗಿಸಿದ್ದು ನಮ್ಮ ಮೆಟ್ರೋ. ಈಗ ಬೆಂಗಳೂರಿಗರ ಪಾಲಿಗೆ ಆಪ್ತವಾಗಿರೋ ನಮ್ಮ‌ಮೆಟ್ರೋ ಮತ್ತಷ್ಟು ಯೂಸರ್ ಪ್ರೆಂಡ್ಲಿ ಆಗ್ತಿದ್ದು ಇನ್ನುಂದೇ ನೀವು!-->…
Read More...

Namma Metro Train : ಮೆಟ್ರೋ ಪ್ರಯಾಣಿಕರಿಗೆ ಶಾಕ್ : ನಾಳೆ ಸ್ಥಗಿತಗೊಳ್ಳಲಿದೆ ಮೆಟ್ರೋ ರೈಲು ಸಂಚಾರ

ಬೆಂಗಳೂರು : ಸಿಲಿಕಾನ್‌ ಸಿಟಿ ಜನರ ಸಂಚಾರದ ಆಪ್ತಮಿತ್ರನಂತಿರೋ ನಮ್ಮ ‌ಮೆಟ್ರೋ (Namma Metro Train)ಮತ್ತೊಮ್ಮೆ ಕಾಮಗಾರಿ ಕಾರಣಕ್ಕೆ ಸೇವೆ ಸ್ಥಗಿತ ಗೊಳಿಸುತ್ತಿದೆ. ವೀಕೆಂಡ್ ನಲ್ಲೇ ಕಾಮಗಾರಿ ನಡೆಸಲಾಗುತ್ತಿದ್ದು, ಇದೇ ಕಾರಣಕ್ಕೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಒಂದು ದಿನದ ಮೆಟ್ರೋ!-->…
Read More...

ಮಾರಾಟಕ್ಕಿದೆ ಮೆಟ್ರೋ ಕ್ಯಾಶ್‌ ಆಂಡ್‌ ಕ್ಯಾರಿ : ಖರೀದಿಗೆ ಸಿದ್ದ ಎಂದ ರಿಲಾಯನ್ಸ್, ಟಾಟಾ ಗ್ರೂಪ್

ನವದೆಹಲಿ : ಕೊರೋನಾ ಬಳಿಕ ನಷ್ಟದತ್ತ ಮುಖಮಾಡಿರುವ ಉದ್ಯಮಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪುತ್ತಿವೆ. ಈ ಪೈಕಿ ಅತ್ಯಂತ ಕಡಿಮೆ‌ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಒದಗಿಸುವ ಖ್ಯಾತಿ ಹೊಂದಿರುವ ಮೆಟ್ರೋ ಕ್ಯಾಶ್ ಅ್ಯಂಡ್ ಕ್ಯಾರಿ ಸಗಟು ಮಾರಾಟ ವ್ಯವಸ್ಥೆ ತನ್ನ ವ್ಯಾಪಾರೋದ್ಯಮವನ್ನು!-->…
Read More...

Neo Train : ನಗರದ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಪರಿಹಾರ : ಸದ್ಯದಲ್ಲೇ ಬರಲಿದೆ ನಿಯೋ ಟ್ರೇನ್

ಬೆಂಗಳೂರು : ಈಗಾಗಲೇ‌ ನಗರದಲ್ಲಿ ಓಡಾಡ್ತಿರೋ ನಮ್ಮ ಮೆಟ್ರೋ ಸಿಲಿಕಾನ್‌ ಸಿಟಿ ಜನರ ಟ್ರಾಫಿಕ್ ಸಮಸ್ಯೆಗೆಯನ್ನು ಬಹುಪಾಲು ಕಡಿಮೆ ಮಾಡಿದೆ. ಈಗ ಮತ್ತೆ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಸದ್ಯದಲ್ಲೇ ಬೆಂಗಳೂರು ನಗರದಲ್ಲಿ ನಿಯೋ ರೈಲು(Neo Train) ಓಡಲಿದೆ.!-->…
Read More...

Namma Metro : ಪ್ರಯಾಣಿಕರಿಗೆ ಬರೆ ಎಳೆದ ನಮ್ಮ ಮೆಟ್ರೋ : ಹೆಚ್ಚಳವಾಯ್ತು ಪಾಸ್ ದರ

ಬೆಂಗಳೂರು : ಮೆಟ್ರೋ ಬೆಂಗಳೂರು (Namma Metro) ನಗರದ ಸಂಚಾರ ಪ್ರಿಯರ ಆಪ್ತಮಿತ್ರ. ಕಾಡುವ ಟ್ರಾಫಿಕ್ ನಿಂದ ಬಿಡುಗಡೆಗೊಳಿಸಿದ ಮೆಟ್ರೋ ಗೆ ಜನರು ಮರುಳಾಗಿದ್ದರು. ಹೀಗಾಗಿ ಪ್ರತಿನಿತ್ಯ ಮೆಟ್ರೋವನ್ನು ಸಂಚಾರಕ್ಕಾಗಿ ಆಶ್ರಯಿಸಿದವರ ಸಂಖ್ಯೆಯೂ ದೊಡ್ಡದಿತ್ತು. ಆದರೆ ಈಗ ಮೆಟ್ರೋ ಜಾರಿಗೊಳಿಸಿದ!-->…
Read More...

Metro : ಮೆಟ್ರೋ ಕಾಮಗಾರಿ ವೇಳೆ‌ ದುರಂತ : ಆಯತಪ್ಪಿ ಕೆಳಗೆ ಬಿದ್ದ ಕ್ರೇನ್‌

ಬೆಂಗಳೂರು : ನಮ್ಮ‌ ಮೆಟ್ರೋ ಯೋಜನೆಯ ಕಾಮಗಾರಿಯ ವೇಳೆಯಲ್ಲಿ ಕ್ರೇನ್ ವೊಂದು ಆಯತಪ್ಪಿ ಕೆಳಗೆ‌ಬಿದ್ದಿದೆ. ಆದರೆ ಅದೃಷ್ಡವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಸಿಲ್ಕ್‌ ಬೋರ್ಡ್‌ ಮಹಾಗೂ ಕೆ,ಆರ್‌, ಪುರಂ ಮಾರ್ಗ ಮಧ್ಯೆ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ನಡೆಯುತ್ತಿರುವಾಗ!-->!-->!-->…
Read More...

Namma Metro : ಕೆಂಗೇರಿ – ಮೈಸೂರು ರೋಡ್‌ ಮೆಟ್ರೋ ಮಾರ್ಗ ಉದ್ಘಾಟನೆ

ಬೆಂಗಳೂರು : ಮೈಸೂರು ರಸ್ತೆಯ ನಾಯಂಡಹಳ್ಳಿ- ಕೆಂಗೇರಿ ನಡುವಿನ ವಿಸ್ತರಿತ ನಮ್ಮ ಮೆಟ್ರೊ 2ನೇ ಹಂತದ ಮಾರ್ಗಕ್ಕೆ ಚಾಲನೆ ದೊರೆತಿದೆ. ರೈಲು ಮಾರ್ಗ ನಾಳೆ (ಸೋಮವಾರ) ದಿಂದ ಸಂಚಾರಕ್ಕೆ ಮುಕ್ತವಾಗಲಿದೆ. ಜನ ನಿಬಿಡ ಸಮಯದಲ್ಲಿ 7 ರಿಂದ 8 ನಿಮಿಷಕ್ಕೆ ಒಂದು ರೈಲು ಓಡಾಡಲಿದ್ದು, ಉಳಿದ ಅವಧಿಯಲ್ಲಿ 10!-->…
Read More...