Browsing Tag

new corona virus

ಭಾರತದಲ್ಲಿ ಹೊಸ ದಾಖಲೆ ಬರೆದ ಕೊರೊನಾ : 24 ಗಂಟೆಯಲ್ಲಿ 3.32 ಲಕ್ಷ ಸೋಂಕು, 2,263 ಸಾವು

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ಈ ಬಾರಿ ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 3.32 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಬರೋಬ್ಬರಿ 2,263 ಮಂದಿ ಸಾವನ್ನಪ್ಪಿದ್ದಾರೆ. (adsbygoogle = window.adsbygoogle ||!-->!-->!-->!-->!-->!-->…
Read More...

ಮಂಗಳೂರಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ..! ಹೊಸ ಕೊರೊನಾ ಪತ್ತೆಗೆ ಮುಂದಾದ ಆರೋಗ್ಯ ಇಲಾಖೆ

ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕು ಅಬ್ಬರಿಸೋದಕ್ಕೆ ಶುರುಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 200 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಹೊಸ ಮಾದರಿಯ ಕೊರೊನಾ ಸೋಂಕಿನ ಪತ್ತೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.ನೆರೆಯ ಕೇರಳದಲ್ಲಿ!-->!-->!-->!-->!-->…
Read More...

ಮತ್ತೆ ರೂಪಾಂತರಿ ಕೊರೊನಾ ವೈರಸ್ ಭೀತಿ : ರಾಜ್ಯಕ್ಕೆ ಬಂದಿಳಿದ 243 ಬ್ರಿಟನ್ ಪ್ರಯಾಣಿಕರು

ಬೆಂಗಳೂರು : ರಾಜ್ಯಕ್ಕೆ ಮತ್ತೆ ರೂಪಾಂತರಿ ಕೊರೊನಾ ವೈರಸ್ ಭೀತಿ ಎದುರಾಗಿದೆ. ಇಂಗ್ಲೆಂಡ್ ನಿಂದ ಬರೋಬ್ಬರಿ 243 ಮಂದಿ ಪ್ರಯಾಣಿಕರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.!-->!-->!-->!-->…
Read More...

ಶಾಲಾರಂಭದ 2ನೇ ದಿನಕ್ಕೆ 18 ಶಿಕ್ಷಕರಿಗೆ ಕೊರೊನಾ ಸೋಂಕು : ಟೆಸ್ಟ್ ರಿಪೋರ್ಟ್ ಸಿಗದೆ ಆತಂಕದಲ್ಲಿ ಪೋಷಕರು, ಶಿಕ್ಷಕರು…

ಬೆಂಗಳೂರು : ರಾಜ್ಯದಲ್ಲಿ ಶಾಲಾರಂಭದ ಬೆನ್ನಲ್ಲೇ ಕೊರೊನಾ ವೈರಸ್ ಸೋಂಕು ಶಾಕ್ ಕೊಟ್ಟಿದೆ. ಶಾಲಾರಂಭವಾದ 2 ದಿನಕ್ಕೆ ರಾಜ್ಯದಲ್ಲಿ ಬರೋಬ್ಬರಿ 18 ಮಂದಿಗೆ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. (adsbygoogle = window.adsbygoogle || ).push({});ಜನವರಿ 1ರಿಂದ!-->!-->!-->!-->!-->!-->…
Read More...

ರಾಜ್ಯದಲ್ಲಿ ಸದ್ದಿಲ್ಲದೇ ಹರಡುತ್ತಿದೆ ಹೊಸ ವೈರಸ್ ಸೋಂಕು : ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಧಾನಕ್ಕೆ ಹರಡುತ್ತಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 10 ಮಂದಿಗೆ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಬ್ರಿಟನ್ನಿಂದ ಆಗಮಿಸಿದ್ದ 42!-->!-->!-->…
Read More...

ಯುಕೆ ವೈರಸ್ ಭೀತಿ : ರಾಜ್ಯದಲ್ಲಿಯೂ ಜಾರಿಯಾಗುತ್ತಾ ಲಾಕ್ ಡೌನ್, ಸೀಲ್ ಡೌನ್ : ಕುತೂಹಲ ಕೆರಳಿಸಿದೆ ಸಿಎಂ…

ಬೆಂಗಳೂರು : ಯು.ಕೆ ವೈರಸ್ ಸೋಂಕು ರಾಜ್ಯಕ್ಕೆ ಕಾಲಿಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಜಾರಿಗೊಳಿಸಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ಇಂದು ನಡೆಯಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸುದ್ದಿಗೋಷ್ಠಿ!-->…
Read More...

ದೇಶದಲ್ಲಿ ಮತ್ತೆ 13 ಮಂದಿಗೆ UK ವೈರಸ್ ಸೋಂಕು : ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತರು..!

ಹೊಸದಿಲ್ಲಿ : ದೇಶದಲ್ಲಿ ಯುಕೆ ವೈರಸ್ ಸೋಂಕಿನ ಅಬ್ಬರ ಹೆಚ್ಚುತ್ತಿದೆ. ಬ್ರಿಟನ್ ನಿಂದ ವಾಪಾಸಾದ 13 ಮಂದಿಯಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗಿದ್ದು. ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಲ್ಲದೇ ರಾಜ್ಯದಲ್ಲಿ ಹೊಸದಾಗಿ 4 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.!-->!-->!-->!-->…
Read More...

ರೂಪಾಂತರಿ ಕೋವಿಡ್ ಪರೀಕ್ಷಾ ವರದಿ ನಂತರವೇ ಶಾಲಾರಂಭದ ಕುರಿತು ನಿರ್ಧಾರ : ಸಚಿವ ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ರೂಪಾಂತರಿ ಕೋವಿಡ್‌ ವೈರಸ್‌ ಪತ್ತೆ ಕಾರ್ಯ ನಡೆಸಲಾಗುತ್ತಿದ್ದು. ವಂಶವಾಯಿ ವರದಿ ಬಂದ ಬಳಿಕ ಶಿಕ್ಷಣ ಸಚಿವರು ಜನವರಿ 1 ರಿಂದ ಶಾಲೆ, ಪಿಯು ಕಾಲೇಜು ಆಂಭಿಸುವ ನಿರ್ಧಾರವನ್ನು ಪರಾಮರ್ಶಿಸಬೇಕೆ ಬೇಡವೇ ಎಂದು ತೀರ್ಮಾನಿಸುತ್ತಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌!-->…
Read More...

ಭಾರತಕ್ಕೂ ಕಾಲಿಟ್ಟದೆ ಹೊಸ ಕೊರೊನಾ ವೈರಸ್ ..! ದೆಹಲಿ, ಚೆನ್ನೈ ಸೇರಿ 6 ಮಂದಿಗೆ ಸೋಂಕು ಪತ್ತೆ

ನವದೆಹಲಿ : ವಿಶ್ವವನ್ನೇ ನಡುಗಿಸುತ್ತಿರುವ ಹೊಸ ಕೊರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಲಂಡನ್ ನಿಂದ ದೆಹಲಿ ಹಾಗೂ ಚೆನ್ನೈಗೆ ಬಂದಿಳಿದ 6 ಮಂದಿಯಲ್ಲಿ ಯುಕೆ ಬ್ರಹ್ಮ ರಾಕ್ಷಸ ಪತ್ತೆಯಾಗಿರೋದು ಆತಂಕ ಮೂಡಿಸಿದೆ. (adsbygoogle = window.adsbygoogle || ).push({});!-->!-->!-->!-->!-->…
Read More...

ಹೊಸ ಕೊರೊನಾವೈರಸ್ ಪತ್ತೆ : ಸೌದಿ ಅರೇಬಿಯಾದಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆ ರದ್ದು

ರಿಯಾದ್ : ಹೊಸ ತಳಿಯ ಕೊರೊನಾ ವೈರಸ್ ಸೋಂಕು ಅರಬ್ ರಾಷ್ಟ್ರಗಳನ್ನು ಕಂಗೆಡಿಸಿದೆ. ಇದೀಗ ಸೌದಿ ಅರೇಬಿಯಾದಲ್ಲಿ ಒಂದು ವಾರಗಳ ಕಾಲ ವಿಮಾನಯಾನ ಸೇವೆಯನ್ನು ರದ್ದು ಪಡಿಸಲಾಗಿದ್ದು, ಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. (adsbygoogle = window.adsbygoogle || ).push({});!-->!-->!-->!-->!-->…
Read More...