Browsing Tag

News in Kannada

ಮಂಗಳೂರಿಗೆ ಬಂತು ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು : ಇಂದಿನಿಂದ ಪ್ರಾಯೋಗಿಕ ಓಡಾಟ, ಡಿ.30 ರಂದು ಪ್ರಧಾನಿ ಚಾಲನೆ

Vande Bharat Express : ಮಂಗಳೂರು : ಕರಾವಳಿಗರ ಹಲವು ಸಮಯಗಳ ಬೇಡಿಕೆ ಕೊನೆಗೂ ಈಡೇರಿಕೆಯಾಗಿದೆ. ಮಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಆಗಮಿಸಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ನಡೆಸಲಿದೆ. ಮೂರು ದಿನಗಳ ಕಾಲ ಪ್ರಾಯೋಗಿಕ ಓಡಾಟದ ನಂತರ ಡಿಸೆಂಬರ್‌ 30ರಂದು ಪ್ರಧಾನಿ ನರೇಂದ್ರ…
Read More...

ಮೈಚಾಂಗ್ ಚಂಡಮಾರುತ: ಭಾರೀ ಮಳೆಯ ಎಚ್ಚರಿಕೆ, ಶಾಲಾ ರಜೆ ಘೋಷಣೆ

ಮೈಚಾಂಗ್‌ ಚಂಡ ಮಾರುತ (Michaung Cyclone) ಆರ್ಭಟಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ತಮಿಳುನಾಡಿಗೆ (Tamil Nadu) ಹೊಂದಿಕೊಂಡಿರುವ ಕೇರಳ (Kerala), ಕರ್ನಾಟಕ (Karnataka) ದಲ್ಲಿಯೂ ಭಾರೀ ಮಳೆಯಾಗುವ (heavy Rain Alert) ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ಶಾಲೆ,…
Read More...

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಕಾಂಗ್ರೆಸ್‌ನಿಂದ ರಮಾನಾಥ ರೈ, ಹರೀಶ್‌ ಕುಮಾರ್‌ ಕಣಕ್ಕೆ

ಲೋಕಸಭಾ ಚುನಾವಣೆಗೆ ( lok sabha Election 2024) ಕರಾವಳಿಯಲ್ಲಿ ಕಾಂಗ್ರೆಸ್‌ ಸಜ್ಜಾಗುತ್ತಿದೆ. ಮಂಗಳೂರಿನಲ್ಲಿ ಸಚಿವರಾದ ಮಧು ಬಂಗಾರಪ್ಪ (Madhu Bangarappa)  ಹಾಗೂ ದಿನೇಶ್‌ ಗುಂಡೂರಾವ್‌ (Dinesh Gundurao) ಅವರು ಕಾಂಗ್ರೆಸ್‌ ಕಾರ್ಯಕರ್ತರು (congress Workers) ಹಾಗೂ ನಾಯಕರಿಂದ…
Read More...

ವಾಹನ ಮಾಲೀಕರ ಗಮನಕ್ಕೆ : ಈ ಸಾಧನ ನಿಮ್ಮ ವಾಹನದಲ್ಲಿ ಇರಲೇ ಬೇಕು, ಇಲ್ಲವಾದ್ರೆ ಬಾರೀ ದಂಡ

ಕರ್ನಾಟಕ ಸರಕಾರ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದ್ರಲ್ಲೂ ವಿಶೇಷ ವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಸಾರ್ವಜನಿಕ ಸೇವಾ ವಾಹನಗಳಲ್ಲಿ ಟ್ರ್ಯಾಕಿಂಗ್ (Vehicle Location Tracking ) ಸಾಧನ ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು…
Read More...

ಕಿಸಾನ್‌ ವಿಕಾಸ ಪತ್ರ ಪಡೆಯುವುದು ಹೇಗೆ ? ಇದರ ಪ್ರಯೋಜನಗಳೇನು ?

Kisan Vikas Patra 2023 : ಕಿಸಾನ್‌ ವಿಕಾಸ್‌ ಪತ್ರ ಭಾರತೀಯ ನಾಗರೀಕರಿಗೆ ಅಂಚೆ ಇಲಾಖೆಯ ಮೂಲಕ ನೀಡಲಾಗುವ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದು ಸುರಕ್ಷಿತವಾದ ಹೂಡಿಕೆಯ ವಿಧಾನವಾಗಿದ್ದು, ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿಲ್ಲ. ಸುರಕ್ಷಿತ ಸಾಲಗಳನ್ನು ಪಡೆಯಲು ನೀವು…
Read More...

Atal Pension Yojana : ಅಟಲ್ ಪಿಂಚಣಿ ಯೋಜನೆ : ವೃದ್ದಾಪ್ಯದಲ್ಲಿ ತಿಂಗಳಿಗೆ ಸಿಗಲಿದೆ 5000 ರೂ. ಪಿಂಚಣಿ, ಅರ್ಜಿ…

Atal Pension Yojana : ವೃದ್ದಾಪ್ಯದಲ್ಲಿ ಭಾರತೀಯ ನಾಗರೀಕರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಭಾರತ ಸರಕಾರ ಅಟಲ್‌ ಪಿಂಚಣಿ ಯೋಜನೆ ಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ನಾಗರಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯ ಲಾಭವೇನು ? ಅರ್ಜಿ…
Read More...

ಆರ್‌ಸಿಬಿ ಅಲ್ಲ ಕನ್ನಡಿಗರ ತಂಡವಾಯ್ತು ಲಕ್ನೋ ಸೂಪರ್‌ ಜೈಂಟ್ಸ್‌ : ರಾಹುಲ್‌ ಜೊತೆ 4 ಮಂದಿ ಕರ್ನಾಟಕದ ಆಟಗಾರರು

IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಈ ಬಾರಿ ಕನ್ನಡಿಗರ ಫೇವರೇಟ್‌ ತಂಡವಾಗುವ ಸಾಧ್ಯತೆಯಿದೆ. ಆರ್‌ಸಿಬಿಯಲ್ಲಿ ಒಂದೆರಡು ಕರ್ನಾಟಕದ ಆಟಗಾರರು ಇದ್ರೆ, ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants)ನಲ್ಲಿ ನಾಯಕ ಕೆಎಲ್‌ ರಾಹುಲ್‌ ಜೊತೆಗೆ ನಾಲ್ಕು…
Read More...

10 ವರ್ಷಗಳಿಂದ ಆಧಾರ್​ ಕಾರ್ಡ್ ಮಾಹಿತಿ ಅಪ್​ಡೇಟ್​ ಮಾಡಿಲ್ಲವೇ..? ಡಿ.14ರ ಒಳಗೆ ಉಚಿತವಾಗಿ ಮಾಡಿ

Aadhaar card Free Updates : ಭಾರತದ ಪ್ರಜೆಗಳಿಗೆ ಆಧಾರ್​ ಕಾರ್ಡ್​ ಎಷ್ಟು ಮುಖ್ಯ ಅನ್ನೋದನ್ನು ವಿವರಿಸಿ ಹೇಳಬೇಕಾಗಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಡಿಸೆಂಬರ್​ 14ರವರೆಗೆ ಆನ್​ಲೈನ್​ನಲ್ಲಿ ಆಧಾರ್​ ಕಾರ್ಡ್ ಸಂಬಂಧಿಸಿದ ಯಾವುದೇ ಅಪ್​ಡೇಟ್​ಗಳಿಗೆ ಕನಿಷ್ಟ 50 ರೂಪಾಯಿ ಮಾತ್ರ…
Read More...

ಪತ್ನಿ, ಮಗಳಿಗೆ ಹಾವು ಕಚ್ಚಿಸಿ ಹತ್ಯೆ : 1 ತಿಂಗಳ ಬಳಿಕ ಬಯಲಾಯ್ತು ಹತ್ಯೆಯ ಸೀಕ್ರೆಟ್‌

ಭುವನೇಶ್ವರ : ತಂದೆಯೋರ್ವ ತನ್ನ ಎರಡು ವರ್ಷದ ಮಗಳು ಹಾಗೂ ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಲೆಗೈದಿರುವ ಘಟನೆ ಒಡಿಶಾ (Odisha ) ದಲ್ಲಿ ನಡೆದಿದೆ. ಬರೋಬ್ಬರಿ ಒಂದು ತಿಂಗಳ ಬಳಿಕ ಪೊಲೀಸರು  ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಒಡಿಶಾದ ಅಧೇಗಾಂವ್‌…
Read More...

ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯದ ಮಹಿಳೆಯರಿಗೆ ಸದ್ಯ ಬಂಪರ್‌ ಆಫರ್‌ ಸರಕಾರ ಘೋಷಣೆ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ವಾರ್ಷಿಕ  24 ಸಾವಿರ ರೂಪಾಯಿಯನ್ನು ನೀಡುತ್ತಿದೆ. ಇದೀಗ ಧನಶ್ರೀ ಯೋಜನೆ ( Subsidy Loan) ಯಡಿಯಲ್ಲಿ ಮಹಿಳೆಯರಿಗೆ 3000  ರೂಪಾಯಿ ನೀಡುವ ಯೋಜನೆ ಜಾರಿಯಲ್ಲಿದೆ. ಕರ್ನಾಟಕ…
Read More...