Browsing Tag

news next kannada

ಕಾವೇರಿಗಾಗಿ ನೋವಿನ ನಡುವಲ್ಲೇ ವಿಜಯ್‌ ರಾಘವೇಂದ್ರ ಭಾವುಕ ಗಾಯನ

ಕಾವೇರಿ  ಹೋರಾಟಕ್ಕೆ (Cauvery Protest )ಕೈಜೋಡಿಸಿದ ಕನ್ನಡದ ಚಿನ್ನಾರಿಮುತ್ತ ವಿಜಯ್‌ ರಾಘವೇಂದ್ರ (vijay raghavendra)  ಕನ್ನಡಮ್ಮನಿಗೆ ನುಡಿನಮನ ಸಲ್ಲಿಸೋ ಮೂಲಕ ತಮ್ಮ ನೋವಿನ ನಡುವೆಯೂ ಭಾಷೆ ಹಾಗೂ ತಾಯ್ನೇಲಕ್ಕೆ ಗೌರವ ಸಲ್ಲಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕಾವೇರಿ…
Read More...

ದಿನಭವಿಷ್ಯ ಸೆಪ್ಟೆಂಬರ್‌ 30 2023 : ಧ್ರುವ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ

ಇಂದು ಸೆಪ್ಟೆಂಬರ್‌ 30 2023 ಶನಿವಾರ. ರೇವತಿ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಧ್ರುವ ಯೋಗವು ರೂಪುಗೊಳ್ಳುತ್ತಿದ್ದು, ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಮೇಷ ರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ (Horoscope…
Read More...

ದೀಪಾವಳಿಗೆ ಭರ್ಜರಿ ಗಿಫ್ಟ್‌ : ಪ್ರತೀ ಕುಟುಂಬಕ್ಕೂ ತಲಾ 2000ರೂ. ಘೋಷಣೆ

ಬೆಂಗಳೂರು : ಕರ್ನಾಟಕದಲ್ಲಿ ಸದ್ಯ ಗೃಹಲಕ್ಷ್ಮೀ (Gruha Lakshmi Scheme), ಅನ್ನಭಾಗ್ಯ ಯೋಜನೆಯ (Anna Bhagya Scheme) ಮೂಲಕ ಮಹಿಳೆಯರ ಬ್ಯಾಂಕ್‌ ಖಾತೆಗೆ (Bank Account) ಪ್ರತೀ ತಿಂಗಳು ಹಣ ವರ್ಗಾವಣೆ ಆಗುತ್ತಿದೆ. ಈ ನಡುವಲ್ಲೇ ದೀಪಾವಳಿಗೆ ಭರ್ಜರಿ ಗಿಫ್ಟ್‌ ( Deepavali Gift)…
Read More...

ಕಾವೇರಿ ಮರೆತ್ರೂ ತಮಿಳು ಒಲೈಕೆ ಮರೆಯದ ಪ್ರಕಾಶ್ ರಾಜ್: ಟ್ವೀಟ್ ಮೂಲಕ ಹೊಸ ವಿವಾದ ಸೃಷಿಸಿದ ಬಹುಭಾಷಾ ನಟ

ಬೆಂಗಳೂರು : ಕಾವೇರಿ ನದಿ ನೀರು ವಿವಾದ (Cauvery Water Contravercy) ಉಲ್ಬಣಿಸಿದೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಬಿಡೋದನ್ನು ವಿರೋಧಿಸಿ ರೈತ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ ಹೀಗೆ ನಾನಾಸಂಘಟನೆಗಳು ಬೀದಿಗಿಳಿದಿವೆ (Karnataka Bandh). ಆದರೇ ಈ ವಿವಾದದ ವೇಳೆಯೆಲ್ಲ…
Read More...

ದಿನಭವಿಷ್ಯ ಸಪ್ಟೆಂಬರ್‌ 29, 2023 : ಈ 3 ರಾಶಿಯವರಿಗೆ ಇಂದು ಅತ್ಯುತ್ತಮ ಆರ್ಥಿಕ ಲಾಭ

ಇಂದು ಸೆಪ್ಟೆಂಬರ್‌ 29, 2023ನೇ ಶುಕ್ರವಾರ. ದ್ವಾದಶ ರಾಶಿಗಳ ಮೇಲೆ ಉತ್ತರಾಭಾದ್ರ (Uttarabadra)  ನಕ್ಷತ್ರದ ಪ್ರಭಾವ ಇರುತ್ತದೆ. ಈ ವೇಳೆಯಲ್ಲಿ ಸವಾರ್ಥ ಸಿದ್ದಿಯೋಗ (Sarvartha Siddi Yoga), ಅಮೃತಯೋಗ (Amrutha Yoga) ಸೇರಿ ನಾಲ್ಕು ಶುಭಯೋಗಗಳು ರೂಪುಗೊಳ್ಳುತ್ತವೆ. ವೃಷಭ, ಸಿಂಹ,…
Read More...

ಕೋಟದಲ್ಲಿ ಲಾರಿ ಚಾಲಕರು, ಮಾಲೀಕರ ಮುಷ್ಕರ : ಜಿಲ್ಲಾಡಳಿತ ವಿರುದ್ದ ತೀವ್ರ ಆಕ್ರೋಶ

ಉಡುಪಿ : ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಕಾನೂನು ಬದ್ದಗೊಳಿಸಿ ಉಡುಪಿ ಜಿಲ್ಲಾಡಳಿತ (udupi DC) ಆದೇಶ ಮಾಡಿರುವ ಕ್ರಮವನ್ನು ಖಂಡಿಸಿ ಲಾರಿ ಮತ್ತು ಟೆಂಪೋ ಮಾಲೀಕರ ಸಂಘ (Tempo Drivers Union Strike) ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದೀಗ ಮುಷ್ಕರ 3 ನೇ ದಿನಕ್ಕೆ…
Read More...

ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್‌ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್‌ ಮಾತು

ತತ್ಸಮ‌ ತದ್ಭವ (Tatsama Tadbhava) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರೋ ನಟಿ ಮೇಘನಾ ರಾಜ್ ಸರ್ಜಾ (Meghana Raj) ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಇದರ ಜೊತೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಆದರೆ ಇದೆಲ್ಲದರ ಮಧ್ಯೆಯೂ ಮೇಘನಾ ಸದಾ‌‌ಮಗನಿಗಾಗಿ…
Read More...

ನಾಳೆ ಕರ್ನಾಟಕ ಬಂದ್‌ ಗೆ 1900 ಸಂಘಟನೆಗಳ ಬೆಂಬಲ : ಆಟೋ, ಬಸ್ ಸಂಚಾರ ಇಲ್ಲ, ಬೆಂಗಳೂರಲ್ಲಿ ನಿಷೇಧಾಜ್ಞೆ

ಬೆಂಗಳೂರು : ಕಾವೇರಿ ನದಿ ನೀರು ಬಿಟ್ಟಿರುವ ರಾಜ್ಯ ಸರಕಾರದ ಕ್ರಮದ ವಿರುದ್ದ ಕೆರಳಿರುವ ಕನ್ನಡಪರ ಮತ್ತು ರೈತಪರ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ (Karnataka Bandh)  ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಲ್ಲಿ ಇಂದಿನಿಂದಲೇ ನಿಷೇಧಾಜ್ಞೆ (Bengaluru 144 Section)…
Read More...

ರಂಗಿತರಂಗ ಹೀರೋ ಗ್ರ್ಯಾಂಡ್ ‌ರ್ರೀ ಎಂಟ್ರಿ: ದೂದ್‌ ಪೇಡಾ ದಿಗಂತ್ ಗೆ ಜೊತೆಯಾದ ನಿರೂಪ್ ಭಂಡಾರಿ

ತಮ್ಮ ಶಾಂತಮುಖ ಹಾಗೂ ನೈಜ ನಟನೆಯ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಹೆಸರಾದ ರಂಗೀತರಂಗ (Rangitaranga) ನಟ ನಿರೂಪ್ ಭಂಡಾರಿ (Nirup Bhandari) ಬಹುಭಾಷಾ ನಟ ದೂದ್‌ ಪೇಡಾ ದಿಗಂತ್ (Dood Peda Diganth)‌ ಸಿನಿಮಾಗೆ ಜೊತೆಯಾಗೋ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. 2015 ರಲ್ಲಿ…
Read More...

ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್: ಏನಿರುತ್ತೆ ? ಏನಿರಲ್ಲ?

ಬೆಂಗಳೂರು : ಕಾವೇರಿಗಾಗಿ ಕರುನಾಡು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ. ಬೆಂಗಳೂರಿನ ಕುಡಿಯುವ ನೀರು ಹಾಗೂ ಕಾವೇರಿ ಕೊಳ್ಳದ ರೈತರ ಕೃಷಿಯ ಆಸರೆ ಆಗಿರುವ ಕಾವೇರಿ ನದಿ ನೀರನ್ನು (Cauvery Water) ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಈಗಾಗಲೇ ಬೆಂಗಳೂರು…
Read More...