Browsing Tag

Raayan raj sarja

Meghana Raj : ಅಮ್ಮಾ ಅನ್ನೋ ಮೇಘನಾಗೆ ಅಪ್ಪಾ ಎಂದ ಮಗ : ವೈರಲ್ ವಿಡಿಯೋ ಕಣ್ಣಿರಿಟ್ಟ ಅಭಿಮಾನಿಗಳು

ಮೇಘನಾ ಸರ್ಜಾ ( Meghana Raj) ಸ್ಯಾಂಡಲ್ ವುಡ್ ನ ಗಟ್ಟಿಗಿತ್ತಿ ಹೆಣ್ಣುಮಗಳು.‌ಬದುಕಿನ ಎಲ್ಲ ನೋವುಗಳನ್ನು ಹಿಮ್ಮೆಟಿಸಿದ ಮೇಘನಾ ರಾಜ್ ಮತ್ತೆ ಆಕ್ಟಿಂಗ್, ಜಾಹೀರಾತು ಅಂತೆಲ್ಲ ಬ್ಯುಸಿಯಾಗಿದ್ದಾರೆ. ಆದರೆ ಈ ಬ್ಯುಸಿ ಶೆಡ್ಯೂಲ್ ನಲ್ಲೂ ಪ್ಯಾಂಪರಿಂಗ್ ಮಮ್ಮಿಯಾಗಿರೋ ಮೇಘನಾ ಮಗನ!-->…
Read More...

Raayan Raj Sarja : ಅಪ್ಪಾ ಅಪ್ಪಾ ಎಂದ ಮೇಘನಾ ಸರ್ಜಾ ಪುತ್ರ ರಾಯನ್ ಸರ್ಜಾ : ವಿಡಿಯೋ ವೈರಲ್

ಸ್ಯಾಂಡಲ್ ವುಡ್ ನ ಬ್ರೇವ್ ನಟಿ ಮೇಘನಾ ಸರ್ಜಾ ತಮ್ಮ ಬದುಕಿ‌ನ ಕರಾಳ ದಿನಗಳನ್ನು ದಾಟಿ ಸಹಜ ಬದುಕಿಗೆ ಮರಳುತ್ತಿದ್ದಾರೆ. ಸದ್ಯ ಜಾಹೀರಾತು, ಸಿನಿಮಾ ರಿಯಾಲಿಟಿ ಶೋ ಎಂದೆಲ್ಲ ಬ್ಯುಸಿಯಾಗಿರೋ ಮೇಘನಾ ಎಷ್ಟೇ ಬ್ಯುಸಿ ಇದ್ದರೂ ಮಗ ರಾಯನ್ ಸರ್ಜಾ (Raayan Raj Sarja) ತುಂಟಾಟಗಳನ್ನು, ಅವನ‌ ಮೊದ!-->…
Read More...

Meghana Raj special Demand : ಮಗನಿಗಾಗಿ ಚಿರುವನ್ನು ವಾಪಸ್ ಕೊಡಿ: ಮೇಘನಾ ರಾಜ್ ವಿಶೇಷ ಬೇಡಿಕೆ…

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಮೇಘನಾ ಸರ್ಜಾ ಹಾಗೂ ಚಿರು ಸರ್ಜಾ ( Chiru Sarja ) ದೈಹಿಕವಾಗಿ ಇನ್ನೆಂದೂ ಒಂದಾಗದಂತೆ ದೂರವಾಗಿದ್ದರೂ ಮೇಘನಾ ಪತಿಯ ನೆನಪು ನಲ್ಲೇ ಸದಾ ಖುಷಿ ಹಂಚಿಕೊಳ್ಳುತ್ತಿರುತ್ತಾರೆ. ಹುಟ್ಟುವ ಮುನ್ನವೇ ತಂದೆಯನ್ನು ಕಳೆದುಕೊಂಡ ಮಗುವಿಗೆ ( Raayan Raj Sarja ) ತಂದೆ!-->…
Read More...

Meghana Raj Christmas : ಮೇಘನಾ ರಾಜ್ ಮನೆಯಲ್ಲಿ ಸಂಭ್ರಮ : ರಾಯನ್‌ರಾಜ್‌ ಸರ್ಜಾ ಜೊತೆ ಖುಷಿಗೆ ಕಾರಣ ಹಂಚಿಕೊಂಡ…

ಮೇಘನಾ ರಾಜ್ ಮನೆಯಲ್ಲಿ ಸದಾ ಮಡುಗಟ್ಟಿರುತ್ತಿದ್ದ ಮೌನದ ಜಾಗದಲ್ಲಿ ಈಗ ಸದಾ ಸಂಭ್ರಮ ಮನೆ ಮಾಡಿರುತ್ತದೆ. ಪುಟ್ಟ ರಾಯನ್ ಮುಖ‌ನೋಡಿ ತಮ್ಮ ದುಃಖ ಮರೆಯುವ ತಾಯಿ, ಮೊಮ್ಮಗನ ನಗುವಿನಲ್ಲಿ ಎಲ್ಲವನ್ನು ಮರೆತು ಮಕ್ಕಳಾಗುವ ಅಜ್ಜ- ಅಜ್ಜಿ. ಹೀಗೆ ಎಲ್ಲವೂ ಈಗ ರಾಯನ್ ಮಯ ( Raayan Raj Sarja ).!-->…
Read More...

Meghana Sarja: ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ರಾಯನ್ ಸರ್ಜಾ: ಮಗನ ಕ್ಯೂಟ್ ವಿಡಿಯೋ ಶೇರ್ ಮಾಡಿದ ಮೇಘನಾ

ರಾಯನ್ ರಾಜ್ ಸರ್ಜಾ ಸ್ಯಾಂಡಲ್ ವುಡ್ ಹಾಟ್ ಫೆವರಿಟ್ ಬೇಬಿ ಸೆಲಿಬ್ರೆಟಿ. ಹುಟ್ಟಿದಾಗಿನಿಂದಲೂ ಕ್ಯೂಟ್ ಕ್ಯೂಟ್ ಪೋಟೋಸ್ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗ್ತಿರೋ ರಾಯನ್ ರಾಜ್ ಸರ್ಜಾ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಚಿರು-ಮೇಘನಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.!-->!-->!-->!-->!-->…
Read More...

Meghan raj: ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯದಂತೆ ನಾಮಕರಣ: ಟೀಕಾಕಾರರಿಗೆ ಮೇಘನಾ ಕೊಟ್ರು ಉತ್ತರ

ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರು ನಾಮಕರಣ ಕೊನೆಗೂ ಅದ್ದೂರಿಯಾಗಿ ನಡೆದಿದೆ. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ನಾಮಕರಣ ಸಮಾರಂಭದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿದ್ದು,!-->!-->!-->…
Read More...

Meghanaraj: ಕತ್ತಲಾಗಿದ್ದ ಬಾಳಿನಲ್ಲಿ ಬಂದ ಬೆಳಕು ರಾಯನ್: ಮಗನ ನಾಮಕರಣದ ವೇಳೆ ಮೇಘನಾ ಭಾವುಕ

ಅಗಲಿದ ಪತಿಯ ನೆನಪಾಗಿ ತನ್ನ ಬದುಕಿನಲ್ಲಿ ಬಂದಿರೋ ಪುತ್ರನ ನಾಮಕರಣದ ವೇಳೆ ಭಾವುಕರಾದ ನಟಿ ಮೇಘನಾ ತನ್ನ ಪುತ್ರ ತನ್ನ ಪಾಲಿಗೆ ಯುವರಾಜ್ ನಿದ್ದಂತೆ, ಕತ್ತಲಾಗಿದ್ದ ಬಾಳಿನಲ್ಲಿ ಬೆಳಕು ತಂದಿರೋ ಮಗನಿಗೆ ಅದಕ್ಕಾಗೇ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.ನಗರ ಚಾನ್ಸರಿ!-->!-->!-->!-->!-->!-->!-->…
Read More...

Raayan Raj Sarja: ರಾಯನ್ ರಾಜ್ ಸರ್ಜಾ: ರಿವೀಲ್ ಆಯ್ತು ಮೇಘನಾ-ಚಿರು ವಂಶೋದ್ಧಾರಕನ ಮುದ್ಧಾದ ಹೆಸರು

ಕೊನೆಗೂ ಅಭಿಮಾನಿಗಳ 10 ತಿಂಗಳ ನೀರಿಕ್ಷೆ,ಕಾಯುವಿಕೆ ಕೊನೆಯಾಗಿದ್ದು, ಸ್ಯಾಂಡಲ್ ವುಡ್ ನ ಸ್ಲೈಲ್ ಕಿಂಗ್ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನಿಗೆ ಮುದ್ದಾದ ಹೆಸರಿಡಲಾಗಿದೆ. ಜ್ಯೂನಿಯರ್ ಚಿರು ಎಂದೇ ಖ್ಯಾತನಾಗಿದ್ದ ಸರ್ಜಾ ಕುಟುಂಬದ ಕುಡಿಗೆ ರಾಯನ್ ರಾಜ್ ಸರ್ಜಾ ಎಂದು!-->!-->!-->…
Read More...