Browsing Tag

ramanagara

Special Story: ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಣ್ಣು ತೆರೆದ ಶಿವ: ಹರಿದು ಬರುತ್ತಿದೆ ಜನಸಾಗರ

ರಾಮನಗರ: (Special Story) ಶಿವಲಿಂಗ ಕಣ್ಣು ತೆರೆದಿರುವುದನ್ನು ನಾವು ಡಾ. ರಾಜಕುಮಾರ್‌ ಅವರ ಬೇಡರ ಕಣ್ಣಪ್ಪ ಚಿತ್ರದಲ್ಲಿ ನೋಡಿದ್ದೇವೆ. ಆದರೆ ಕಲಿಯುಗದಲ್ಲೂ ಕೂಡ ಶಿವಲಿಂಗ ಕಣ್ಣು ತೆರೆದಿದೆ ಎಂಬ ಸುದ್ದಿ ಈಗ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಪುರಾತನ ಕಾಲದ ಉಮಾಮಹೇಶ್ವರಿ ದೇಗುಲದಲ್ಲಿ ಈ!-->…
Read More...

Minister Ashwattha Narayan : ಮೊಟ್ಟೆ ರಾಜಕೀಯದಲ್ಲಿ ಡಿಕೆಶಿ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತೆ : ಅಶ್ವತ್ಥ…

ರಾಮನಗರ : Minister Ashwattha Narayan : ರಾಜ್ಯದಲ್ಲಿ ಸದ್ಯ ಮೊಟ್ಟೆಯ ವಿಚಾರ ಭಾರೀ ಚರ್ಚೆಯಲ್ಲಿದೆ. ಸಿದ್ದರಾಮಯ್ಯ ವಾಹನಕ್ಕೆ ಕೊಡಗಿನಲ್ಲಿ ಮೊಟ್ಟೆಯನ್ನು ಎಸೆದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಮೊಟ್ಟೆ ರಾಜಕೀಯ ಆರಂಭಗೊಂಡಿದೆ. ಮೊಟ್ಟೆ ಎಸೆತ ಪ್ರಕರಣದ ಬಳಿಕ ಈ ವಿಚಾರವಾಗಿ!-->…
Read More...

tourist car washed away : ನದಿಯಲ್ಲಿ ಕೊಚ್ಚಿಕೊಂಡು ಹೋದ ಕಾರು :9 ಮಂದಿ ದುರ್ಮರಣ

ಉತ್ತರಾಖಂಡ್​ : tourist car washed away : ವರುಣನ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ಜನತೆ ಎಷ್ಟು ಜಾಗರೂಕತೆ ವಹಿಸಿದರೂ ಕಡಿಮೆ ಎಂಬಂತಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೂ ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೂ ಸಂಕಷ್ಟ ತಪ್ಪಿದ್ದಲ್ಲ. ಉತ್ತರಾಖಂಡ್​​ನ ನೈನಿತಾಲ್​!-->…
Read More...

three died in ksrtc bus and car collision : ಸರ್ಕಾರಿ ಬಸ್​ಗೆ ಕಾರು ಡಿಕ್ಕಿ : ಭಯಾನಕ ಅಪಘಾತದಲ್ಲಿ ಆರು ತಿಂಗಳ…

ರಾಮನಗರ : three died in ksrtc bus and car collision : ಕೆಎಸ್ಆರ್ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ರಾಮನಗರ ಜಿಲ್ಲೆಯ ಸಾತನೂರು ಬಳಿಯ ಕೆಮ್ಮಾಳೆ ದೊಡ್ಡಿ ಗ್ರಾಮದ ಬಳಿ ಘಟನೆ ನಡೆದಿದೆ.!-->…
Read More...

ನಿನ್ನೆ ಪ್ರೇಮ‌ ವಿವಾಹ, ಇಂದು ಪೋಷಕರು ಆತ್ಮಹತ್ಯೆ ..!!

ರಾಮನಗರ : ಅವರಿಬ್ಬರೂ ಪ್ರೀತಿ ಪೋಷಕರ ವಿರೋಧದ ನಡುವೆ ಯೇ ಮದುವೆಯಾಗಿದ್ದರು. ಎಲ್ಲವೂ ಸರಿಯಾಯ್ತು ಅನ್ನೋ ಹೊತ್ತಲ್ಲೇ ನವ ವಧುವರರಿಗೆ ಬರಸಿಡಿಲೇ ಬಂದೆರಗಿದೆ. ಅಂತರ್ಜಾತಿ ವಿವಾಹದಿಂದ ಮನನೊಂದ ಪೋಷಕರು ಇಂದು ನೇಣಿಗೆ ಕೊರಳೊಡ್ಡಿದ್ದಾರೆ.ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ!-->!-->!-->…
Read More...

ಕೈ ಕಾರ್ಯಕರ್ತರ ವಿರುದ್ಧ ನಿಖಿಲ್ ಆಕ್ರೋಶ…! ಬಳಿಕ‌ ಕ್ಷಮೆಯಾಚಿಸಿದ ಜೆಡಿಎಸ್ ಯುವನಾಯಕ…!!

ರಾಮನಗರ: ನಾಟಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಂದ ಜೆಡಿಎಸ್ ಯುವ ನಾಯಕ‌ ನಿಖಿಲ್ ಕುಮಾರಸ್ವಾಮಿ ಕೈ ಕಾರ್ಯಕರ್ತರ ವಿರುದ್ಧ ಏಕವಚನದಲ್ಲಿ ಬೈಯ್ದಾಡಿದ‌ ಘಟನೆ ತಡವಾಗಿ ವರದಿಯಾಗಿದೆ.ಕಳೆದ ಮಂಗಳವಾರ ನಿಖಿಲ್ ಕುಮಾರಸ್ವಾಮಿ, ರಾಮನಗರದ ಚೀಲೂರು ಗ್ರಾಮಕ್ಕೆ ಭೇಟಿ!-->!-->!-->!-->!-->…
Read More...

ಸುದ್ದಿಕೊಡುವ ಭರದಲ್ಲಿ ಇಹಲೋಕ ತ್ಯೆಜಿಸಿದ ಪತ್ರಕರ್ತ : ಹನುಮಂತು ಕುಟುಂಬಕ್ಕೆ ನೆರವಾದ ಎಚ್ಡಿಕೆ

ರಾಮನಗರ : ವರದಿಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ವಾಹಿನಿಯ ಜಿಲ್ಲಾ ವರದಿಗಾರ ಹನುಮಂತು ಮೃತಪಟ್ಟಿದ್ದಾರೆ. ಪಾದರಾಯನಪುರದ ಗಲಭೆ ಆರೋಪಿಗಳನ್ನು ರಾಮನಗರದ ಜಿಲ್ಲಾ ಕಾರಾಗೃಹಕ್ಕೆ ಶೀಫ್ಟ್ ಮಾಡಿದ್ದರು. ಈ ಸುದ್ದಿಯನ್ನು ಮುಗಿಸಿಕೊಂಡು!-->…
Read More...

ಲಾಕ್ ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ವಿವಾಹ: ಆದೇಶ ಉಲ್ಲಂಘನೆಯಾದ್ರೆ ಸೂಕ್ತಕ್ರಮವೆಂದ ಡಿಸಿಎಂ

ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ನಡುವಲ್ಲಿಯೇ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಕಲ್ಯಾಣ ನಡೆದಿದೆ. ಆದ್ರೆ ನಿಖಿಲ್ ಕಲ್ಯಾಣದ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಬಾರೀ ಟೀಕೆಗಳು ಕೇಳಿಬರುತ್ತಿವೆ.ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ,!-->!-->!-->!-->!-->…
Read More...

ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್ !

ರಾಮನಗರ : ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡುತ್ತಿದ್ದ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್ ನಡೆಸಿರೋ ಘಟನೆ ರಾಮನಗರದಲ್ಲಿ ನಡೆದಿದೆ. ರಮೇಶ್ ಅಲಿಯಾಸ್ ಜಾಕಿ ಎಂಬಾತನೇ ಗಾಯಗೊಂಡಿರುವ ದರೋಡೆಕೋರ. ರಾಮನಗರದ ಕೆ.ಎಚ್.ಬಿ.ಕಾಲೋನಿಯಲ್ಲಿ ಶಿಕ್ಷಕ ಉತ್ತೇಶ್ ಎಂಬವರ ಮನೆಗೆ!-->!-->!-->!-->!-->…
Read More...