Browsing Tag

ravichandran

Gowri Movie : ರವಿಚಂದ್ರನ್ ಗೌರಿ ಸಿನಿಮಾದಲ್ಲಿ ಮೂರೇ ಮೂರು ಪಾತ್ರ !

ಕನ್ನಡ ಸಿನಿರಂಗದಲ್ಲಿ ಪ್ರೇಮಲೋಕ ಸೃಷ್ಟಿಸಿದ ಕೀರ್ತೀ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಸಲ್ಲುತ್ತದೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. (Gowri Movie) 2023ರಲ್ಲಿ ಸಿನಿಪ್ರೇಕ್ಷಕರ ಹೊಸ ರೀತಿಯ ಸಿನಿಮಾ ನೀಡಲೇಬೇಕು ಅಂತ ಪಣ ತೊಟ್ಟು
Read More...

Rachitha Ram : ಜ್ಯೂನಿಯರ್ಸ್ ಡ್ರಾಮಾ ನೋಡೋಕೆ ಬಂದ ರಚ್ಚು: ಸೆಟ್ ನಲ್ಲೇ ರಚಿತಾರಾಮ್ ಕಿಡ್ನಾಪ್

ಇತ್ತೀಚಿಗೆ ರಿಯಾಲಿಟಿ ಶೋಗಳು ಯಾವ ಸಿನಿಮಾಕ್ಕೂ ಕಡಿಮೆಯಿಲ್ಲದಷ್ಟು ಅದ್ದೂರಿಯಾಗಿ ಮೂಡಿಬರುತ್ತಿವೆ. ಕಿರುತೆರೆಯ ಶೋಗಳ ಪ್ರಮುಖ ಆಕರ್ಷಣೆ ಹಿರಿತೆರೆಯ ಸ್ಟಾರ್ ಗಳು. ಈ ಅದ್ದೂರಿ ರಿಯಾಲಿಟಿ ಶೋಗಳ ಸಾಲಿಗೆ ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ (Drama Jounior ) ಕೂಡ ಸೇರ್ಪಡೆಗೊಂಡಿದೆ.
Read More...

Kannadiga Title Track : ಶಿವಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ರವಿಮಾಮನ ಕನ್ನಡಿಗನಿಗಾಗಿ ಗಾಯಕನಾದ ಹ್ಯಾಟ್ರಿಕ್ ಹೀರೋ

ಚಂದನವನದ ಕ್ರೇಜಿಸ್ಟಾರ್, ಪ್ರೇಮಲೋಕದ ಹೀರೋ ರವಿಚಂದ್ರನ್ ಕನ್ನಡಿಗನಾಗಿ (Kannadiga Title Track) ತೆರೆಗೆ ಬರೋಕೆ ಸಜ್ಜಾಗಿದ್ದಾರೆ.‌ವಿಭಿನ್ನ ಪಾತ್ರದಲ್ಲಿ ಮಿಂಚಲು ಸಿದ್ಧವಾಗಿರೋ ರವಿಮಾಮನ ಹೊಸ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಧ್ವನಿಯಾಗಿದ್ದು, ರಿಲೀಸ್ ಆಗಿರೋ ಸಿರಿಗನ್ನಡಂ‌
Read More...

ಕರುನಾಡ ಕನಸುಗಾರನಿಗೆ ಸ್ಪೆಶಲ್ ಗಿಫ್ಟ್…!! ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯ್ತು ಕನ್ನಡಿಗ ಟೀಸರ್…!!

ಇದೇ ಮೊದಲ ಬಾರಿಗೆ ಇತಿಹಾಸದ ಕತೆಯೊಂದಕ್ಕೆ ಪಾತ್ರವಾಗಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಕನ್ನಡದ ಕನಸುಗಾರ ಕನ್ನಡಿಗನಾಗಿ‌ ಮಿಂಚಿರುವ ಈ ಚಿತ್ರದ ಟೀಸರ್ ರವಿಮಾಮನ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಆಗಿದೆ.
Read More...

100 ಕ್ಕೂ ಹೆಚ್ಚು ಸಿನಿಕಾರ್ಮಿಕರಿಗೆ 5 ಸಾವಿರ ಸಹಾಯಧನ…! ನೆರವು ಘೋಷಿಸಿದ ಕ್ರೇಜಿಸ್ಟಾರ್ ಪುತ್ರ ಮನುರಂಜನ್…!!

ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್ ವುಡ್ ಗೆ ಹೊಸ ರೂಪ ಕೊಟ್ಟವರು. ಚಿತ್ರರಂಗವನ್ನು ಅಪಾರವಾಗಿ ಪ್ರೀತಿಸುವ ರವಿಚಂದ್ರನ್ ಗೆ ಈಗ  ಮಗನೂ ಸಾಥ್ ನೀಡಿದ್ದಾನೆ. ಕೊರೋನಾ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ನೆರವಾಗೋ ನಿಟ್ಟಿನಲ್ಲಿ ಮನುರಂಜನ್ 5 ಸಾವಿರ ರೂಪಾಯಿ ಸಹಾಯಧನ ಘೋಷಿಸಿದ್ದಾರೆ.
Read More...

ಸೋಷಿಯಲ್ ಮೀಡಿಯಾಗೆ ಬಂದ ಕನಸುಗಾರ…!ರವಿಚಂದ್ರನ್ ಎಂಟ್ರಿ ಸ್ಪೆಶಲ್ ಏನು ಗೊತ್ತಾ…!?

ಸ್ಯಾಂಡಲ್ ವುಡ್ ನಟ-ನಟಿಯರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇದ್ದಾರೆ. ಒಂದರ್ಥದಲ್ಲಿ ಅರ್ಧ ಸಿನಿಮಾ ಪ್ರಮೋಶನ್ ಸೋಷಿಯಲ್ ಮೀಡಿಯಾದಲ್ಲೇ ನಡೆದುಹೋಗುತ್ತೆ. ಆದರೆ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ ಸೋಷಿಯಲ್ ಮೀಡಿಯಾಗೆ ಲೇಟಾದ್ರೂ ಲೇಟೆಸ್ಟ್ ಎಂಟ್ರಿಕೊಟ್ಟಿದ್ದಾರೆ. 
Read More...

ಕ್ರೇಜಿಸ್ಟಾರ್ ಬಳಿಕ ರಿಯಲ್‌ ಸ್ಟಾರ್ ಸರದಿ….! ರಾಜನಾಗಿ‌ ಮೆರೆಯಲು ಹೊರಟ ಉಪ್ಪಿ…!!

ಸ್ಯಾಂಡಲ್ ವುಡ್ ನಲ್ಲಿ ಒಂದಾದ ಮೇಲೊಂದು ಐತಿಹಾಸಿಕ ಚಿತ್ರಗಳು ‌ಸದ್ದು‌ಮಾಡಲಾರಂಭಿಸಿದೆ. ಕ್ರೇಜಿಸ್ಟಾರ್ ಕನ್ನಡಿಗ ಚಿತ್ರದ ಬಳಿಕ ಇದೀಗ ರಿಯಲ್ ಸ್ಟಾರ್ ಉಪ್ಪಿ ಐತಿಹಾಸಿಕ ಚಿತ್ರದ ರಾಜನಾಗ್ತಾರೆ ಅನ್ನೋ ಸುದ್ದಿ‌ ಗಾಂಧಿ ನಗರದ ಗಲ್ಲಿ ಯಿಂದ ಹೊರ ಬಿದ್ದಿದೆ. ರಿಯಲ್ ಸ್ಟಾರ್ ಉಪೇಂದ್ರ
Read More...

ನಾನು ಕನ್ನಡಿಗ ಎಂದ ಕ್ರೇಜಿಸ್ಟಾರ್….! ನ್ಯೂ ಲುಕ್ ನಲ್ಲಿ ಸ್ಯಾಂಡಲ್ ವುಡ್ ಕನಸುಗಾರ..!!

ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಖ್ಯಾತಿಯ ಕ್ರೇಜಿಸ್ಟಾರ್ ರವಿಚಂದ್ರನ್  ನಾನು ಕನ್ನಡಿಗ ಅಂತಿದ್ದಾರೆ. ಇಷ್ಟಕ್ಕೂ ರವಿಚಂದ್ರನ್ ಈಗ್ಯಾಕೆ ಈ ಮಾತು ಹೇಳ್ತಿದ್ದಾರೆ ಅಂದ್ರಾ….? ರವಿಚಂದ್ರನ್ ನಾನು ಕನ್ನಡಿಗ  ಅಂತಿರೋದು ತಮ್ಮ ಹೊಸ ಚಿತ್ರಕ್ಕಾಗಿ. ಹೌದು ಕ್ರೇಜಿಸ್ಟಾರ್ ರವಿಚಂದ್ರನ್
Read More...

ಕ್ರೇಜಿಸ್ಟಾರ್ ಮೆಚ್ಚಿದ ‘ದಿ ಬೆಸ್ಟ್ ಆಕ್ಟರ್’ ?

ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿವೆ. ಇನ್ನೂ ಕಿರುಚಿತ್ರಗಳಂತೂ ಜನರ ಗಮನ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ವಿಭಿನ್ನ ಹೆಸರಿನ ಮೂಲಕವೇ ಗಮನ ಸೆಳೆದಿದ್ದ 'ದಿ ಬೆಸ್ಟ್ ಆಕ್ಟರ್' ಸಿನಿಮಾ ಇದೀಗ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಿನಿಮಾ
Read More...