Browsing Tag

sandelwood actor

Rakshith Shetty : ನಾಟಿಗೂ ಸೈ,ನಟನೆಗೂ ಜೈ….! ಸಿಂಪಲ್ ಸ್ಟಾರ್ ಸೂಪರ್ ಟ್ಯಾಲೆಂಟ್….!!

ಇತ್ತೀಚೆಗಷ್ಟೇ ಬಿಗ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಘೋಷಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಯಾವು ಹಮ್ಮು ಬಿಮ್ಮು ತಲೆಗೇರಿಸಿಕೊಳ್ಳದೇ ಹುಟ್ಟೂರಿನ ಭತ್ತದ ಗದ್ದೆಗಿಳಿದು ನೇಜಿ‌ನಾಟಿ‌ ಮಾಡಿ ನಾಟಿಗೂ, ನಟನೆಗೂ ಸೈ ಎಂದು ತೋರಿಸಿಕೊಂಡಿದ್ದಾರೆ. ಉಡುಪಿಯ ಭಿರ್ತಿಯಲ್ಲಿ ಹಡಿಲು ಬಿದ್ದ
Read More...

Ganesh: ಹಿಂದಿನ ಜನ್ಮದಲ್ಲಿ ಗೋಲ್ಡನ್ ಸ್ಟಾರ್ ಹೆಂಡತಿ ಯಾರಾಗಿದ್ರು ಗೊತ್ತಾ?! ಗಣೇಶ್ ತೆರೆದಿಟ್ರು ರಹಸ್ಯದ ಗಣಿ…!!

ಕಿರುತೆರೆಯಿಂದ ಹಿರಿತೆರೆಗೆ ಬಂದು ಸಕ್ಸಸ್ ಕಂಡ ಹಲವು ನಟರಲ್ಲಿ ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ ಕೂಡ ಒಬ್ಬರು.  ಒಂದೊಂದೆ ಹಿಟ್ ಚಿತ್ರಗಳ ಮೂಲಕ  ಕನ್ನಡಿಗರ ಮನಗೆದ್ದ ವಿಶಿಷ್ಟ ಮ್ಯಾನರಿಸಂ ನ ನಟ ಗಣೇಶ್  ಹಾಗೂ ಯೋಗ್ ರಾಜ್ ಭಟ್ರದ್ದು ಹಿಟ್ ಜೋಡಿ. ಈ ಬಾಂಧ್ಯವದ ಬಗ್ಗೆ ಗಣೇಶ್ ಮನಬಿಚ್ಚಿ
Read More...

Ananth Nag: ಅನಂತ ನಾಗ್ ಗೆ ಪದ್ಮ ಪ್ರಶಸ್ತಿ ಅಭಿಯಾನ…! ಸ್ಯಾಂಡಲ್ ವುಡ್ ನಟರ ಬೆಂಬಲ…!!

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಪೀಪಲ್ಸ್ ಪದ್ಮ ಅಭಿಯಾನದಡಿಯಲ್ಲಿ ಸ್ಯಾಂಡಲ್ ವುಡ್ ನ ಎವ್ವರ್ ಗ್ರೀನ್ ನಟ ಅನಂತ ನಾಗ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ  ಆಗ್ರಹ ಕನ್ನಡಿಗರಿಂದ ಆರಂಭವಾಗಿದ್ದು, ಇದಕ್ಕೆ ಸ್ಯಾಂಡಲ್ ವುಡ್ ನಟರು ಬಲ ತುಂಬಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ
Read More...

ಈ ಕಷ್ಟದಿಂದ ನಾವೆಲ್ಲಾ ಹೊರಬರುತ್ತೇವೆ…! ಅಭಿಮಾನಿಗಳಿಗೆ ಧೈರ್ಯ ತುಂಬಿದ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ….!!

ನಟನೆಯಿಂದ ಒಂದು ಬ್ರೇಕ್ ಪಡೆದು ಮುದ್ದಾದ ಮಕ್ಕಳ ಜೊತೆ ತಾಯ್ತನ ಎಂಜಾಯ್ ಮಾಡ್ತಿರೋ ರಾಧಿಕಾ ಪಂಡಿತ್ ಕೊರೋನಾ ಕಷ್ಟದಿಂದ ನಾವೆಲ್ಲಾ ಗೆದ್ದುಬರುತ್ತೇವೆ ಎಂದಿದ್ದಾರೆ.  ಅಭಿಮಾನಿಗಳಿಗೆ , ಜನರಿಗೆ ಸೋಷಿಯಲ್ ಮೀಡಿಯಾ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ
Read More...

ಚಿರು ಎಂಬ ನಕ್ಷತ್ರ ಮರೆಯಾಗಿ ಇಂದಿಗೆ ಒಂದು ವರ್ಷ….! ಇಲ್ಲಿದೆ ಯುವಸಾಮ್ರಾಟ್ ನ ಬದುಕಿನ ಪುಟ…!!

ನಟನೆಯ ಹಿನ್ನೆಲೆಯುಳ್ಳ ಕುಟುಂಬದಲ್ಲೇ ಹುಟ್ಟಿ, ನಟನಾಗುವ ಕನಸು ಕಂಡು ಕನಸನ್ನು ನನಸಾಗಿಸಿಕೊಳ್ಳುತ್ತ ಸಾಗುತ್ತಿದ್ದಾಗಲೇ ದೀಢೀರ್ ಮರೆಯಾದ ನಕ್ಷತ್ರ ಚಿರಂಜೀವಿ ಸರ್ಜಾ. ಅಜಾತ ಶತ್ರುವಂತೆ ಬದುಕಿದ ಚಿರು ಬದುಕಿನ ಅನಾವರಣ ಇಲ್ಲಿದೆ. ಖ್ಯಾತ ನಟ ಶಕ್ತಿಪ್ರಸಾದ್ ಮೊಮ್ಮಗನಾಗಿ 1984
Read More...

ವಿಶೇಷ ಚೇತನ ಮಕ್ಕಳ ಪಾಲಿಗೆ ಬಂಧುವಾದ ಸುದೀಪ್….! ಶಾಲೆಗೆ ನೆರವು ಘೋಷಿಸಿದೆ ಕಿಚ್ಚನ ಟ್ರಸ್ಟ್…!!

ಈಗಾಗಲೇ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೊಳಗಾದವರ ಸಹಾಯಕ್ಕೆ ಧಾವಿಸಿರುವ ನಟ ಸುದೀಪ್ ಮತ್ತಷ್ಟು ಸಹಾಯಕ್ಕೆ ಮುಂದಾಗಿದ್ದಾರೆ. ಚಾಮರಾಜನಗರದ ವಿಶೇಷ ಚೇತನರ ಶಾಲೆಯೊಂದರ ಸಮಸ್ಯೆಗೆ ಸುದೀಪ್ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿರುವ ಪ್ರಥ್ವಿ
Read More...

ಚಿರು ನೆನಪಿಸಿಕೊಂಡು ಭಾವುಕನಾದ ಸ್ನೇಹಿತ….! ಹಂಚಿಕೊಂಡ ಕೊನೆ ಪೋಟೋ ನೋಡಿ ಕಣ್ಣಿರಿಟ್ಟ ಅಭಿಮಾನಿಗಳು…!!

ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ವರ್ಷ ಉರುಳಿದೆ.  ಜೂನ್ 7 ರಂದು ಚಿರು ಸರ್ಜಾ ಮೊದಲ ಪುಣ್ಯತಿಥಿ ಆಚರಣೆಗೆ ಕುಟುಂಬಸ್ಥರು ಕಣ್ಣೀರಿಡುತ್ತಲೇ ಸಿದ್ಧವಾಗಿದ್ದಾರೆ. ಈ ಮಧ್ಯೆ ಚಿರು ಸ್ನೇಹಿತ ಪನ್ನಗಾಭರಣ ಕಳೆದ ವರ್ಷ ಚಿರು ಏನು ಮಾಡುತ್ತಿದ್ದರೂ ಎಂಬ ಪೋಟೋದ ಜೊತೆ ನಮ್ಮ ನೋವು
Read More...

ಕೊರೋನಾ ಸಂಕಷ್ಟದ ಹೊತ್ತಿನಲ್ಲಿ ಜೊತೆ ಜೊತೆಯಲಿ ನಟಿಯ ಮಾತು…! ಮೇಘಾ ಶೆಟ್ಟಿ ಕೊಟ್ಟ ಟಿಪ್ಸ್ ಏನು ಗೊತ್ತಾ?!

ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಸಾಕಷ್ಟು ಜನಪ್ರಿಯತೆಯೊಂದಿಗೆ ಮನೆಮಾತಾಗಿರುವ ಧಾರಾವಾಹಿ ಜೊತೆ ಜೊತೆಯಲಿ. ಸ್ಯಾಂಡಲ್ ವುಡ್ ನ ನಟ ಅನಿರುದ್ಧ್ ಹಾಗೂ ಮೇಘಾ ಶೆಟ್ಟಿ ಜೊತೆಯಾಗಿರುವ  ಈ ಧಾರಾವಾಗಿ ವಿಶಿಷ್ಟ ಕತೆ ಹಾಗೂ ನಿರೂಪಣೆ ಕಾರಣಕ್ಕೆ ಜನಮೆಚ್ಚುಗೆ ಗಳಿಸಿದೆ. ಈ ಮಧ್ಯೆ ಸದ್ಯ ಶೂಟಿಂಗ
Read More...

ಸ್ಮಶಾನವಾಸಿಗಳ ಕಷ್ಟಕ್ಕೆ ಮಿಡಿದ ತುಪ್ಪದ ಬೆಡಗಿ….! ದಿನಸಿ ವಿತರಿಸಿ ಸಹಾಯಹಸ್ತ ಚಾಚಿದ ನಟಿ ರಾಗಿಣಿ…!!

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಹೊರಬರುತ್ತಿದ್ದಂತೆ ಎಲ್ಲವನ್ನು ಮರೆತು ಮತ್ತೆ ಸಾಮಾಜಿಕ ಜೀವನಕ್ಕೆ ಮರಳಿದ್ದಾರೆ. ಅಶಕ್ತರಿಗೆ ಆಹಾರ ವಿತರಿಸಿ ಸುದ್ದಿಯಾಗಿದ್ದ ತುಪ್ಪದ ಬೆಡಗಿ ಇದೀಗ ಸ್ಮಶಾನವಾಸಿಗಳ ಕಷ್ಟಕ್ಕೆ ಮಿಡಿದಿದ್ದು, ಅವರಿಗೆ ಜೀವನಾವಶ್ಯಕ
Read More...

ಬಿಗ್ ಬಾಸ್ ಸ್ಪರ್ಧಿಗಳಿಗೆ,ಪ್ರೇಕ್ಷಕರಿಗೆ ಶಾಕ್…! ಈ ವಾರವೂ ಕತೆ ಹೇಳೋಕೆ ಬರ್ತಿಲ್ಲ ಕಿಚ್ಚ ಸುದೀಪ್…!!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಿಗೆ ವಾರದ ಕತೆ ಕಿಚ್ಚನ ಜೊತೆ ನೋಡೋದೆ ಒಂದು ವಿಶಿಷ್ಟ ಅನುಭವ. ಎಲ್ಲರನ್ನು ರೇಗಿಸುತ್ತ, ಮಾತಿನಲ್ಲೇ ನೀಡಬೇಕಾದ ಸ್ಪಷ್ಟ ಸಂದೇಶ ರವಾನಿಸುತ್ತ ಕಿಚ್ಚ ಸುದೀಪ್ ನಡೆಸಿಕೊಡುವ ಎಲಿಮಿನೇಶನ್ ಹಾಗೂ ಆಂಕ್ಯರಿಂಗ್
Read More...