Browsing Tag

Shubman Gill

Shikhar Dhawan : ವಿಶ್ವಕಪ್ ರೇಸ್‌ನಿಂದ ಶಿಖರ್ ಧವನ್ ಔಟ್, ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾಗೆ ಗಬ್ಬರ್…

ಬೆಂಗಳೂರು : ಹಿರಿಯ, ಅನುಭವಿ ಎಡಗೈ ಓಪನರ್ ಶಿಖರ್ ಧವನ್ (Shikhar Dhawan) ಅವರ ವಿಶ್ವಕಪ್ ಕನಸು ಬಹುತೇಕ ಭಗ್ನವಾಗುವ ಸಾಧ್ಯತೆಯಿದೆ. ವಿಶ್ವಕಪ್‌ನಲ್ಲಿ ಆಡುವ ಶಿಖರ್ ಧವನ್ ಅವರ ಆಸೆಗೆ ಬಿಸಿಸಿಐ ತಣ್ಣೀರೆರಚಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ವಿಶ್ವಕಪ್ ಸಮಯದಲ್ಲೇ ನಡೆಯುವ ಏಷ್ಯನ್
Read More...

Shubman Gill : ಪ್ಯಾರಿಸ್’ನಲ್ಲಿದ್ದಾರೆ ಶುಭಮನ್ ಗಿಲ್, ಟೀಮ್ ಇಂಡಿಯಾ ಪ್ರಿನ್ಸ್’ಗೆ ನಂ.7 ಗಿಫ್ಟ್ ಕೊಟ್ಟ PSG

ಪ್ಯಾರಿಸ್: ಟೀಮ್ ಇಂಡಿಯಾದ ಪ್ರಿನ್ಸ್ ಖ್ಯಾತಿಯ ಶುಭಮನ್ ಗಿಲ್ (Shubman Gill) ಸದ್ಯ ಫ್ರಾನ್ಸ್’ನ ಪ್ಯಾರಿಸ್’ನಲ್ಲಿದ್ದು, ಜಗತ್ತಿನ ದೈತ್ಯ ಫುಟ್ಬಾಲ್ ಕ್ಲಬ್’ಗಳಲ್ಲಿ ಒಂದಾಗಿರುವ ಪ್ಯಾರಿಸ್ ಸೇಂಟ್ ಜರ್ಮನ್ (Paris Saint-German PSG) ಕ್ಲಬ್ ಶುಭಮನ್ ಗಿಲ್’ಗೆ ನಂ.7 ಜರ್ಸಿಯನ್ನು
Read More...

Virat Kohli Vs Shubman Gill : ಮ್ಯಾಚ್, ರನ್, ಸರಾಸರಿ, ಸ್ಟ್ರೈಕ್‌ರೇಟ್ ಎಲ್ಲವೂ ಸೇಮ್ ಟು ಸೇಮ್, ಇದು…

ಬೆಂಗಳೂರು: ಒಬ್ಬ ಕ್ರಿಕೆಟ್ ಜಗತ್ತಿನ “ಕಿಂಗ್”, ಅಂದ್ರೆ ರಾಜ. ಮತ್ತೊಬ್ಬ ಭಾರತೀಯ ಕ್ರಿಕೆಟ್’ನ “ಪ್ರಿನ್ಸ್”, ಅಂದ್ರೆ ಯುವರಾಜ. ಕಿಂಗ್ ವಿರಾಟ್ ಕೊಹ್ಲಿ (Virat Kohli), ಪ್ರಿನ್ಸ್ ಶುಭಮನ್ ಗಿಲ್ (Shubman Gill). ಪಂಜಾಬ್’ನ ಯುವ ಬಲಗೈ ಓಪನರ್ ಶುಭಮನ್ ಗಿಲ್ ಅವರನ್ನು ಟೀಮ್ ಇಂಡಿಯಾದಲ್ಲಿ
Read More...

KL Rahul: ಕೆ.ಎಲ್ ರಾಹುಲ್‌ಗೆ ಪ್ಲೇಯಿಂಗ್ XIನಿಂದ ಕೊಕ್, ಕನ್ನಡಿಗನ ಬದಲು ಸ್ಥಾನ ಪಡೆದ ಗಿಲ್ ಫೇಲ್

ಇಂದೋರ್: (KL Rahul) ಹೋಳ್ಕರ್ ಮೈದಾನದಲ್ಲಿ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರನ್ನು ಟೀಮ್ ಇಂಡಿಯಾದ ಆಡುವ ಬಳಗದಿಂದ ಕೈ
Read More...

KL Rahul Shubman Gill : ಶುಭಮನ್ ಗಿಲ್ ಬದಲು ಕೆ.ಎಲ್ ರಾಹುಲ್ ಯಾಕೆ ? ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ

ನಾಗ್ಪುರ: ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಮೊದಲ ಟೆಸ್ಟ್ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡು
Read More...

ಪ್ರಿನ್ಸ್ ಶುಭಮನ್ ಗಿಲ್’ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ

ಬೆಂಗಳೂರು: ಶುಭಮನ್ ಗಿಲ್ (Shubhman Gill) ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್, ಫ್ಯೂಚರ್ ಸ್ಟಾರ್. ಭಾರತೀಯ ಕ್ರಿಕೆಟ್’ನ ಭವಿಷ್ಯದ ತಾರೆಯಾಗಿರುವ ಶುಭಮನ್ ಗಿಲ್ ಮೊನ್ನೆ ಮೊನ್ನೆಯಷ್ಟೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದರು. ದ್ವಿಶತಕವೀರ ಶುಭಮನ್ ಗಿಲ್’ಗೆ
Read More...

Yuvraj Singh – Shubman Gill : ದ್ವಿಶತಕ ವೀರ ಶುಭಮನ್ ಗಿಲ್‌ಗೆ ಯುವರಾಜನೇ ದ್ರೋಣಾಚಾರ್ಯ

ಬೆಂಗಳೂರು: ಪಂಜಾಬ್ ಕಾ ಪುತ್ತರ್ ಶುಭಮನ್ ಗಿಲ್ (Shubhman Gill) ಈಗ ಕ್ರಿಕೆಟ್ ಜಗತ್ತಿನ ಹಾಟ್ ಸನ್ಸೇಶನ್. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿರುವ ಶುಭಮನ್ ಗಿಲ್ ಭಾರತೀಯ ಕ್ರಿಕೆಟ್’ನ ಭವಿಷ್ಯದ ತಾರೆ, ಭವಿಷ್ಯದ ಸೂಪರ್ ಸ್ಟಾರ್.ಅಂದ ಹಾಗೆ ಶುಭಮನ್ ಗಿಲ್ ಅವರ
Read More...

Shubman Gill double century: ಗಿಲ್ ಗಿಲ್ ಗಿಲ್ಲಕ್ಕು, ಶುಭಮನ್ ಗಿಲ್ ಡಬಲ್ ಸೆಂಚುರಿ ಕಿಕ್ಕು ; ಭರ್ಜರಿ ದ್ವಿಶತಕ…

ಹೈದರಾಬಾದ್: Shubman Gill double century : ಟೀಮ್ ಇಂಡಿಯಾದ ಯುವ ಬಲಗೈ ಓಪನರ್ ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕಿವೀಸ್ ವಿರುದ್ಧ ಅಬ್ಬರಿಸಿದ ಶುಭಮನ್ ಗಿಲ್ ಕೇವಲ 145
Read More...

Shubman Gill dating : ಈ ಬಾಲಿವುಡ್ ನಟಿ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಟೀಮ್ ಇಂಡಿಯಾ ಸ್ಟಾರ್ ಶುಭಮನ್ ಗಿಲ್?

ಮುಂಬೈ: ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆ, ಯುವ ಸೂಪರ್ ಸ್ಟಾರ್ ಶುಭಮನ್ ಗಿಲ್ ಬಾಲಿವುಡ್ ನಟಿಯೊಬ್ಬಳ (Sara Ali Khan) ಜೊತೆ ಡೇಟಿಂಗ್ (Shubman Gill dating) ನಡೆಸ್ತಿದ್ದಾರಾ? ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅದೊಂದು
Read More...

Shubman Gill Next captain : ಜಿಂಬಾಬ್ವೆಯಲ್ಲಿ ಚೊಚ್ಚಲ ಶತಕ ಬಾರಿಸಿದವರು ಟೀಮ್ ಇಂಡಿಯಾ ಕ್ಯಾಪ್ಟನ್ ; ಶುಭಮನ್ ಗಿಲ್…

ಹರಾರೆ: (Shubman Gill Next captain) ಕಾಕತಾಳೀಯವೋ ಏನೋ ಗೊತ್ತಿಲ್ಲ. ಜಿಂಬಾಬ್ವೆಯಲ್ಲಿ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಶತಕ ಬಾರಿಸಿದ ಇಬ್ಬರು ಆಟಗಾರರು ಭಾರತ ತಂಡದ ನಾಯಕರಾಗಿದ್ದಾರೆ. ಈಗ ಅದೇ ಜಿಂಬಾಬ್ವೆ ನೆಲದಲ್ಲಿ ಭಾರತದ ಯುವ ಬ್ಯಾಟ್ಸ್'ಮನ್ ಶುಭಮನ್ ಗಿಲ್ ಕೂಡ ಏಕದಿನ
Read More...