Browsing Tag

Srilanka

ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆಯುತ್ತಾ ಆಸ್ಟ್ರೇಲಿಯಾ : ಶ್ರೀಲಂಕಾ ನಾಯಕ ಶನಕ ಔಟ್‌, ಕುಶಲ್‌ ಮೆಂಡಿಸ್‌ ನೇತೃತ್ವ

ಲಕ್ನೋ : ವಿಶ್ವಕಪ್‌ನಲ್ಲಿಂದು (World Cup 2023) ಸೋತವರ ಕಾದಾಟ. ಅತೀ ಹೆಚ್ಚು ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೇ ಒಂದೇ ಗೆಲುವು ದಾಖಲಿಸಿಲ್ಲ, ಇನ್ನೊಂದೆಡೆಯಲ್ಲಿ ಸೋಲನ್ನೇ ಕಂಡಿರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ (World Cup Points…
Read More...

SriLanka Drug Mafia: ಶಸ್ತ್ರಾಸ್ತ್ರ, ಡ್ರಗ್ಸ್‌ ಕಳ್ಳ ಸಾಗಾಣಿಕೆ : ಪಾಕ್‌ ನಂಟು ಹೊಂದಿದ 9 ಮಂದಿಯ ಬಂಧನ

ದೆಹಲಿ: (SriLanka Drug Mafia) ಶ್ರೀಲಂಕಾ ಮತ್ತು ಭಾರತದ ಮಧ್ಯೆ ಡ್ರಗ್ಸ್‌ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪಾಕ್‌ ನಂಟು ಹೊಂದಿರುವ 9 ಮಂದಿ ಶ್ರೀಲಂಕಾದ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಸಿ.ಗುಣಶೇಖರನ್, ಪುಷ್ಪರಾಜ,
Read More...

Sri Lanka Crisis : ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಪಲಾಯನ; ತುರ್ತು ಪರಿಸ್ಥಿತಿ ಘೋಷಣೆ

ಶ್ರೀಲಂಕಾ :ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ (Sri Lanka Crisis) ಅಧ್ಯಕ್ಷ ಗೊಟಾಬಯ ರಾಜಪಕ್ಸೆ(Rajapaksa) ಅವರು ದೇಶದಿಂದ ಪಲಾಯನ ಮಾಡಿದ ಕೆಲವೇ ಗಂಟೆಗಳ ನಂತರ ಬುಧವಾರ ಅನಿರ್ದಿಷ್ಟ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ
Read More...

Lasith Malinga : ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಲಸಿತ್‌ ಮಾಲಿಂಗ

ಕೊಲಂಬೋ : ವಿಶ್ವ ಸ್ಪೆಷಲಿಸ್ಟ್ ಬೌಲರ್, ಶ್ರೀಲಂಕಾದ ದಂತಕಥೆ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. 2004 ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಲಸಿತ್‌ ಮಾಲಿಂಗ ಸುಮಾರು 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು.
Read More...

World’s largest Star Sapphire : ಶ್ರೀಲಂಕಾದಲ್ಲಿ ಪತ್ತೆಯಾಯ್ತು ವಿಶ್ವದ ಅತೀ ದೊಡ್ಡ ನೀಲಮಣಿ..!!

ಕೊಲಂಬೋ : ವಿಶ್ವದ ಅತೀ ದೊಡ್ಡ ನಕ್ಷತ್ರ ನೀಲಮಣಿ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಬಾವಿಯನ್ನು ಅಗೆಯುವಾಗ ನೀಲಮಣಿ ಪತ್ತೆಯಾಗಿದ್ದು, ಈ ಕುರಿತು ಅಧ್ಯಯನ ನಡೆಯುತ್ತಿದೆ. ರತ್ನಪುರದ ರತ್ನ ಸಮೃದ್ಧ ಪ್ರದೇಶದಲ್ಲಿ ಮನೆಯ ಹಿತ್ತಲ ಬಾವಿಯನ್ನು ಅಗೆಯುವಾಗ ಬಂಡೆಯಾಕಾರದ ಕಲ್ಲು ಪತ್ತೆಯಾಗಿದೆ.
Read More...

IND vs SL T20 : ಎರಡನೇ ಪಂದ್ಯದಲ್ಲಿ ಎಡವಿದ ಭಾರತ : ಟಿ20 ಸರಣಿ ಸಮಬಲ ಸಾಧಿಸಿದ ಶ್ರೀಲಂಕಾ

ಕೊಲಂಬೋ : T20 ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ಸಮಬಲ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರೂ ಕೂಡ ಟೀಂ ಇಂಡಿಯಾದ ಬೌಲರ್‌ಗಳ ಸಂಘಟಿತ ಪ್ರದರ್ಶನ ನೀಡಿದ್ರು. ಆದರೂ
Read More...

IND vs SL : ಕೊನೆಗೂ ಗೆದ್ದು ಬೀಗಿದ ಶ್ರೀಲಂಕಾ, ಸರಣಿ ಜಯಿಸಿದ ಭಾರತ

ಕೋಲಂಬೋ : ಶ್ರೀಲಂಕಾ ಹಾಗೂ ಭಾರತ ನಡುವಿನ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದೆ. ಈ ಮೂಲಕ ವೈಟ್‌ವಾಶ್‌ನಿಂದ ತಪ್ಪಿಸಿಕೊಂಡಿದೆ. ಆದರೆ ಭಾರತ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ
Read More...

India vs Srilanka : ಭಾರತ – ಶ್ರೀಲಂಕಾ ಮೊದಲ ಏಕದಿನ ಪಂದ್ಯಾವಳಿ : ಹೇಗಿದೆ ತಂಡಗಳ ಬಲಾಬಲ

ಕೊಲಂಬೋ : ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ಇಂದು ಚಾಲನೆ ದೊರೆಯಲಿದೆ. ಶಿಖರ್‌ ಧವನ್‌ ನಾಯಕತ್ವದ ಟೀಂ ಇಂಡಿಯಾದಲ್ಲಿ ಸಂಪೂರ್ಣ ಯುವ ಆಟಗಾರರೇ ತುಂಬಿಕೊಂಡಿದ್ರೆ, ಶ್ರೀಲಂಕಾ ಕೂಡ ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕೆ ಇಳಿಯಲಿದೆ. ಶ್ರೀಲಂಕಾದ ಆರ್.ಪ್ರೇಮದಾಸ್‌
Read More...