Browsing Tag

swapna suresh

Swapna Suresh : ಸ್ವಪ್ನ ಸುರೇಶ್‌ ಗೆ ಮತ್ತೆ ಸಂಕಷ್ಟ : 16 ಲಕ್ಷ ವೇತನ ಹಿಂತಿರುಗಿಸಲು ಕೇರಳ ಸರಕಾರದ ಆದೇಶ

ತಿರುವನಂತಪುರಂ : ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ವಪ್ನಾ ಸುರೇಶ್‌ಗೆ (Swapna Suresh) ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ವಪ್ನ ಸುರೇಶ್‌ ಅಕ್ರಮವಾಗಿ ಸ್ಪೇಸ್‌ ಪಾರ್ಕ್‌ನಲ್ಲಿ ಜೂನಿಯರ್‌ ಕನ್ಸಲ್ಟೆಂಟ್‌ ಆಗಿ ನೇಮಕಗೊಂಡಿದ್ದಾರೆ ಅನ್ನೋದು ತನಿಖೆಯಿಂದ
Read More...

ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಮತ್ತೊಂದು ತಿರುವು : ಶಿವಶಂಕರ್​ ವಿರುದ್ಧ ಆಕ್ರೋಶ ಹೊರಹಾಕಿದ ಸ್ವಪ್ನಾ

ಕೇರಳದ ಚಿನ್ನಾಭರಣ ಕಳ್ಳ ಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್​ ತಮ್ಮ ವಿರುದ್ಧ ನೀಡಿದ ಹೇಳಿಕೆಗಳಿಗಾಗಿ ಉನ್ನತಾಧಿಕಾರಿ ಎಂ. ಶಿವಶಂಕರ್​​ರನ್ನು (Kerala gold smuggling case) ತರಾಟೆಗೆ ತೆಗೆದುಕೊಂಡಿದ್ದಾರೆ.ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಹಿರಿಯ ಐಎಎಸ್​
Read More...

ಚಿನ್ನ ಕಳ್ಳ ಸಾಗಾಣಿಕೆ ಆರೋಪಿ ಸ್ವಪ್ನಾ ಸುರೇಶ್‌ ಬಿಡುಗಡೆ : ಕೇರಳ ಸಿಎಂಗೆ ಉರುಳಾಗುತ್ತಾ ಪ್ರಕರಣ ?

ತಿರುವನಂತಪುರಂ : ಕೇರಳದಲ್ಲಿ ನಡೆದಿರುವ ವಿವಾದಿತ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಸ್ವಪ್ನಾ ಸುರೇಶ್‌ ಅವರ ವಿರುದ್ದ ದಾಖಲಾಗಿರುವ ಆರು ಪ್ರಕರಣಗಳಲ್ಲಿ ಜಾಮೀನು ದೊರೆತಿದೆ. ಜಾಮೀನಿಗೆ ಸಂಬಂಧಿಸಿದ ದಾಖಲೆಗಳನ್ನುಅಟ್ಟಕ್ಕುಳಂಗರ
Read More...

ಚಿನ್ನದ ಕಳ್ಳಸಾಗಣೆ : ಇಡಿ ವಿರುದ್ಧ ಕ್ರೈಂ ಬ್ರ್ಯಾಂಚ್ ತನಿಖೆ, ಸುಪ್ರೀಂನಲ್ಲಿಂದು ವಿಚಾರಣೆ

ತಿರುವನಂತಪುರಂ : ಕೇರಳದಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿರುದ್ಧ ಕ್ರೈಂ ಬ್ರಾಂಚ್ ತನಿಖೆ ಮುಂದಾಗಿದೆ. ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ತನಿಖೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ ಇಂದು ವಿಚಾರಣೆ ನಡೆಸಲಿದೆ.
Read More...

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ : ಸ್ವಪ್ನಾ ಸುರೇಶ್ ಲಾಕರ್ ನಲ್ಲಿತ್ತು ಬರೋಬ್ಬರಿ 38 ಕೋಟಿ !

ತಿರುವನಂತಪುರ : ಚಿನ್ನದ ಕಳ್ಳಸಾಗಣೆ ಪ್ರಕರಣದ ಮಾಸ್ಟರ್ ಮೈಂಡ್ ಸ್ವಪ್ನಾ ಸುರೇಶ್‌ ನಡೆಸಿರುವ ಒಂದೊಂದೆ ಅಕ್ರಮ ಬಯಲಾಗು ತ್ತಿದೆ. ಇದೀಗ ಖಾಸಗಿ ಬ್ಯಾಂಕ್ ವೊಂದರಲ್ಲಿ ಇರುವ ಲಾಕರ್ ನಲ್ಲಿ ಬರೋಬ್ಬರಿ 38 ಕೋಟಿ ರೂಪಾಯಿ ಜಮೆಯಾಗಿರುವುದನ್ನು ಇಡಿ ( ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಪತ್ತೆ
Read More...

ಕೇರಳ ಸಿಎಂ ಗೆ ಆಪತ್ತು ತಂದ ಸ್ವಪ್ನ ಸುಂದರಿ : ಅವಿಶ್ವಾಸ ಗೊತ್ತುವಳಿಗೆ ಮುಂದಾದ ಯುಡಿಎಫ್

ತಿರುವನಂತಪುರ : ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ಕೇರಳದ ಚಿನ್ನದ ಕಳ್ಳಸಾಗಣೆ ಕೇಸ್‌ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಇದೀಗ ಕೇರಳ ಸಿಎಂ ಕುರ್ಚಿಗೆ ಕುತ್ತು ತಂದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಅವಿಶ್ವಾಸ
Read More...