Browsing Tag

Team india cricket player

Rohit Sharma’s net worth: ರೋಹಿತ್ ಶರ್ಮಾ ಎಷ್ಟು ಶ್ರೀಮಂತ ಗೊತ್ತಾ? ಟೀಮ್ ಇಂಡಿಯಾ ನಾಯಕ ಎಷ್ಟು ಕೋಟಿಗಳಿಗೆ ಒಡೆಯ?

ಮುಂಬೈ: Rohit Sharma’s net worth : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಮಕಾಲೀನ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವೈಟ್ ಬಾಲ್ ಕ್ರಿಕೆಟ್'ನಲ್ಲಿ ರೋಹಿತ್ ಶರ್ಮಾ ಲೆಜೆಂಡ್. ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ರೋಹಿತ್ ಶರ್ಮಾ ಒಟ್ಟು 13,690 ರನ್!-->…
Read More...

India Vs West Indies test series : ಡ್ರೀಮ್11 ಜರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು, ನಾಳೆಯಿಂದ ಹೊಸ…

ಡೊಮಿನಿಕಾ : ಭಾರತ ಮತ್ತು ವೆಸ್ಟ್ ಇಂಡೀಸ್ (India Vs West Indies test series) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ಮುಂದಿನ!-->!-->!-->…
Read More...

Anil Kumble : ನಾಗರಹೊಳೆ ನ್ಯಾಷನಲ್ ಪಾರ್ಕ್’ನಲ್ಲಿ ಪತ್ನಿ-ಪುತ್ರನ ಜೊತೆ ಜಂಬೋ ಸಫಾರಿ

ಬೆಂಗಳೂರು: Anil Kumble : ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಮಾಂತ್ರಿಕರಲ್ಲಿ ಒಬ್ಬರಾಗಿರುವ ಅನಿಲ್ ಕುಂಬ್ಳೆ ವನ್ಯಜೀವಿ ಪ್ರೇಮಿ. ಅದ್ಭುತ ಫೋಟೋಗ್ರಾಫರ್ ಕೂಡ ಆಗಿರುವ "ಜಂಬೋ" ಖ್ಯಾತಿಯ ಅನಿಲ್ ಕುಂಬ್ಳೆ, ಬಿಡುವು ಸಿಕ್ಕಾಗಲೆಲ್ಲಾ ವನ್ಯಜೀವಿಗಳನ್ನು ಹುಡುಕಿ!-->…
Read More...

Mayank Agarwal : ಟೀಮ್ ಇಂಡಿಯಾ ಕಂಬ್ಯಾಕ್‌ಗೆ ಕನ್ನಡಿಗನ ಕಸರತ್ತು, ಕಾಂಕ್ರೀಟ್ ಪಿಚ್‌ನಲ್ಲಿ ನೀರು, ಪ್ಲಾಸ್ಟಿಕ್…

ಬೆಂಗಳೂರು: ಕರ್ನಾಟಕದ ಸ್ಫೋಟಕ ಬಲಗೈ ಓಪನರ್ ಮಯಾಂಕ್ ಅಗರ್ವಾಲ್ (Mayank Agarwal) ಸದ್ಯ ಭಾರತ ತಂಡದಿಂದ ಹೊರ ಬಿದ್ದಿದ್ದಾರೆ. 32 ವರ್ಷದ ಮಯಾಂಕ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪದೇ ಪದೇ ವಿಫಲರಾಗುತ್ತಾ ಬಂದಿದ್ದಾರೆ. ಆದರೆ ಪ್ರಯತ್ನವನ್ನಂತೂ ಬಿಟ್ಟಿಲ್ಲ.ಭಾರತ ತಂಡಕ್ಕೆ!-->!-->!-->…
Read More...

Ajinkya Rahane 5000 test runs: ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದ ಟೀಮ್ ಇಂಡಿಯಾ ಆಪದ್ಬಾಂಧವ

ಲಂಡನ್: (Ajinkya Rahane 5000 test runs) ಟೀಮ್ ಇಂಡಿಯಾ ಟೆಸ್ಟ್ ತಂಡದ ಆಪದ್ಬಾಂಧವ ಅಜಿಂಕ್ಯ ರಹಾನೆ (Ajinkya Rahane) ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಮೈಲುಗಲ್ಲು ನೆಟ್ಟಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ WTC 2023 ಫೈನಲ್ (ICC!-->…
Read More...

India Vs Australia 3rd ODI : ಆಸ್ಟ್ರೇಲಿಯಾ ವಿರುದ್ಧದ “ಫೈನಲ್” ಪಂದ್ಯಕ್ಕೆ ಹೀಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI,…

ಚೆನ್ನೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ (India Vs Australia 3rd ODI) ಸರಣಿಯನ್ನು 2-1ರಿಂದ ಗೆದ್ದಿದ್ದ ಟೀಮ್ ಇಂಡಿಯಾ, ಏಕದಿನ ಸರಣಿ ಗೆಲುವನ್ನು ಎದುರು ನೋಡುತ್ತಿದೆ. ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ (India Vs!-->…
Read More...

KL Rahul Suryakumar : ಕೆ.ಎಲ್ ರಾಹುಲ್ ಒಂದು ವೈಫಲ್ಯಕ್ಕೆ ಕಿಡಿ ಕಾರುವ ಸೋ ಕಾಲ್ಡ್ ಕ್ರಿಕೆಟ್ ಪಂಡಿತರು ಸೂರ್ಯನ…

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಒಂದು ಪಂದ್ಯದಲ್ಲಿ ವಿಫಲರಾದರೆ ಸಾಕು, ಕೆಲ ಸೋ ಕಾಲ್ಡ್ ಕ್ರಿಕೆಟ್ ಪಂಡಿತರು ರಣ ಹದ್ದುಗಳಂತೆ ರಾಹುಲ್ ಮೇಲೆ ಮುಗಿ ಬೀಳುತ್ತಾರೆ. ಉದಾಹರಣೆಗೆ ಕರ್ನಾಟಕದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ!-->…
Read More...

Exclusive: ಭಾರತ ಗೆದ್ದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ ಟೀಮ್ ಇಂಡಿಯಾ ಕನ್ನಡಿಗ

ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್’ಗಳಿಂದ ಗೆದ್ದಿರುವ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ ವೇಳೆ ವಿಶೇಷ ಅತಿಥಿಯೊಬ್ಬರು ಕ್ರೀಡಾಂಗಣದಲ್ಲಿ (Rajanikant!-->…
Read More...

Yuvraj meets Rishabh Pant : ರಿಷಭ್ ಪಂತ್ ಭೇಟಿ ಮಾಡಿ ಧೈರ್ಯ ತುಂಬಿದ “ದಿ ಫೈಟರ್” ಯುವರಾಜ್ ಸಿಂಗ್

ಮುಂಬೈ: ವಿಶ್ವಕಪ್ ಹೀರೋ, ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್, ಏಕದಿನ ಕ್ರಿಕೆಟ್’ನಲ್ಲಿ ಭಾರತ ಕಂಡ ಸರ್ವಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿಒಬ್ಬರಾಗಿರುವ ಸಿಕ್ಸರ್ ಸರ್ದಾರ ಯುವರಾಜ್ ಸಿಂಗ್ (Yuvraj Singh), ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರನ್ನು (Yuvraj!-->…
Read More...

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ : ಟೀಮ್ ಇಂಡಿಯಾ ವಿಜಯೋತ್ಸವದ Exclusive ಫೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ!

ಅಹ್ಮದಾಬಾದ್ : ತೀವ್ರಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು (Border-Gavaskar test series) ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ 2-1ರ ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ!-->…
Read More...