Browsing Tag

temple

Kukke Subrahmanya : ಕುಕ್ಕೆಯಲ್ಲಿ ಸದ್ಯಕ್ಕಿಲ್ಲ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ

ಮಂಗಳೂರು : ರಾಜ್ಯದ ಪ್ರಮುಖ ಪುಣ್ಯಕ್ಷೇತ್ರ, ಅತ್ಯಂತ ಶ್ರೀಮಂತ ದೇಗುಲ ಅನ್ನೋ ಖ್ಯಾತಿಗೆ ಪಾತ್ರವಾಗಿದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರಿಗೆ ಪೂಜೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆ ಸಲ್ಲಿಸಲು ಅವಕಾಶ ದೊರೆತಿಲ್ಲ.
Read More...

ಕೊರೋನಾ ನಿರ್ಬಂಧ ತಪ್ಪಿಸಿಕೊಳ್ಳಲು ವಿಮಾನದಲ್ಲೇ ಮದುವೆಯಾದ ಜೋಡಿ….! ವಿಡಿಯೋ ವೈರಲ್…!!

ಬೆಂಗಳೂರು: ಜನರು ಕೊವೀಡ್ ಸಂದಿಗ್ಧದ ಸ್ಥಿತಿಯಲ್ಲೂ ತಮ್ಮ ಖುಷಿಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇಲ್ಲೊಂದು ಜೋಡಿಯೋ ಅಷ್ಟೇ ಕೊರೋನಾ ಸಂಕಷ್ಟದ ನಡುವಲ್ಲೂ ಮದುವೆಯನ್ನು ಸದಾನೆನಪಿನಲ್ಲಿರುವಂತೆ ಮಾಡಲು ಹಾಗೂ ಸಾಕಷ್ಟು ಜನರು ಪಾಲ್ಗೊಳ್ಳುವಂತೆ ಮಾಡಲು ವಿಮಾನದಲ್ಲೇ
Read More...

ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಹೋಮ-ಹವನ…!ಸಿಎಂ ಪುತ್ರನ ವಿರುದ್ಧ ಹೈಕೋರ್ಟ್ ಗರಂ…!!

ಮೈಸೂರು: ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಯಲು ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಿರುವ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಆದರೆ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಈ ನಿಯಮಗಳನ್ನು ಗಾಳಿಗೆ ತೂರಿ ಹೋಮ-ಹವನದಲ್ಲಿ ಭಾಗಿಯಾಗಿದ್ದು, ಎಫ್ಆಯ್ಆರ್ ದಾಖಲಿಸುವಂತೆ
Read More...

ಬಡವಾಯಿತು ಹಂಪಿಯ ಬಡವಿಶಿವಲಿಂಗ….! ವಯೋವೃದ್ಧ ಅರ್ಚಕ ಶ್ರೀಕೃಷ್ಣ ಭಟ್ ನಿಧನ…!!

ಬೃಹತ್ ಶಿವಲಿಂಗದ ಪೂಜೆಗಾಗಿ, ಶಿವನ ಸೇವೆಗಾಗಿ ಸದಾ ತುಡಿಯುತ್ತಿದ್ದ, ಮಿಡಿಯುತ್ತಿದ್ದ ಹಂಪಿಯ ಬಡವಿಲಿಂಗದ ಅರ್ಚಕರಾದ ಶ್ರೀಕೃಷ್ಣ ಭಟ್ಟರು ನಿಧನರಾಗಿದ್ದಾರೆ. ಹಂಪಿಯ ಪ್ರವಾಸಿಗರಿಗೆ ಚಿರಪರಿಚಿತರು ಹಾಗೂ ಪ್ರವಾಸಿಗರು ಕುತೂಹಲ,ಆಕರ್ಷಣೆಗೆ ಕಾರಣವಾಗಿದ್ದ ಬಡವಿಲಿಂಗದ ಅರ್ಚಕ
Read More...

ಕೋಟ ಅಮೃತೇಶ್ವರಿಗೆ ಮುಸ್ಲೀ ಕುಟುಂಬದಿಂದ ತುಲಾಭಾರ ಸೇವೆ : ವೈರಲ್ ಆಯ್ತು ವಿಡಿಯೋ

ಕೋಟ : ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯೋರ್ವರು ಮಗುವಿನೊಂದಿಗೆ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲತಃ ಕೋಟದ ನಿವಾಸಿಯಾಗಿದ್ದು, ಪ್ರಸ್ತುತ
Read More...

ಗೆಲುವು, ಗದ್ದುಗೆಗಾಗಿ ಕುರುಡುಮಲೆ ಟೆಂಪಲ್ ರನ್….! ಬೀಗರ ಹಾದಿ ಹಿಡಿದ ಡಿಕೆಶಿ…!!

ಕೆಪಿಸಿಸಿ ಅಧ್ಯಕ್ಷರಾಗಿ ೨೦೨೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನ ಆರಂಭಿಸಿರುವ ಡಿಕೆಶಿ ಬೀಗರು ಹಾಗೂ ರಾಜಕೀಯ ಗುರು ಎಸ್ಎಂಕೆ‌ಹಾದಿಯಲ್ಲೇ ನಡೆದಿದ್ದಾರೆ. ರಾಜಕೀಯದ ಶಕ್ತಿಕೇಂದ್ರ ಎಂದೇ ಕರೆಯಿಸಿಕೊಳ್ಳುವ ಕೋಲಾರದ ಮುಳಬಾಗಿಲಿನ
Read More...

ಯುವರತ್ನ ರಿಲೀಸ್ ಗೂ ಮುನ್ನ ಪವರ್ ಟೆಂಪಲ್ ರನ್….!ಗೋಕರ್ಣ ಕ್ಕೆ ಭೇಟಿ ಕೊಟ್ಟ ಪುನೀತ್ ರಾಜಕುಮಾರ್…!!

ಕೊರೋನಾ ಎಫೆಕ್ಟ್ ನಡುವೆಯೇ ಯುವರತ್ನ ರಿಲೀಸ್ ಗೂ ಧೈರ್ಯ ತೋರಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಟೆಂಪಲ್ ರನ್ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶಾಂತಿಕಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಪುನೀತ್ ರಾಜಕುಮಾರ್ ಪೂಜೆ ಸಲ್ಲಿಸಿದರು. ಬಳಿಕ ಇತಿಹಾಸ
Read More...

ಖಳನಟನ ಮಾನವೀಯತೆಗೆ ಮೆಚ್ಚಿದ ಜನತೆ…! ತಾಂಡಾ ಜನರಿಂದ ನಿರ್ಮಾಣವಾಯ್ತು ಗುಡಿ…!!

ತೆಲಂಗಾಣ: ಜನರಿಗೆ ಸಿನಿಮಾ ನಟ-ನಟಿಯರು ಅಂದ್ರೇ ಒಂದು ತೂಕ ಪ್ರೀತಿ ಜಾಸ್ತಿ. ಆದರೇ ಈ ಭಾರಿ ಈ ಪ್ರೀತಿ ಖಳನಟನವರೆಗೂ ಹಬ್ಬಿದೆ. ಕೊರೋನಾ ಸಂಕಷ್ಟದಲ್ಲಿ ಜನರ ಕಷ್ಟಕ್ಕೆ ಮಿಡಿದ ಸೋನುಸೂದ್ ಗಾಗಿ ಜನರು ದೇವಾಲಯ ನಿರ್ಮಿಸಿದ್ದು ತಮ್ಮ‌ ಪ್ರೀತಿಗೆ ಸಾಕ್ಷಿ ನೀಡಿದ್ದಾರೆ. ಹೌದು ಬಾಲಿವುಡ್
Read More...

ಅಭಿಮಾನದ ಪರಾಕಾಷ್ಠೆ…! ಮಂಡ್ಯದ ಗಂಡಿಗೆ ಮದ್ದೂರಿನಲ್ಲಿ ಸಿದ್ಧವಾಯ್ತು ಗುಡಿ..!!

ಮಂಡ್ಯ: ನಟ ಅಂಬರೀಶ್ ಅನ್ನೋ ಹೆಸರು ಪೂರ್ಣ ಅನ್ನಿಸೋದೇ ಮಂಡ್ಯದ ಗಂಡು ಅನ್ನೋ ಟ್ಯಾಗ್ ಲೈನ್ ನಿಂದ. ಕೇವಲ ಹೆಸರು ಮಾತ್ರವಲ್ಲ ನಡೆ-ನುಡಿ-ಗತ್ತಿನಿಂದಲೂ ಅಂಬರೀಶ್ ಮಂಡ್ಯದ ಗಂಡೇ ಎನ್ನಿಸಿದ್ದರು. ಇಂತಹ ರೆಬೆಲ್ ಸ್ಟಾರ್ ಗೆ ಮಂಡ್ಯದ ಮಂದಿ ಗುಡಿ ಕಟ್ಟಿದ್ದು, ನಿತ್ಯ ಆರಾಧನೆಗೆ
Read More...

ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಚಕರ ನೇಮಕ…! ಹೊರಬಿತ್ತು ಆದೇಶ…!!

ಕೇರಳ: ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರನ್ನು ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರಕ್ಕೆ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಿರ್ಣಯದಿಂದ ಪರಿಶಿಷ್ಟ ಸಮುದಾಯದವರಿಗೂ ದೇವರ ಪೂಜೆ
Read More...