Browsing Tag

tumkur

ಅಕ್ರಮ ಗ್ರಾನೈಟ್‌ ಸಾಗಾಟ : ಮೂರು ಲಾರಿ ವಶ, ಒಬ್ಬಂಟಿ ಕಾರ್ಯಾಚರಣೆ ನಡೆಸಿದ ಭೂ ವಿಜ್ಞಾನಿ ಸಂತೋಷ್

ತುಮಕೂರು : ಆಂಧ್ರದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗ್ರಾನೈಟ್‌ ಸಾಗಾಟ (Illegal granite shipping) ಮಾಡುತ್ತಿದ್ದ ಲಾರಿಗಳನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದ ಘಟನೆ ತುಮಕೂರಿನ ಕೊರಟಗೆರೆ ಬಳಿಯಲ್ಲಿ ನಡೆದಿದೆ. ಭೂ ವಿಜ್ಞಾನಿ ಸಂತೋಷ್‌ ಅವರು ಏಕಾಂಕಿಯಾಗಿ ಕಾರ್ಯಾಚರಣೆ
Read More...

Grip Water Poisson : ಕೇಳಿದ್ದು ಗ್ರೈಪ್‌ ವಾಟರ್‌, ಕೊಟ್ಟಿದ್ದು ಪಾಯಿಸನ್ ! ಮೆಡಿಕಲ್‌ ಮಾಲೀಕರ ಮಹಾ ಎಡವಟ್ಟು

ತುಮಕೂರು : ಔಷಧದ ವಿಚಾರದಲ್ಲಿ ಎಷ್ಟೇ ಕಾಳಜಿವಹಿಸಿದಷ್ಟೂ ಸಾಲದು. ಅದ್ರಲ್ಲೂ ಮಕ್ಕಳ ವಿಚಾರದಲ್ಲಂತೂ ಹೆಚ್ಚು ಜಾಗರೂಕರಾಗಿರಬೇಕು. ಅದ್ರಲ್ಲೂ ಮೆಡಿಕಲ್‌ ಸಿಬ್ಬಂದಿ ನೀಡುವ ಔಷಧವನ್ನು ಪರಾಮರ್ಷಿಸಿಯೇ ಮಕ್ಕಳಿಗೆ ನೀಡಬೇಕು ಅನ್ನೋದು ಈ ಘಟನೆಯಿಂದಲೇ ಖಚಿತವಾಗಿದೆ. ಗ್ರಾಹಕರು ಗ್ರೈಪ್‌ ವಾಟರ್‌
Read More...

Kuppuru Swamiji : ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ತುಮಕೂರು : ಚಿಕ್ಕನಾಯಕನಹಳ್ಳಿ ಕುಪ್ಪುರೂ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ (55ವರ್ಷ) ಅವರು ಲಿಂಗೈಕ್ಯರಾಗಿದ್ದಾರೆ. ಅವರು ಹೃದಯಾಘಾತದಿಂದ ವಿದಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕಳೆದ ಕಲೆವು ದಿನಗಳ ಹಿಂದೆ ಕೊರೊನಾ ವೈರಸ್‌ ಸೋಂಕು
Read More...

Tumkur : ಹೈಟೆಕ್‌ ವೇಶ್ಯಾವಾಟಿಕೆ ಜಾಲ ಬಯಲು : ಸುರಂಗದಲ್ಲಿ ಅವಿತಿದ್ದರು ಸುಂದರಿಯರು

ತುಮಕೂರು : ಲಾಡ್ಜ್‌ನಲ್ಲಿ ಸುರಂಗ ಕೊರೆದು ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಮೈಸೂರಿನ ಒಡನಾಟಿ ಸಂಸ್ಥೆ ಹಾಗೂ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಗಳು
Read More...

Condom : ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಕಾಂಡೂಮ್‌ ! ಬೆಚ್ಚಿ ಬಿದ್ದ ವಾಹನ ಸವಾರರು

ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇಂದು ಶಾಕ್‌ ಎದುರಾಗಿತ್ತು. ಕಿಲೋ ಮೀಟರ್‌ ದೂರದ ವರೆಗೂ ರಾಶಿರಾಶಿ ಕಾಂಡೋಮ್‌ಗಳು ಹೆದ್ದಾರಿಯುದ್ದಕ್ಕೂ ಬಿದ್ದಿತ್ತು. ಅಷ್ಟಕ್ಕೂ ಈ ಘಟನೆ ನಡೆದಿರೋದು ತುಮಕೂರಿನಲ್ಲಿ. ಹೌದು, ಇಂದು ತುಮಕೂರಿನಲ್ಲಿ ಹಾದು ಹೋಗಿರುವ
Read More...

ಆಟವಾಡುವಾಗ ಬಾವಿಗೆ ಬಿದ್ದ ಮಕ್ಕಳು : ರಕ್ಷಣೆಗೆ ಮುಂದಾದ ತಾಯಿ ಸೇರಿ ಮಕ್ಕಳ ದುರ್ಮರಣ

ತುಮಕೂರು : ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬುದ್ದಿದ್ದಾರೆ. ಈ ವೇಳೆ ಮಕ್ಕಳ ರಕ್ಷಣೆಗೆ ಬಾವಿಗೆ ಹಾರಿದ್ದ ತಾಯಿ ಹಾಗೂ ಮಕ್ಕಳು ಜಲ ಸಮಾಧಿಯಾದ ಘಟನೆ ತುಮಕೂರಿ ನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕೋರ ಪಾಳ್ಯ ಸಮೀಪದ ನಿವಾಸಿಯಾಗಿರುವ ಹೇಮಲತಾ, ಮಕ್ಕಳಾದ
Read More...

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ : ಶಿವಕುಮಾರ್ ಕೊರೊನಾಗೆ ಬಲಿ

ತುಮಕೂರು : ಎಸ್ಎಸ್ಎಲ್ ಸಿ, ಪಿಯುಸಿ, ಪೊಲೀಸ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ಶಿವಕುಮಾರ್ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ‌ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಕಾಗ್ಗೆರೆ ಮೂಲದ ಶಿವಕುಮಾರ್ (65 ವರ್ಷ) ಗೆ ಕೊರೊನಾ‌ ಸೋಂಕು
Read More...

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲು ಖರೀದಿಗೆ 2 ರೂಪಾಯಿ ಹೆಚ್ಚಳ

ತುಮಕೂರು : ಹಾಲು ಉತ್ಪಾದಕರಿಗೆ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಭರ್ಜರಿ ಸಿಹಿಕೊಟ್ಟಿದೆ. Milk procurement ಹಾಲು ಖರೀದಿಯ ಮೇಲೆ 2 ರೂಪಾಯಿ ಹೆಚ್ಚಳ ಮಾಡಿದೆ. ಈ ಮೂಲಕ ರೈತರಿಗೆ ಪ್ರತೀ ಲೀಟರ್ ಹಾಲಿಗೆ 27 ರೂಪಾಯಿ ದೊರೆಯಲಿದೆ. ಫೆಬ್ರವರಿ 1ರಿಂದಲೇ ರೈತರಿಗೆ
Read More...

ತುಮಕೂರು : ಸಿದ್ಧಗಂಗಾ ಸಂಸ್ಥೆಯ ಜೈವಿಕ ವನದಲ್ಲಿ ಬೆಂಕಿ ! ಅಪಾರ ಸಸ್ಯ ಸಂಪತ್ತು ಅಗ್ನಿಗಾಹುತಿ

ತುಮಕೂರು : ಸಿದ್ದಗಂಗಾ ಸಂಸ್ಥೆಗೆ ಸೇರಿದ ಜೈವಿಕ ವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ ಎಂದು ತಿಳಿದುಬಂದಿದೆ. ತುಮಕೂರು ತಾಲೂಕಿನಲ್ಲಿರುವ ಬಸ್ತಿಬೆಟ್ಟದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಜೈವಿಕ ವನ
Read More...

ಬೈಕ್ ಶೋರೂಮ್‍ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸೊತ್ತು ನಾಶ

ತುಮಕೂರು : ಬೈಕ್ ಶೋರೂಮ್ ನಲ್ಲಿ ಸಂಭವಿಸಿದ ಅಗ್ನಿ ಅವಘಡ ಲಕ್ಷಾಂತರ ಮೌಲ್ಯದ ಬೈಕುಗಳು ಸುಟ್ಟು ಕಲಕಲಾಗಿರುವ ಘಟನೆ ತುಮಕೂರಿನ ಬಿಹೆಚ್ ರಸ್ತೆಯಲ್ಲಿ ನಡೆದಿದೆ. (adsbygoogle = window.adsbygoogle || ).push({}); ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ ಎಂದು
Read More...