Browsing Tag

tweet

Indiracanteen: ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಬೇಕು….! ಸಿಎಂಗೆ ಬಿಜೆಪಿ ನಾಯಕ ಸಿ.ಟಿ.ರವಿ ಒತ್ತಾಯ…!!

ದೇಶದಲ್ಲಿ ಹೊತ್ತಿಕೊಂಡಿರೋ ಕ್ರೀಡಾಪ್ರಶಸ್ತಿ ಹೆಸರು ಬದಲಾವಣೆ ಬೆಂಕಿಗೆ ಕರ್ನಾಟಕದ ಬಿಜೆಪಿ ನಾಯಕ ಸಿ.ಟಿ.ರವಿ ಮತ್ತಷ್ಟು ತುಪ್ಪ ಸುರಿದಿದ್ದು, ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸುವಂತೆ ಆಗ್ರಹಿಸುವ ಮೂಲಕ ವಿವಾದದ ಕಿಡಿ ಹಚ್ಚಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ
Read More...

Hombalefilms:ಸುದೀಪ್ ಗಾಗಿ ಹೊಂಬಾಳೆ ನೆಕ್ಸ್ಟ್ ಸಿನಿಮಾ? ಕುತೂಹಲ ಮೂಡಿಸಿದೆ ಟ್ವೀಟ್….!!

ಒಂದಾದ ಮೇಲೊಂದು ಸಿನಿ ಬ್ರೇಕಿಂಗ್  ಸುದ್ದಿಗಳನ್ನು ನೀಡುತ್ತಲೇ ಸಾಗುತ್ತಿರುವ ಸಿನಿಮಾ ನಿರ್ಮಾಣ ಕ್ಷೇತ್ರದ ದೈತ್ಯ ಶಕ್ತಿಯಾಗಿ ಬೆಳೆಯುತ್ತಿರುವ ಹೊಂಬಾಳೆ ಫಿಲ್ಸ್ಮಂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳ ನಡುವೆಯೇ ನಾಳೆ ಅಂದ್ರೆ ಅಗಸ್ಟ್ 6 ರಂದು 11
Read More...

Sudeep:ಮತ್ತೊಮ್ಮೆ ಮೈಕ್ ಮುಂದೇ….! ಸುದೀಪ್ ಕೊಟ್ಟ ಸಿಹಿಸುದ್ದಿ ಏನು ಗೊತ್ತಾ…?!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸುದೀಪ್ ಸಿನಿಮಾಗಳದ್ದೇ ಸದ್ದು. ವಿಕ್ರಾಂತ್ ರೋಣಾದಲ್ಲಿ ಜ್ವಾಕಲಿನ್ ಜೊತೆ ಸುದೀಪ್ ಹೆಜ್ಜೆ ಹಾಕಿದ ಪೋಟೋಗಳು ವೈರಲ್ ಆದ ಬೆನ್ನಲ್ಲೇ, ಸುದೀಪ್ ಬಹುನೀರಿಕ್ಷಿತ ಸಿನಿಮಾ ಕೋಟಿಗೊಬ್ಬ-3 ಬಗ್ಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ
Read More...

ಮಿಸ್ ಯೂ ಮಗನೇ…! ಎಲ್ಲಿದ್ದರೂ ನಿನ್ನ ನಗು ಜೀವಂತ…! ಅರ್ಜುನ್ ಸರ್ಜಾ ಭಾವುಕ ಟ್ವೀಟ್…!!

ಮನೆಯ ಮುದ್ದಿನ ಮಗನಾಗಿ, ಮಾವನ ಪ್ರೀತಿಯ ಸೋದರ ಅಳಿಯನಾಗಿ ಮಗನಂತೆ ಇದ್ದ ಚಿರು ಸರ್ಜಾ ಅಗಲಿಕೆ ಅರ್ಜುನ್ ಸರ್ಜಾರನ್ನು ಇನ್ನಿಲ್ಲದಂತೆ ಕಾಡಿದೆ. ಸದಾ ಚಿರು ಪೋಟೋಗಳನ್ನು ಹಂಚಿಕೊಂಡು ಭಾವುಕರಾಗೋ ಅರ್ಜುನ್ ಸರ್ಜಾ, ಚಿರು ಪುಣ್ಯಸ್ಮರಣೆಯಂದು  ಮಿಸ್ ಯೂ ಮಗನೇ ಎಂದು ಭಾವುಕರಾಗಿ ಟ್ವೀಟ್
Read More...

ಚಾಮರಾಜನಗರ ಘಟನೆ….! ಇದು ಕೊಲೆಯೋ? ಸಾವೋ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ…!

ದೆಹಲಿ: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ನಡೆದ ಅತಿದೊಡ್ಡ ದುರಂತ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಸಾವನ್ನಪ್ಪಿದ ಘಟನೆಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದ್ದು, ಸರ್ಕಾರದ ವೈಫಲ್ಯ ಎಂದು
Read More...

ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗದಂತ ಸ್ಥಿತಿಗೆ ಕ್ಷಮೆ ಕೋರುವೆ…! ಮಾಲಾಶ್ರೀಗೆ ಜಗ್ಗೇಶ್ ಸಾಂತ್ವನ…!!

ಕನ್ನಡದ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾಕ್ಕೆ ಬಲಿಯಾಗಿದ್ದಾರೆ. ರಾಮು ಕಳೆದುಕೊಂಡ ಮಾಲಾಶ್ರೀ ಹಾಗೂ ಮಕ್ಕಳಿಗೆ ಸಿನಿರಂಗದ ಹಲವರು ಸಾಂತ್ವನ ಹೇಳಿದ್ದು, ಜಗ್ಗೇಶ್ ನಿಮ್ಮ ಕಷ್ಟದಲ್ಲಿ ಭಾಗಿಯಾಗದ ಸ್ಥಿತಿಗೆ ಕ್ಷಮೆ ಇರಲಿ ಎಂದಿದ್ದಾರೆ. ಕನ್ನಡದ ಹಿರಿಯ ನಟ ಜಗ್ಗೇಶ್ ರಾಮು ನಿಧನದ
Read More...

ಆಸ್ಪತ್ರೆಗಳ ಕಾರ್ಯವೈಖರಿಗೆ ನಟ ಜಗ್ಗೇಶ್ ಅಸಮಧಾನ…! ವ್ಯವಸ್ಥೆ ಪಾರದರ್ಶಕಗೊಳಿಸುವಂತೆ ಸಿಎಂಗೆ ಮನವಿ…!!

ಕೋವಿಡ್-19 ಸೋಂಕಿತರ ಕುಟುಂಬದವರ ಸಂಕಷ್ಟದ ಕುರಿತು ಸರಣಿ ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್, ಇದೀಗ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಇದರಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಎಂದಿರುವ  ಜಗ್ಗೇಶ್
Read More...

ತಾಯ್ನಾಡಿನ ಸಂಕಷ್ಟಕ್ಕೆ ಮಿಡಿದ ಬಾಲಿವುಡ್ ನಟಿ…! ಭಾರತಕ್ಕೆ ಸಹಾಯ ನೀಡುವಂತೆ ಅಮೇರಿಕಾಕ್ಕೆ ಮನವಿ ಮಾಡಿದ ಪ್ರಿಯಾಂಕಾ…!!

ಕೊರೋನಾ ಎರಡನೇ ಅಲೆಗೆ ಭಾರತ ಅಕ್ಷರಷಃ ನಲುಗಿ ಹೋಗಿದೆ. ಆರೋಗ್ಯ ಸೌಲಭ್ಯ ಕೊರತೆ ಹಾಗೂ ಮೆಡಿಸಿನ್ ಕೊರತೆಯ ಕಾರಣಕ್ಕೆ ಸೋಂಕಿತರ ಸಾವಿನ ಸಂಖ್ಯೆ ಏರುತ್ತಿದೆ. ಇಂಥ ಸಂಕಷ್ಟದ ಹೊತ್ತಿನಲ್ಲಿ ಬಾಲಿವುಡ್ ನಟರು ಸುರಕ್ಷಿತವಾಗಿರಲು ಬೇರೆ ದೇಶಕ್ಕೆ ಪಲಾಯನ ಗೈಯ್ಯುತ್ತಿದ್ದರೇ, ವಿದೇಶದಲ್ಲಿರುವ
Read More...

ಕೊರೋನಾ ಶವಸಂಸ್ಕಾರಕ್ಕೂ 30 ಸಾವಿರ ವಸೂಲಿ….! ಅನ್ನವಿಲ್ಲದೇ ಸಾಯ್ತೀರಾ ನೋಡ್ತಿರಿ ಎಂದು ಶಾಪವಿತ್ತ ನಟ ಜಗ್ಗೇಶ್…!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿರುವ ಬೆನ್ನಲ್ಲೇ, ಸೌಲಭ್ಯಗಳ ಕೊರತೆಯಿಂದ ಸಾವಿನ ಸಂಖ್ಯೆ ಏರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಕೊರೋನಾ ಮೆಡಿಸಿನ್, ಆಕ್ಸಿಜನ್ ಸೇರಿದಂತೆ ಅವಶ್ಯಕ ವಸ್ತು ವ್ಯವಸ್ಥೆಗಳು ಕಾಳಸಂತೆಯಲ್ಲಿ ಭಾರಿ ಹಣಕ್ಕೆ ಮಾರಾಟವಾಗುತ್ತಿದ್ದು,
Read More...

ಮೂರು ಮಕ್ಕಳಿದ್ದರೇ ಜೈಲಿಗೆ ಹಾಕಿ ಎಂದ ಕಂಗನಾ…! ನಿಮ್ಮಪ್ಪ-ಅಮ್ಮನಿಗೆ ಎಷ್ಟು ಮಕ್ಕಳು?! ಎಂದ್ರು ನೆಟ್ಟಿಗರು..!!

ಸದಾಕಾಲ ತಮ್ಮ ಟ್ವೀಟ್ ನಿಂದಲೇ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಬಾಲಿವುಡ್ ನ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಈ ಭಾರಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಸ್ವತಃ ಮೂರು ಮಕ್ಕಳನ್ನು ಹೊಂದಿರುವ ನಿನ್ನ ಪೋಷಕರ ಕತೆ
Read More...