Browsing Tag

vadiraj bhat

ನಿತ್ಯಭವಿಷ್ಯ : 25-03-2020

ಮೇಷರಾಶಿವೃತ್ತಿರಂಗದಲ್ಲಿ ಒತ್ತಡಗಳಿಂದ ಕೆಲಸಕಾರ್ಯಗಳು ವಿಳಂಬವಾದಾವು. ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ಗೊಂದಲಗಳು ಕಿರಿಕಿರಿಯೆನಿಸುವುದು. ವೃಥಾ ತಿರುಗಾಟ, ಹಣಕಾಸು ತೊಂದರೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಭಯ, ಪಾಪ ಕಾರ್ಯದಲ್ಲಿ ಆಸಕ್ತಿ, ಯತ್ನ
Read More...

ನಿತ್ಯಭವಿಷ್ಯ: 24-03-2020

ಮೇಷರಾಶಿಕುಟುಂಬ ಸೌಖ್ಯ, ನೂತನ ಉದ್ಯೋಗ ಪ್ರಾಪ್ತಿ, ತೀರ್ಥಯಾತ್ರೆ ದರ್ಶನ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಚೇತರಿಕೆ. ವೃತ್ತಿರಂಗದಲ್ಲಿ ಒತ್ತಡಗಳಿಂದ ಕೆಲಸಕಾರ್ಯಗಳು ವಿಳಂಬವಾದಾವು. ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ಗೊಂದಲಗಳು ಕಿರಿಕಿರಿಯೆನಿಸುವುದು.
Read More...

ನಿತ್ಯಭವಿಷ್ಯ : 22-03-2020

ಮೇಷರಾಶಿ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಯೋಗ್ಯ ವಯಸ್ಕರಿಗೆ ಬಾಳಸಂಗಾತಿಯ ಆಯ್ಕೆಯಾಗಲಿದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ, ಆರ್ಥಿಕ ಸ್ಥಿತಿಯು ಆಗಾಗ ಏರುಪೇರಾಗಬಹುದು ಗಮನ ಹರಿಸಿರಿ. ಮಾತುಕತೆಯಿಂದ ಉತ್ತಮಫಲ. ವೃಷಭರಾಶಿ ಆರ್ಥಿಕ ಸಹಕಾರ, ನಿರುದ್ಯೋಗಿಗಳಿಗೆ ಉದ್ಯೋಗದ
Read More...

ನಿತ್ಯಭವಿಷ್ಯ :21-03-2020

ಮೇಷರಾಶಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಬಾರೀ ಮುನ್ನಡೆ, ಆರ್ಥಿಕವಾಗಿ ಅಭಿವೃದ್ದಿ ಗೋಚರಕ್ಕೆ ಬರಲಿದೆ. ಸಾರ್ವಜನಿಕವಾಗಿ ಪ್ರತಿಷ್ಠಿತರ ಸಹಕಾರದಿಂದ, ಪ್ರಭಾವದಿಂದಾಗಿ ಹಲವಾರು ಕೆಲಸ ಕಾರ್ಯಗಳು ಈಡೇರಲಿವೆ. ಕಾರ್ಯರಂಗದಲ್ಲಿ ಹೊಸಹೊಸ ಅವಿಷ್ಕಾರಗಳು ನಿಮ್ಮಿಂದ ನಡೆಯಲಿವೆ.
Read More...

ನಿತ್ಯಭವಿಷ್ಯ : 16-03-2020

ಮೇಷರಾಶಿವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಸಾಂಸಾರಿಕವಾಗಿ ತುಸು ಸಮಾಧಾನ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅಪವಾದ, ವಿವಾಹ ಯೋಗ, ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಸಾಲ ಮಾಡುವ ಸಂಭವ, ನಾನಾ ರೀತಿಯ ತೊಂದರೆ. ಸಂಚಾರದಲ್ಲಿ ಜಾಗ್ರತೆ. ವೃಷಭರಾಶಿಶರೀರದಲ್ಲಿ
Read More...

ನಿತ್ಯಭವಿಷ್ಯ : 15-03-2020

ಮೇಷರಾಶಿಹೊಸ ಜವಾಬ್ದಾರಿ ಹೆಗಲೇರಲಿದೆ. ವೃತ್ತಿರಂಗದಲ್ಲಿ ಕಾರ್ಯದಕ್ಷತೆಯಿಂದ ಅಧಿಕಾರ ಪ್ರಾಪ್ತಿಯಾದೀತು. ಕುಟುಂಬದೊಡನೆ ದೂರ ಪ್ರಯಾಣ, ರಾಜಕೀಯದಲ್ಲಿ ರಾಜಕಾರಣಿಗಳಿಗೆ ಯಶಸ್ಸು ದೊರಕಲಿದೆ. ನೆಮ್ಮದಿ ಜೀವನ, ಸಮಾರಂಭಗಳಿಗೆ ಭೇಟಿ, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ. ವಿದ್ಯಾರ್ಥಿಗಳು ತಮ್ಮ
Read More...

ನಿತ್ಯಭವಿಷ್ಯ : 13-03-2020

ಮೇಷರಾಶಿಸಾಂಸಾರಿಕವಾಗಿ ಗೃಹದಲ್ಲಿ ಶುಭಮಂಗಲ ಕಾರ್ಯಗಳು ನೆರವೇರಲಿದೆ. ಖರ್ಚುವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆ ಇರಲಾರದು. ಪಿತ್ರಾರ್ಜಿತ ಆಸ್ತಿ ನೊಂದಣಿಯಲ್ಲಿ ಗೊಂದಲ, ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಒತ್ತಡ, ಶುಭಕಾರ್ಯ, ಅಧಿಕ ಖರ್ಚು. ಆರೋಗ್ಯದಲ್ಲಿ
Read More...

ನಿತ್ಯಭವಿಷ್ಯ : 10-03-2020

ಮೇಷರಾಶಿಪ್ರಯತ್ನ ಬಲದಿಂದ ಕಾರ್ಯ ಸಿದ್ದಿ, ಮನಃ ಶಾಂತಿ, ಸಾಂಸಾರಿಕ ಸಮಸ್ಯೆ ಬಗೆಹರಿಯಲಿದೆ. ಆರ್ಥಿಕವಾಗಿ ಉನ್ನತಿ ಗೋಚರಕ್ಕೆ ಬರಲಿದೆ. ಉದ್ಯೋಗ ಬದಲಾವಣೆ ಬಗ್ಗೆ ನೀವೆ ನಿರ್ಧರಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನಷ್ಟ. ಮಿತ್ರರ ಭೇಟಿ, ಶತ್ರು ನಾಶ. ವೃಷಭರಾಶಿನಿರುದ್ಯೋಗಿಗಳಿಗೆ ಹಲವಾರು
Read More...

ನಿತ್ಯಭವಿಷ್ಯ : 03-03-2020

ಮೇಷರಾಶಿಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವಿರಿ, ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯನ್ನು ನಿವೇ ಹೊರಬೇಕಾದೀತು. ಅನಾರೋಗ್ಯದ ಸಮಸ್ಯೆ, ಅನಿರೀಕ್ಷಿತ ಮೂಲಗಳಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ, ಸಂಕಲ್ಪಿತ ಕೆಲಸಗಳಲ್ಲಿ ಅಡ್ಡಿ, ಕಂಕಣಬಲ. ಹಿರಿಯರ ಆಶೀರ್ವಾದ ಪಡೆಯಿರಿ.
Read More...

ನಿತ್ಯಭವಿಷ್ಯ – 01-03-2020

ಮೇಷರಾಶಿ ವ್ಯಾಪಾರ ವ್ಯವಹಾರಗಳ ನಷ್ಟ, ಆರೋಗ್ಯದ ಸಮಸ್ಯೆ, ಚಂಚಲ ಮನಸ್ಸು, ಹಣಕಾಸಿನ ತೊಂದರೆ, ಆರೋಗ್ಯದಲ್ಲಿ ಎಚ್ಚರಿಕೆ, ಅವಿವಾಹಿತರಿಗೆ ಅಚ್ಚರಿಯ ಕಂಕಣಭಾಗ್ಯ, ಸಂಚಾರ ಭಾಗ್ಯ, ಮೋಸ ಹೋಗುವ ಸಾಧ್ಯತೆ ಎಚ್ಚರ. ವಿದ್ಯಾರ್ಥಿಗಳಿಗೆ ಉತ್ಸಾಹ, ಹಿರಿಯರಿಗೆ ಆರೋಗ್ಯಭಾಗ್ಯ. ವೃಷಭರಾಶಿ
Read More...