Monthly Archives: ಡಿಸೆಂಬರ್, 2020
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಬ್ಯಾಚುಲರ್ ಪಾರ್ಟಿ….! ಇದು ನಿಧಿಮಾ ಸ್ಪೆಶಲ್…!!
ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಚಿತ್ರ ಲವ್ ಮಾಕ್ಟೆಲ್. ವಿಭಿನ್ನ ಕಥಾಹಂದರ ಹಾಗೂ ಹೊಸಬಗೆಯ ನಿರೂಪಣೆಯಿಂದ ಗೆದ್ದ ಈ ಚಿತ್ರದ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣಚಿತ್ರದ ಯಶಸ್ಸಿನ...
ಮತ್ತಷ್ಟು ಬಿಗಿಯಾಯ್ತು ಸಿಬಿಐ ಕುಣಿಕೆ…! ಜಾಮೀನಿಗಾಗಿ ವಿನಯ್ ಕುಲಕರ್ಣಿ ಹೈಕೋರ್ಟ್ ಅಂಗಳಕೆ…!!
ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕನಾಗಿ ಬೆಳೆಯೋ ಮಾಜಿ ಸಚಿವ ವಿನಯ್ ಕುಲಕರ್ಣಿ ಕನಸು ಕನಸಾಗೇ ಉಳಿಯುವ ಲಕ್ಷಣ ದಟ್ಟವಾಗಿದ್ದು ಜೈಲಿನ ಕೋಣೆಯೇ ಫಿಕ್ಸ್ ಎಂಬಂತೆ ಮತ್ತೊಮ್ಮೆ ನ್ಯಾಯಾಂಗ ಬಂಧನ...
ನಿತ್ಯಭವಿಷ್ಯ : 22-12-2020
ಮೇಷರಾಶಿಸಾಮಾಜಿಕವಾಗಿ ಗೌರವ, ಘನತೆ ಇದೆ., ಕೃಷಿ, ಸ್ಥಿರ ಸೊತ್ತು, ಭೂಮಿ ಖರೀದಿಗಾಗಿ ಧನವಿನಿಯೋಗ, ನೀವು ಮಾಡಿದ ಕೆಲಸಕ್ಕೆ ಹಿರಿಯರ ಹಾಗೂ ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಲಿದೆ, ವಿರೋಧಿಗಳಿಂದ ಕುತಂತ್ರ, ಅಲ್ಪ ಪ್ರಗತಿ, ಕಾರ್ಯ ಸಾಧನೆಗಾಗಿ...
ಸರಿಗಮಪ ರಿಯಾಲಿಟಿ ಶೋ ಸಂಘಟಕರ ವಿರುದ್ದ ಪ್ರಕರಣ ದಾಖಲು
ಬೆಂಗಳೂರು : ಕನ್ನಡದ ಖ್ಯಾತ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮ ಯಶಸ್ಸಿಯಾಗಿ ಮುಕ್ತಾಯವನ್ನು ಕಂಡಿದೆ. ಆದರೆ ಸರಿಗಮಪ ಫೈನಲ್ಸ್ ಮುಕ್ತಾಯವಾಗುತ್ತಿದ್ದಂತೆಯೇ ಕಾರ್ಯಕ್ರಮದ ಸಂಘಟಕರ ವಿರುದ್ದ ಇದೀಗ ಎಫ್ ಐಆರ್ ದಾಖಲಾಗಿದೆ....
ಬ್ರಿಟನ್ ನಲ್ಲಿ ಹೊಸ ಕೊರೊನಾ ಪತ್ತೆ: ಅಂತರಾಷ್ಟ್ರೀಯ ವಿಮಾನ ಸೇವೆ ಬಂದ್ : ಕೇಂದ್ರ ಸರಕಾರದ ಮಹತ್ವದ ನಿರ್ಧಾರ..!
ನವದೆಹಲಿ : ಬ್ರಿಟನ್ ನಲ್ಲಿ ಹೊಸ ಕೊರೊನಾ ಸೋಂಕಿನ ಅಬ್ಬರದ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ಭಾರತಕ್ಕೆ ಬರುವ ಹಾಗೂ ಹೋಗುವ ಎಲ್ಲಾ ಅಂತರಾಷ್ಟ್ರೀಯ ವಿಮಾನಯಾನ ಸೇವೆಯನ್ನು ರದ್ದು ಮಾಡಿ ಕೇಂದ್ರ ಸರಕಾರ ಮಹತ್ವದ...
ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್…! ಕೆಜಿಎಫ್-೨ ತಂಡದಿಂದ ಹೊರಬಿತ್ತು ಬ್ರೇಕಿಂಗ್ ನ್ಯೂಸ್…!!
ಕೆಜಿಎಫ್-೨ ಕನ್ನಡ ಸೇರಿದಂತೆ ಚಿತ್ರರಸಿಕರು ಕಾತುರರಾಗಿ ಕಾಯ್ತಿರೋ ಚಿತ್ರ. ಸಧ್ಯ ಶೂಟಿಂಗ್ ಮುಗಿಸಿರೋ ಚಿತ್ರತಂಡ ರಿಲ್ಯಾಕ್ಸ್ ಮೂಡನಲ್ಲಿದ್ದು, ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.ರಾಕಿಂಗ್ ಸ್ಟಾರ್...
ಸಧ್ಯಕ್ಕೆ ಸಿಎಂ ಬಿಎಸ್ವೈ ಸೇಫ್….! ನಾಯಕತ್ವ ಬದಲಾವಣೆ ಗೆ ಬ್ರೇಕ್ ಹಾಕಿದ ಹೈಕಮಾಂಡ್…!!
ಬೆಂಗಳೂರು: ಇನ್ನೇನು ಸಿಎಂ ಬಿಎಸ್ವೈ ಸ್ಥಾನ ಅದುರಿ ಅಲ್ಲಾಡಿ ಉದುರಿ ಹೋಯ್ತು ಅನ್ನೋ ಸಂಭ್ರಮದಲ್ಲಿದ್ದ ಬಿಎಸ್ವೈ ಎದುರಾಳಿ ಪಾಳಯಕ್ಕೆ ನಿರಾಸೆ ಎದುರಾಗಿದ್ದು, ಸಧ್ಯಕ್ಕೆಸಿಎಂ ಬಿಎಸ್ವೈ ಹಾಗೂ ಅವರ ಸ್ಥಾನ ಸೇಫ್ ಎಂಬ ಸ್ಪಷ್ಟ...
ಹೊಸ ಕೊರೊನಾವೈರಸ್ ಪತ್ತೆ : ಸೌದಿ ಅರೇಬಿಯಾದಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆ ರದ್ದು
ರಿಯಾದ್ : ಹೊಸ ತಳಿಯ ಕೊರೊನಾ ವೈರಸ್ ಸೋಂಕು ಅರಬ್ ರಾಷ್ಟ್ರಗಳನ್ನು ಕಂಗೆಡಿಸಿದೆ. ಇದೀಗ ಸೌದಿ ಅರೇಬಿಯಾದಲ್ಲಿ ಒಂದು ವಾರಗಳ ಕಾಲ ವಿಮಾನಯಾನ ಸೇವೆಯನ್ನು ರದ್ದು ಪಡಿಸಲಾಗಿದ್ದು, ಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ....
ಹೊಸ ಕೊರೊನಾ ವೈರಸ್ ಪತ್ತೆ : ಇಂಗ್ಲೆಂಡ್ ನಲ್ಲಿ ಮತ್ತೆ ಜಾರಿಯಾಯ್ತು ಲಾಕ್ ಡೌನ್ : ಭಾರತದಲ್ಲಿಯೂ ಆತಂಕ, ತುರ್ತು ಸಭೆ ಕರೆದ ಕೇಂದ್ರ ಸರಕಾರ
ನವದೆಹಲಿ : ಕೊರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗುತ್ತಿರುವ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ನಲ್ಲಿ ಹೊಸ ಅಲೆಯ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಯು.ಕೆ.ಯಲ್ಲಿ ಇಂದಿನಿಂದಲೇ ಲಾಕ್ ಡೌನ್ ಜಾರಿ ಮಾಡಲಾಗಿದೆ....
ಮನೆಯವರನ್ನು ಕಟ್ಟಿಹಾಕಿ ದರೋಡೆ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ : ಕರಾವಳಿಯಲ್ಲಿ ಆತಂಕ ..!
ಕೊಕ್ಕಡ : ಮನೆಯೊಂದಕ್ಕೆ ನುಗ್ಗಿದ 9 ಮಂದಿ ದುಷ್ಕರ್ಮಿಗಳು ಮನೆಯ ಮಂದಿಯನ್ನು ಕಟ್ಟಿಹಾಕಿ ಲಕ್ಷಾಂತರ ರೂಪಾಯಿ ನಗ, ನಗದು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದಲ್ಲಿ ನಡೆದಿದೆ....
- Advertisment -