ಸೋಮವಾರ, ಮೇ 5, 2025

Monthly Archives: ಮೇ, 2022

Save Water at Home : ಮನೆಯಲ್ಲಿ ನೀರಿನ ಸದ್ಬಳಕೆ ಮಾಡುವುದಾದರೂ ಹೇಗೆ? ಇಲ್ಲಿದೆ ಸರಳ ಟಿಪ್ಸ್‌

ಬೇಸಿಗೆ (Summer) ಬಂತೆಂದರೆ ನೀರಿನ ಅಭಾವ ಎಲ್ಲಡೆ ಕಾಣಿಸುತ್ತದೆ. ಅದರಲ್ಲೂ ಬೇಸಿಗೆ ಕೊನೆಯ ದಿನಗಳಲ್ಲಂತೂ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ (Save Water at Home). ಅತಿಯಾದ ತಾಪಮಾನದಿಂದ ಜಲಾಶಯಗಳಲ್ಲಿನ ನೀರು ಕನಿಷ್ಠ ಮಟ್ಟಕ್ಕೆ...

excessive smartphone use :ಅತಿಯಾದ ಸ್ಮಾರ್ಟ್​ಫೋನ್​ ಬಳಕೆಯಿಂದ ಆತ್ಮಹತ್ಯೆ ಯೋಚನೆ : ಅಧ್ಯಯನ

excessive smartphone use : ಮಕ್ಕಳಿಲ್ಲದ ಮನೆಯೇ ಇಲ್ಲ ಎಂಬ ಕಾಲವೊಂದಿತ್ತು. ಆದರೆ ಇದೀಗ ಸ್ಮಾರ್ಟ್​ಫೋನ್​ಗಳಿಲ್ಲದ ಮನೆಯೇ ಇಲ್ಲ ಎಂಬಂತೆ ಆಗಿದೆ. ಯಾರ ಬಳಿ ನೋಡಿದರೂ ಈಗ ಸ್ಮಾರ್ಟ್ ಫೋನ್​ ಇರುತ್ತೆ. ಮಕ್ಕಳಿಂದ...

radhika narayan posed backless : ಬ್ಯಾಕ್​ಲೆಸ್​ ಟಾಪ್​ನಲ್ಲಿ ಗಮನ ಸೆಳೆದ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್​

radhika narayan posed backless : ಸ್ಯಾಂಡಲ್​ವುಡ್​ ನಟಿ ರಾಧಿಕಾ ಚೇತನ್​ ರಂಗಿತರಂಗ ಸಿನಿಮಾ ಮೂಲಕವೇ ಹೆಚ್ಚು ಚಿರಪರಿಚಿತರು. ಯೂ ಟರ್ನ್​, ರಂಗಿತರಂಗದಂತಹ ಡಿಫರೆಂಟ್​ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸಾಲು ಸಾಲು ಯಶಸ್ಸನ್ನು ಮುಡಿಗೇರಿಸಿಕೊಂಡಿರುವ...

eating meat at dattapeetha : ದತ್ತಪೀಠದಲ್ಲಿ ಮಾಂಸಾಹಾರ ಸೇವನೆ : ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಮಗಳೂರು : eating meat at dattapeetha : ವಿವಾದಿತ ಜಾಗವಾದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಶ್ರೇಣಿಯ ದತ್ತ ಪೀಠದಲ್ಲಿ ಹೋಮ - ಹವನ ನಡೆಯುವ ಸ್ಥಳದಲ್ಲಿ ಸಮುದಾಯವೊಂದರ ಜನರು ಮಾಂಸಾಹಾರ ಸೇವನೆ...

Rashmika Mandanna : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್​​ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್​ ಬೆಡಗಿ

Rashmika Mandanna : ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಗೀತ ಗೋವಿಂದಂ ಬೆಡಗಿ ಭಾನುವಾರ ಆತ್ಮೀಯ ಸ್ನೇಹಿತರ ಮದುವೆಯಲ್ಲಿ ಕಾಣಿಸಿಕೊಂಡರು. ಸ್ನೇಹಿತೆಯ...

BJP leader Suicide Honey trap : ಹನಿಟ್ರ್ಯಾಪ್ ಗೆ ಬಿಜೆಪಿ ಮುಖಂಡ ಬಲಿ : ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ

ಬೆಂಗಳೂರು : ಬಿಜೆಪಿ ನಾಯಕರ ಸಿಡಿ ಪ್ರಕರಣಗಳು ತಣ್ಣಗಾಗುವ ಹೊತ್ತಿನಲ್ಲಿ ಬಿಜೆಪಿ ಮುಖಂಡರೊಬ್ಬರ ಹನಿಟ್ರ್ಯಾಪ್ ಪ್ರಕರಣ (BJP leader Suicide Honey trap) ಬೆಳಕಿಗೆ ಬಂದಿದೆ. ಹೇರೋಹಳ್ಳಿ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ...

basavaraj horatti resigns : ವಿಧಾನಪರಿಷತ್​ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಹೊರಟ್ಟಿ

ಬೆಂಗಳೂರು :basavaraj horatti resigns : ಕಳೆದ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಯಾಗಲಿರುವ ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಇಂದು ವಿಧಾನಪರಿಷತ್​ ಸಭಾಪತಿ ಸ್ಥಾನ ಹಾಗೂ ಪರಿಷತ್​ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ....

Fix My Street ಗೆ ದೂರಿನ ಸುರಿಮಳೆ : 9 ಸಾವಿರ ರಸ್ತೆ ಗುಂಡಿ ಮುಚ್ಚಲು ಸಾರ್ವಜನಿಕರಿಂದ ದೂರು

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಜನರ ಸುಗಮ ಸಂಚಾರಕ್ಕಿಂತ ಸಾವಿನ ರಹದಾರಿಗಳಾಗಿ ಬದಲಾಗುತ್ತಿವೆ. ರಸ್ತೆಗಳ‌ ಮಧ್ಯೆ ಗುಂಡಿ ಅನ್ನೋದಕ್ಕಿಂತ ಗುಂಡಿ ಮಧ್ಯೆ ರಸ್ತೆ ಎಂದರೇ ತಪ್ಪಿಲ್ಲ ಎಂಬಷ್ಟು ಗುಂಡಿಗಳು ಇಲ್ಲಿನ ರಸ್ತೆಗಳಲ್ಲಿವೆ....

777 charlie movie official trailer : ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ 777 ಚಾರ್ಲಿ ಸಿನಿಮಾದ ಟ್ರೇಲರ್​ ರಿಲೀಸ್​

777 charlie movie official trailer :ಕೆಜಿಎಫ್​ 2 ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಮುಂಬರುವ ಸ್ಯಾಂಡಲ್​ವುಡ್​ನ ಸಿನಿಮಾಗಳ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಸಿನಿ ರಸಿಕರ ಕಣ್ಣಿಗೆ...

ಪುತ್ರ ವಿಜಯೇಂದ್ರಗೆ ಪಟ್ಟ ಕಟ್ಟಿ ಕೆಟ್ಟರಾ ಬಿ.ಎಸ್.ಯಡಿಯೂರಪ್ಪ : ಕೊನೆಯಾಗುತ್ತಾ ರಾಜಾಹುಲಿಯ ರಾಜಕೀಯ ಬದುಕು

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ರಾಜಾಹುಲಿಯಂತೆ ಮೆರೆದವರು ಬಿ.ಎಸ್.ಯಡಿಯೂರಪ್ಪ (BS Yediyurappa ). ಒಂದು ಕಾಲದಲ್ಲಿ ಬಿಜೆಪಿ ಎಂದರೇ ಬಿ.ಎಸ್.ಯಡಿಯೂರಪ್ಪ , ಬಿಎಸ್ವೈ ಎಂದರೇ ಬಿಜೆಪಿ ಎಂಬರಷ್ಟರ ಮಟ್ಟಿಗಿತ್ತು ರಾಜಕೀಯ. ಆದರೆ ಕಾಲಕ್ರಮೇಣ...
- Advertisment -

Most Read