Monthly Archives: ಅಕ್ಟೋಬರ್, 2022
sanitary pad : ಉಚಿತ ಸ್ಯಾನಿಟರಿ ಪ್ಯಾಡ್ ಕೇಳಿ ಅವಮಾನಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ಇನ್ಮುಂದೆ ಉಚಿತ ಪ್ಯಾಡ್,ಉಚಿತ ಶಿಕ್ಷಣ
ಬಿಹಾರ: Bihar student sanitary pad : ಕೆಲವು ದಿನಗಳ ಹಿಂದೆಯಷ್ಟೇ ಉಚಿತ ಸ್ಯಾನಿಟರಿ ಪ್ಯಾಡ್ಗಳನ್ನು ಕೇಳಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕಾಂಡೋಮ್ ಉಚಿತವಾಗಿ ಬೇಕೆ ಎಂದು ಕೇಳಿ ಮಹಿಳಾ ಅಧಿಕಾರಿಯೊಬ್ಬರು ವ್ಯಾಪಕ ವಿರೋಧವನ್ನು ಎದುರಿಸಿದ್ದು...
Tips for Better Sleep : ಸರಿಯಾದ ನಿದ್ದೆಯಿಲ್ಲದೆ ದಿನಪೂರ್ತಿ ಆಲಸ್ಯವೇ? ಉತ್ತಮ ನಿದ್ದೆಗೆ ಹೀಗೆ ಮಾಡಿ
ನಿದ್ದೆ ಬರದೇ ಇರುವುದು ಅಥವಾ ನಿದ್ದೆಯ ಕೊರತೆ (Sleeplessness) ಇದು ಆರೋಗ್ಯಕ್ಕೆ ಸಂಬಂಧ ಪಟ್ಟ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಜಗತ್ತಿನಲ್ಲಿ ನಿದ್ರಾಹೀನತೆಯಿಂದ (Insomnia) ಲಕ್ಷಗಟ್ಟಲೆ ಜನರು ಬಳಲುತ್ತಿದ್ದಾರೆ. ಅವರಲ್ಲಿ ಎಷ್ಟೋ ಜನರಿಗೆ ಗೊತ್ತೇ...
Jasprit Bumrah fitness update : ಟಿ20 ವಿಶ್ವಕಪ್‌ನಲ್ಲಿ ಆಡ್ತಾರಾ ಜಸ್‌ಪ್ರೀತ್ ಬುಮ್ರಾ..? ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಸಿಸಿಐ ಅಧ್ಯಕ್ಷ ಗಂಗೂಲಿ
ಮುಂಬೈ: (Jasprit Bumrah fitness update) ಟೀಮ್ ಇಂಡಿಯಾದ ಪ್ರೀಮಿಯಂ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದು, ಟಿ20 ವಿಶ್ವಕಪ್ ಟೂರ್ನಿಯಲ್ಲಿ...
Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ
ಬೆಂಗಳೂರು: ಈ ಜಗತ್ತಿನಲ್ಲಿ ಕ್ರಿಕೆಟ್ ಆಟಗಾರರಿಗೆ ಎಂತೆಂಥಾ ಅಭಿಮಾನಿಗಳು ಇರುತ್ತಾರೆ ನೋಡಿ. "ಗೆಳತಿ ಜೊತೆ ಡೇಟಿಂಗ್'ಗೆ ಹೋಗ್ಬೇಕು, 300 ರೂಪಾಯಿ ಕೊಡಿ" ಅಂತ ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್(Amit Mishra)ಅಮಿತ್ ಮಿಶ್ರಾಗೆ...
T20 World Cup 2022: ಟಿ20 ವಿಶ್ವಕಪ್ ಕ್ಯಾಶ್ ಪ್ರೈಜ್ ₹45 ಕೋಟಿ, ಚಾಂಪಿಯನ್ಸ್‌ಗೆ ಸಿಗಲಿದೆ ₹13 ಕೋಟಿ
ಬೆಂಗಳೂರು: (T20 World Cup 2022) ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕಿನ್ನು 14 ದಿನಗಳಷ್ಟೇ ಬಾಕಿ. ಅಕ್ಟೋಬರ್ 16ರಂದು ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಪ್ರಧಾನ ಸುತ್ತಿನ...
Manju Pavagad’s brother:ಪತ್ರಕರ್ತನ ಸೋಗಿನಲ್ಲಿ ವಂಚನೆಗೆ ಯತ್ನ:ಬಿಗ್ಬಾಸ್ ಖ್ಯಾತಿಯ ಮಂಜು ಪಾವಗಡನ ಸಹೋದರನಿಗೆ ಬಿತ್ತು ಗೂಸಾ
ತುಮಕೂರು : Manju Pavagad's brother : ಬಿಗ್ಬಾಸ್ ಸೀಸನ್ ಎಂಟರ ವಿಜೇತ ಮಂಜು ಪಾವಗಡ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಅವರ ಸಹೋದರ ಪ್ರದೀಪ್ ಪಾವಗಡ ಪತ್ರಕರ್ತನ ಸೋಗಿನಲ್ಲಿ ಪಾಲಿಕೆ ಸಿಬ್ಬಂದಿಗೆ...
Dolly Dhananjay : ರೆಟ್ರೋ ಲುಕ್, ಅಂಬಾಸಿಡರ್ ನಲ್ಲಿ ಪ್ರವಾಸ: ವಿದೇಶ ಪ್ರವಾಸದಲ್ಲೂ ಡಾಲಿ ಸಿನಿಮಾ ಪ್ರಮೋಶನ್
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ನಟ (Dolly Dhananjay) ಡಾಲಿ ಧನಂಜಯ್. ಹಲವು ಸಿನಿಮಾಗಳ ಯಶಸ್ಸಿನ ಬಳಿಕ ಹೆಡ್ ಬುಷ್ (Head bush) ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಕತೆ ಹೇಳೋಕೆ...
DKS Crying: ಮಗುವಿನ ಮಾತು ಕೇಳಿ ಕಣ್ಣೀರಿಟ್ಟ ಡಿಕೆಶಿ
ಚಾಮರಾಜನಗರ : DKS Crying ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗದ್ಗದಿತರಾಗಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ...
5G Services : ಭಾರತದಲ್ಲಿ ಇಂದಿನಿಂದ 5G ಕ್ರಾಂತಿ ಶುರು
ನವದೆಹಲಿ : 5G Services ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಗೆ ಸಜ್ಜಾಗಿರೋ ಭಾರತದಲ್ಲಿ ಇಂದಿನಿಂದ 5ಜಿ ಸೇವೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ 5G ಸೇವೆಯ ಆರಂಭಕ್ಕೆ ಚಾಲನೆ ನೀಡಲಿದ್ದಾರೆ. ಆರಂಭದಲ್ಲಿ...
Xiaomi India : ಎಕ್ಸೋಮಿ ಮೊಬೈಲ್ ಕಂಪನಿಗೆ ಶಾಕ್: 5551.21 ಕೋಟಿ ಆಸ್ತಿ ಜಪ್ತಿಗೆ ಆದೇಶ
ನವದೆಹಲಿ : Xiaomi India : ಭಾರತದಿಂದ ಅನಧಿಕೃತವಾಗಿ ವಿದೇಶಿ ಹಣ ವರ್ಗಾವಣೆಯಲ್ಲಿ ತೊಡಗಿದ್ದ ಕಂಪನಿ Xiaomi ಟೆಕ್ನಾಲಜಿಸ್ ಪ್ರವೈಟ್ ಲಿಮಿಟೆಡ್ ನ 5551.21 ಕೋಟಿ ಜಪ್ತಿಗೆ ಇಡಿ ಅದೇಶಿಸಿದೆ. ಆಸ್ತಿ ಪಾಸ್ತಿಯನ್ನು...
- Advertisment -