Browsing Category

Cinema

ಪ್ರಭಾಸ್ ಗಾಗಿ ಉಗ್ರಂ ರಿಮೇಕ್ ಮಾಡಿದ್ರಾ ಪ್ರಶಾಂತ್ ನೀಲ್….! ಗಾಸಿಪ್ ಗೆ ನಿರ್ದೇಶಕರು ಕೊಟ್ರು ಉತ್ತರ…!

ಹೊಸ ಹೊಸ ಚಿತ್ರಗಳು ಸೆಟ್ಟೇರುತ್ತಿದ್ದಂತೆ ಅದರೊಂದಿಗೆ ಗಾಸಿಪ್ ಗಳು,ವಿವಾದಗಳು ಹುಟ್ಟಿಕೊಳ್ಳೋದು ಕಾಮನ್. ಅಂತಹುದೇ ಗಾಸಿಪ್ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ತುತ್ತಾಗಿದ್ದು ಉಹಾಪೋಹಗಳಿಗೇ ಅವರೇ ಉತ್ತರ ನೀಡಿದ್ದಾರೆ. ಕೆಜಿಎಫ್-೨ ಬಳಿಕ ಪ್ರಶಾಂತ್ ನೀಲ್ ತೆಲುಗಿನಲ್ಲಿ ಸಲಾರ್
Read More...

ಸ್ಯಾಂಡಲ್ ವುಡ್ ಗೆ ಮರಳಿದ ಮಹಾಲಕ್ಷ್ಮಿ…! ಗಾಸಿಪ್ ಗಳಿಗೆ ಕೊಟ್ರು ಸ್ಟ್ರಾಂಗ್ ಆನ್ಸರ್…!!

1980-90 ರ ದಶಕದಲ್ಲಿ ಹಿರೋಯಿನ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ಮಹಾಲಕ್ಷ್ಮಿ ಬಹುದೊಡ್ಡ ಬ್ರೇಕ್ ಬಳಿಕ ಚಂದನವನಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ ತಮ್ಮ ಸುತ್ತ ಹಬ್ಬಿದ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. 1980-90 ದಶಕದಲ್ಲಿ ನಾಯಕಿಯಾಗಿ ಮಿಂಚಿದ ಮಹಾ ಲಕ್ಷ್ಮೀ
Read More...

ಕೊನೆಗೂ ಶಶಿಕಲಾ ಪುರಪ್ರವೇಶಕ್ಕೆ ಸಿಕ್ತು ಮುಹೂರ್ತ…..! ಫೆ.7 ಕ್ಕೆ ತಮಿಳುನಾಡಿಗೆ ಎಂಟ್ರಿ ಕೊಡ್ತಾರೆ ಚಿನ್ನಮ್ಮ…!!

ತಮಿಳುನಾಡಿನ ಚುನಾವಣೆಯಲ್ಲಿ ಭಾರಿ ಪ್ರಭಾವ ಬೀರಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿರುವ ಉಚ್ಛಾಟಿತ ಎಐಎಡಿಎಂಕೆ ನಾಯಕಿ ಹಾಗೂ ಜಯಲಲಿತಾ ಆಪ್ತೆ ಶಶಿಕಲಾ ತಮಿಳುನಾಡು ಪುರ ಪ್ರವೇಶಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ತಮಿಳುನಾಡು ಪ್ರವೇಶಕ್ಕೆ ಜ್ಯೋತಿಷ್ಯಿಗಳಿಂದ ಮುಹೂರ್ತ ಪಡೆದಿದ್ದ
Read More...

ತೆರೆಗೂ ಬರಲಿದೆ ಡ್ರೋನ್ ಪ್ರತಾಪ್ ನ ಕತೆ….! ಕಾಗೆ ಹಾರಿಸೋ ಪಾತ್ರದಲ್ಲಿ ನಟ ಭಯಂಕರ ಪ್ರಥಮ್…!!

ಕೆಲ ದಿನಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ತನ್ನ ಸುಳ್ಳುಗಳ ಮೂಲಕವೇ ಸಂಚಲನ ಸೃಷ್ಟಿಸಿದ್ದ ವ್ಯಕ್ತಿ ಡ್ರೋನ್ ಪ್ರತಾಪ್. ತಾನೇ ಸ್ವತಃ ಡ್ರೋನ್ ಗಳನ್ನು ಸಿದ್ಧಪಡಿಸಿದೆ ಎಂದಿದ್ದ ಈತ ಜನಸಾಮಾನ್ಯರಿಂದ ಆರಂಭಿಸಿ ಕೇಂದ್ರಸಚಿವರುಗಳನ್ನು ಯಾಮಾರಿಸಿದ್ದ. ಈ ಕತೆ ಈಗ ಸಿನಿಮಾ
Read More...

ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಸೌತ್ ಇಂಡಿಯಾ ನಟಿಮಣಿ…! ಶ್ವೇತಾಗೆ ಇಂಥ ಸ್ಥಿತಿ ಬಂದಿದ್ಯಾಕೆ ಗೊತ್ತಾ…!?

ಈಗಾಗಲೇ ಒಮ್ಮೆ ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಬಂಧನಕ್ಕೊಳಗಾದ ನಟಿಮಣಿಯೊಬ್ಬರು ಮತ್ತೊಮ್ಮೆ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಅದು ಮತ್ಯಾರು ಅಲ್ಲ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶ್ವೇತಾಬಸುಪ್ರಸಾದ್. 2008 ರಲ್ಲಿ ಕೊತ್ತ ಬಂಗಾರ ಲೋಕಂ  ಎಂಬ
Read More...

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ….! ತೆರೆಗೆ ಬರಲು ಸಿದ್ಧವಾಗಿದೆ ಕೋಟಿಗೊಬ್ಬ-3…!

ಮೊನ್ನೆ-ಮೊನ್ನೆಯಷ್ಟೇ ಬುರ್ಜ್ ಖಲೀಫಾದಲ್ಲಿ ತಮ್ಮ ಹೊಸ ಸಿನಿಮಾದ ಲೋಗೋಲಾಂಚ್ ಪೊರೈಸಿ ಕನ್ನಡಿಗರ ಹೆಮ್ಮೆಯ ಆರಡಿ ಕಟೌಟ್ ಪ್ರತಿಷ್ಠಾಪಿಸಿ ಹೊಸ ದಾಖಲೆ ಬರೆದ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ವಿಕ್ರಾಂತ್ ರೋಣಗೂ ಮೊದಲು ಸುದೀಪ್
Read More...

ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ : ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ ಮಾರ್ಗಸೂಚಿ

ಬೆಂಗಳೂರು : ಕೊನೆಗೂ ರಾಜ್ಯ ಸರಕಾರ ಸಿನಿಮಾ ರಂಗದ ಒತ್ತಡಕ್ಕೆ ಮಣಿದಿದ್ದು, ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿಂದು ಮಾರ್ಗಸೂಚಿ ಬಿಡುಗಡೆಯಾಗಲಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಥಿಯೇಟರ್ ಗಳನ್ನು ತೆರೆಯಲು ರಾಜ್ಯ ಸರಕಾರ
Read More...

ಟಾಲಿವುಡ್ ನಲ್ಲಿ ದಚ್ಚು ಸವಾರಿ ಶುರು….! ರಿಲೀಸ್ ಆಗ್ತಿದ್ದಂತೆ ಸಖತ್ ರೆಸ್ಪಾನ್ಸ್ ಪಡೆದ ರಾಬರ್ಟ್ ತೆಲುಗು ಟೀಸರ್….!!

ಸಾಕಷ್ಟು ನೀರಿಕ್ಷೆ ಹುಟ್ಟಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಟೀಸರ್ ರಿಲೀಸ್ ಆಗಿದ್ದು, ರಿಲೀಸ್ ಆದ 45 ನಿಮಿಷದಲ್ಲಿ 2 ಲಕ್ಷ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸುವತ್ತ ಸಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ
Read More...

ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು…! ಮೇಘನಾರಾಜ್ ಭಾವುಕ ಸಂದೇಶ ಯಾರಿಗೆ ಗೊತ್ತಾ…?!

ನಟಿ ಮೇಘನಾರಾಜ್ ನಿಧಾನಕ್ಕೆ ತಮ್ಮ ಬದುಕಿಗೆ ಮರಳುತ್ತಿದ್ದಾರೆ. ಅಗಲಿದ ಪತಿಯ ನೆನಪಿನ ಸವಿಬುತ್ತಿಯ ಜೊತೆ ಜ್ಯೂನಿಯರ್ ಚಿರು ಸಾಂಗತ್ಯದಲ್ಲಿ ದಿನಕಳೆಯುತ್ತಿರುವ ಮೇಘನಾ ರಾಜ್ ಸದ್ಯಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಾಲುಗಳ ಮೂಲಕ ತಮ್ಮ ಭಾವನೆ ಬಿಚ್ಚಿಟ್ಟಿದ್ದಾರೆ. ಎಲ್ಲ ಹೆಣ್ಣುಮಕ್ಕಳಿಗೂ
Read More...

ಥಿಯೇಟರ್ ಗೆ ಮಾತ್ರ ಕರೋನಾ ರೂಲ್ಸ್….!! ಕೆರಳಿದ ಸ್ಯಾಂಡಲ್ ವುಡ್ ಸ್ಟಾರ್ಸ್….!!

ಕೊರೋನಾ ಬಳಿಕ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದ ಸಿನಿಮಾ ರಂಗಕ್ಕೆ ಕರ್ನಾಟಕ ಸರ್ಕಾರ ಶಾಕ್ ನೀಡಿದ್ದು ಥಿಯೇಟರ್ ಗಳಿಗೆ 100 ಕ್ಕೆ 100 ಪ್ರವೇಶಕ್ಕೆ ಅನುಮತಿ ನೀಡದಿರಲು ನಿರ್ಧರಿಸಿದೆ. ಕೊರೋನಾ ಬಳಿಕ ತೆರೆ ಕಾಣಲು ಸಿದ್ಧ ವಾಗಿದ್ದ ಬಿಗ್ ಬಜೆಟ್ ಚಿತ್ರಗಳಿಗೆ ರಾಜ್ಯ ಸರ್ಕಾರ ಆಘಾತ
Read More...