Browsing Category

Crime

Chartered plane crash: ಭರತ್‌ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ

ಜೈಪುರ: (Chartered plane crash) ಭರತ್‌ಪುರದಲ್ಲಿ ಚಾರ್ಟರ್ಡ್ ವಿಮಾನವೊಂದು ಪತನಗೊಂಡಿದೆ. ಪೊಲೀಸರು ಮತ್ತು ಆಡಳಿತವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ವರದಿಗಳ ಪ್ರಕಾರ, ಶಂಕಿತ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ. ಘಟನೆಯ ಬಗ್ಗೆ ಮಾತನಾಡಿದ ಭರತ್‌ಪುರ ಡಿಎಸ್‌ಪಿ, “ಬೆಳಿಗ್ಗೆ
Read More...

Morena air crash: ಮೊರೆನಾದಲ್ಲಿ ರಕ್ಷಣಾ ವಿಮಾನ ಸುಖೋಯ್-30 ಮತ್ತು ಮಿರಾಜ್ 2000 ಪತನ

ಗ್ವಾಲಿಯರ್: (Morena air crash) ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಶನಿವಾರ ಬೆಳಗ್ಗೆ ಪತನಗೊಂಡಿವೆ. ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯುನೆಲೆಯಿಂದ ತಾಲೀಮು ನಡೆಯುತ್ತಿದ್ದವು. ಈ ವೇಳೆ ವಿಮಾನಗಳು ಪತನಗೊಂಡಿವೆ. ಶೋಧ ಮತ್ತು ರಕ್ಷಣಾ
Read More...

Dhanbad nursing home fire: ಧನ್ಬಾದ್ ನರ್ಸಿಂಗ್ ಹೋಮ್‌ ನಲ್ಲಿ ಬೆಂಕಿ ಅವಘಡ: ದಂಪತಿ ಸೇರಿ 5 ಮಂದಿ ದುರ್ಮರಣ

ಧನ್‌ ಬಾದ್:‌ (Dhanbad nursing home fire) ನರ್ಸಿಂಗ್ ಹೋಂ-ಕಮ್-ಪ್ರೈವೇಟ್ ಹೌಸ್‌ನ ಸ್ಟೋರ್ ರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಐದು ಮಂದಿ ಬಲಿಯಾದ ಘಟನೆ ರಾಂಚಿಯಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ಧನ್‌ಬಾದ್‌ನ
Read More...

Bus driver attempt to suicide: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಬಿಎಂಟಿಸಿ ಬಸ್‌ ಚಾಲಕ

ಬೆಂಗಳೂರು: (Bus driver attempt to suicide) ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆರ್‌. ಆರ್.‌ ನಗರದ ಡಿಪೋ 21 ರಲ್ಲಿ ನಡೆದಿದೆ. ರಂಗನಾಥ್‌ ಎನ್ನುವವರು ಆತ್ಮಹತ್ಯೆಗೆ ಯತ್ನಿಸಿರುವ ಚಾಲಕ. ಮಾಗಡಿ ಮೂಲದವರಾಗಿದ್ದ
Read More...

Murder-5 arrested: ತಂದೆ, ಸಹೋದರನಿಂದಲೇ ಮೆಡಿಕಲ್‌ ವಿದ್ಯಾರ್ಥಿನಿಯ ಕೊಲೆ: ಐವರು ಅರೆಸ್ಟ್‌

ನಾಂದೇಡ್:‌ (Murder-5 arrested) 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಪುರುಷ ಸಂಬಂಧಿಕರು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ. ಶುಭಾಂಗಿ ಜೋಗದಂದ್ (22 ವರ್ಷ) ಮೃತ
Read More...

Building Collapses In Chennai: ಚೆನ್ನೈನಲ್ಲಿ ಕಟ್ಟಡ ಕುಸಿತ: ಓರ್ವ ಮಹಿಳೆ ಸಾವು

ಚೆನ್ನೈ: (Building Collapses In Chennai) ಹಳೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ಮಹಿಳೆ ಗಾಯಗೊಂಡಿರುವ ಘಟನೆ ಚೆನ್ನೈನ ಅಣ್ಣಾಸಲೈನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಚೆನ್ನೈನ ಜೆಮಿನಿ ಬ್ರಿಡ್ಜ್ ಬಳಿ ಕ್ರೀಮ್ಸ್ ರಸ್ತೆ
Read More...

3 year old boy death: ಪತಿ ಪತ್ನಿಯ ಜಗಳಕ್ಕೆ ಬಲಿಯಾಯ್ತು 3 ವರ್ಷದ ಕಂದ

ಉತ್ತರ ಪ್ರದೇಶ: (3 year old boy death) ಪತ್ನಿಯೊಂದಿಗೆ ಜಗಳವಾಡಿದ ಪತಿ ಕೋಪದ ಬರದಲ್ಲಿ ತನ್ನ ಮೂರು ವರ್ಷದ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ನಂತರ ಹೊಲದಲ್ಲಿ ಹೂತು ಹಾಕಿದ ಘಟನೆ ಉತ್ತರ ಪ್ರದೇಶದ ಪತೇಪುರ್‌ ನಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ
Read More...

Auto driver murder: ಚಾಕುವಿನಿಂದ ಇರಿದು ಆಟೋ ಚಾಲಕನ ಕೊಲೆಗೈದ ಪ್ರಯಾಣಿಕರು

ನವದೆಹಲಿ: (Auto driver murder) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಆಟೋ ಚಾಲಕನನ್ನು ಇರಿದು ಕೊಂದ ಘಟನೆ ದೆಹಲಿಯ ದ್ವಾರಕಾ ಸೆಕ್ಟರ್ 13 ರಲ್ಲಿ ನಡೆದಿದೆ. ಇರಿತಕ್ಕೊಳಗಾದ ವ್ಯಕ್ತಿಯನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದು, ಮಾರ್ಗ ಮಧ್ಯೆ ಆಟೋ ಚಾಲಕ ಮೃತಪಟ್ಟಿದ್ದಾನೆ.
Read More...

Murder for electricity bill: 3,000 ವಿದ್ಯುತ್ ಬಿಲ್ ಪಾವತಿಸದಿದ್ದಕ್ಕೆ ವ್ಯಕ್ತಿಯ ಕೊಲೆ

ನವದೆಹಲಿ: (Murder for electricity bill) ವ್ಯಕ್ತಿಯೋರ್ವ ವಿದ್ಯುತ್‌ ಬಿಲ್‌ ಪಾವತಿಸಲು ವಿಫಲವಾಗಿದ್ದು, ಆತನಿಗೆ ನಾಲ್ವರು ಥಳಿಸಿದ ಘಟನೆ ಗುರುಗ್ರಾಮ್‌ನ ಘೋಷ್‌ಗಢ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿ ಇಂದರ್ ಕುಮಾರ್ ಎನ್ನುವಾತ ಕೊಲೆಯಾದ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ
Read More...

Drunk and Drive: ಉಡುಪಿಯಲ್ಲಿ ಕುಡಿದ ಮತ್ತಿನಲ್ಲಿ ಟೆಂಪೋ ಚಲಾಯಿಸಿದ ಚಾಲಕ: ಬೈಕ್ ಸವಾರನಿಂದ ಕಪಾಳಮೋಕ್ಷ

ಉಡುಪಿ: (Drunk and Drive) ಟೆಂಪೋ ಚಾಲಕನೋರ್ವ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಎರಡು ಬೈಕ್‌ ಗಳನ್ನು ಜಖಂ ಮಾಡಿ ನಂತರದಲ್ಲಿ ಬೀದಿಯಲ್ಲಿ ರಂಪಾಟ ಮಾಡಿದ ಘಟನೆ ನಗರದ ಹೊರವಲಯದ ಬೀಡಿನಗುಡ್ಡೆಯಲ್ಲಿ ನಡೆದಿದೆ. ಉಡುಪಿ ನಗರದ ಡಯಾನದ ಕುಕ್ಕಿಕಟ್ಟೆ ನಿವಾಸಿ ದಿನೇಶ ಎಂಬಾತ ತನ್ನ
Read More...