horoscope
-
ನಿತ್ಯಭವಿಷ್ಯ : ಮೇಷರಾಶಿಯವರಿಗೆ ಸಾಮಾಜಿಕವಾಗಿ ಸಮ್ಮಾನಗಳು ದೊರೆಯಲಿದೆ
ಮೇಷರಾಶಿಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆ ವಹಿಸಿರಿ.ಅದೃಷ್ಟ ಸಂಖ್ಯೆ : 6 ವೃಷಭರಾಶಿಪೂರ್ವ…
Read More » -
ನಿತ್ಯಭವಿಷ್ಯ : 03-04-2021 ರ ಶನಿವಾರ
ಮೇಷರಾಶಿವಿನಯ ಪೂರ್ವಕ ಕಾರ್ಯ ಸಾಧಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ವಿವಿಧ ಮೂಲದಿಂದ ಧನಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಯೋಗವಿದೆ. ವಾಹನ ಖರೀದಿ ಯೋಗ ವಿರುವುದು.ಅದೃಷ್ಟ ಸಂಖ್ಯೆ…
Read More » -
ನಿತ್ಯಭವಿಷ್ಯ : ಹೇಗಿದೆ ನಿಮ್ಮ ಜಾತಕಫಲ, ನಿಮಗೆ ಅದೃಷ್ಟ ತರುವ ಸಂಖ್ಯೆ ಯಾವುದು ಗೊತ್ತಾ ?
ಮೇಷರಾಶಿಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ. ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವುದು.ಅದೃಷ್ಟ…
Read More » -
ನಿತ್ಯಭವಿಷ್ಯ : ಈ ರಾಶಿಯವರ ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಹೇಗೆ ನಿಮ್ಮ ಇಂದಿನ ಜಾತಕ ಫಲ
ಮೇಷರಾಶಿಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವುದು.ಅದೃಷ್ಟ ಸಂಖ್ಯೆ : 7 ವೃಷಭರಾಶಿಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ.…
Read More » -
ನಿತ್ಯಭವಿಷ್ಯ : ಈ ರಾಶಿಯವರಿಗಿಂದು ಅದೃಷ್ಟವೋ ಅದೃಷ್ಟ
ಮೇಷರಾಶಿಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ. ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವುದು.ಅದೃಷ್ಟ ಸಂಖ್ಯೆ :…
Read More » -
ನಿತ್ಯಭವಿಷ್ಯ : ಹೇಗಿದೆ ಇಂದಿನ ನಿಮ್ಮ ಜಾತಕಫಲ
ಮೇಷರಾಶಿನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮೀ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗತಿಗಳು ಅನುಕೂಲಕರವಾಗಿ ಮುಂದವರಿ ಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ.ಅದೃಷ್ಟರಾಶಿ : 5…
Read More » -
ನಿತ್ಯಭವಿಷ್ಯ : ವೃಶ್ಚಿಕರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ
ಮೇಷರಾಶಿಪ್ರತಿಯೊಂದು ಕೆಲಸದಲ್ಲಿಯೂ ವಿಳಂಭ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವವು. ವೃಥಾ ತಿರುಗಾಟ ಇರುವುದು. ಆದರೂ ಕೀರ್ತಿದಾಯಕ ಫಲವಿದೆ.ಅದೃಷ್ಟ ಸಂಖ್ಯೆ : 3 ವೃಷಭರಾಶಿಕೌಟುಂಬಿಕ ಕಲಹ…
Read More » -
ವಾರ ಭವಿಷ್ಯ : ಮಾರ್ಚ್ 29 ರಿಂದ ಎಪ್ರಿಲ್ 04
ಮೇಷರಾಶಿಈ ವಾರ ನಿಮ್ಮ ಮನಸ್ಸಿಗೆ ಖುಷಿಕೊಡುವ ಕೆಲಸ ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಕ್ರಿಯಾತ್ಮಕ ಯೋಚನೆಗಳಿಗೆ ಬೆಂಬಲ ಸಿಗಲಿದೆ. ಸಂಗಾತಿ ಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ…
Read More » -
ನಿತ್ಯಭವಿಷ್ಯ ( 28-03-2021 ಭಾನುವಾರ) :
ಮೇಷರಾಶಿಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವವು. ಆರ್ಥಿಕ ಸಂಕಷ್ಟಗಳು ಎದುರಾಗುವವು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ.ಅದೃಷ್ಟ ಸಂಖ್ಯೆ : 7 ವೃಷಭರಾಶಿಕೆಲಸಕ್ಕೆ ತಕ್ಕ ಪ್ರೋತ್ಸಾಹ…
Read More » -
ನಿತ್ಯಭವಿಷ್ಯ : ( 27-03-2021 ರ ಶನಿವಾರ) ಮೀನರಾಶಿಯವರಿಗೆ ಅದೃಷ್ಟ ಲಕ್ಷ್ಮೀ ಒಲಿಯಲಿದೆ
ಮೇಷರಾಶಿಕೆಲಸದಲ್ಲಿ ಅಭಿವೃದ್ಧಿ ಇದೆ. ಹಣಕಾಸಿನ ವ್ಯವಹಾರವನ್ನು ತಾಳ್ಮೆಯಿಂದ ನಿಭಾಯಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಮಂಗಲ ಕಾರ್ಯ ಜರುಗುವವು.ಅದೃಷ್ಟ ಸಂಖ್ಯೆ : 6 ವೃಷಭರಾಶಿವಸ್ತು- ವಾಹನ- ಆಸ್ತಿ…
Read More »