horoscope
-
ನಿತ್ಯಭವಿಷ್ಯ: ಈ ರಾಶಿಯವರಿಗೆ ಮನೆ ಕಟ್ಟುವ ಕಾರ್ಯಕೈ ಗೂಡಲಿದೆ. ಹೇಗಿದೆ ನಿಮ್ಮ ಜಾತಕಫಲ
ಮೇಷ ರಾಶಿವಿದ್ಯಾರ್ಥಿಗಳಿಗೆ ಬಹಳ ಇಂದು ಒಳ್ಳೆಯ ದಿನ. ಕಚೇರಿಯಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ವೃಷಭ…
Read More » -
ನಿತ್ಯಭವಿಷ್ಯ : ಈ ರಾಶಿಯವರು ಯಾರಿಗಾದ್ರೂ ಹಣವನ್ನು ಕೊಡುವ ಮುನ್ನ ಯೋಚಿಸಿ
ಮೇಷರಾಶಿಇಂದು ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯು ಪರಿಚಯ ಆಗುವುದ ರಿಂದ ನೀವು ಇನ್ನಷ್ಟು ಸಂತೋಷವಾಗಿರುತ್ತೀರಿ, ಅರೋಗ್ಯದ ಕಡೆ ಗಮನವಿರಲಿ. ಸೋಮಾರಿತನದಿಂದ ದೂರವಿರಿ. ಈ ದಿನ ನಿಮಗೆ ಹಿರಿಯರ…
Read More » -
ನಿತ್ಯ ಭವಿಷ್ಯ : ಹೇಗಿದೆ ಇಂದಿನ ಜಾತಕಫಲ
ಮೇಷರಾಶಿಚಿಂತೆಯನ್ನು ದೂರ ಮಾಡಿ, ಕೀರ್ತಿ ವೃದ್ಧಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಪಂಚಮ ಶನಿಯಿಂದಾಗಿ ಮಾನಸಿಕ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಆರೋಗ್ಯ ವೃದ್ಧಿ, ವೃಥಾ ತಿರುಗಾಟ.…
Read More » -
ನಿತ್ಯಭವಿಷ್ಯ : ಈ ರಾಶಿಯವರು ಹಿತಶತ್ರುಗಳ ಕಾಟದ ಬಗ್ಗೆ ಎಚ್ಚರದಿಂದ ಇರಿ (12-04-2021)
ಮೇಷರಾಶಿಆತ್ಮೀಯರೊಂದಿಗೆ ಕಲಹ, ಹಂತ ಹಂತವಾಗಿ ಅಭಿವೃದ್ದಿ, ಅತೀ ಆತ್ಮವಿಶ್ವಾಸ ಅಹಂಕಾರವನ್ನು ತೋರಿಸುತ್ತದೆ. ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ, ತಾಳ್ಮೆಯಿಂದ ಗೊಂದಲ ನಿವಾರಣೆ, ಸಾಮಾನ್ಯ ನೆಮ್ಮದಿಗೆ ದಕ್ಕೆ, ಅತಿಯಾದ…
Read More » -
ನಿತ್ಯಭವಿಷ್ಯ : 11-04-2021
ಮೇಷರಾಶಿವ್ಯಾವಹಾರಿಕವಾಗಿ ಲಾಭದಾಯಕ ದಿನ, ಹರುಷದಿಂದ ತುಂಬಿರಲಿದೆ, ಅಧಿಕಾರಿಗಳಿಂದ ತೊಂದರೆ, ವಿರೋಧಿಗಳಿಂದ ತೊಂದರೆ, ಕುಟುಂಬ ದಲ್ಲಿ ಅಹಿತಕರ ವಾತಾವರಣ, ಹಣದ ಅಡಚಣೆ, ಮನಸ್ಸಿಗೆ ಚಿಂತೆ, ಅನಗತ್ಯ ತಿರುಗಾಟ. ವೃಷಭರಾಶಿವಿದ್ಯಾರ್ಥಿಗಳಿಗೆ…
Read More » -
ನಿತ್ಯಭವಿಷ್ಯ : ಈ ರಾಶಿಯವರಿಗಿಂದು ಅದೃಷ್ಟದ ದಿನ 10-04-2021
ಮೇಷರಾಶಿನ್ಯಾಯಾಲಯ ಕಾರ್ಯಗಳಲ್ಲಿ ಗೆಲುವು, ಅಧಿಕ ಖರ್ಚು, ವಯೋವೃದ್ಧರಿಗೆ ಸಹಾಯ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಒತ್ತಡ ಪ್ರಯಾಣದಲ್ಲಿ ಅಡೆತಡೆ, ಸ್ವಂತ ಉದ್ಯೋಗದಲ್ಲಿ ಅನುಕೂಲ, ಮಕ್ಕಳಿಂದ ಬೇಸರ, ತಾಯಿಯೊಂದಿಗೆ ಮನಸ್ತಾಪ.…
Read More » -
ನಿತ್ಯಭವಿಷ್ಯ : 09-04-2021
ಮೇಷರಾಶಿಅಧಿಕ ಖರ್ಚು, ಆರೋಗ್ಯ ಸಮಸ್ಯೆ ಕಾಡುವುದು, ಎಡರು ತೊಡರುಗಳ ನಡುವೆ ಹಂತ ಹಂತವಾಗಿ ಅಭಿವೃದ್ಧಿ ಗೋಚರ, ಮನೆಯಲ್ಲಿ ಅತಿಥಿ ಆಗಮನದಿಂದ ಸಂತಸ, ವ್ಯವಹಾರದಲ್ಲಿ ಚೇತರಿಕೆ. ವೃಷಭರಾಶಿಧನವ್ಯಯವಿದ್ದರೂ ಮನಸಿಗೆ…
Read More » -
ನಿತ್ಯಭವಿಷ್ಯ : 08-04-2021
ಮೇಷರಾಶಿಹೊಸ ಕಾರ್ಯಗಳ ಆರಂಭ ಬೇಡ, ವಿದ್ಯಾರ್ಥಿಗಳಿಗೆ ಅನುಕೂಲ, ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿಬಂದು ಅಸಮಾಧಾನ ಹೊಂದುವಿರಿ. ವ್ಯಾಪಾರ, ವ್ಯವಹಾರದ ಚಿಂತೆ ಬೇಡ. ವೃಷಭರಾಶಿವ್ಯಾಪಾರ, ವ್ಯವಹಾರಗಳಲ್ಲಿ ಪ್ರಗತಿ, ಸಾಂಸಾರಿಕವಾಗಿ…
Read More » -
ನಿತ್ಯಭವಿಷ್ಯ : 07-04-2021 ಬುಧವಾರ
ಮೇಷರಾಶಿಧನಸಂಗ್ರಹ ವಿದ್ದರೂ ಅಧಿಕ ಖರ್ಚುವೆಚ್ಚಗಳು ಆತಂಕಕ್ಕೆ ಕಾರಣವಾಗಬಹುದು. ಶುಭಮಂಗಲ ಕಾರ್ಯ ಗಳಿಗಾಗಿ ಸಂಚಾರ, ಸಂಭ್ರಮ, ಓಡಾಟ ಗಳಿರುತ್ತವೆ. ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ವಿಚಾರದಲ್ಲಿ ಚಿಂತೆ. ವೃಷಭರಾಶಿವೃತ್ತಿರಂಗದಲ್ಲಿ ಮುನ್ನಡೆ,…
Read More » -
ನಿತ್ಯಭವಿಷ್ಯ : 06-04-2021
ಮೇಷರಾಶಿವ್ಯಾಪಾರ,ವ್ಯವಹಾರದಲ್ಲಿ ಚೇತರಿಕೆ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾರೋಗ್ಯ, ಸಾಂಸಾರಿಕವಾಗಿ ನೆಮ್ಮದಿ, ಅಲ್ಪ ಕಾರ್ಯಸಿದ್ಧಿ. ವೃಷಭರಾಶಿವಾಹನ ಚಾಲನೆಯಲ್ಲಿ ಎಚ್ಚರವಹಿಸಿ, ಅನಾವಶ್ಯಕ ದುಂದು ವೆಚ್ಚ ಮಾಡಬೇಡಿ, ಕೃಷಿಯಲ್ಲಿ ನಷ್ಟ, ಮಾನಸಿಕ…
Read More »