Browsing Category

horoscope

ನಿತ್ಯಭವಿಷ್ಯ : ಈ ರಾಶಿಯವರಿಗೆ ಅನಿರೀಕ್ಷಿತ ವರ್ಗಾವಣೆ

ಮೇಷರಾಶಿಇಂದು ನೀವು ಬಾಕಿ ಇರುವ ನಿಮ್ಮ ಕೆಲಸ ಕಾರ್ಯ ಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಚಿಲ್ಲರೆ ವ್ಯಾಪಾರಿಗಳು ಇಂದು ಆರ್ಥಿಕವಾಗಿ ಲಾಭ ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಮನೆಯ ಸದಸ್ಯರೊಂದಿಗಿನ ಸಂಬಂಧದಲ್ಲಿ ಸಾಮರಸ್ಯದಿಂದ ಕೂಡಿರುತ್ತದೆ. !-->…
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ‌ದಿನ

ಮೇಷ ರಾಶಿವ್ಯಾಪಾರಸ್ಥರು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯ ಬಹುದು. ಇಂದು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ಮನೆಯಲ್ಲಿ ಆಯೋಜಿಸ ಬಹುದು. ಇಂದು ನಿಮ್ಮ ಕುಟುಂಬ ದೊಂದಿಗೆ ಉತ್ತಮ ಸಮಯ!-->…
Read More...

ನಿತ್ಯಭವಿಷ್ಯ: ಇಂದು ನಿಮಗೆ ದೊಡ್ಡ ಜವಾಬ್ದಾರಿ ಲಭಿಸಲಿದೆ

ಮೇಷ ರಾಶಿಇಂದು ಸೂರ್ಯದೇವನನ್ನು ಪ್ರಾರ್ಥಿಸಿ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯ ಗಮನದಲ್ಲಿ ಟ್ಟುಕೊಂಡು ಮಾತ್ರ ನೀವು ಹಣವನ್ನು ಖರ್ಚು ಮಾಡಬೇಕು. ಕುಟುಂಬ ಜೀವನ ದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.  ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ.ವೃಷಭ!-->!-->!-->!-->!-->…
Read More...

ನಿತ್ಯಭವಿಷ್ಯ : ಸ್ವ ಉದ್ಯೋಗಿಗಳು ದೊಡ್ಡ ಮಟ್ಟದ ಯಶಸ್ಸು ಪಡೆಯಲಿದ್ದಾರೆ

    (adsbygoogle = window.adsbygoogle || ).push({}); ಮೇಷ ರಾಶಿಈ ದಿನ ನೀವು ಎಚ್ಚರಿಕೆಯಿಂದ ಪ್ರಯಾಣಿಸಿ. ವಿವಾಹಿತ ದಂಪತಿಗಳು ಸಹ ಇಂದು ಜಾಗರೂಕರಾಗಿರಿ. ಇಂದು ನೀವು ಹೊಸ ಕೆಲಸವನ್ನು ಪ್ರಾರಂಭ ಮಾಡಲು ಅನುಕೂಲಕರವಾಗಿಲ್ಲ.ವೃಷಭ ರಾಶಿಇಂದು ನಿಮ್ಮ!-->!-->!-->!-->!-->!-->…
Read More...

ನಿತ್ಯಭವಿಷ್ಯ : 17/4/21 ಶನಿವಾರ

ಮೇಷ ರಾಶಿಪ್ರೀತಿಯ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನೀವು ಮದುವೆಯಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಸಂತೋಷವಾಗಿರುತ್ತದೆ. ಕಚೇರಿಯಲ್ಲಿ, ಕೆಲಸದ ಬಗ್ಗೆ ನೀವು ಸಂಪೂರ್ಣವಾಗಿ ಗಮನ ಹರಿಸಬೇಕುವೃಷಭ ರಾಶಿನೀವು  ಬಾಕಿ ಇರುವ ಕೆಲಸಕಾರ್ಯಗಳನ್ನು!-->!-->!-->…
Read More...

ನಿತ್ಯ‌ಭವಿಷ್ಯ: ಈ ರಾಶಿಯವರಿಗೆ ಮನೆ ಕಟ್ಟುವ ಕಾರ್ಯ‌ಕೈ ಗೂಡಲಿದೆ. ಹೇಗಿದೆ‌ ನಿಮ್ಮ ಜಾತಕಫಲ

ಮೇಷ ರಾಶಿವಿದ್ಯಾರ್ಥಿಗಳಿಗೆ ಬಹಳ ಇಂದು ಒಳ್ಳೆಯ  ದಿನ. ಕಚೇರಿಯಲ್ಲಿ ಕಠಿಣ ಪರಿಶ್ರಮದಿಂದ  ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.ವೃಷಭ ರಾಶಿಮನೆ ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ!-->!-->!-->…
Read More...

ನಿತ್ಯಭವಿಷ್ಯ : ಈ ರಾಶಿಯವರು ಯಾರಿಗಾದ್ರೂ ಹಣವನ್ನು ಕೊಡುವ ಮುನ್ನ ಯೋಚಿಸಿ

    (adsbygoogle = window.adsbygoogle || ).push({}); ಮೇಷರಾಶಿಇಂದು ನಿಮ್ಮ ಜೀವನದಲ್ಲಿ ಹೊಸ  ವ್ಯಕ್ತಿಯು ಪರಿಚಯ ಆಗುವುದ ರಿಂದ ನೀವು ಇನ್ನಷ್ಟು ಸಂತೋಷವಾಗಿರುತ್ತೀರಿ, ಅರೋಗ್ಯದ ಕಡೆ ಗಮನವಿರಲಿ. ಸೋಮಾರಿತನದಿಂದ ದೂರವಿರಿ. ಈ ದಿನ ನಿಮಗೆ ಹಿರಿಯರ ಆಶೀರ್ವಾದ!-->!-->!-->!-->…
Read More...

ನಿತ್ಯ ಭವಿಷ್ಯ : ಹೇಗಿದೆ ಇಂದಿನ ಜಾತಕಫಲ

ಮೇಷರಾಶಿಚಿಂತೆಯನ್ನು ದೂರ ಮಾಡಿ, ಕೀರ್ತಿ ವೃದ್ಧಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಪಂಚಮ‌ ಶನಿಯಿಂದಾಗಿ ಮಾನಸಿಕ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಆರೋಗ್ಯ ವೃದ್ಧಿ, ವೃಥಾ ತಿರುಗಾಟ.ವೃಷಭರಾಶಿಆರೋಗ್ಯ‌ಸಮಸ್ಯೆ ಕಾಡಲಿದೆ, ಕಾರ್ಯಗಳಲ್ಲಿ ಪ್ರಗತಿ, ಕೆಲಸಗಳಲ್ಲಿ ಅಭಿವೃದ್ಧಿ, ಭೂ!-->!-->!-->…
Read More...

ನಿತ್ಯಭವಿಷ್ಯ : ಈ ರಾಶಿಯವರು ಹಿತಶತ್ರುಗಳ ಕಾಟದ ಬಗ್ಗೆ ಎಚ್ಚರದಿಂದ ಇರಿ (12-04-2021)

(adsbygoogle = window.adsbygoogle || ).push({});ಮೇಷರಾಶಿಆತ್ಮೀಯರೊಂದಿಗೆ ಕಲಹ, ಹಂತ ಹಂತವಾಗಿ ಅಭಿವೃದ್ದಿ, ಅತೀ ಆತ್ಮವಿಶ್ವಾಸ ಅಹಂಕಾರವನ್ನು ತೋರಿಸುತ್ತದೆ. ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ, ತಾಳ್ಮೆಯಿಂದ ಗೊಂ‌ದಲ ನಿವಾರಣೆ, ಸಾಮಾನ್ಯ ನೆಮ್ಮದಿಗೆ!-->!-->!-->!-->…
Read More...

ನಿತ್ಯಭವಿಷ್ಯ : 11-04-2021

ಮೇಷರಾಶಿವ್ಯಾವಹಾರಿಕವಾಗಿ ಲಾಭದಾಯಕ ದಿನ, ಹರುಷದಿಂದ ತುಂಬಿರಲಿದೆ,  ಅಧಿಕಾರಿಗಳಿಂದ ತೊಂದರೆ, ವಿರೋಧಿಗಳಿಂದ ತೊಂದರೆ, ಕುಟುಂಬ ದಲ್ಲಿ ಅಹಿತಕರ ವಾತಾವರಣ, ಹಣದ ಅಡಚಣೆ, ಮನಸ್ಸಿಗೆ ಚಿಂತೆ, ಅನಗತ್ಯ ತಿರುಗಾಟ.ವೃಷಭರಾಶಿವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಲಿದೆ, ಮನಸ್ಸಿಗೆ ನೆಮ್ಮದಿ,!-->!-->!-->…
Read More...