Browsing Category

ನಮ್ಮ ಬೆಂಗಳೂರು

100% Covid vaccination coverage : ಎರಡನೆ ಡೋಸ್​ ಲಸಿಕೆ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ರಾಜ್ಯದ ಈ…

ಬೆಂಗಳೂರು : 100% Covid vaccination coverage : ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ಕೋವಿಡ್ ಲಸಿಕೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಹೀಗಾಗಿ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನವು ಅತ್ಯಂತ ಚುರುಕುಗತಿಯಲ್ಲಿ ಸಾಗುತ್ತಿದೆ. ಕೊರೊನಾ ಲಸಿಕೆ ಅಭಿಯಾನದ ವಿಚಾರದಲ್ಲಿ ಈ ಬಾರಿ ನಮ್ಮ
Read More...

abvp protest in bangalore university : ಪ್ರತಿಭಟನಾನಿರತ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್

ಬೆಂಗಳೂರು : abvp protest in bangalore university : ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಆವರಣದ ಎದುರು ಧರಣಿ ನಿರತರಾಗಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ. ಪೊಲೀಸರ ಲಾಠಿ ಚಾರ್ಜ್​ ವೇಳೆಯಲ್ಲಿ ಹಲವು
Read More...

Postpartum Depression : ಬಾಣಂತಿ ಸನ್ನಿಯಿಂದ ಬಳಲುತ್ತಿದ್ದರಾ ಬಿಎಸ್​ವೈ ಮೊಮ್ಮಗಳು ಡಾ. ಸೌಂದರ್ಯ

Postpartum Depression :ಸಂಪತ್ತಿಗೇನು ಕೊರತೆ ಇರಲಿಲ್ಲ, ಬಹುಶಃ ಕಷ್ಟವನ್ನು ನೋಡಿಯೇ ಇರಲಿಕ್ಕಿಲ್ಲ. ವಿದ್ಯಾವಂತೆ, ಕೈಯಲ್ಲೊಂದು ವೈದ್ಯ ವೃತ್ತಿ, ಚಂದದ ಸಂಸಾರ, ಮುದ್ದಾದ ಮಗು… ಇವೆಲ್ಲ ಇದ್ದರೂ ಕೂಡ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ನಿನ್ನೆ ಆತ್ಮಹತ್ಯೆ
Read More...

Yadiyurappa grand daughter suicide : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು (Yadiyurappa grand daughter suicide) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಡಿಯೂರಪ್ಪ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಬೆಂಗಳೂರಿನ ತಮ್ಮ ಅಪಾರ್ಟ್​ಮೆಂಟ್​​ನಲ್ಲಿ ನೇಣಿಗೆ
Read More...

BBMP Renovation : ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ: ಕಟ್ಟಡ ನವೀಕರಣಕ್ಕೆ ಪ್ಲ್ಯಾನ್ ಫೈನಲ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಜೊತೆಗೆ ಚುನಾವಣೆ ಬಿಸಿಯೂ ಏರತೊಡಗಿದ್ದು, ಬಿಬಿಎಂಪಿ ಗದ್ದುಗೆ ಹಿಡಿಯಲು ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸರ್ಕಸ್ ನಡೆಸಿದ್ದು, ಶತಾಯ ಗತಾಯ ಬಿಜೆಪಿ ಮತ್ತೊಮ್ಮೆ ಪಾಲಿಕೆ ಗದ್ದುಗೆ ಹಿಡಿಯಲೇಬೇಕೆಂಬ ಪ್ರಯತ್ನ ಆರಂಭಿಸಿದೆ. ಈ ಮಧ್ಯೆ ಕಳೆದ ಒಂದು
Read More...

non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್​ ಧರಿಸಿದರೆ ಬೀಳುತ್ತೆ ದಂಡ

ಬೆಂಗಳೂರು : non ISI helmet : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಮೇಲೆ ಸವಾರಿ ಮಾಡುವವರಿಗೆ ನಗರ ಸಂಚಾರ ಆಯುಕ್ತರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಬೈಕ್​ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ತಿಯಾಗಿ ಮುಖವನ್ನು ಮುಚ್ಚದ ಹಾಫ್​ ಹೆಲ್ಮೆಟ್​ ಹಾಗೂ
Read More...

BBMP Election 2022: ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ: ಸರ್ಕಾರದ ವಿರುದ್ಧ ಮಾಜಿ ಕಾರ್ಪೋರೇಟರ್…

ಬೆಂಗಳೂರು : ಒಂದೆಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಬಿಎಂಪಿ ಗದ್ದುಗೆ ಹಿಡಿಯಲು ಸರ್ಕಸ್ ಆರಂಭಿಸಿದ್ದರೇ ಇತ್ತ ಬಿಬಿಎಂಪಿ ಚುನಾವಣೆ ( BBMP Election 2022 ) ನಡೆಸಲು ಸರ್ಕಾರದ ವಿಳಂಬ ಧೋರಣೆ ಪ್ರಶ್ನಿಸಿ ಮಾಜಿ ಕಾರ್ಪೋರೇಟರ್ ಒಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಿಬಿಎಂಪಿ
Read More...

new traffic rules : ಬೆಂಗಳೂರಿನಲ್ಲಿ ಅಪಘಾತ‌ ನಿಯಂತ್ರಣಕ್ಕೆ ಹೊಸ ಪ್ರಯತ್ನ: ಎಲ್ಲೆಂದರಲ್ಲಿ ರಸ್ತೆ ದಾಟಿದ್ರೇ…

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಗಲ್ಲಿಗೊಂದು ರೂಲ್ಸ್, ನೊರೆಂಟು ನಿಯಮ ವಿರೋದು ಕಾಮನ್ ( new traffic rules in Bangalore ). ಅದರಲ್ಲೂ ಬೆಂಗಳೂರಿನ ರಸ್ತೆಗಳಂತೂ ಯಾವಾಗಲೂ ಯಮ ಸ್ವರೂಪಿಯೇ. ಪ್ರತಿವರ್ಷ ನೂರಾರು ಜನರು ಈ ರಸ್ತೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಲೇ
Read More...

Corona Negative Report : ಬಿಬಿಎಂಪಿ ಕೊರೋನಾ ನೆಗೆಟಿವ್ ರಿಪೋರ್ಟ್ ಕೊಡಲ್ಲ, ಕಂಪನಿಗಳು ಬಿಡಲ್ಲ: ಸೋಂಕಿತರ ಪರದಾಟ…

ಬೆಂಗಳೂರು : ರಾಜ್ಯದಲ್ಲಿ ಪ್ರತಿನಿತ್ಯ ಸಾವಿರಾರು ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪೈಕಿ ಸಾವಿರಾರು ಜನರು ಹೋಂ ಐಷೋಲೇಶನ್ ನಲ್ಲಿದ್ದಾರೆ. ಆದರೆ ಕಾಡಿದ ಕೊರೋನಾದಿಂದ ಮುಕ್ತಿ ಹೊಂದಿದವರಿಗೆ ನೆಗೆಟಿವ್ ರಿಪೋರ್ಟ್ ( Corona Negative Report ) ಪಡೆಯೋದೇ ದೊಡ್ಡ ತಲೆನೋವಾಗಿ
Read More...

Sister in Law kidnapped : ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್‌ ಮಾಡಿದ ಬಾವ

ಬೆಂಗಳೂರು : ಪತ್ನಿಯ ಸಹೋದರಿಯ ಪ್ರೀತಿಗೆ ಬಿದ್ದಿದ್ದ ವ್ಯಕ್ತಿಯೋರ್ವ ಮದುವೆಯಾಗಲು ನಿಕಾರಿಸಿದ ನಾದಿನಿಯನ್ನೇ ಕಿಡ್ನಾಪ್‌ (Sister in Law kidnapped) ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Read More...