Browsing Category

ನಮ್ಮ ಬೆಂಗಳೂರು

cat missing : ಕಾರ್, ಹಣ, ಚಿನ್ನ ಆಯ್ತು ಈಗ ಮಾರ್ಜಾಲ ಸರದಿ : ಬೆಕ್ಕಿನ ಕಳ್ಳರನ್ನು ಹುಡುಕಲು ಖಾಕಿ ಮೊರೆ ಹೋದ ಮಾಲೀಕ

ಬೆಂಗಳೂರು : ಈ ಕಾಲದಲ್ಲಿ ಮನುಷ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಚಿಕ್ಕ ಪುಟ್ಟ ಮಾತಿಗೆ, 10 ರೂಪಾಯಿಗೂ ಕೊಲೆ ನಡೆದು ಹೋಗುತ್ತದೆ. ಇಂಥ ಮಾನವೀಯತೆ ಮರೆಯಾಗಿರೋ ಕಾಲಘಟ್ಟದಲ್ಲಿ ಇಲ್ಲೊಬ್ಬರು ಮಾತ್ರ ತಾವು ಸಾಕಿದ ಬೆಕ್ಕಿಗಾಗಿ ಪರದಾಡಿದ್ದಾರೆ.‌ಮಾತ್ರವಲ್ಲ ಸಾಕಿದ ಬೆಕ್ಕನ್ನು ಕಳೆದುಕೊಂಡು
Read More...

covid-19 test : ಬಿಬಿಎಂಪಿ ಟೆಸ್ಟ್ ಮಾಡಿಸಿ ಅನುತ್ತೇ, ಸಚಿವರು ಬೇಡ ಅಂತಾರೆ : ಸರ್ಕಾರದ ಡೊಂಬರಾಟಕ್ಕೆ ಜನರು ಹೈರಾಣ

ಬೆಂಗಳೂರು : ಕೊರೋನಾ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಎಡವಿದ್ಯಾ ಇಂತಹದೊಂದು ಪ್ರಶ್ನೆಗೆ ಕಾರಣವಾಗಿದೆ ಸರ್ಕಾರದ ನೀತಿ. ಕೊರೋನಾ ಏರುತ್ತಿರುವ ಬೆನ್ನಲ್ಲೇ ನಗರದಲ್ಲಿ ಕರೋನಾ ಸೋಂಕಿತರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸೋದಾಗಿ ಬಿಬಿಎಂಪಿ ಹೇಳಿಕೊಂಡಿದೆ.
Read More...

water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್‌ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ

ಬೆಂಗಳೂರು : ಈಗಾಗಲೇ ಎರಡು ವರ್ಷಗಳಿಂದ ಅಬ್ಬರಿಸಿದ ಕೊರೋನಾ ಜನಸಾಮಾನ್ಯರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಬೆಂಗಳೂರಿಗರಂತೂ ಮುಚ್ಚಿದ ಮಾಲ್, ಥಿಯೇಟರ್, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಇಂಡಸ್ಟ್ರಿಗಳಿಂದಾಗಿ ಉದ್ಯೋಗಸ್ಥರು ಮತ್ತಷ್ಟು ಸಂಕಷ್ಟದಲ್ಲಿದ್ದಾರೆ. ಈ‌ ಮಧ್ಯೆ
Read More...

emergency meeting : ಬೆಂಗಳೂರಿನಲ್ಲಿ ಏರುತ್ತಿದೆ ಪಾಸಿಟಿವಿಟಿ ದರ : ರೂಲ್ಸ್‌ ರಿಲ್ಯಾಕ್ಸ್‌ ಡೌಟು, ಕುತೂಹಲ…

ಬೆಂಗಳೂರು : ರಾಜ್ಯದ ಕೊರೋನಾ ಕೇಸ್ ಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಸಭೆ ( emergency meeting ) ನಡೆಸಲಿದ್ದಾರೆ. ಸಿಎಂ ನಡೆಸುವ ಸಭೆ ಹಾಗೂ ಕೈಗೊಳ್ಳುವ ನಿರ್ಣಯದತ್ತ ರಾಜ್ಯದ ಚಿತ್ತ ನೆಟ್ಟಿದೆ. ಈ ಮಧ್ಯೆ ರಾಜ್ಯ ರಾಜಧಾನಿಗೆ ವೀಕೆಂಡ್ ಕರ್ಪ್ಯೂ
Read More...

police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ…

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೋನಾ ಮೂರನೇ ಅಲೆಯ ಪ್ರಭಾವ ಜೋರಾಗಿದ್ದು, ಶಾಲಾ ಮಕ್ಕಳು ಹಾಗೂ ಪೊಲೀಸರು ಹೆಚ್ಚು ಕೊರೋನಾಗೆ ತುತ್ತಾಗುತ್ತಿದ್ದಾರೆ. ಶಾಲೆಗಳಲ್ಲಿ ಆಫ್ ಲೈನ್ ತರಗತಿಗಳು ಕೊರೋನಾ ಹಂಚಲು ಸಹಕಾರಿಯಾಗುತ್ತಿದ್ದರೇ, ಪೊಲೀಸರಿಗೆ ( 1234 police corona positive
Read More...

increasing patient enrollment : ಆರೋಗ್ಯ ಇಲಾಖೆ, ಬಿಬಿಎಂಪಿಗೆ ಶಾಕ್ : ನಗರದ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದೆ…

ಬೆಂಗಳೂರು : ಕೊರೋನಾ ಹೆಚ್ಚಾದ್ರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ‌ಕಡಿಮೆ ಇದೆ ಎಂಬ ಸಮಾಧಾನದಲ್ಲಿದ್ದ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಗೆ ಸಖತ್ ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಚಳಿ ಸೇರಿದಂತೆ ಹವಾಮಾನದ ವೈಪರೀತ್ಯ, ಆರೋಗ್ಯ ಸಮಸ್ಯೆ ಹಾಗೂ ಕೊರೋನಾ ಎಲ್ಲವೂ ಸೇರಿ ಜನರನ್ನು
Read More...

blackmailing woman : ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ್ದ ಭೂಪ ಅರೆಸ್ಟ್​

ಬೆಂಗಳೂರು : blackmailing woman : ವೈವಾಹಿಕ ಸಂಬಂಧ ಕೂಡಿಬರುವುದು ಸುಲಭವಾಗಲಿ ಎಂಬ ಕಾರಣಕ್ಕೆ ಮ್ಯಾಟ್ರಿಮೋನಿಯಂತಹ ಸಾಕಷ್ಟು ವೆಬ್​ಸೈಟ್​ಗಳು ಮುನ್ನಲೆಗೆ ಬಂದಿವೆ. ಇದೇ ಕನ್ನಡ ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ಬ್ಲ್ಯಾಕ್​ ಮಾಡಲು
Read More...

No Income BMTC : ಆದಾಯ ಬರುತ್ತಿಲ್ಲ, ಸಂಬಳಕ್ಕೂ ದುಡ್ಡಿಲ್ಲ: ಇದು ಬಿಎಂಟಿಸಿಯ ಕಣ್ಣೀರ ಕತೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಭೀತಿ ಮತ್ತೊಮ್ಮೆ ಹೆಚ್ಚಿದೆ. ಹೀಗಾಗಿ ಸರ್ಕಾರ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಮೂಲಕ ಪರಿಸ್ಥಿತಿ ನಿಯಂತ್ರಿಸುವ ಸರ್ಕಸ್ ಆರಂಭಿಸಿದೆ. ಇದರಿಂದ ಸಾರ್ವಜನಿಕರ ಜೀವನ, ಉದ್ದಿಮೆಗಳು ನಷ್ಟದ ಹಾದಿ ಹಿಡಿದಿದೆ. ಮಾತ್ರವಲ್ಲ ಇದರೊಂದಿಗೆ ಸರ್ಕಾರದ
Read More...

omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ( omicron and corona ) ಪ್ರಕರಣಗಳು ಹೆಚ್ಚುತ್ತಲೇ ಸಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಈ ಮಧ್ಯೆ ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ವಿಕೇಂಡ್ ಕರ್ಪ್ಯೂ ಸೇರಿದಂತೆ ಹಲವು ನಿಯಮ ರೂಪಿಸಿದೆ. ಆದರೂ
Read More...

New Guidelines for apartments : ಕೊರೋನಾ, ಓಮೈಕ್ರಾನ್ ಹಾಟ್ ಸ್ಪಾಟ್ : ಅಪಾರ್ಟ್ಮೆಂಟ್ ಗಳಿಗೆ ಪ್ರತ್ಯೇಕ…

ಬೆಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ 18 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಅಪಾರ್ಟ್ಮೆಂಟ್ ಗಳು ಕೊರೋನಾ ಹಾಟ್ ಸ್ಪಾಟ್ ಗಳಾಗಿ ಬದಲಾಗಿದ್ದು ಪ್ರತಿನಿತ್ಯ ಅಪಾರ್ಟ್ಮೆಂಟ್ ಗಳಲ್ಲೇ ( New
Read More...