Browsing Category

National

Atta Price Increase : ಗೋಧಿ ಹಿಟ್ಟಿನ ದರ ಏರಿಕೆ : ಏಲ್ಲೆಲ್ಲಿ ಎಷ್ಟೆಷ್ಟು ಗೊತ್ತಾ ?

ನವದೆಹಲಿ : ದೇಶದ ಜನರು ಪ್ರತಿ ತಿಂಗಳ ಆರಂಭದಲ್ಲಿ ಮನೆಗೆ ಬೇಕಾದ ರೇಶನ್ ಖರೀದಿಸಲು ನಿರ್ದಿಷ್ಟ ಮೊತ್ತವನ್ನು ಲೆಕ್ಕಹಾಕಿ ನಿಗದಿಪಡಿಸುವ ದಿನಗಳು ಕಳೆದುಹೋಗಿದೆ. ವಿಭಕ್ತ ಕುಟುಂಬದಲ್ಲಿ ಪ್ರತಿ ತಿಂಗಳಿಗೆ ಬೇಕಾಗುವ (Atta Price Increase) ಗೋಧಿ ಹಿಟ್ಟು, ಅಕ್ಕಿ, ಎಣ್ಣೆ, ಅಕ್ಕಿ, ಹಾಲು!-->…
Read More...

Happy Republic Day 2023 : ಗಣರಾಜ್ಯೋತ್ಸವ 2023 : ಸಾಂಸ್ಕ್ರತಿಕ ಪರಂಪರೆ ಸಾರುವ ರಾಷ್ಟ್ರೀಯ ಉತ್ಸವ

ಭಾರತ (India) ಪ್ರಜಾಪ್ರಭುತ್ವ ದೇಶ. ನಮ್ಮ ದೇಶ ಸ್ವಾತಂತ್ರ್ಯ ಪಡೆಯಲು ಬಹಳ ಕಷ್ಟದ ಹಾದಿಯನ್ನು ಸವೆಸಿದೆ. ಅನೇಕ ಸ್ವಾತಂತ್ರ್ಯ ವೀರರು ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಅಹಿಂಸೆಯ ಮಂತ್ರ ಜಪಿಸಿದ್ದಾರೆ. ಆ ನಂತರವೇ ಭಾರತ ಬ್ರಿಟೀಷ್‌ ಆಳ್ವಿಕೆಯಿಂದ ಸ್ವತಂತ್ರವಾಗಿದೆ. ಭಾರತಕ್ಕೆ!-->…
Read More...

Republic day 2023th Doodle: ವಿಶೇಷ ಕಲಾಕೃತಿಯೊಂದಿಗೆ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಗೂಗಲ್‌ ಡೂಡಲ್‌

ನವದೆಹಲಿ: (Republic day 2023th Doodle) ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು ರಚಿಸಿದ ಗೂಗಲ್ ಡೂಡಲ್‌ ಆರ್ಟ್‌ ನೊಂದಿಗೆ ಭಾರತದ 74ನೇ ಗಣರಾಜ್ಯೋತ್ಸವವನ್ನು ಇಂದು ಗೂಗಲ್ ಸಂಭ್ರಮದಿಂದ ಆಚರಿಸುತ್ತಿದೆ. ‌ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು ರಚಿಸಿದ ಈ!-->!-->!-->…
Read More...

Contractor killed the worker: ಹಣದ ವಿಚಾರಕ್ಕೆ ಕಿರಿಕ್ : ಕಾರ್ಮಿಕನ ಕೊಲೆಗೈದು ಪೊದೆಯಲ್ಲಿ ಎಸೆದ ಗುತ್ತಿಗೆದಾರ

ಗುರುಗ್ರಾಮ್: (Contractor killed the worker) ಹಣದ ವಿವಾದದ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಲೆ ಮಾಡಿ ನಂತರ ಪೊದೆಗಳಲ್ಲಿ ಎಸೆದುಹೋಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಬಿಹಾರ ಮೂಲದ ರಾಮ್ ವಿಲಾಸ್ ( 52 ವರ್ಷ) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ!-->…
Read More...

ಸರಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸುಪ್ರೀಂ ಅಸ್ತು

ನವದೆಹಲಿ : ಹಳೆಯ ಪಿಂಚಣಿ ಮರು ಜಾರಿ ಕುರಿತು ದೇಶಾದ್ಯಂತ ವಿವಿಧ ಚರ್ಚೆಗಳು (Old Pension System Update News) ನಡೆಯುತ್ತಿವೆ. ಇದರ ಮಧ್ಯೆ ಕೇಂದ್ರ ಸರಕಾರ ಕೆಲ ನೌಕರರಿಗೆ ಭರ್ಜರಿ ರಿಲೀಫ್ ನೀಡಿದೆ. ಸರಕಾರಿ ಕೆಲಸ ಮಾಡುತ್ತಿರುವ ಕೆಲವು ವಿಶೇಷ ವ್ಯಕ್ತಿಗಳಿಗೆ, ಹಳೆಯ ಪಿಂಚಣಿ!-->…
Read More...

2023 ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: 8 ಮಂದಿ ಕನ್ನಡಿಗರಿಗೆ ಪುರಸ್ಕಾರ

ನವದೆಹಲಿ: (Padma Award 2023 announced) ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ ಪುರಸ್ಕಾರವನ್ನು ಸರಕಾರ ಘೋಷಿಸಿದ್ದು, ಒಟ್ಟು 106 ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಇದರಲ್ಲಿ 6 ಪದ್ಮವಿಭೂಷಣ, 9 ಪದ್ಮಭೂಷಣ, ಹಾಗೂ 91 ಪದ್ಮಶ್ರೀ!-->…
Read More...

ಲೈಂಗಿಕ ದೌರ್ಜನ್ಯಕ್ಕೆ ಹೆದರಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಮಹಿಳೆ

ಪಾಟ್ನಾ/ ಬಿಹಾರ: ಲೈಂಗಿಕ ದೌರ್ಜನ್ಯಕ್ಕೆ ಹೆದರಿ 35 ವರ್ಷದ ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ಸಿನ ಕಿಟಕಿಯಿಂದ ಜಿಗಿದ (women Jumps off moving Bus) ಘಟನೆ ಬಿಹಾರದ (Bihar ) ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 31ರ ಪೂರ್ಣಿಯಾ-ಸಿಲಿಗುರಿ ಮಾರ್ಗದಲ್ಲಿ ಈ ಘಟನೆ!-->…
Read More...

BBC documentary show from SFI: ಜೆಎನ್‌ಯು ನಂತರ ಎಸ್‌ಎಫ್‌ಐ ಸದಸ್ಯರಿಂದ ಬಿಬಿಸಿ ಸಾಕ್ಷ್ಯಾಚಿತ್ರ ಪ್ರದರ್ಶನ: 4…

ದೆಹಲಿ: (BBC documentary show from SFI) ಜೆಎನ್‌ಯುನಲ್ಲಿ ನಡೆದ ಬಿಬಿಸಿ ಸಾಕ್ಷ್ಯಾಚಿತ್ರ ಪ್ರದರ್ಶನ ಗಲಾಟೆಯ ನಂತರ, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸದಸ್ಯರು ಬುಧವಾರ ಸಂಜೆ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ!-->…
Read More...

BBC documentary screening: ದೆಹಲಿ ಜಾಮಿಯಾ ವಿವಿಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಸ್ಕ್ರೀನಿಂಗ್‌: ಇಬ್ಬರು…

ದೆಹಲಿ: (BBC documentary screening) ದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘಟನೆಯು ಸಮೂಹ ಸಂವಹನ ವಿಭಾಗದಲ್ಲಿ ನರೇಂದ್ರ ಮೋದಿ ಅವರ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯೋಜನೆ ಹಾಕಿಕೊಂಡಿದ್ದ!-->…
Read More...

Rocks fell on highway: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಬಂಡೆಕಲ್ಲುಗಳು: 1 ಸಾವು, 2 ಮಂದಿಗೆ ಗಾಯ

ಜಮ್ಮು: (Rocks fell on highway) ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬಂಡೆಕಲ್ಲುಗಳು ಉರುಳಿಬಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ಹೆದ್ದಾರಿಯ ರಾಮ್‌ಸೂ ಪ್ರದೇಶದಲ್ಲಿ ಎರಡು!-->…
Read More...