Browsing Tag

ಮೈಸೂರು

ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್​ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು

ಮೈಸೂರು : ice cream box : ಮಕ್ಕಳು ಆಟವಾಡುತ್ತಿದ್ದಾರೆ ಎಂದರೆ ಅಬ್ಬಾ ಸದ್ಯಕ್ಕೆ ಅವರ ಕಡೆಗೆ ಗಮನ ನೀಡುವುದು ಬೇಡ ಡಂದು ಅನೇಕರು ಭಾವಿಸುತ್ತಾರೆ. ಮನೆಯಲ್ಲಿ ಚೇಷ್ಠೆ ಮಾಡುವ ಮಕ್ಕಳು ಕೆಲವು ಗಂಟೆಗಳ ಕಾಲ ಆಟವಾಡಿದರೂ ಸಹ ಪೋಷಕರಿಗೆ ನಿರಾಳ ಎನಿಸುವುದುಂಟು. ಆದರೆ ಹಾಗೆಂದ ಮಾತ್ರಕ್ಕೆ
Read More...

associate professor exam leak issue : ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಿ ಬಂಧನ

ಬೆಂಗಳೂರು : associate professor exam leak issue :ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಚಾರ ಬೆಳಕಿಗೆ ಬಂದಿರುವ ಬೆನ್ನಲ್ಲೇ ಈಗ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್​ ಸೋರಿಕೆಯಾದ ಪ್ರಕರಣ ಕೂಡ ಸುದ್ದಿಯಲ್ಲಿದೆ .ಈ ಪ್ರಕರಣದ ಸಂಬಂಧ ಬೆಂಗಳೂರಿನ ಮಲ್ಲೇಶ್ವರಂ ಠಾಣಾ
Read More...

Bolero Accident In Hunsur : ಹುಣಸೂರಿನಲ್ಲಿ ಭೀಕರ ಅಪಘಾತ: ಆರು ಮಂದಿ ದಾರುಣ ಸಾವು

ಮೈಸೂರು : Bolero Accident In Hunsur :ಅವರೆಲ್ಲ ಮದುವೆ ಕಾರ್ಯಕ್ರಮಕ್ಕೆಂದು ಊರಿನಿಂದ ಹೊರಟವರು. ಮದುವೆ ಕಾರ್ಯಕ್ರಮವನ್ನು ಮುಗಿಸಿ ಎಲ್ಲರೂ ಮನೆ ಕಡೆಗೆ ವಾಪಸ್ಸಾಗುತ್ತಿದ್ದರು. ಇನ್ನೇನು ನೂರು ಕಿಲೋಮೀಟರ್​ಗಳ ಬಳಿಕ ಮನೆ ಸೇರುತ್ತೇವೆಂದುಕೊಂಡಿದ್ದರು. ಆದರೆ ವಿಧಿ ಅವರ ಬಾಳಿನಲ್ಲಿ ಬೇರೆ
Read More...

shivaraj kumar :ನಟ ಶಿವಣ್ಣ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ವಿಸಿಟ್​

ಮೈಸೂರು :shivaraj kumar : ಸ್ಯಾಂಡಲ್​​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಮೈ ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಣ್ಣರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಣ್ಣ ಅನಾರೋಗ್ಯದ
Read More...

Good News: ಕನ್ನಡ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಗಮನಕ್ಕೆ ವಿಶೇಷ ಸೂಚನೆ

ಕನ್ನಡ ಪುಸ್ತಕ ಪ್ರಾಧಿಕಾರವು ದಿನಾಂಕ: 10.03.2022 ರಿಂದ 15.03.2022ರವರೆಗೆ ಆರು ದಿನಗಳ ಕಾಲ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2022”ನ್ನು ಮಹಾರಾಜ ಕಾಲೇಜು ಮೈದಾನ, ಮೈಸೂರು (Mysuru) - ಇಲ್ಲಿ ಏರ್ಪಡಿಸಲಾಗಿದೆ. ಈ ಪುಸ್ತಕ ಮೇಳದಲ್ಲಿ (Good News) ಭಾಗವಹಿಸಲು ಆಸಕ್ತಿ ಇರುವ
Read More...

Lady Robot Supplier : ಮೈಸೂರಿನ ಹೊಟೇಲ್ ನಲ್ಲಿ ಸುಂದರಿ ಸಪ್ಲೇಯರ್ರ್ರೋ‌ ; ರೋಬೋ ಸುಂದರಿ ನೋಡೋಕೆ ಬರ್ತಿದ್ದಾರೆ…

ಮೈಸೂರು : ನಾವು ಹೊಟೆಲ್ ಹೋಗಿ ಪುಡ್ ಆರ್ಡರ್ ಮಾಡಿದ್ರೆ ಹೋಟೆಲ್ ನ ಸಪ್ಲೇಯರ್ ಗಳು ಆಹಾರ ತಂದು ಕೊಡೋದು ಸಾಮಾನ್ಯ. ಆದ್ರೆ ಈ ಹೋಟೇಲ್ ಹೋಗಿ ಪುಡ್ ಆರ್ಡರ್ ಮಾಡಿದರೆ ಮೈಸೂರು ರೇಶ್ಮೇ ಸೀರೆ ಉಟ್ಟುಕೊಂಡ ಸುಂದರಿ ಒಬ್ಬಳು ನಿಮಗೆ ಪುಡ್ ತಂದು ಕೊಡ್ತಾಳೆ. ಅವರು ಅಂತಿಂಥ ಸುಂದರಿಯಲ್ಲ (Lady Robot
Read More...

ಜ್ಞಾನಾರ್ಜನೆಯ ಸ್ಥಳದಲ್ಲಿ ಧರ್ಮಾಚರಣೆ ಪಾಲನೆ ಸಹಿಸಲು ಅಸಾಧ್ಯ : ಶಿಕ್ಷಣ ಸಚಿವ ಬಿ.ಸಿ ನಾಗೇಶ್​

ಮೈಸೂರು :ಶಾಲೆ ಹಾಗೂ ಕಾಲೇಜುಗಳಲ್ಲಿ ಸಮಾನತೆ ಇರಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಸಮವಸ್ತ್ರಗಳನ್ನು ಜಾರಿ ಮಾಡಲಾಗಿದೆ. ಹೀಗಾಗಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಬಂದರೆ ಮಾತ್ರ ತರಗತಿಗಳಿಗೆ ಪ್ರವೇಶ ನೀಡಲಾಗುತ್ತದೆ. ಹಿಜಬ್​ (Hijab issue) ಧರಿಸಿದರೂ ತರಗತಿಗೆ
Read More...

Pratap simha : ಅಧಿಕಾರದಲ್ಲಿದ್ದಾಗ ನಾರಾಯಣ ಗುರುಗಳು ನೆನಪಾಗಲಿಲ್ಲವೇ?: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಪ್ರಶ್ನೆ

ಮೈಸೂರು : ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ಥಬ್ಧಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಂಸದ ಪ್ರತಾಪ್​ ಸಿಂಹ ಟಾಂಗ್​ ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು
Read More...

ಮೈಸೂರು ದಸರಾ : ಅರಮನೆಗೆ ದಸರಾ ಗಜಪಡೆ ಆಗಮನ : ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆಗಳು ಆರಂಭವಾಗಿದೆ. ಅರಮನೆ ನಗರಿಗೆ ಇಂದು ದಸರಾ ಗಜಪಡೆ ಸ್ಪರ್ಶ ಮಾಡಿದೆ. ಕ್ಯಾಪ್ಟನ್ ಅಭಿಮನ್ಯು ‌ಅಂಡ್ ಟೀಂಗೆ ಅರಣ್ಯ ಇಲಾಖೆಯವರು ಸಾಂಪ್ರದಾಯಿಕವಾಗಿ‌ ಪೂಜೆ ಸಲ್ಲಿಸಿದ್ದಾರೆ. ಮೈಸೂರು ದಸರಾ ವಿಶ್ವವಿಖ್ಯಾತಿಯನ್ನು
Read More...

ಮೈಸೂರಲ್ಲಿ ದೇಗುಲ ತೆರವಿಗೆ ಬ್ರೇಕ್‌ : ಸೆ.16ಕ್ಕೆ ಜಗದೀಶ್‌ ಕಾರಂತ್‌ ನೇತೃತ್ವದಲ್ಲಿ ಹೋರಾಟ

ಮೈಸೂರು : ಸುಪ್ರೀಂ ಕೋರ್ಟ್‌ ಆದೇಶದ ನೆಪದಲ್ಲಿ ಮೈಸೂರಿನಲ್ಲಿ ದೇವಾಲಯ ತೆರವಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದೆರಡೆ ಜನಪ್ರತಿನಿಧಿಗಳು ಸರಕಾರ ಹಾಗೂ ಜಿಲ್ಲಾಡಳಿತದ ನಿರ್ಧಾರವನ್ನು ವಿರೋಧಿಸುತ್ತಿದ್ದರೆ, ಇನ್ನೊಂದೆಡೆ ಹಿಂದೂ ಜಾಗರಣಾ ವೇದಿಕೆ ಬೃಹತ್‌ ಹೋರಾಟಕ್ಕೆ ಸಜ್ಜಾಗಿದೆ. ಈ
Read More...