Browsing Tag

andrapradesh

ಮೈಚಾಂಗ್ ಚಂಡಮಾರುತ: ಭಾರೀ ಮಳೆಯ ಎಚ್ಚರಿಕೆ, ಶಾಲಾ ರಜೆ ಘೋಷಣೆ

ಮೈಚಾಂಗ್‌ ಚಂಡ ಮಾರುತ (Michaung Cyclone) ಆರ್ಭಟಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ತಮಿಳುನಾಡಿಗೆ (Tamil Nadu) ಹೊಂದಿಕೊಂಡಿರುವ ಕೇರಳ (Kerala), ಕರ್ನಾಟಕ (Karnataka) ದಲ್ಲಿಯೂ ಭಾರೀ ಮಳೆಯಾಗುವ (heavy Rain Alert) ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ಶಾಲೆ,…
Read More...

ಫಾರ್ಮಾ ಲ್ಯಾಬ್‌ ಕಂಪನಿಯಲ್ಲಿ ಬೆಂಕಿ ಅವಘಡ: ನಾಲ್ವರು ಸಾವು

ಆಂದ್ರಪ್ರದೇಶ: (Fire accident in lab) ಆಂಧ್ರಪ್ರದೇಶದ ಪರವಾಡ ಲಾರಸ್‌ ಫಾರ್ಮಾ ಲ್ಯಾಬ್‌ ಲಿಮಿಟೆಡ್‌ ಕಂಪನಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.ನಿರ್ವಹಣಾ ಕಾಮಗಾರಿ ವೇಳೆ ಈ ಘಟನೆ (Fire!-->!-->!-->…
Read More...

Fire and Accident: ಅಗ್ನಿ ಅನಾಹುತ ಮೂವರು ಸಾವು..ಲಾರಿ ಹರಿದು ನಾಲ್ವರು ಬಲಿ

ಚಿತ್ತೂರು: Fire and Accident ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪೇಪರ್​​​ ಪ್ಲೇಟ್​ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೂವರು ಸಜೀವದಹನರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ದುರಂತ ಸಂಭವಿಸಿದೆ ಅಂತಾ ಹೇಳಲಾಗ್ತಿದೆ.ಚಿತ್ತೂರಿನ ರಂಗಾಚಾರಿ ಬೀದಿಯಲ್ಲಿ!-->!-->!-->…
Read More...

Bus accident : ಚಿತ್ತೂರಿನಲ್ಲಿ ಭೀಕರ ಬಸ್ ಅಪಘಾತ : 7 ಸಾವು, 45 ಮಂದಿಗೆ ಗಾಯ

ಹೈದ್ರಬಾದ್‌ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಭಾಕರಪೇಟ್‌ನಲ್ಲಿ ಭೀಕರ ಅಪಘಾತ ( Bus accident) ಸಂಭವಿಸಿದೆ. ಬಸ್‌ ಕಂದಕಕ್ಕೆ ಉರುಳಿ ಬಿದ್ದು, ಬಸ್ಸಿನಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸ ಲಾಗಿದೆ.!-->…
Read More...

ಸ್ಕ್ರ್ಯಾಪ್ ವಸ್ತುಗಳಲ್ಲಿ ಮೂಡಿ ಬಂದ್ರು 14 ಅಡಿ ಮೋದಿ: ಸೆ.16 ರಂದು ಬೆಂಗಳೂರಿನಲ್ಲಿ ಸ್ಥಾಪನೆ

ಬೆಂಗಳೂರು:  ಕಲಾವಿದರ ಕೈ ಸೇರೋ ಕಸವೂ ಕಲಾಕೃತಿಯಾಗಬಲ್ಲದು ಎಂಬುದಕ್ಕೆ  ಗುಜರಿ ವಸ್ತುಗಳಲ್ಲಿ ಸಿದ್ಧವಾದ ಪ್ರಧಾನಿ ಮೋದಿ ಸುಂದರ 14 ಅಡಿ ಎತ್ತರದ ಪ್ರತಿಮೆಯೇ ಸಾಕ್ಷಿ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಪ್ಪ-ಮಗ ಇಂತಹದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.ಆಂಧ್ರಪ್ರದೇಶದ!-->!-->!-->!-->!-->!-->!-->…
Read More...

Ysr Family: ತಂಗಿ ರಾಜಕೀಯ ಪ್ರವೇಶಕ್ಕೆ ಅಣ್ಣನ ವಿರೋಧ: : ವೈಎಸ್ಆರ್ ಕುಟುಂಬದಲ್ಲಿ ಮೂಡಿದ್ಯಾ ಬಿರುಕು

ಆಂಧ್ರಪ್ರದೇಶ: ಆಂಧ್ರಪ್ರದೇಶದ ಅಧಿಕಾರದ ಗದ್ದುಗೆ ಹಿಡಿದು ಯಶಸ್ವಿ ಸಿಎಂ ಎನ್ನಿಸಿಕೊಳ್ಳುತ್ತಿರುವ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೌಟುಂಬಿಕ ಕಾರಣಕ್ಕೆ ಸುದ್ದಿಯಾಗಿದ್ದು, ತಂದೆಯ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಜಗನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ!-->!-->!-->…
Read More...

Bombay Ravi Death : ನಟೋರಿಯಸ್‌ ಡಾನ್‌ , ಸುಫಾರಿ ಕಿಲ್ಲರ್‌ ಬಾಂಬೆ ರವಿ ಸಾವು

ಬೆಂಗಳೂರು : ಹಲವು ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಪಾತಕಿ, ನಟೋರಿಯಸ್‌ ಡಾನ್‌ ಬಾಂಬೆ ರವಿ ಇದೀಗ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ!-->!-->!-->…
Read More...

Cm Jagan: ತೆರೆಗೆ ಬರಲಿದೆ ಆಂಧ್ರ ಸಿಎಂ ಲೈಫ್ ಸ್ಟೋರಿ….! ಜಗನ್ ಮೋಹನ್ ರೆಡ್ಡಿ ಪಾತ್ರದಲ್ಲಿ ನಟಿಸೋದ್ಯಾರು ಗೊತ್ತಾ?!

ರಾಜಕೀಯ ನಾಯಕರ ಜೀವನಕತೆ  ಸಿನಿಮಾ ರೂಪದಲ್ಲಿ ತೆರೆಗೆ ಬರ್ತಿರೋದು ಇದೇ ಮೊದಲಲ್ಲ. ಜಯಲಲಿತಾ ಸೇರಿದಂತೆ ಹಲವು ನಾಯಕರ ಕತೆಗಳು ತೆರೆ ಮೇಲೆ ಬಂದು ಸಂಚಲನ ಮೂಡಿಸಿದೆ. ಈಗ  ಆ ಸಾಲಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನಗಾಥೆಯೂ ಸೇರ್ಪಡೆಗೊಳ್ಳಲಿದೆ.ಜಗನ್ ಮೋಹನ್!-->!-->!-->!-->!-->!-->!-->…
Read More...

ಆಂಧ್ರ ಸಿಎಂ ಜಗಮೋಹನ್ ರೆಡ್ಡಿ ವಿರುದ್ದ ಹೈಕೋರ್ಟ್ ನಲ್ಲಿ 11 ಸುಮೋಟೋ ಪ್ರಕರಣ ದಾಖಲು

ವಿಜಯವಾಡ : ಆಂಧ್ರಪ್ರದೇಶಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ವಿರೋಧ ಪಕ್ಷದಲ್ಲಿದ್ದ ವೇಳೆ ನ್ಯಾಯಾಲಯ ದ ವಿರುದ್ದ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಆಂಧ್ರ ಪ್ರದೇಶ ಹೈಕೋರ್ಟ್ 11 ಸುಮೋಟೋ  ಪ್ರಕರಣ ದಾಖಲಿಸಿಕೊಂಡಿದೆ.2016 ರಲ್ಲಿ ಜಗನ್ ಮೋಹನ್ ರೆಡ್ಡಿ ವಿರೋಧ!-->!-->!-->…
Read More...

B. S. Yediyurappa:ಕರ್ನಾಟಕ ಸಿಎಂ ಸ್ಥಾನದಿಂದ ಆಂಧ್ರರಾಜ್ಯಪಾಲ ಹುದ್ದೆಗೆ ಬಿಎಸ್ವೈ ನಿಯುಕ್ತಿ…! ಬಿಜೆಪಿ ಹೈಕಮಾಂಡ್…

ಬಿಜೆಪಿ ನಾಯಕತ್ವ ಬದಲಾವಣೆಯ ಚರ್ಚೆಗೆ ಅಂತ್ಯಹಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ದೆಹಲಿ ತಲುಪುತ್ತಿದ್ದಂತೆ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಇನ್ನೊಂದು ತಿಂಗಳಿನಲ್ಲೇ ಸಿಎಂ ಬಿಎಸ್ವೈ ಆಂಧ್ರಪ್ರದೇಶದ ರಾಜ್ಯಪಾಲರಾಗಿ ತೆರಳಲಿದ್ದಾರೆ ಎಂಬ ಸಂಗತಿ ಹೈಕಮಾಂಡ್!-->!-->!-->…
Read More...