Browsing Tag

astrology

ನಿತ್ಯಭವಿಷ್ಯ : ಈ ರಾಶಿಯರವರಿಗೆ ಆಕಸ್ಮಿಕ‌ ಧನ‌ಲಾಭ

ಮೇಷರಾಶಿಸಾಂಸಾರಿಕವಾಗಿ ಸಂಯಮ ಅಗತ್ಯ, ಭೂಮಿ ಮತ್ತು ವಾಹನ ಖರೀದಿಗೆ ಸುಸಂದರ್ಭ, ಉದ್ಯೋಗದಲ್ಲಿ ಹಿನ್ನಡೆ, ತಂದೆಯಿಂದ ನಷ್ಟ ಮತ್ತು ಕಿರಿಕಿರಿ, ತಾಯಿಯಿಂದ ಅನುಕೂಲ. ವೃಷಭರಾಶಿಧನಲಾಭ, ಜೀವನದಲ್ಲಿ ಏನೇ ಬಂದರೂ ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳಿ, ಆತ್ಮವಿಶ್ವಾಸ ಕುಗ್ಗಲೊದೆ, ಸಹೋದರನೊಂದಿಗೆ
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಸಾಂಸಾರಿಕವಾಗಿ ಹೊಂದಾಣಿಕೆಯಿರಲಿ

ಮೇಷರಾಶಿಕಠಿಣ ಶ್ರಮದಿಂದ ಯಶಸ್ಸು, ವ್ಯವಹಾರದಲ್ಲಿ ಚೇತರಿಕೆ, ಆದಾಯದಲ್ಲಿ ಏರಿಳಿತ,‌ ಆರ್ಥಿಕ ಸಮಸ್ಯೆ ಎದುರಾಗದು, ವಿದ್ಯಾಭ್ಯಾಸದಲ್ಲ ಪ್ರಗತಿ ಕಂಡುಬಂದೀತು.     (adsbygoogle = window.adsbygoogle || ).push({}); ವೃಷಭರಾಶಿಸಾಂಸಾರಿಕವಾಗಿ ಕಿರಿಕಿರಿಯ
Read More...

ನಿತ್ಯಭವಿಷ್ಯ : ಈ ರಾಶಿಯವರು ನ್ಯೂನತೆಯನ್ನು ಸರಿಪಡಿಸಿಕೊಂಡ್ರೆ ಯಶಸ್ಸು

ಮೇಷರಾಶಿಸಮಾಧಾನ‌ ಚಿತ್ತದಿಂದ ಇರಿ, ವೃತ್ತಿರಂಗದಲ್ಲಿ ಅಧಿಕ ಖರ್ಚು, ಶತ್ರುಗಳ ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ತೀರ್ಥಕ್ಷೇತ್ರ ದರ್ಶನ, ಭೂ ವಿಚಾರದಲ್ಲಿ ಲಾಭ.     (adsbygoogle = window.adsbygoogle || ).push({}); ವೃಷಭರಾಶಿಸಾಲ ಮರುಪಾವತಿ,‌
Read More...

ನಿತ್ಯಭವಿಷ್ಯ : ಮಿಥುನ ರಾಶಿಯವರಿಗೆ ಹಂತ ಹಂತವಾಗಿ‌ ಅಭಿವೃದ್ದಿಯಾಗಲಿದೆ

ಮೇಷರಾಶಿಸಾಂಸಾರಿಕವಾಗಿ ವಿವಾದವೊಂದು ಹುಟ್ಟಿಕೊಳ್ಳಲಿದೆ, ಸರಕಾರಿ ಕೆಲಸಗಳಲ್ಲಿ ಜಯ, ಅವಕಾಶವೊಂದು ಒದಗಿ ಬರಲಿದೆ, ಹಣಕಾಸು ತೊಂದರೆ, ಚಂಚಲ ಬುದ್ಧಿ, ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು     (adsbygoogle = window.adsbygoogle ||
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ವಿವಾಹ ಯೋಗ

ಮೇಷರಾಶಿಅನಾವಶ್ಯಕ‌ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಹಿರಿಯರ ಮಾತನ್ನು ಆಲಿಸಿ, ಪ್ರತಿಭೆಗೆ ತಕ್ಕ ಫಲ, ಸ್ಥಳ ಬದಲಾವಣೆ. ವೃಷಭರಾಶಿಶೇರು ವ್ಯವಹಾರಗಳಲ್ಲಿ ನಷ್ಟ, ಒಳಿತು ಕೆಡುಕನ್ನು ಸಮಾನವಾಗಿ ಆಲಿಸಿ, ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ, ದೂರ
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗೆ ಹರಿಹಾರ ದೊರೆಯಲಿದೆ

ಎಲ್ಲರೂ ಈಗ ಬಂದಿರುವ ಸಾಂಕ್ರಾಮಿಕ (ಕರೋನಾ) ರೋಗದ ಬಗ್ಗೆ ವಿಶೇಷ ಕಾಳಜಿಯಿಂದ ಇರಿ ಮತ್ತು ಹೊರಗೆ ಹೋಗುವಾಗ ಮಾಸ್ಕ್ ಧರಿಸಿ.ಮೇಷರಾಶಿಈ ದಿನ ನಿಮಗೆ ಒಳ್ಳೆಯ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ.
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ‌ದಿನ

ಮೇಷ ರಾಶಿವ್ಯಾಪಾರಸ್ಥರು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯ ಬಹುದು. ಇಂದು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ಮನೆಯಲ್ಲಿ ಆಯೋಜಿಸ ಬಹುದು. ಇಂದು ನಿಮ್ಮ ಕುಟುಂಬ ದೊಂದಿಗೆ ಉತ್ತಮ ಸಮಯ
Read More...

ನಿತ್ಯಭವಿಷ್ಯ: ಇಂದು ನಿಮಗೆ ದೊಡ್ಡ ಜವಾಬ್ದಾರಿ ಲಭಿಸಲಿದೆ

ಮೇಷ ರಾಶಿಇಂದು ಸೂರ್ಯದೇವನನ್ನು ಪ್ರಾರ್ಥಿಸಿ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯ ಗಮನದಲ್ಲಿ ಟ್ಟುಕೊಂಡು ಮಾತ್ರ ನೀವು ಹಣವನ್ನು ಖರ್ಚು ಮಾಡಬೇಕು. ಕುಟುಂಬ ಜೀವನ ದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.  ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ. ವೃಷಭ
Read More...

ನಿತ್ಯಭವಿಷ್ಯ : ಸ್ವ ಉದ್ಯೋಗಿಗಳು ದೊಡ್ಡ ಮಟ್ಟದ ಯಶಸ್ಸು ಪಡೆಯಲಿದ್ದಾರೆ

    (adsbygoogle = window.adsbygoogle || ).push({}); ಮೇಷ ರಾಶಿಈ ದಿನ ನೀವು ಎಚ್ಚರಿಕೆಯಿಂದ ಪ್ರಯಾಣಿಸಿ. ವಿವಾಹಿತ ದಂಪತಿಗಳು ಸಹ ಇಂದು ಜಾಗರೂಕರಾಗಿರಿ. ಇಂದು ನೀವು ಹೊಸ ಕೆಲಸವನ್ನು ಪ್ರಾರಂಭ ಮಾಡಲು ಅನುಕೂಲಕರವಾಗಿಲ್ಲ. ವೃಷಭ ರಾಶಿಇಂದು ನಿಮ್ಮ
Read More...

ನಿತ್ಯಭವಿಷ್ಯ : 17/4/21 ಶನಿವಾರ

ಮೇಷ ರಾಶಿಪ್ರೀತಿಯ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನೀವು ಮದುವೆಯಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಸಂತೋಷವಾಗಿರುತ್ತದೆ. ಕಚೇರಿಯಲ್ಲಿ, ಕೆಲಸದ ಬಗ್ಗೆ ನೀವು ಸಂಪೂರ್ಣವಾಗಿ ಗಮನ ಹರಿಸಬೇಕು ವೃಷಭ ರಾಶಿನೀವು  ಬಾಕಿ ಇರುವ ಕೆಲಸಕಾರ್ಯಗಳನ್ನು
Read More...