Browsing Tag

astrology

ನಿತ್ಯಭವಿಷ್ಯ : ಈ ರಾಶಿಯವರಿಗೆ ಆರ್ಥಿಕವಾಗಿ ಅಭಿವೃದ್ದಿ

ಮೇಷರಾಶಿವ್ಯಾಪಾರದಲ್ಲಿ ಚೇತರಿಕೆ, ‌ಸಮಸ್ಯೆಗಳು ಹಂತ ಹಂತಗಳು ಪರೊಹಾರವಾಗಲಿದೆ,‌‌ ಬುದ್ದಿವಂತಿಕೆ ಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ, ಮಾನಸಿಕ ಚಿಂತೆ, ವಿರೋಧಿಗಳಿಂದ ತೊಂದರೆ, ವೃಥಾ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ, ಹಣಕಾಸು ಸಮಸ್ಯೆ. ವೃಷಭರಾಶಿಮಕ್ಕಳ ಆರೋಗ್ಯದಲ್ಲಿ ಚೇತರಿಕೆ,
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಗೋಚರಿಸಲಿದೆ

ಮೇಷರಾಶಿವೃತ್ತಿಯಲ್ಲಿ ಸಾಕಷ್ಟು ಬದಲಾವಣೆ ಕಂಡುಬರಲಿದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲ, ಸಮಾಜದಲ್ಲಿ ಗೌರವ, ಜವಾಬ್ದಾರಿ ಹೆಚ್ಚುವುದು, ಕೆಲಸ ಕಾರ್ಯಗಳಲ್ಲಿ ಸಹಕಾರ,ಹಿತೈಷಿಗಳಿಂದ ಬೆಂಬಲ. ವೃಷಭರಾಶಿಆರೋಗ್ಯ ಸಮಸ್ಯೆ ಕಂಡುಬರಲಿದೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನೆಯಲ್ಲಿ
Read More...

ನಿತ್ಯಭವಿಷ್ಯ : ವೃಷಭ ರಾಶಿಯವರಿಗೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಮೇಷರಾಶಿಪರಿಶ್ರಮಕ್ಕೆತಕ್ಕ ಫಲ, ಯಾವುದೇ ಕಾರಣಕ್ಕೂ ಚಿಂತೆ‌ ಬೇಡ, ಶತ್ರುಗಳಿಂದ ದೂರವಿರಿ, ವೃತ್ತಿರಂಗದಲ್ಲಿ ಯಶಸ್ಸು, ತಾಳ್ಮೆ ಅತ್ಯಗತ್ಯ, ಮನಕ್ಲೇಷ, ಅನಿರೀಕ್ಷಿತ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅಗತ್ಯ ಕೆಲಸಗಳಲ್ಲಿ ವಿಳಂಭ, ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ,
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಆಸ್ತಿ ಕಲಹ ಸಾಧ್ಯತೆ

ಮೇಷರಾಶಿಆತ್ಮವಿಶ್ವಾಸ, ಪ್ರಯತ್ನ ‌ಬಲದಿಂದ ಯಶಸ್ಸು, ಹಿರಿಯರ ಮಾರ್ಗದರ್ಶನದಿಂದ ಯಶಸ್ಸು, ಪ್ರಾಮಾಣಿಕತೆಯಿಂದ ಗೆಲುವು, ಅಧಿಕ ಖರ್ಚು, ಉದ್ಯೋಗ ನಷ್ಟ ವೃಷಭರಾಶಿಆಸ್ತಿ ವಿಚಾರವಾಗಿ ಕಲಹ, ಕೆಲಸ‌ ಕಾರ್ಯಗಳಲ್ಲಿ ವಿಳಂಭ, ಆದಾಯದಲ್ಲಿ ಅಭಿವೃದ್ದಿ, ಸಾಮಾಜಿಕವಾಗಿ ಮನ್ನಣೆ, ದಾಂಪತ್ಯದಲ್ಲಿ
Read More...

ನಿತ್ಯಭವಿಷ್ಯ :‌ ಈ ರಾಶಿಯವರಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ

ಮೇಷರಾಶಿಪರಿಶ್ರಮ ವೃತ್ತಿರಂಗದ ಮುನ್ನಡೆಗೆ ಪೂರಕ, ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಚಿಂತೆ ಬೇಡ, ತಾಯಿಯ ಆರೋಗ್ಯ ವ್ಯತ್ಯಾಸ, ಆರ್ಥಿಕ ವ್ಯವಹಾರದ ಚಿಂತೆ, ಕೃಷಿಕರಿಗೆ ಅನುಕೂಲ, ಸ್ವಂತ ಉದ್ಯಮ ವ್ಯಾಪಾರ, ವ್ಯವಹಾರ ದಲ್ಲಿ ಅಲ್ಪ ಚೇತರಿಕೆ. ವೃಷಭರಾಶಿಧನಾತ್ಮಕ ಯೋಚನೆಯಿಂದ ಲಾಭ,
Read More...

ಕೊರೋನಾಕ್ಕೆ ಪರಿಹಾರ ಕುಕ್ಕೆಸುಬ್ರಹ್ಮಣ್ಯನ ಆರಾಧನೆ…! ಖ್ಯಾತ ಜ್ಯೋತಿಷಿ ಮೋದಿಗೆ ಕೊಟ್ರು ಸಲಹೆ…!!

ರಾಜ್ಯವೂ ಸೇರಿದಂತೆ ದೇಶದಲ್ಲಿ ಕೊರೋನಾ ಎರಡನೇ ಅಲೆ ಮರಣ ಮೃದಂಗ ಸೃಷ್ಟಿಸಿದೆ. ಇನ್ನೇನು ಕೆಲ ತಿಂಗಳಿನಲ್ಲಿ ಮೂರನೇ ಅಲೆಯೂ ಬರಲಿದೆ ಎನ್ನಲಾಗುತ್ತಿದೆ. ಹೀಗಾಗಿ ಕೊರೋನಾದಿಂದ ಜನರನ್ನು ರಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿರುವ ಬೆನ್ನಲ್ಲೇ ಖ್ಯಾತಿ ಜ್ಯೋತಿಷಿ ಪ್ರಕಾಶ್
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಸಾಂಸಾರಿಕವಾಗಿ ನೆಮ್ಮದಿ

ಮೇಷರಾಶಿಮನೆಯಲ್ಲಿ ಸಂತಸ, ಅಧಿಕಾರಿಗಳಲ್ಲಿ ಕಲಹ, ವಿದ್ಯಾರ್ಥಿಗಳ ಬಗ್ಗೆ ಎಚ್ಚರ, ಆರ್ಥಿಕ ಪರಿಸ್ಥಿತಿ ಏರುಪೇರು, ನಿಂದನೆ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ. ವೃಷಭರಾಶಿಪ್ರಯತ್ನ ಬಲದಿಂದ ಯಶಸ್ಸು, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ಹಿರಿಯರ ಮಾರ್ಗದರ್ಶನ ಆಲಿಸಿ,
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಅಡೆತಡೆಗಳಿಂದ ಕಾರ್ಯಾನುಕೂಲ

ಮೇಷರಾಶಿಬಹು ದಿನಗಳಿಂದ ಬಾಕಿ ಉಳಿದ ಕಾರ್ಯ ನೆರವೇರಲಿದೆ, ಬಹಳಷ್ಟು ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಕಾರ್ಯಗಳು ಸುಲಭವಾಗಿ ಸಿದ್ದಿಯಾಗಲಿದೆ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಆದಾಯ, ನಿಮ್ಮ ಮನೋಭಾವನೆ ಈಡೇರುವುದು. ವೃಷಭರಾಶಿಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ, ಹೊಸ
Read More...

ನಿತ್ಯಭವಿಷ್ಯ : ಈ ರಾಶಿಯ ನೌಕರರಿಗೆ ಮುಂಭಡ್ತಿ ಯೋಗ

ಮೇಷರಾಶಿಕುಟುಂಬ ಸೌಖ್ಯ, ಕಾರ್ಯ ಸಿದ್ದಿಯಿಂದ ನೆಮ್ಮದಿ, ನ್ಯಾಯಾಲಯದ‌ ವ್ಯಾಜ್ಯಗಳು ಪರಿಹಾರ,  ಆದಾಯಕ್ಕೆ ಕೊರತೆಯಿರದು, ಹೊಸ ಯೋಜನೆಗಳಿಗೆ ಪ್ರಾರಂಭ, ಮನಶಾಂತಿ, ವಿವಾಹ ಯೋಗ, ವ್ಯಾಪಾರದಲ್ಲಿ ಲಾಭ. ವೃಷಭರಾಶಿವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಕಂಡುಬರಲಿದೆ, ಅಭಿವೃದ್ದಿಗೆ
Read More...

ನಿತ್ಯಭವಿಷ್ಯ : ಕಟಕ ರಾಶಿಯವರಿಗೆ ಆರ್ಥಿಕ ಸಮಸ್ಯೆ ಪರಿಹಾರ

ಮೇಷರಾಶಿಕೆಲಸ ಕಾರ್ಯಗಳಲ್ಲಿ ಸಮಾಧಾನ, ಮನಸ್ಸಿನಲ್ಲಿ ಭಯಭೀತಿ, ಗೊಂದಲ, ವಾಾಹನ ಚಾಲನೆಯಲ್ಲಿ ಎಚ್ಚರ, ಅನ್ಯರಿಗೆ ಉಪಕಾರ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ. ವೃಷಭರಾಶಿವ್ಯಾಪಾರದಲ್ಲಿ ಸಾಧಾರಣ ಲಾಭ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ,
Read More...