Browsing Tag

BabyBump

ಮನೆಯಲ್ಲೇ ಸಂಭ್ರಮದ ಸೀಮಂತ…! ವರ್ಚುವಲ್ ಬೇಬಿ ಶೋವರ್ ನಲ್ಲಿ ಮಿಂಚಿದ ಶ್ರೇಯಾಘೋಷಾಲ್….!!

ಮಧುರ ಕಂಠದ ಗಾಯಕಿ ಶ್ರೇಯಾ ಘೋಷಾಲ್ ತಾಯ್ತನದ ಸಂಭ್ರಮದಲ್ಲಿದ್ದಾರೆ. ಆದರೆ ಕೊರೋನಾ ಶ್ರೇಯಾ ತಾಯ್ತನದ ಸಂಭ್ರಮ ಕಸಿದುಕೊಂಡಿದೆ. ಹೀಗಾಗಿ  ಶ್ರೇಯಾ ಘೋಷಾಲ್ ವರ್ಚುವಲ್ ಸೀಮಂತ ಆಚರಿಸಿಕೊಂಡಿದ್ದು, ತಮ್ಮಿಷ್ಟದ ಬಂಗಾಲಿ ಅಡುಗೆಗಳನ್ನು ಸವಿದು ಸಂಭ್ರಮಿಸಿದ್ದಾರೆ.ಮದುವೆಯಾಗಿ ಹಲವು!-->!-->!-->!-->!-->!-->!-->…
Read More...

ಹನಿಮೂನ್ ನಲ್ಲೇ ಸಿಹಿಸುದ್ದಿ ನೀಡಿದ ಬಾಲಿವುಡ್ ನಟಿ…! ಬೇಬಿಬಂಪ್ ಜೊತೆ ವೈರಲ್ ಆಯ್ತು ಪೋಸ್ಟ್…!!

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಎರಡನೇ ಮದುವೆಯಾದ ಬಾಲಿವುಡ್ ನಟಿ ದಿಯಾ ಮಿರ್ಜಾ, ಮದುವೆಯಾದ ಸ್ಪೀಡ್ ನಲ್ಲೇ ಸಿಹಿಸುದ್ದಿ ನೀಡೋ ಮೂಲಕ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಹನಿಮೂನ್ ನಲ್ಲೇ ಬೇಬಿ ಬಂಪ್ ಜೊತೆ ಪೋಸ್ ನೀಡಿ ಗಮನ ಸೆಳೆದಿದ್ದಾರೆ.2021 ರ ಫೆಬ್ರವರಿ 15!-->!-->!-->!-->!-->!-->!-->…
Read More...

ಹುಟ್ಟಿದ ಕೂಸಿಗೆ ಕುಲಾವಿ ಬದಲು ಇನ್ ಸ್ಟಾಗ್ರಾಂ ಅಕೌಂಟ್…! ಇದೆಂತಾ ಕಾಲ ಅಂದ್ರುನೆಟ್ಟಿಗರು…!!

ನಟ-ನಟಿಯರು ಮಗು ಹುಟ್ಟಿದಾಗ ಸಾಮಾನ್ಯವಾಗಿ ತಮ್ಮ ಮಕ್ಕಳ ಪೋಟೋ, ವಿಡಿಯೋವನ್ನು ಮುಚ್ಚಿಟ್ಟು, ಒಂದಿಷ್ಟು ಸಮಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಆದರೆ ಸ್ಯಾಂಡಲ್ ವುಡ್ ನಟಿಮಣಿ ಮಾತ್ರ ಹುಟ್ಟಿದ ಮಗು ಕಣ್ಬಿಡೋಕೆ ಮುಂಚೇ ಇನ್ ಸ್ಟಾಗ್ರಾಂನಲ್ಲಿ ಮಗನ ಖಾತೆ ತೆರೆದು!-->…
Read More...

ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಕೊಟ್ರು ಸಿಹಿಸುದ್ದಿ….! ತಾಯಿಯಾದ ಸಂಭ್ರಮದಲ್ಲಿ ನಟಿ ಮಯೂರಿ…!!

ಕಿರುತೆರೆ ಮೂಲಕ ಬೆಳ್ಳಿತೆರೆಗೆ ಹಾರಿದ ಚಂದನವನದ ನಟಿ ಮಯೂರಿ ತಾಯಾದ ಸಂಭ್ರಮದಲ್ಲಿದ್ದು, ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಮಯೂರಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.ಮಗುವಿನ ಪುಟ್ಟ ಕೈಗಳ ಪೋಟೋ ಹಂಚಿಕೊಂಡಿರುವ ಮಯೂರಿ, ಈ!-->!-->!-->!-->!-->…
Read More...

ಬೇಬಿ ಬಂಪ್ ಜೊತೆ ಭರ್ಜರಿ ಪೋಟೋಶೂಟ್….! ಪ್ರಗೆನ್ಸಿಯಲ್ಲೂ ಮಿಂಚಿದ ಅನುಷ್ಕಾ ಶರ್ಮಾ…!!

ಹೊಸ ವರ್ಷದ ಜೊತೆಗೆ ಹೊಸ ಅತಿಥಿಯ ನೀರಿಕ್ಷೆಯಲ್ಲಿರೋ ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇನ್ನೂ ಕ್ಯಾಮರಾಗೆ ಪೋಸ್ ಕೊಡೋದನ್ನು ನಿಲ್ಲಿಸಿಲ್ಲ. (adsbygoogle = window.adsbygoogle || ).push({});ತುಂಬು ಗರ್ಭಿಣಿ!-->!-->!-->!-->!-->!-->!-->!-->…
Read More...

ಬೇಬಿ ಬಂಪ್‌ ಜೊತೆ ಬೇಬೋ ಶೂಟಿಂಗ್…! ವೈರಲ್ ಆಯ್ತು ಪೋಟೋಸ್…!!

ನವಾಬ್ ಮನೆತನಕ್ಕೆ‌ ಮತ್ತೊಂದು ವಾರಸುದಾರನ ಆಗಮನವಾಗಲಿದ್ದು, ನಟ ಸೈಫ್ ಅಲಿಖಾನ್ ಹಾಗೂ ಬಾಲಿವುಡ್ ಬೇಬೋ ಕರೀನಾ ಕಪೂರ್ ಎರಡನೇ‌ ಮಗುವಿನ ನೀರಿಕ್ಷೆಯಲ್ಲಿದ್ದಾರೆ.ಸಧ್ಯ ಗರ್ಭಿಣಿ‌ ಕರೀನಾ ಕಪೂರ್ ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳನ್ನೆಲ್ಲ ಮುಗಿಸಿದ್ದರೂ ಮತ್ತೇ‌ ಕ್ಯಾಮರಾ ಪೇಸ್‌!-->!-->!-->!-->!-->…
Read More...

ಪವನ್ ಒಡೆಯರ ಬರ್ತಡೆಗೆ ಬಂದ ಪುತ್ರ….! ಜಗತ್ತಿನ ಬೆಸ್ಟ್ ಗಿಫ್ಟ್ ಎಂದ ಡೈರೆಕ್ಟರ್….!!

ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪವನ್ ಒಡೆಯರ್ ಪುತ್ರೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮ ದುಪ್ಪಟ್ಟಾಗೋದಿಕ್ಕೆ ಕಾರಣ ಅವರ ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಪವನ್ ಹಾಗೂ ಅಪೇಕ್ಷಾ ದಂಪತಿ ಗಂಡುಮಗುವಿನ ಪೋಷಕರಾಗಿದ್ದಾರೆ.ಹೌದು, ಡಿಸೆಂಬರ್ 10 ಪವನ್ ಒಡೆಯರ್ ಹುಟ್ಟುಹಬ್ಬ.!-->!-->!-->!-->!-->…
Read More...

ಕೂಸು ಹುಟ್ಟುವ ಮೊದಲೇ ಕುಲಾವಿ…! ಬೇಬಿ ಕೇರ್ ಶಾಪ್ ನಲ್ಲಿ ಕೊಹ್ಲಿ ಶಾಪಿಂಗ್…!

ಸಿಡ್ನಿ: ಇನ್ನೇನು ಹೊಸ ವರ್ಷದ ಆರಂಭದಲ್ಲೇ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿರುವ ಭಾರತೀಯ ಕ್ರಿಕೆಟಿಗ್ ವಿರಾಟ್ ಕೊಹ್ಲಿ, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೇ ಸಿಡ್ನಿಯಲ್ಲಿ ಬೇಬಿ ಕೇರ್ ಶಾಪ್ ಗೆ ಭೇಟಿ ಕೊಟ್ಟಿದ್ದು, ಪೋಟೋ ಎಲ್ಲೆಡೆ ವೈರಲ್ ಆಗಿದೆ.!-->!-->!-->!-->…
Read More...

ಶೂಟಿಂಗ್ ಗೆ ಹೊರಟ ತುಂಬು ಗರ್ಭಿಣಿ….! ಅನುಷ್ಕಾ ಕಂಡು ಅಭಿಮಾನಿಗಳ ಸಂಭ್ರಮ…!!

ಕ್ರಿಕೆಟಿಗ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ತಮ್ಮ ಚೊಚ್ಚಲ‌ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಆದರೇ ಸಧ್ಯ ೮ ತಿಂಗಳ ಗರ್ಭಿಣಿ ಅನುಷ್ಕಾ ಮನೆಯಲ್ಲಿ ವಿಶ್ರಾಂತಿ ಪಡೆಯೋ ಬದಲು ಶೂಟಿಂಗ್ ಗೆ ಹೊರಟಿದ್ದಾರೆ.೮ ತಿಂಗಳ ಗರ್ಭಿಣಿ ಅನುಷ್ಕಾ ಈ ಟೈಂ ನಲ್ಲಿ ಶೂಟಿಂಗ್!-->!-->!-->!-->!-->!-->!-->…
Read More...