Browsing Tag

bangalore police

ಸವಾರರೇ ಕುಡಿದು ರಸ್ತೆ ಇಳಿಯೋ ಮುನ್ನ ಹುಷಾರ್‌ ! ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಸಜ್ಜಾದ ಪೊಲೀಸರು

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಡ್ರಿಂಕ್‌ ಆ್ಯಂಡ್ ಡ್ರೈವ್ ತಪಾಸಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೀಗ ಬೆಂಗಳೂರಲ್ಲಿ ಆಲ್ಕೋಮೀಟರ್ ಮೂಲಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲಾಗುವುದು ಎಂದು ನಗರ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ
Read More...

Drug Peddler Arrest : ಡ್ರಗ್ ಪೆಡ್ಲರ್ ಬುದಾರಾಮ್ ಬಂಧನ, 20 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಡ್ರಗ್ಸ್‌ ಜಾಲ ಸಕ್ರೀಯವಾಗಿದೆ. ಇದೀಗ ಹಲಸೂರು ಠಾಣೆಯ ಪೊಲೀಸರು ಮತ್ತೊಂದು ಡ್ರಗ್ಸ್‌ ಜಾಲವನ್ನು ಬೇಧಿಸಿದ್ದಾರೆ. ಮಾರಾಟ ಮಾಡಲು ಯತ್ನಿಸುತ್ತಿದ್ದ 20 ಲಕ್ಷ ಮೌಲ್ಯದ 2.6 ಕೆ.ಜಿ.ಆಫೀಮ್ ವಶ ಪಡಿಸಿಕೊಂಡಿದ್ದಾರೆ.
Read More...

Bombay Ravi Death : ನಟೋರಿಯಸ್‌ ಡಾನ್‌ , ಸುಫಾರಿ ಕಿಲ್ಲರ್‌ ಬಾಂಬೆ ರವಿ ಸಾವು

ಬೆಂಗಳೂರು : ಹಲವು ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಪಾತಕಿ, ನಟೋರಿಯಸ್‌ ಡಾನ್‌ ಬಾಂಬೆ ರವಿ ಇದೀಗ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ
Read More...

ಡ್ರಗ್ಸ್‌ ಕೇಸ್‌ : ಸೋನಿಯ ಅಗರ್ವಾಲ್‌, ವಚನ್‌ ಚಿನ್ನಪ್ಪ, ಭರತ್‌ ಪೊಲೀಸ್ ವಶಕ್ಕೆ

ಬೆಂಗಳೂರು : ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಪೊಲೀಸರು ಇಂದು ಮೂವರು ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಗಾಂಜಾ ಪತ್ತೆಯಾಗಿದ್ದು, ನಟಿ ಸೋನಿಯಾ ಅಗರ್‌ವಾಲ್‌, ಡಿಜೆ ವಚನ್‌ ಚಿನ್ನಪ್ಪ ಹಾಗೂ ಉದ್ಯಮಿ ಭರತ್‌
Read More...

ಮತ್ತೆ ಸಿಡಿದ ಸಿಡಿ ಪ್ರಕರಣ…! ಪ್ರಕರಣ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದ ಸಂತ್ರಸ್ತೆ…!!

ಬೆಂಗಳೂರು: ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಒಂದಿಷ್ಟು ತಣ್ಣಗಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಪ್ರಕರಣವನ್ನು ಹಿಂಪಡೆಯುವಂತೆ ನನ್ನ ವಕೀಲರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದು, ಕಮೀಷನರ್ ಗೆ ದೂರು
Read More...

ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ….! ಮಹಾದುರಂತ ತಪ್ಪಿಸಿ 18 ಜನಜೀವ ಕಾಪಾಡಿದ ಇನ್ಸಪೆಕ್ಟರ್ ಕೆ.ಪಿ.ಸತ್ಯನಾರಾಯಣ್…!!

ಬೆಂಗಳೂರು: ಆ ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ರೋಗಿಗಳು ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಮಧ್ಯರಾತ್ರಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಒಬ್ಬರೋಗಿ ಆಗಲೇ ಸಾವಿನ ಮನೆ ಸೇರಿದ್ದರು. ಆಕ್ಸಿಜನ್ ಗಾಗಿ ಪ್ರಯತ್ನಿಸಿ ಸೋತ ಆಸ್ಪತ್ರೆ ಸಿಬ್ಬಂದಿ ಎಲ್ಲೂ ಆಕ್ಸಿಜನ್
Read More...

ಕೊರೋನಾ ಪ್ರಕರಣ ಮಾತ್ರವಲ್ಲ ದಂಡದಲ್ಲೂ ಸಿಲಿಕಾನ ಸಿಟಿ ದಾಖಲೆ…! ಏಪ್ರಿಲ್ ತಿಂಗಳೊಂದರಲ್ಲೇ 2.57 ಕೋಟಿ ದಂಡ ವಸೂಲಿ…!!

ಕೊರೋನಾ ಎರಡನೇ ಅಲೆಯಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿವೆ. ಪ್ರತಿನಿತ್ಯ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ನಿಯಮಗಳ ಪಾಲನೆಯ
Read More...

ಮಾಸ್ಕ್ ವಿತರಣೆ ಜೊತೆಗೆ ನೀತಿಪಾಠ….! ಬೆಂಗಳೂರಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾದರಿ ಕಾರ್ಯ…!!

ಪೊಲೀಸರು ಲಾಠಿ ರುಚಿ ತೋರಿಸಿ ಜನರನ್ನು ಬೆದರಿಸುತ್ತಿದ್ದಾರೆ. ಖಾಕಿ ಪಡೆಗೆ ಮಾನವೀಯತೆಯೇ ಇಲ್ಲ ಎಂದೆಲ್ಲ ಕಮೆಂಟ್ ಮಾಡೋರಿಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಮ್ಮ ಮಾದರಿ ಕಾರ್ಯದ ಮೂಲಕ ಉತ್ತರ ನೀಡಿದ್ದಾರೆ.
Read More...

ಮೊದಲ ಬಾರಿಗೆ ಬೇಸರ-ಕೋಪದಲ್ಲಿ ಮಾತನಾಡುತ್ತಿದ್ದೇನೆ…! ನಟ ಪ್ರಜ್ವಲ್ ದೇವರಾಜ್ ಹೀಗ್ಯಾಕಂದ್ರು ಗೊತ್ತಾ…?!

ಕೊರೋನಾ ಎರಡನೇ ಅಲೆಯ ಆರಂಭದಲ್ಲೇ ಸ್ಯಾಂಡಲ್ ವುಡ್ ಇನ್ಸಪೆಕ್ಟರ್ ವಿಕ್ರಂ ಖ್ಯಾತಿಯ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಸೋಂಕಿನಿಂತ ಚೇತರಿಸಿಕೊಂಡು ಹೊರಬಂದಿರೋ ಪ್ರಜ್ವಲ್ ಕೋಪ ಹಾಗೂ ಬೇಸರದಲ್ಲಿ ಮಾತನಾಡುವ
Read More...

ಸಿಡಿ ಪ್ರಕರಣ : ಹೈದ್ರಾಬಾದ್ ನಲ್ಲಿ ಯಾರನ್ನೂ ವಶಕ್ಕೆ ಪಡೆದಿಲ್ಲ : SIT

ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್ ನಲ್ಲಿ ಯಾರನ್ನು ವಶಕ್ಕೆ ಪಡೆದಿಲ್ಲ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ. ಸಿಡಿ ಪ್ರಕರಣದಲ್ಲಿರುವ ಯುವತಿ ಸೇರಿದಂತೆ ಇನ್ನಿಬ್ಬರು ಪ್ರಮುಖ ಆರೋಪಿಗಳನ್ನು ಎಸ್ ಐಟಿ ಅಧಿಕಾರಿಗಳು ಹೈದ್ರಾಬಾದ್ ನಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನುವ
Read More...