Browsing Tag

bangalore police

ಸಿಡಿ ಪ್ರಕರಣಕ್ಕೆ ಟ್ವಿಸ್ಟ್ : ಕೊನೆಗೂ ದಾಖಲಾಯ್ತು ಪ್ರಕರಣ…!!!

ಬೆಂಗಳೂರು : ಸಿಡಿ ಪ್ರಕರಣದ ಬೆನ್ನುಬಿದ್ದಿರುವ ಎಸ್ ಐಟಿ ತನಿಖೆ ಚುರುಕುಗೊಂಡ ಬೆನ್ನಲ್ಲೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ದಾಖಲಾಗಿದೆ. ಸಿಡಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ವನ್ನುಂಟು ಮಾಡಿತ್ತು. ರಾಜ್ಯ ಸರಕಾರ ಎಸ್ ಐಟಿ ರಚನೆ
Read More...

ಕೊನೆಗೂ ಪತ್ತೆಯಾಯ್ತು ರಾಸಲೀಲೆ ಸಿಡಿಯಲ್ಲಿದ್ದ ಯುವತಿಯ ಗುರುತು..!

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಲೆದಂಡಕ್ಕೆ ಕಾರಣವಾಗಿರುವ ಅಶ್ಲೀಲ ಸಿಡಿಯಲ್ಲಿರುವ ಯುವತಿಯ ಗುರುತು ಪತ್ತೆ ಹಚ್ಚುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಯುವತಿಯ ಮನೆ ಮಾಲೀಕರನ್ನು ಹಾಗೂ ಯುವತಿಯನ್ನು ಯಾವುದೇ ಕ್ಷಣದಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
Read More...

ಮಹಿಳೆಯರೇ‌ ನಿಮ್ಮ‌ ಬಳಿ ಮೊಬೈಲ್ ಇದ್ಯಾ….?! ಹಾಗಿದ್ದರೇ ಇರಲಿ ಎಚ್ಚರ…!!

ಬೆಂಗಳೂರು: ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣುಮಕ್ಕಳಿಗೆ ತೊಂದರೆ ಕೊಡೋದಿಕ್ಕೆ ದುರುಳರು ಸಿದ್ಧವಾಗೇ ಇರ್ತಾರೆ ಅನ್ನೋದಿಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮಹಿಳೆಯರ ಮೊಬೈಲ್‌ನಂಬರ್ ಮಾರಾಟ ಜಾಲ ಬೆಳಕಿಗೆ ಬಂದಿದ್ದು ಯುವತಿಯರೇ ಹುಶಾರ್ ಎನ್ನುವ ಸ್ಥಿತಿ ಎದುರಾಗಿದೆ‌. ಶಾಪಿಂಗ್ ಮಾಲ್,
Read More...

ಕೈ ಮುಗಿಯೋ ನೆಪದಲ್ಲಿ ದೇವಾಲಯಕ್ಕೆ ಕಾಲಿಟ್ಟವನು…, ದೇವರನ್ನೆ ಕದ್ದು ಮಾರಾಟಕ್ಕಿಟ್ಟ…!!

ಬೆಂಗಳೂರು: ದೇವಸ್ಥಾನ ಕ್ಕೆ ಹೋಗಿ ಮಾಡಿರೋ ಪಾಪ ಪರಿಹರಿಸು ಅಂತ ಬೇಡಿಕೊಳ್ಳೋರನ್ನು ನೋಡಿರ್ತಿರಾ. ಆದರೇ ಈತ ಮಾತ್ರ ಜನರ ಕಷ್ಟ ಪರಿಹರಿಸೋ ದೇವರಿಗೆ ಕಷ್ಟ ತಂದಿಟ್ಟಿದ್ದ. (adsbygoogle = window.adsbygoogle || ).push({}); (adsbygoogle =
Read More...

ವಾಹನ ಸವಾರರಿಗೆ ಬಿಗ್ ಶಾಕ್ : ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡ್ರೆ ವಾಹನವೇ ಸೀಜ್..!

ಬೆಂಗಳೂರು : ವಾಹನ ಸವಾರರಿಗೆ ಬೆಂಗಳೂರು ನಗರ ಪೊಲೀಸರು ಶಾಕ್ ನೀಡಿದ್ದಾರೆ. ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವ ದ್ವಿಚಕ್ರ ವಾಹನ ಮಾಲೀಕರ ವಿರುದ್ದ ಕಠಿಣ ಕ್ರಮವನ್ನು ಪೊಲೀಸರು ಮುಂದಾಗಿದ್ದು, ಕೈಗೊಂಡಿದ್ದಾರೆ. ದಂಡ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು
Read More...

ಕುತ್ತಿಗೆಗೆ ಗುಂಡು ಹಾರಿಸಿಕೊಂಡ ಐಎಎಸ್ ಅಧಿಕಾರಿ : ಆರ್.ಪಿ.ಶರ್ಮಾ ಸ್ಥಿತಿ ಗಂಭೀರ

ಬೆಂಗಳೂರು : ಹಿರಿಯ ಐಎಎಸ್ ಅಧಿಕಾರಿ ಆರ್.ಪಿ ಶರ್ಮಾ ತಮ್ಮ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ತಮ್ಮ ನಿವಾಸದಲ್ಲಿ ಈ ಘಟನೆ ನಡೆದಿದ್ದು ಶರ್ಮಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಕೊತ್ತನೂರಿ ನಿವಾಸದಲ್ಲಿ ಸರ್ವೀಸ್ ರಿವಾಲ್ವರ್ ಕ್ಲೀನ್ ಮಾಡುವಾಗ
Read More...

ಬೆಂಗಳೂರು ಗಲಭೆ ಪ್ರಕರಣ : ಮಾಸ್ಟರ್​ ಮೈಂಡ್ ಕಲೀಲ್ ಪಾಷ ಬಂಧನ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಡಿಜೆಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮಾಸ್ಟರ್ ಮೈಂಡ್ ಕಾರ್ಪೊರೇಟರ್ ಇರ್ಷಾದ್ ಬೇಗಂ ಪತಿ ಕಲೀಲ್ ಪಾಷ ಎಂಬಾತನನ್ನು ಸಿಸಿಬಿ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ
Read More...

ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಿಕ್ಕಿ ಬಿದ್ರೆ ಇನ್ಮುಂದೆ ಆಸ್ಪತ್ರೆ ಸೇರೋದು ಗ್ಯಾರಂಟಿ !

ಬೆಂಗಳೂರು : ಲಾಕ್ ಡೌನ್ ಆದೇಶ ಸಡಿಲವಾಗುತ್ತಿದ್ದಂತೆಯೇ ಸಾವಿರಾರು ವಾಹನಗಳು ರಸ್ತೆಗೆ ಇಳಿಯುತ್ತಿವೆ. ಸಂಚಾರ ನಿಯಂತ್ರಣ ಮಾಡೋದು ಪೊಲೀಸರಿಗೆ ಕಷ್ಟಕರವಾಗ್ತಿದೆ. ಇದರ ನಡುವಲ್ಲೇ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದಾಗಿ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ಪತ್ತೆ ಹಚ್ಚೋದೆ ಪೊಲೀಸರಿಗೆ
Read More...

ಸಿಲಿಕಾನ್ ಸಿಟಿಯಲ್ಲಿ ನಿಗೂಢ ಸ್ಫೋಟ !

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ನಗರದ ಆಡುಗೋಡಿಯ ಬಳಿ ಸ್ಪೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ವ್ಯಕ್ತಿಯೋರ್ವನ ಕಾಲು ತುಂಡಾಗಿದೆ. ಗಾಯಾಳುವನ್ನು ನರಸಿಂಹಯ್ಯ (50 ವರ್ಷ) ಎಂದು ಗುರುತಿಸಲಾಗಿದೆ. ಕಸದ ರಾಶಿಯಲ್ಲಿ ಈ ಸ್ಪೋಟ ಸಂಭವಿಸಿದ್ದು, ಆತಂಕಕ್ಕೆ
Read More...