Browsing Tag

bbmp

Illegal Buildings : ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಅಕ್ರಮ ಕಟ್ಟಡ ಪತ್ತೆ

ಬೆಂಗಳೂರು : ಕರ್ನಾಟಕ ರಾಜ್ಯ ಹೈಕೋರ್ಟ್ ಒತ್ತಡದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಅಕ್ರಮ ಕಟ್ಟಡಗಳ ಸರ್ವೇ ಕಾರ್ಯ ಚುರುಕು ಗೊಳಿಸಿದೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಅಕ್ರಮ ಕಟ್ಟಡಗಳ ಸರ್ವೇಕಾರ್ಯ ಅಂದಾಜು ಎಂಟು ವರ್ಷದಿಂದ ನಡೆಯುತ್ತಿದೆ. ಆದರೂ ಸರ್ವೇ ಕಾರ್ಯದ ವರದಿ!-->…
Read More...

BBMP Election : ಕೊನೆಗೂ ಚುನಾವಣೆಗೆ ಸಿದ್ಧವಾದ ಬಿಬಿಎಂಪಿ: ಸರ್ಕಾರಕ್ಕೆ ಡಿ ಲಿಮಿಟೇಶನ್ ಪಟ್ಟಿ ಸಲ್ಲಿಕೆ

ಬೆಂಗಳೂರು : ಕೊನೆಗೂ ಬೆಂಗಳೂರಿ‌ನ ಆಡಳಿತ ಚುಕ್ಕಾಣಿ ಹಿಡಿಯುವ ಬಿಬಿಎಂಪಿಗೆ ಚುನಾವಣೆ (BBMP Election) ಕಾಲ‌ ಸನ್ನಿಹಿತವಾಗಿದೆ. ಕೆಲದಿನಗಳ ಹಿಂದೆಯಷ್ಟೇ ಬಿಬಿಎಂಪಿ ಚುನಾವಣೆ (BBMP Election) ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ಕೊನೆಗೂ!-->…
Read More...

singer ajay warrior :ಫುಟ್​ಪಾತ್​ನಲ್ಲಿ ನಡೆಯಲು ಹೋಗಿ ಚರಂಡಿಗೆ ಬಿದ್ದ ಖ್ಯಾತ ಗಾಯಕ

ಬೆಂಗಳೂರು :singer ajay warrior : ಮಳೆ ಶುರುವಾಯ್ತು ಅಂದರೆ ಸಾಕು ಬಿಬಿಎಂಪಿಯ ಒಂದೊಂದೆ ಕಳಪೆ ಕಾಮಗಾರಿಗಳು ಬೆಳಕಿಗೆ ಬರುತ್ತದೆ. ಒಂದೆಡೆ ಮರಗಳು ಧರೆಗುರುಳಿದರೆ, ಮತ್ತೊಂದೆಡೆ ರಸ್ತೆಯ ಹೊಂಡ ಜೀವ ಹಿಂಡುತ್ತದೆ. ಇನ್ನೊಂದೆಡೆ ರಾಜಕಾಲುವೆ ಅಲ್ಲಲ್ಲಿ ಓಡಾಡಲೂ ಆಗದ ಪರಿಸ್ಥಿತಿಯನ್ನು ನಿರ್ಮಾಣ!-->…
Read More...

BBMP 51 hospitals : ಬಿಬಿಎಂಪಿಯ 51 ಆಸ್ಪತ್ರೆಗಳು ಆರೋಗ್ಯ ಇಲಾಖೆ ಸುಪರ್ದಿಗೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾದ ಬಳಿಕ ಆರೋಗ್ಯದ ಜನರು ಹೆಚ್ಚಿನ ಕಾಳಜಿ ವಹಿಸಲಾರಂಭಿಸಿದ್ದಾರೆ. ಆದರೆ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆ ಗಳಲ್ಲಿ ಸೌಲಭ್ಯಗಳ ಕೊರತೆ ಜನರನ್ನು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುವಂತೆ ಮಾಡಿದೆ. ಆದರೆ ಇನ್ಮುಂದೇ ರಾಜ್ಯ ರಾಜಧಾನಿಯ ಆರೋಗ್ಯ!-->…
Read More...

BBMP Commissioner : ಕಮೀಷನ್ ಆರೋಪಕ್ಕೆ ಕಮಿಷನರ್ ಎತ್ತಂಗಡಿ : ತುಷಾರ್ ಗಿರಿನಾಥ್ ಬಿಬಿಎಂಪಿ ನೂತನ ಆಯುಕ್ತರು

ಬೆಂಗಳೂರು : ರಾಜ್ಯಕ್ಕೆ ಅಮಿತ್ ಶಾ ಭೇಟಿ, ಸಿಎಂ ಜೊತೆ ಚರ್ಚೆ, ಚುನಾವಣೆಗೆ ಸಜ್ಜಾಗುವಂತೆ ಸೂಚನೆಯ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತ ಯಂತ್ರಕ್ಕೆ ವರ್ಗಾವಣೆ ಮೂಲಕ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ಅದರಲ್ಲೂ ಕಳೆದ ಒಂದು ವರ್ಷದಿಂದ ಅಧಿಕಾರಿಗಳ ಕೈಯಲ್ಲೇ ಇರುವ ಬಿಬಿಎಂಪಿಗೆ!-->…
Read More...

BBMP New Guidelines : ವಾಕ್ಸಿನ್, ಮಾಸ್ಕ್ ಕಡ್ಡಾಯ, ಮಾರ್ಷಲ್ ಗಸ್ತು ಆರಂಭ : ಬಿಬಿಎಂಪಿಯಿಂದ ಹೊಸ ಗೈಡ್‌ಲೈನ್ಸ್‌

ಬೆಂಗಳೂರು : ಎಲ್ಲೆಡೆ ನಿಧಾನಕ್ಕೆ ಏರಿಕೆಯಾಗುತ್ತಿರುವ ಕೋರೋನ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿಸಿದಂತೆ ಸಭೆ ನಡೆದಿದ್ದು ಸಭೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತರು ಡಾ. ತ್ರಿಲೋಕ್ ಚಂದ್ರರವರು ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು, ನರ್ಸಿಂಗ್ ಹೋಮ್ಸ್!-->…
Read More...

Covid-19 4th Wave : ವೈದ್ಯರು, ಸ್ವಾಬ್ ಟೆಸ್ಟ್ ಸಿಬ್ಬಂದಿ ನೇಮಕಕ್ಕೆ ಸಜ್ಜಾದ ಬಿಬಿಎಂಪಿ

ಬೆಂಗಳೂರು : ಹೋದೆಯಾ ಪಿಶಾಚಿ ಅಂದ್ರೇ ಬಂದೇ ಗವಾಕ್ಷಿಲೀ ಅನ್ನೋ ಹಾಗೇ, ಇನ್ನೇನು ಎಲ್ಲ ಮುಗಿತಪ್ಪಾ ಅಂತ ಜನ ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಮತ್ತೆ ಕರೋನಾ ನಾಲ್ಕನೇ ಅಲೆ (Covid-19 4th Wave) ರಾಜ್ಯಕ್ಕೆ ಕಾಲಿಟ್ಟಿದೆ. ದೇಶದ ವಿವಿಧ ನಗರಗಳಲ್ಲಿ ಕೊರೋನಾ (Covid-19 ) ನಾಲ್ಕನೇ!-->…
Read More...

dangerous trees : ಅಪಾಯಕಾರಿ ಮರಗಳ ತೆರವಿಗೆ ಮುಂದಾದ ಬಿಬಿಎಂಪಿ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ನಲುಗಿ ಹೋಗಿದೆ. ಮಳೆ ಜೊತೆ ಜೊತೆಗೆ ಧರೆಗೆ ಉರುಳುತ್ತಿರುವ ಮರಗಳು ಬಿಬಿಎಂಪಿ (BBMP) ಪಾಲಿಗೆ ಮತ್ತು ದೊಡ್ಡ ತಲೆನೋವಾಗಿದೆ. ಹೀಗಾಗಿ ಈ ಮರಗಳ ಕಾಟಕ್ಕೆ (dangerous trees) ಅಂತ್ಯಹಾಡಲು!-->…
Read More...

Suvidha Cabin : ಪೌರ ಕಾರ್ಮಿಕರ ಕಷ್ಟಕ್ಕೆ ಕಣ್ತೆರೆದ ಬಿಬಿಎಂಪಿ : ಕಾರ್ಮಿಕರಿಗೆ ಬರಲಿದೆ ಸುವಿಧಾ ಕ್ಯಾಬಿನ್

ಸಿಲಿಕಾನ್ ಸಿಟಿ, ಉದ್ಯಾನ ನಗರೀ ಎಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರಿನ‌ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡೋದು ಪೌರ ಕಾರ್ಮಿಕರು. ಆದರೆ ಈ ಪೌರ ಕಾರ್ಮಿಕರ ಸ್ವಚ್ಛತೆ ಹಾಗೂ ವಿಶ್ರಾಂತಿ ಮತ್ತು ತುರ್ತು ಅಗತ್ಯಕ್ಕೆ ರಸ್ತೆಯೇ ಗತಿ ಅನ್ನೋ ಸ್ಥಿತಿ ಇತ್ತು. ಆದರೆ ಈ ಪೌರ ಕಾರ್ಮಿಕರ ಬಹು ವರ್ಷದ!-->…
Read More...

Puneeth Rajkumar statue : ಬಿಬಿಎಂಪಿ ಆವರಣದಲ್ಲಿ ಪವರ್ ಸ್ಟಾರ್ : ಪುನೀತ್ ಪುತ್ಥಳಿ ಅನಾವರಣಗೊಳಿಸಿದ ಸಿಎಂ

ಬೆಂಗಳೂರು : ಕನ್ನಡದ ವರನಟ ಡಾ.ರಾಜ್ ಕುಮಾರ್ ಪುತ್ಥಳಿಯೊಂದು ಬಿಬಿಎಂಪಿ ಆವರಣದಲ್ಲಿ ರಾರಾಜಿಸುತ್ತಿದೆ. ಈಗ ತಂದೆಗೆ ಸಾಥ್ ನೀಡಲು ಡಾ.ರಾಜ್ ಪ್ರೀತಿಯ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಹೌದು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ!-->…
Read More...