Browsing Tag

biggboss kannada

BIGG BOSS WINNER : ಬಿಗ್‌ಬಾಸ್‌ ಟ್ರೋಫಿ ಗೆದ್ದ ಪಾವಗಡದ ಮಂಜು : ಎರಡನೇ ಸ್ಥಾನಕ್ಕೆ ಜಾರಿದ ಅರವಿಂದ್‌

ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋಗೆ ಅದ್ದೂರಿ ತೆರೆ ಬಿದ್ದಿದೆ. ಪಂಚಿಂಗ್‌ ಡೈಲಾಗ್‌, ಭರ್ಜರಿ ಮನರಂಜನೆಯ ಮೂಲಕ ಖ್ಯಾತಿಗಳಿಸಿದ ಮಂಜು ಪಾವಗಡ ಬಿಗ್‌ಬಾಸ್‌ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಬಲ ಪೈಪೋಟಿ ನೀಡಿದ್ದ ಉಡುಪಿ ಮೂಲದ ಕೆ.ಪಿ.ಅರವಿಂದ್‌ ರನ್ನರ್ಸ್‌ ಅಪ್‌ ಆಗಿ
Read More...

Biggboss : ಬಿಗ್‌ಬಾಸ್‌ ಮನೆಯಿಂದ ವೈಷ್ಣವಿ ಗೌಡ ಔಟ್‌

ಬಿಗ್‌ಬಾಸ್‌ ಸೀಸನ್‌ -8ರ ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿಯ ಬಿಗ್‌ಬಾಸ್‌ ಆಗಿ ಯಾರು ಹೊರಹೊಮ್ಮುತ್ತಾರೆ ಅನ್ನೋ ಕುತೂಹಲ ಹೆಚ್ಚುತ್ತಿದೆ. ಈ ನಡುವೆ ನಾಲ್ಕನೇ ಕಂಟೆಸ್ಟೆಂಟ್‌ ಆಗಿ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಬಿಗ್‌ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ.
Read More...

Bigg Boss Final : ಬಿಗ್‌ಬಾಸ್‌ ಮನೆಯಿಂದ ಹೊರಬಂದ ಪ್ರಶಾಂತ್‌ ಸಂಬರಗಿ

ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 8ರ ಫೈನಲ್‌ ತೀವ್ರ ಕುತೂಹಲ ಕೆರಳಿಸಿದೆ. ಫೈನಲ್‌ ಈಗಾಗಾಗಲೇ ಆರಂಭವಾಗಿದ್ದು, ಅಂತಿಮ ಘಟದಲ್ಲಿಐದು ಮಂದಿ ಬಿಗ್‌ಬಾಸ್‌ ಮನೆಯಲ್ಲಿದ್ದಾರೆ. ಆದ್ರೀಗ 5 ಸ್ಥಾನಿಯಾಗಿ ಪ್ರಶಾಂತ್‌ ಸಂಬರಗಿ ಹೊರ ಬಂದಿದ್ದು, ಇನ್ನು ನಾಲ್ಕು ಮಂದಿ
Read More...

Nidhi vs Arvind : ನಿಧಿ ಸುಬ್ಬಯ್ಯಗೆ ಕ್ಷಮೆ ಕೇಳಿ ಪತ್ರ ಬರೆದ ಅರವಿಂದ್‌ : I LOVE U ನಿನ್ನ ಹಣೆಯ ಮೇಲೆ ಬರೆದುಕೋ…

ಬಿಗ್‌ಬಾಸ್‌ ರಿಯಾಲಿಟಿ ಶೋ ಫೈನಲ್‌ ನಡೆಯುತ್ತಿದೆ. ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹುಟ್ಟಿಸುತ್ತಿದೆ. ಈ ನಡುವಲ್ಲೇ ಫೈನಲ್‌ ಐದರಲ್ಲಿ ಸ್ಥಾನ ಪಡೆದಿದ್ದ ಕೆ.ಪಿ.ಅರವಿಂದ ನಟಿ ನಿಧಿ ಸುಬ್ಬಯ್ಯಗೆ ಪತ್ರ ಬರೆದಿದ್ದು, ಕ್ಷಮೆ ಕೋರಿದ್ದಾರೆ. ಬಿಗ್‌ಬಾಸ್‌ ಸೀಸನ್‌ ಎಂಟರ ಎರಡನೇ ಆವೃತ್ತಿ
Read More...

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಡಿಮ್ಯಾಂಡ್….! ಅಡುಗೆ ತಯಾರಿಸಿ ಕಳುಹಿಸಿದ ಸುದೀಪ್…!!

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ನಡೆದಿದ್ದು, ಕೊನೆಯವಾರದ ಆಟ ಜೋರಾಗಿ ನಡೆದಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಈ ವರ್ಷವೂ ಕಿಚ್ಚ ಸುದೀಪ್ ಬಿಗ್ ಬಾಸ್ ಮಂದಿಗಾಗಿ ತಾವೇ ಅಡುಗೆ ತಯಾರಿಸಿ ಕಳುಹಿಸಿದ್ದಾರೆ. ಪ್ರತಿ ವರ್ಷವೂ ಅಂತಿಮ ಹಂತದಲ್ಲಿ ಕಣದಲ್ಲಿರೋ ಸ್ಪರ್ಧಿಗಳ ಆಸೆಗಳನ್ನು
Read More...

ಬಿಗ್ ಬಾಸ್ ಶೋ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ….! ವಿನ್ನರ್ ಯಾರು? ಇಲ್ಲಿದೆ ಡಿಟೇಲ್ಸ್…!!

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದ್ದು, ಇನ್ನೆರಡು ವಾರದಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಸೀಸನ್ 8 ರ ವಿನ್ನರ್ ಯಾರು ಎಂಬ ಚರ್ಚೆಗೆ ಉತ್ತರ ಸಿಕ್ಕಿದ್ದು, ಆ ಅದೃಷ್ಟಶಾಲಿ ಮಂಜು ಪಾವಗಡ್ ಎನ್ನಲಾಗುತ್ತಿದೆ. ಈಗಾಗಲೇ
Read More...

Manju-Divya: ಬಿಗ್ ಬಾಸ್ ನಲ್ಲಿ ವಿರಹ ಗೀತೆ….!ಮುನಿಸಿಕೊಂಡು ಮುಖ ತಿರುವಿ ಕೂತವ್ರೆ ಮಂಜು-ದಿವ್ಯಾ….!!

ಕೊರೋನಾ ಎರಡನೇ ಅಲೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಮತ್ತೆ ಆರಂಭಗೊಂಡಿದೆ. ಆರಂಭವಾದ ಎಪಿಸೋಡ್ ನಲ್ಲೇ ಸಾಕಷ್ಟು ಸದ್ದು ಮಾಡಿದ ಬಿಗ್ ಬಾಸ್ ಮನೆಯಲ್ಲಿ ಎರಡನೇ ಪ್ರಣಯ ಜೋಡಿಗಳಾಗೋ ಮುನ್ಸೂಚನೆ ನೀಡಿದ್ದ ಮಂಜು ಹಾಗೂ ದಿವ್ಯಾ ಈಗ ನೀನೊಂದು ತೀರ ನಾನೊಂದು ತೀರ ಎಂದು ಹಾಡುತ್ತಿದ್ದಾರೆ.
Read More...

Biggboss: ನಾಮಿನೇಷನ್ ಬೆಂಕಿಯೊಂದಿಗೆ ದೊಡ್ಮನೆ ಆಟ….! ಇಂದು ಬಿಗ್ ಬಾಸ್ ಮಹಾಸಂಚಿಕೆ ಪ್ರಸಾರ….!!

ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಇಂದಿನಿಂದ ಮತ್ತೆ ಪ್ರಸಾರವಾಗಲಿದ್ದು, ಮೊದಲ ದಿನದ ಮಹಾ ಸಂಚಿಕೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಅದರಲ್ಲೂ ಕಲರ್ಸ್ ಕನ್ನಡವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿನ ನಾಮಿನೇಶನ್, ಬೆಂಕಿ ಪರಸ್ಪರ
Read More...