Browsing Tag

china corona

Covid outbreak China : ಕೋವಿಡ್ ಮಹಾಸ್ಟೋಟಕ್ಕೆ ಚೀನಾ ತತ್ತರ : ಶೇ.80ರಷ್ಟು ಜನರಿಗೆ ಸೋಂಕು, ಚೀನಾ ವಿಜ್ಞಾನಿಗಳು…

ಬೀಜಿಂಗ್ : Covid outbreak China : ಕೋವಿಡ್ ಮಹಾಮಾರಿಯನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದ ಚೀನಾದಲ್ಲೀಗ ಮತ್ತೊಮ್ಮೆ ಕೋವಿಡ್ ಮಹಾಸ್ಪೋಟ ಸಂಭವಿಸಿದೆ. ಮುಂದಿನ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಕೋವಿಡ್ -19 ಸೋಂಕು ತೀವ್ರ ತೆರದಲ್ಲಿ ಕಾಡುವ ಮುನ್ಸೂಚನೆ ದೊರೆತಿದೆ. ಈಗಾಗಲೇ!-->…
Read More...

China Corona Updates : ಚೀನಾದಲ್ಲಿ 24.80 ಕೋಟಿ ಜನರಿಗೆ ಕೊರೊನಾ ಸಾಧ್ಯತೆ : ಇನ್ಮುಂದೆ ಪ್ರಕಟವಾಗಲ್ಲ ಕೋವಿಡ್ ಅಂಕಿ…

ಬೀಜಿಂಗ್ : ಕೋವಿಡ್ ತವರು ಚೀನಾದಲ್ಲೀಗ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಈ ವಾರದಲ್ಲೇ ಸರಿ ಸುಮಾರು ಒಂದೇ ದಿನದಲ್ಲಿ ಚೀನಾದಲ್ಲಿ ಸುಮಾರು 37 ಮಿಲಿಯನ್ (3.7 ಕೋಟಿ) ಜನರು COVID-19 ಸೋಂಕಿಗೆ (China Corona Updates) ಒಳಗಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ!-->…
Read More...

China Lock down Protest: ಲಾಕ್ ಡೌನ್ ವಿರುದ್ಧ ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ.. ಕ್ಸಿ ಸರ್ಕಾರದ ವಿರುದ್ಧ ಸಮರ

ಬೀಜಿಂಗ್ : China Lock down Protest ವಿಶ್ವದೆಲ್ಲೆಡೆ ಅಟ್ಟಹಾಸ ಮೆರೆದು ಮನುಕುಲವನ್ನೇ ಕಂಗೆಡಿಸಿದ್ದ ಮಹಾಮಾರಿ ಕೊರೊನಾ ಭಾರತದಲ್ಲಿ ಬಹುತೇಕ ಕಡಿಮೆ ಆಗಿದೆ. ಆದ್ರೆ ವಿಶ್ವಕ್ಕೆ ಕೊರೊನಾ ವೈರಸ್ ಹಬ್ಬಿಸಿದ. ಕೊರೊನಾ ತವರೂರಾದ ಚೀನಾ ಈಗಲೂ ಮಹಾಮಾರಿಯಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಚೀನಾ!-->…
Read More...

ಚೀನಾದ ಕಾರ್ಖಾನೆಯಲ್ಲಿ ಅಗ್ನಿ ಅವಘಡ :36 ಮಂದಿ ಸಾವು, 2 ಮಂದಿ ನಾಪತ್ತೆ

ಅನ್ಯಾಂಗ್ : 36 killed factory fire China : ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿ 36 ಮಂದಿ ಸಾವನ್ನಪ್ಪಿ ಇಬ್ಬರು ನಾಪತ್ತೆಯಾಗಿರುವ ಘಟನೆ ಚೀನಾದ ಅನ್ಯಾಂಗ್ ಸಿಟಿಯ ವೆನ್‌ಫೆಂಗ್ ಜಿಲ್ಲೆಯ ಕೈಕ್ಸಿಂಡಾ ಟ್ರೇಡಿಂಗ್ ಕೋ ಲಿಮಿಟೆಡ್‌ನಲ್ಲಿಕಾರ್ಖಾನೆಯಲ್ಲಿ ಸಂಭವಿಸಿದೆ. ಸ್ಥಳಕ್ಕೆ!-->…
Read More...

China lockdown : ಚೀನಾದಲ್ಲಿ ಕೋವಿಡ್‌ ಮಹಾ ಸ್ಪೋಟ : ಲಾಕ್‌ಡೌನ್ ವಿಸ್ತರಣೆ ಪಿಪಿಇ ಕಿಟ್ ಧರಿಸಿದ ಮಕ್ಕಳು

ಬೀಜಿಂಗ್‌ : ವಿಶ್ವಕ್ಕೆ ಕೊರೊನಾ ಹೆಮ್ಮಾರಿಯನ್ನು ಪರಿಚಯಿಸಿದ್ದ ಚೀನಾ ಇದೀಗ ಕೋವಿಡ್‌ ಮಹಾ ಸ್ಪೋಟದಿಂದ (Covid Blast ) ತತ್ತರಿಸಿ ಹೋಗಿದೆ. ಚೀಬಾದ ಅತೀ ದೊಡ್ಡ ನಗರವಾಗಿರುವ ಶಾಂಘೈನಲ್ಲಿ ಲಾಕ್‌ಡೌನ್‌ (China lockdown) ಘೋಷಣೆ ಮಾಡಲಾಗಿದೆ. ಮಕ್ಕಳು ಪಿಪಿಇ ಕಿಟ್‌ ಧರಿಸಿ!-->…
Read More...

China : ಚೀನಾದಲ್ಲಿ ಒಂದೇ ದಿನ ದಾಖಲೆಯ ಕೊರೋನಾ ಪ್ರಕರಣ ದಾಖಲು : ಕೋಟ್ಯಾಂತರ ಮಂದಿಗೆ ದಿಗ್ಬಂಧನ

ಬೀಜಿಂಗ್‌ : ವಿಶ್ವದಾದ್ಯಂತ ಕೊರೋನಾ ಮೂರನೆ ಅಲೆಯ ಪ್ರಭಾವ ತಗ್ಗುತ್ತಿದ್ದು ಜನಜೀವನ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿರುವ ಹೊತ್ತಿನಲ್ಲೇ ಮತ್ತೊಮ್ಮೆ ಚೀನಾದಲ್ಲಿ (China) ಕೊರೋನಾ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದ್ದು, ಹಲವೆಡೆ ಲಾಕ್ ಡೌನ್ ( Lockdown) ಜಾರಿಯಾಗಿದೆ. ಇದರ!-->…
Read More...

China lockdown : ಚೀನಾದಲ್ಲಿ ಕೊರೊನಾ ಆರ್ಭಟ : ಮಹಾನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್‌

ಬೀಜಿಂಗ್‌ : ಕೋವಿಡ್‌ ವೈರಸ್‌ ಸೋಂಕನ್ನು ವಿಶ್ವಕ್ಕೆ ನೀಡಿದ್ದ ಚೀನಾದಲ್ಲೀಗ ಮತ್ತೆ ಕೊರೊನಾ ವೈರಸ್‌ ಆರ್ಭಟ ಹೆಚ್ಚಾಗಿದೆ. ಅದ್ರಲ್ಲೂ ಚೀನಾದ ದೊಡ್ಡ ದೊಡ್ಡ ನಗರಗಳಲ್ಲಿಯೇ ದಾಖಲೆಯ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ನಗರವಾದ ಶೆನ್‌ಜೆನ್‌ನ 17.5!-->…
Read More...

China lockdown : ಮತ್ತೆ ವಿಶ್ವಕ್ಕೆ ಕೊರೋನಾ ಕಂಟಕ: ಚೀನಾದಲ್ಲಿ ಲಾಕ್ ಡೌನ್ ಜಾರಿ

ಬೀಜಿಂಗ್‌ : ಕೊರೋನಾ ಮೂರನೆ ಅಲೆಯಿಂದ‌‌ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದ ಭಾರತೀಯರಿಗೆ ಮತ್ತೊಂದು ಶಾಕ್ ಹಾಗೂ ಆತಂಕ ಒಟ್ಟೊಟ್ಟಿಗೆ ಎದುರಾಗಿದೆ. ಕೊರೋನಾದ ಜನಕ ಎಂದೇ ಕರೆಯಿಸಿಕೊಳ್ಳುವ ಚೀನಾದಲ್ಲಿ ಕೊರೋನಾ ಮತ್ತೆ ಸ್ಪೋಟಗೊಂಡಿದ್ದು, ವೇಗವಾಗಿ ಹರಡುವಿಕೆಯನ್ನು ತಡೆಯಲು ಚೀನಾ ಮತ್ತೆ ಲಾಕ್!-->…
Read More...

China Lockdown : ಚೀನಾಕ್ಕೆ ಕೊರೊನಾ ಶಾಕ್‌ : ಮನೆಯಿಂದ ಹೊರಬಂದ್ರೆ ಕ್ರಿಮಿನಲ್‌ ಕೇಸ್‌

ಬೀಜಿಂಗ್‌ : ಕೊರೊನಾ ವೈರಸ್‌ ಸೋಂಕು ಇದೀಗ ಚೀನಾದಲ್ಲಿ ಆರ್ಭಟಿಸೋದಕ್ಕೆ ಶುರು ಮಾಡಿದೆ. ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ಏರಿಕೆ ಯಾದ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು, ಕಠಿಣ ರೂಲ್ಸ್‌ ಹೇರಲಾಗಿದೆ. ಲಾಕ್‌ಡೌನ್‌ ಜಾರಿಯಾದ ಪ್ರದೇಶಗಳಲ್ಲಿ!-->…
Read More...

China Lockdown : ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ : ಶಾಲೆಗಳು ಬಂದ್‌, ವಿಮಾನ ಹಾರಾಟ ಸ್ಥಗಿತ

ಬೀಜಿಂಗ್‌ : ಕೊರೊನಾ ವೈರಸ್‌ ಸೋಂಕಿನ ಹುಟ್ಟೂರು ಚೀನಾದಲ್ಲೀಗ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಸೋಂಕಿನ ಪ್ರಮಾಣ ಇದೀಗ ಏಕಾಏಕಿಯಾಗಿ ಏರಿಕೆಯಾಗಿದ್ದು, ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಿಮಾನ ಹಾರಾಟವನ್ನು ಬಂದ್‌ ಮಾಡಲಾಗಿದೆ.!-->…
Read More...