Browsing Tag

Cm

ಬೆಳಕಿನ ಹಬ್ಬದ ಮೇಲೆ ಕೊರೋನಾ ಕರಿನೆರಳು: ಈ ವರ್ಷವೂ ನೋ ಪಟಾಕಿ ಎಂದ ಸಿಎಂ

ನವದೆಹಲಿ: ಕೊರೋನಾ ಅಬ್ಬರದ ನಡುವೆ ಬೆಳಕಿನ ಹಬ್ಬ ದೀಪಾವಳಿ ಈಗಾಗಲೇ ಮಂಕಾಗಿತ್ತು.ಈಗ ಹವಾಮಾಲಿನ್ಯದ ಕಾರಣಕ್ಕೆ ದೀಪಾವಳಿಯ ಮೇಲೆ ಮತ್ತಷ್ಟು ಕಠಿಣ ನಿಯಮ ಹೇರಲು ದೆಹಲಿ ಸರ್ಕಾರ ಸಜ್ಜಾಗಿದ್ದು, ಈ ವರ್ಷವೂ ಪಟಾಕಿ ಸಿಡಿಸುವಂತಿಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಟ್ವೀಟ್
Read More...

Cm Jagan: ತೆರೆಗೆ ಬರಲಿದೆ ಆಂಧ್ರ ಸಿಎಂ ಲೈಫ್ ಸ್ಟೋರಿ….! ಜಗನ್ ಮೋಹನ್ ರೆಡ್ಡಿ ಪಾತ್ರದಲ್ಲಿ ನಟಿಸೋದ್ಯಾರು ಗೊತ್ತಾ?!

ರಾಜಕೀಯ ನಾಯಕರ ಜೀವನಕತೆ  ಸಿನಿಮಾ ರೂಪದಲ್ಲಿ ತೆರೆಗೆ ಬರ್ತಿರೋದು ಇದೇ ಮೊದಲಲ್ಲ. ಜಯಲಲಿತಾ ಸೇರಿದಂತೆ ಹಲವು ನಾಯಕರ ಕತೆಗಳು ತೆರೆ ಮೇಲೆ ಬಂದು ಸಂಚಲನ ಮೂಡಿಸಿದೆ. ಈಗ  ಆ ಸಾಲಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನಗಾಥೆಯೂ ಸೇರ್ಪಡೆಗೊಳ್ಳಲಿದೆ. ಜಗನ್ ಮೋಹನ್
Read More...

ಮಹಾರಾಷ್ಟ್ರ ಸಿಎಂಗೆ ಕೊರೋನಾ ಭೀತಿ…! ಉದ್ಧವ್ ಠಾಕ್ರೆ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಮೀರ್ ಖಾನ್ ಗೆ ಸೋಂಕು..!!

ಕೊರೋನಾ ಎರಡನೇ ಅಲೆಯ ಆತಂಕ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಸಧ್ಯ ನಿವಾಸದಲ್ಲೇ ಇರುವ ಅಮೀರ್ ಖಾನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 56 ವರ್ಷದ ಅಮೀರ್ ಖಾನ್ ಕೆಲದಿನಗಳಿಂದ ಜ್ವರ
Read More...

ಮಹಾರಾಷ್ಟ್ರದಲ್ಲಿ ಕೊರೋನಾ ಉಲ್ಬಣ…! ಶಾಪಿಂಗ್ ಮಾಲ್ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ..!!

ದೇಶದಾದ್ಯಂತ‌ ಕೊರೋನಾ ಎರಡನೇ ಅಲೆ ಆತಂಕ‌ ಸೃಷ್ಟಿಸಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈಮೀರುವ ಆತಂಕ ಎದುರಾಗಿದ್ದು ಸರ್ಕಾರ ಮಾಲ್ ಸೇರಿದಂತೆ ಸಾರ್ವಜನಿಕ‌ ಶಾಪಿಂಗ್ ಸ್ಥಳಗಳ ಪ್ರವೇಶಕ್ಕೆ ಕೊರೋನಾ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ
Read More...

ಹರಿದ ಜೀನ್ಸ್ ನಿಂದ ಯಾವ ಸಂದೇಶ ನೀಡುತ್ತೀರಿ ಎಂದ ಸಿಎಂ…!? ನಿಮ್ಮ ಯೋಚನೆ ಬದಲಾಯಿಸಿ ಎಂದ ಬಿಗ್ ಬೀ ಮೊಮ್ಮಗಳು..!

ಉತ್ತರಾಖಂಡದ ನೂತನ ಮುಖ್ಯಮಂತ್ರಿ  ತಿರತ್ ಸಿಂಗ್ ರಾವತ್  ಮಹಿಳೆಯರ ಬಟ್ಟೆ ಬಗ್ಗೆ ನೀಡಿದ ಹೇಳಿಕೆ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹರಿದ ಜೀನ್ಸ್ ಶ್ರೀಮಂತಿಕೆಯ ಸಂಕೇತವಲ್ಲ. ಹರಿದ ಜೀನ್ಸ್ ನಿಂದ ನೀವು ಸಮಾಜಕ್ಕೆ ಮಕ್ಕಳಕ್ಕೆ ಯಾವ ಸಂದೇಶ ನೀಡುತ್ತೀರಿ ಎಂದು ಸಿಎಂ ಪ್ರಶ್ನಿಸಿದ್ದರು.
Read More...

19 ರ ಯುವತಿ ಉತ್ತರಾಖಂಡ ಮುಖ್ಯಮಂತ್ರಿ…! ಸಿಎಂ ಸ್ಥಾನಕ್ಕೆ ಸೃಷ್ಟಿ ಗೋಸ್ವಾಮಿ…!!

ಡೆಹರಾಡೂನ್:  ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ 19 ರಹರೆಯದ ಸೃಷ್ಟಿ ಗೋಸ್ವಾಮಿ ಆಯ್ಕೆಯಾಗಿದ್ದು ನಾಳೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅರೇ ಇದೇನು ಚುನಾವಣೆಯೇ ಇಲ್ಲದೇ ಹೊಸ ಸರ್ಕಾರ ರಚನೆ ಆಗ್ತಿದ್ಯಾ? ಅಂತ ಕೇಳ್ತಿದ್ದೀರಾ…? ಸೃಷ್ಟಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿರೋದು
Read More...

ಬೆಳಕಿನ ಹಬ್ಬಕ್ಕೆ ದೇಸಿ ಟಚ್…! ಮಾರುಕಟ್ಟೆಗೆ ಬಂತು ಬಿದಿರಿನ ಕ್ಯಾಂಡಲ್…!

ತ್ರಿಪುರಾ: ಪರಿಸರ ಸ್ನೇಹಿ ಗಣೇಶ ಚತುರ್ಥಿ ಹಾಗೂ ನವರಾತ್ರಿ ಬಳಿಕ ಇದೀಗ ಪರಿಸರ ಸ್ನೇಹಿ ದೀಪಾವಳಿ  ಪರಿಕಲ್ಪನೆಗೆ ಜನರು ಆಕರ್ಷಿತರಾಗಿದ್ದು, ಪರಿಸರ ಸ್ನೇಹಿ ಹಣತೆಗಳಿಗೆ ಬೇಡಿಕೆ ಹೆಚ್ಚಿದೆ. ಈ ಸಾಲಿಗೆ ಇದೀಗ ಪರಿಸರ ಸಹಜವಾಗಿ ಸಿಗುವ ಬಿದಿರಿನಿಂದ ಸಿದ್ಧಪಡಿಸಲಾದ ಹಣತೆಗಳು
Read More...