Browsing Tag

coastal news

Santhekatte Highway problem : ಸಂತೆಕಟ್ಟೆ ಹೆದ್ದಾರಿ ಸಮಸ್ಯೆ : 3 ದಿನದಲ್ಲಿ ಪರಿಹಾರ ಹುಡುಕಿ, ಅಧಿಕಾರಿಗಳಿಗೆ…

ಉಡುಪಿ : (Santhekatte Highway problem) ರಾಷ್ಟ್ರೀಯ ಹೆದ್ದಾರಿ 66 ರ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಅಂಡರ್ ಪಾಸ್‌ಗಾಗಿ ತೋಡಿರುವ ಹೊಂಡದಿಂದಾಗಿ ಮಳೆಗಾಲದಲ್ಲಿ ಹೆದ್ದಾರಿ ಕುಸಿಯುವ ಅಪಾಯವಿದೆ. ಹೀಗಾಗಿ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ 3 ದಿನಗಳ ಒಳಗೆ ಸೂಕ್ತ ಪರಿಹಾರ ಹುಡುಕುವಂತೆ
Read More...

ಉಡುಪಿ : ನಾಡೋಜಾ ಡಾ.ಜಿ.ಶಂಕರ್‌ ಮನೆ, ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ

ಉಡುಪಿ : ಕರಾವಳಿಯ ಮೊಗವೀರ ಪ್ರಭಾವಿ ಮುಖಂಡ ನಾಡೋಜಾ ಡಾ.ಜಿ.ಶಂಕರ್‌ ಅವರ ಮನೆ ಹಾಗೂ ಸಮೂಹ ಸಂಸ್ಥೆಗಳ (G. Shankar family group organization Udupi) ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಹಣದ ವಹಿವಾಟು ನಡೆಸಲಾಗುತ್ತಿದೆ ಎಂಬ ಮಾಹಿತಿಯ
Read More...

ಪಾರಂಪಳ್ಳಿ- ಪಡುಕರೆ ಸೇತುವೆ ಕಾಮಗಾರಿ ವಿಳಂಭ : ಆತಂಕದಲ್ಲಿ ರೈತರು 

ಸಾಲಿಗ್ರಾಮ : ಹಲವು ದಶಕಗಳ ಕನಸಾಗಿರುವ ಪಾರಂಪಳ್ಳಿ - ಪಡುಕರೆ ಸೇತುವೆ (Parampalli-Padukare Bridge) ನಿರ್ಮಾಣಗೊಳ್ಳುತ್ತಿದೆ. ಇದರಿಂದಾಗಿ ಜನರು ಸಂತಸಗೊಂಡಿದ್ದರು. ಆದರೆ ಕಾಮಗಾರಿ ವಿಳಂಭವಾಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಕಾಮಗಾರಿ ಮುಕ್ತಾಯ ಕಾಣವುದು ಅನುಮಾನ. ಇದು ಈ ಭಾಗದ ರೈತರ
Read More...

ಸಾಲಿಗ್ರಾಮ : ಮಾಲೀಕನ ಎದುರಲ್ಲೇ ಸ್ಕೂಟರ್‌ ಕದ್ದ ಕಳ್ಳ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು : Video

ಕೋಟ : ಆತ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸ್ಕೂಟರ್‌ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಮಾವನ ಜೊತೆಗೆ ಐಸ್‌ ಕ್ರೀಂ ಪಾರ್ಲರ್‌ಗೆ ತೆರಳಿದ್ದ. ಆರ್ಡರ್‌ ಮಾಡಿ ಕುರ್ಚಿಯಲ್ಲಿ ಕುಳಿತಿದ್ದಾಗಲೇ, ತನ್ನ ಕಣ್ಣೆದುರಲ್ಲೇ ಕಳ್ಳ ಬಂದು ಸ್ಕೂಟರ್‌ ಕದ್ದು‌ (Saligrama)
Read More...

ಕೇರಳದಲ್ಲಿ 108, ಕರ್ನಾಟಕದಲ್ಲಿ 101 : ಗಡಿಭಾಗದಲ್ಲಿ ಪೆಟ್ರೋಲ್ ಗೆ ಮುಗಿಬಿದ್ದ ಕೇರಳದ ವಾಹನ ಸವಾರರು

ಮಂಗಳೂರು : ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋ ಅಡುಗೆ ಅನಿಲ್, ಪೆಟ್ರೋಲ್, ಡಿಸೇಲ್ ಮಧ್ಯಮವರ್ಗದ (Diesel - Petrol Price in Karnataka) ಜನರ ನಿದ್ದೆಗೆಡಿಸಿವೆ. ಸದ್ಯ ಅಡಿಗೆ ಅನಿಲ ಸಾವಿರದ ಗಡಿ ದಾಟಿದ್ದರೇ‌, ಪೆಟ್ರೋಲ್ ಕೂಡ ನೂರರ ಗಡಿ ದಾಟಿ ಮುನ್ನುಗ್ಗುತ್ತಿದೆ. ಹೀಗಾಗಿ ವಾಹನ
Read More...

Mandir of Mother India: ಕರಾವಳಿಯಲ್ಲಿ ಲೋಕಾರ್ಪಣೆಯಾಗಲಿದೆ ಮತ್ತೊಂದು ಭವ್ಯ ಮಂದಿರ: ಇದರ ವಿಶೇಷತೆಯೇನು ಗೊತ್ತಾ?

ಮಂಗಳೂರು: (Mandir of Mother India) ದೇಶದಲ್ಲಿ ಕೇರಳ ದೇವರ ನಾಡು ಎಂದು ಪ್ರಖ್ಯಾತಿ ಹೊಂದಿದರೆ ಕರ್ನಾಟಕದ ಕರಾವಳಿ ದೇವರ ಬೀಡು ಅಂತಲೇ ಪ್ರಖ್ಯಾತಿ ಹೊಂದಿದೆ. ಈಗಾಗಲೇ ಹತ್ತು ಹಲವು ಪ್ರಸಿದ್ದ ದೇವಾಲಯಗಳನ್ನು ಹೊಂದಿದ ಕರಾವಳಿಯಲ್ಲಿ ಮತ್ತೊಂದು ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿದೆ.
Read More...

Dharmasthala: ಅನ್ಯಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

ಬೆಳ್ತಂಗಡಿ: (Dharmasthala) ಖಾಸಗಿ ಲಾಡ್ಜ್‌ ಗಳಲ್ಲಿ ಐಡಿ ಕಾರ್ಡ್‌ ನೀಡಿ ರೂಂ ಪಡೆಯಲು ಯತ್ನಿಸುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ನಡೆದಿದೆ. ಯಾವ ಕಾರಣಕ್ಕಾಗಿ ಇಬ್ಬರು
Read More...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

ಮಂಗಳೂರು : ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ (Praveen Nettaru murder case Update) ತನಿಖೆಗೆ ಇಳಿದಿರುವ ಎನ್ಐಎ ಅಧಿಕಾರಿಗಳು ಇದೀಗ ತಲೆ ಮರೆಯಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು
Read More...

Mangaluru stab case: ಜಲೀಲ್‌ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಸೆಕ್ಷನ್‌ 144, ಮದ್ಯ ನಿಷೇಧ ವಿಸ್ತರಣೆ

ಮಂಗಳೂರು: (Mangaluru stab case) ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರವು ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಮಂಗಳೂರಿನಲ್ಲಿ ನಡೆದ ಜಲೀಲ್‌ ಎನ್ನುವಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರದೇಶಗಳಲ್ಲಿ ಮದ್ಯ ನಿಷೇಧ ಮತ್ತು ನಿಷೇಧಾಜ್ಞೆಗಳನ್ನು
Read More...

ಕೋಟ: ಹೃದಯಾಘಾತದಿಂದ 30 ವರ್ಷದ ಮಹಿಳೆ ಸಾವು

ಉಡುಪಿ: (Heart attack death) ಹೃದಯಾಘಾತದಿಂದ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪಡುಕೆರೆಯಲ್ಲಿ ನಡೆದಿದೆ. ಕೋಟ ಪಡುಕೆರೆಯ ನಿವಾಸಿ ಭವ್ಯ (30 ವರ್ಷ) ಹೃದಯಾಘಾತದಿಂದ ಮೃತಪಟ್ಟ ಮಹಿಳೆ. ಇತ್ತೀಚೆಗೆ ಹೃದಯಾಘಾತದ (Heart attack death) ಪ್ರಕರಣಗಳು ಹೆಚ್ಚಾಗಿ
Read More...