Browsing Tag

Covid virus

India Covid Report : ಒಂದೇ ದಿನದಲ್ಲಿ 5,300ಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲು , ಭಾರತದಲ್ಲಿ ಕೊರೊನಾರ್ಭಟ

ನವದೆಹಲಿ : (India Covid Report)ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕುಗಳು ಹೆಚ್ಚುತ್ತಿದ್ದು, ಸೋಂಕನ್ನು ತಡೆಗಟ್ಟಲು ಆರೋಗ್ಯ ಸಚಿವಾಲಯ ಸೂಚನೆಗಳನ್ನು ನೀಡುತ್ತಲೇ ಇದೆ. ಹೀಗಿರುವಾಗಲೂ ಕೊರೊನಾ ಸೋಂಕು ಪ್ರಕರಣದಲ್ಲಿ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಆತಂಕ ಹೆಚ್ಚುತ್ತಿದೆ. ಇದೀಗ ಗುರುವಾರ!-->…
Read More...

first covid Patient dies : ಕೋವಿಡ್ ಸೋಂಕಿಗೆ ಕರ್ನಾಟಕದಲ್ಲಿ ಈ ವರ್ಷದ ಮೊದಲ ಬಲಿ

ಬೆಂಗಳೂರು : first covid Patient dies : ಕೋವಿಡ್ ವೈರಸ್ ಸೋಂಕು ಕರ್ನಾಟಕದಲ್ಲಿ ಮೊದಲ ಬಲಿ ಪಡೆದಿದೆ. ಕೊಪ್ಪಳದಲ್ಲಿ 65 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಕೋವಿಡ್ ವೈರಸ್ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದ್ದರೂ ಕೂಡ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ!-->…
Read More...

China Covid Explosion : ಇದು ಥರ್ಮೋನ್ಯೂಕ್ಲಿಯರ್‌ ಬ್ಯಾಡ್‌ನ ಆರಂಭವೇ; ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕೊಟ್ಟ 10…

ಚೀನಾದಲ್ಲಿ ಮತ್ತೆ ಕೋವಿಡ್‌ ಸ್ಪೋಟವಾಗಿದೆ (China Covid Explosion). ಹೊಸ ಒಮಿಕ್ರಾನ್‌ ರೂಪಾಂತರದ ಗಂಭೀರತೆಯು ಕೋವಿಡ್‌ನ ಗಂಭೀರ ಅಲೆಯನ್ನು ಸೃಷ್ಟಿ ಮಾಡಿದೆ. ಚೀನಾದಲ್ಲಿ ಸೋಂಕುಗಳು, ಸಾವುಗಳು ಗಗನಕ್ಕೇರುತ್ತಿವೆ. ಕೋವಿಡ್‌ ನಿರ್ಬಂಧಗಳ ಸಡಿಲಿಕೆ ಮತ್ತು ಶೂನ್ಯ ಕೋವಿಡ್‌ ನಿರ್ಭಂಧಗಳನ್ನು!-->…
Read More...

Deadly virus: ಅಂದು ಕೊರೋನಾ.. ಈ ಬಾರಿ ಮತ್ತಷ್ಟು ಡೇಂಜರಸ್ ವೈರಸ್; ರಾವಲ್ಪಿಂಡಿಯಲ್ಲಿ ಕತ್ತಿ ಮಸೆಯುತ್ತಿವೆಯಂತೆ…

ಪಾಕಿಸ್ತಾನ: Deadly virus: ಕೊರೋನಾ ಒಂದು ಟೈಂನಲ್ಲಿ ಇಡೀ ಜಗತ್ತನ್ನು ಹೈರಾಣಾಗಿಸಿದ್ದ ಮಹಾಮಾರಿ. ಕೋವಿಡ್ ಅಲೆಗೆ ಸಿಕ್ಕಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಇನ್ನೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಕೋವಿಡ್ ಮಹಾಮಾರಿಯ ಕರಿಛಾಯೆ ಇನ್ನೂ ಜಗತ್ತಿನಿಂದ ಸಂಪೂರ್ಣವಾಗಿ ಮರೆಯಾಗಿಲ್ಲ. ಈ ನಡುವೆ!-->…
Read More...

Wear a Mask : ಬೆಂಗಳೂರಿನ ಜನರೇ ಎಚ್ಚರ : ಮಾಸ್ಕ್ ಮರೆತರೆ ಬೀಳುತ್ತೆ ಭಾರೀ ದಂಡ

ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್‌ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಇದೀಗ ಕೋವಿಡ್‌ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾಸ್ಕ್‌ ಕಡ್ಡಾಯಗೊಳಿಸಲು (Wear a Mask) ಮುಂದಾಗಿದೆ. ಅದ್ರಲ್ಲೂ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮಾಸ್ಕ ಧರಿಸದವರಿಂದ ಭಾರಿ ದಂಡ ವಸೂಲಿ!-->…
Read More...

COVID-19 Vaccination Children : ಓಮೈಕ್ರಾನ್, ಕೊರೊನಾ ನಿಯಂತ್ರಣ ಕ್ಕೆ ಮಾಸ್ಟರ್ ಪ್ಲ್ಯಾನ್: 15-18 ವಯಸ್ಸಿನ…

ನವದೆಹಲಿ : ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಇದೀಗ ಕ್ರಿಸ್ಮಸ್ ದಿನದಂದು ರಾತ್ರಿ 9.40 ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ತುರ್ತು ಭಾಷ‌ಣ!-->…
Read More...

ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ದೇಶದಲ್ಲಿ ಪತ್ತೆಯಾಯ್ತು ವೈಟ್ ಫಂಗಸ್ ..!!!

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಈ ನಡುವಲ್ಲೇ ದೇಶದಲ್ಲೀಗ ವೈಟ್ ಫಂಗಸ್ ಕಾಟ ಶುರುವಾಗಿದ್ದು, ಬಿಹಾರದಲ್ಲಿ 4 ಮಂದಿಗೆ ವೈಟ್ ಫಂಗಸ್ ಇರುವುದು ದೃಢಪಟ್ಟಿದೆ.ವೈಟ್ ಫಂಗಸ್ ಶ್ವಾಸಕೋಶದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಅಲ್ಲದೇ!-->!-->!-->…
Read More...

24 ಗಂಟೆಯಲ್ಲಿ 4,329 ಮಂದಿಯನ್ನು ಬಲಿ ಪಡೆದ ಕೊರೊನಾ

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯನ್ನು ಕಂಡಿದ್ರೆ, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 4,329 ಮಂದಿ ಯನ್ನು ಬಲಿ ಪಡೆಯೋ ಮೂಲಕ ಕೊರೊನಾ ಮಹಾಮಾರಿ ಆತಂಕ ಮೂಡಿಸಿದೆ.ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ!-->!-->!-->…
Read More...

ಬೆಂಗಳೂರಲ್ಲಿ ತಗ್ಗಿದ ಕೊರೊನಾ ಸೋಂಕು : ರಾಜ್ಯದಲ್ಲಿ 6 ಲಕ್ಷಕ್ಕೇರಿದ ಸಕ್ರೀಯ ಪ್ರಕರಣ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ಅದ್ರಲ್ಲೂ ಸಿಲಿಕಾನ್ ಸಿಟಿಯಲ್ಲಿ ಸೋಂಕಿತ ಸಂಖ್ಯೆ ಇಳಿಕೆಯಾಗಿದೆ. ಆದರೆ ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 6,00,147ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿಂದು 31,531 ಮಂದಿಗೆ ಕೊರೊನಾ ಸೋಂಕು!-->!-->!-->!-->!-->…
Read More...

ಉಡುಪಿಯ ಶಿಕ್ಷಕಿ ಕೊರೊನಾದಿಂದ ಸಾವು : ಅಂತ್ಯಕ್ರಿಯೆಗೆ ಬಾರದ ಸಂಬಂಧಿಕರು

ಉಡುಪಿ : ಶಿಕ್ಷಕಿಯೋರ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿ ದ್ದರು. ಆದರೆ ಕೊರೊನಾ ಸುದ್ದಿ ತಿಳಿಯುತ್ತಲೇ ಸಂಬಂಧಿಕರು ಅಂತ್ಯಕ್ರೀಯೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ. ಕೊನೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಶವ ಸಾಗಾಟ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಉಡುಪಿಯ!-->!-->!-->!-->!-->…
Read More...