Browsing Tag

crime

Auto driver murder case: ದೆಹಲಿ ಆಟೋ ಚಾಲಕನ ಕೊಲೆ ಪ್ರಕರಣ: ಮುಖ್ಯ ಆರೋಪಿ ಅರೆಸ್ಟ್‌

ನವದೆಹಲಿ: (Auto driver murder case) ಸುಮಾರು ಮೂರು ತಿಂಗಳ ಹಿಂದೆ ನಡೆದ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆಗೊಂಡ ವ್ಯಕ್ತಿಯನ್ನು ಇದೀಗ ದೆಹಲಿಯಲ್ಲಿ ನಡೆದ ಆಟೋ ಚಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಮತ್ತೆ ಪೊಲೀಸರು ಬಂಧಿಸಿದ್ದಾರೆ. 2012 ರಲ್ಲಿ 19
Read More...

Scent of Terror : ಶಿಕ್ಷಕನಾಗಿದ್ದ ಭಯೋತ್ಪಾದಕನಿಂದ ಸುಗಂಧ ದ್ರವ್ಯ ಸುಧಾರಿತ ಸ್ಫೋಟಕ ಸಾಗಾಟ

ಜಮ್ಮು & ಕಾಶ್ಮಿರ : ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸರಕಾರಿ ಶಾಲೆಯ ಶಿಕ್ಷಕಯೊಬ್ಬನ್ನು ಬಂಧಿಸಿದ್ದಾರೆ. ಆತನೂ ಭಯೋತ್ಪಾದನೆಯಲ್ಲಿ (Scent of Terror) ತೊಡಗಿದ್ದು, ಆತನ್ನು ಬಂಧಿಸಿದ ಪೊಲೀಸರು ಶಿಕ್ಷಕನ ಬಳಿ ಇದ್ದ ಸುಗಂಧ ದ್ರವ್ಯ ಸುಧಾರಿತ ಸ್ಫೋಟಕ (Perfume is an improvised
Read More...

Strange incident-man died: ವಿಚಿತ್ರ ಘಟನೆ: ಮಾಲೀಕನನ್ನೆ ಗುಂಡು ಹಾರಿಸಿ ಕೊಂದ ನಾಯಿ

ಯುಎಸ್‌ಎ: (Strange incident-man died) ಸಾಕು ನಾಯಿಗಳಿಗೆ ಗುಂಡು ಹಾರಿಸಿ ಮಾಲೀಕರೇ ಕೊಂದಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಆದರೆ ಇದು ಅದಕ್ಕೆ ವಿರುದ್ದವಾದ ಘಟನೆ. ನಾಯಿಯೇ ಗುಂಡು ಹಾರಿಸಿ ಮಾಲೀಕನನ್ನು ಕೊಂದ ಘಟನೆ ನಡೆದಿದೆ. ಹೌದು..! ಈ ಘಟನೆ ಎಲ್ಲರಿಗೂ ಅಚ್ಚರಿ
Read More...

Honour killing : ನ್ಯಾಯಲಯದಲ್ಲಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

ಪಾಕಿಸ್ತಾನ : ಪಾಕಿಸ್ತಾನದ ನ್ಯಾಯಲಯವೊಂದರಲ್ಲಿ ನವವಿವಾಹಿತ ಮಹಿಳೆಯನ್ನು ಆಕೆಯ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಈ ಕೊಲೆ ಪ್ರಕರಣವು ದೇಶದಲ್ಲಿ ಇತ್ತೀಚಿನ ಸ್ಪಷ್ಟವಾದ ಮರ್ಯಾದಾ ಹತ್ಯೆ (Honour killing) ಎಂದು ಪೊಲೀಸರು ತಿಳಿಸಿದ್ದಾರೆ. ಕರಾಚಿಯ ಪಿರಾಬಾದ್‌ನ ನಿವಾಸಿಯಾಗಿರುವ ಮಹಿಳೆ
Read More...

ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ಚಕಮಕಿ : 7 ಮಂದಿ ಸಾವು

ಕ್ಯಾಲಿಫೋರ್ನಿಯಾ : ಕ್ಯಾಲಿಫೋರ್ನಿಯಾದಲ್ಲಿ (California Crime)‌ ಗುಂಡಿನ ದಾಳಿಯಿಂದ ಏಳು ಜನರು ಸಾವನ್ನಪ್ಪಿದ್ದಾರೆ. ಹಾಗೆಯೇ ಗುಂಡಿನ ದಾಳಿಯಲ್ಲಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ದಕ್ಷಿಣಕ್ಕೆ ಸುಮಾರು 48
Read More...

Murder case- body cut into pieces: ಪತ್ನಿಯ ಪ್ರಿಯಕರನ ಕೊಲೆ: ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಕಾಲೋನಿಯಲ್ಲಿ…

ಹೊಸದಿಲ್ಲಿ: (Murder case- body cut into pieces) 40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನೇ ಕೊಂದು ಶವವನ್ನು 15 ತುಂಡುಗಳಾಗಿ ಕತ್ತರಿಸಿ ದೇಹದ ತುಂಡುಗಳನ್ನು ಖೋಡಾ ಕಾಲೋನಿಯ ವಿವಿಧ ಪ್ರದೇಶಗಳಲ್ಲಿ ಎಸೆದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
Read More...

Strange incident: ವಿಚಿತ್ರ ಘಟನೆ: ಸಾಕು ನಾಯಿಯನ್ನು ʻನಾಯಿʼ ಎಂದಿದ್ದಕ್ಕೆ ವೃದ್ದನ ಕೊಲೆ

ಮಧುರೈ: (Strange incident) ತಮ್ಮ ಸಾಕು ನಾಯಿಯನ್ನು ʻನಾಯಿʼ ಎಂದು ಕರೆದಿದ್ದಕ್ಕೆ 62 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಹೊರೆಯವರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ನಡೆದಿದೆ. ದಿಂಡಿಗಲ್‌ ನಿವಾಸಿ ರಾಯಪ್ಪನ್‌ ಕೊಲೆಯಾದ ವ್ಯಕ್ತಿ. ರಾಯಪ್ಪನವರು ತಮ್ಮ
Read More...

Nagpura Railway accident: ಇಯರ್‌ ಫೋನ್‌ ಹಾಕಿಕೊಂಡು ರೈಲ್ವೇ ಹಳಿ ದಾಟುತ್ತಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿನಿಗೆ…

ನಾಗ್ಪುರ: (Nagpura Railway accident) 19 ವರ್ಷದ ವಿದ್ಯಾರ್ಥಿಯೊಬ್ಬಳು ಕಿವಿಗೆ ಇಯರ್ಫೊನ್‌ ಹಾಕಿಕೊಂಡು ರೈಲ್ವೇ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲಿಗೆ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಾಗ್ಪುರ ಜಿಲ್ಲೆಯ ಗುಮ್‌ಗಾಂವ್ ರೈಲು ನಿಲ್ದಾಣದ ಬಳಿ ಬುಧವಾರ ಬೆಳಗ್ಗೆ
Read More...

Attack on bakery owner: ಬೆಂಗಳೂರಿನ ಬೇಕರಿಯೊಂದರಲ್ಲಿ ಬೈಂದೂರು ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಬೆಂಗಳೂರು: (Attack on bakery owner) ಬೆಂಗಳೂರಿನಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ ತಲೆಯೆತ್ತಿದೆ. ಈ ಹಿಂದೆ ಎಚ್‌ಎಎಲ್‌ ಬೇಕರಿ ಯುವಕರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಈ ಪ್ರಕರಣದ ಬಳಿಕ ಅದೇ ರೀತಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಬೈಂದೂರು ಮೂಲದ ಮಂಜುನಾಥ್‌ ಶೆಟ್ಟಿ ಅವರ
Read More...

UP car accident: ಸೈಕಲ್‌ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಕಾರು: ಚಾಲಕ ಅರೆಸ್ಟ್‌

ಉತ್ತರ ಪ್ರದೇಶ: (UP car accident) ಸೈಕಲ್‌ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಾರು ಹರಿದಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕೊತ್ವಾಲಿ ನಗರದಲ್ಲಿ ನಡೆದಿದೆ. ಕಾರು ಚಾಲಕ ಚಕ್ರದಡಿ ಸಿಲುಕಿದ ಅಪ್ರಾಪ್ತೆಯನ್ನು ಕೆಲ ದೂರದ ವರೆಗೆ ಎಳೆದೊಯ್ದಿದ್ದಾನೆ. ಪರಿಣಾಮ
Read More...